ತೆಲುಗಿನ ಸೀರಿಯಲ್ ಆಕ್ಟರ್ ನಡುಗೆ ನೋಡಿ ಫಿಧಾ ಆದ ತೆಲುಗಿನ ಪ್ರೇಕ್ಷಕರು … ಕೇವಲ ಕಡಿಮೆ ಸಮಯದಲ್ಲೇ ಬಾರಿ ಅಭಿಮಾನಿಗಳ ಬಳಗ ಹೊಂದಿರೋ ಈ ಮುದ್ದಿನ ಬೆಡಗಿ ಯಾರು ಗೊತ್ತ ..

Sanjay Kumar
2 Min Read

ಈಗ ಎಲ್ಲಿ ನೋಡಿದರೂ ರೀಲ್ಸ್ ಗಳದ್ದೆ ಹವಾ ಅಲ್ವಾ ಹುಡುಗಿಯರಾಗಲಿ ಹುಡುಗರಾಗಲೀ ಹಿರಿಯರೇ ಆಗಲಿ ಕಿರಿಯರೇ ಆಗಲಿ ಎಲ್ಲರೂ ಸಹ ವಿಡಿಯೋ ಮಾಡೋದ್ರಲ್ಲೇ ತಮ್ಮ ಸಮಯ ಕಳೆಯುತ್ತಾ ಇರ್ತಾರೆ ಅದರಲ್ಲಿಯೂ ಈ ದಿನಗಳಲ್ಲಿ ಕೆಲವೊಂದು ಆಂಟಿಯರು ಮಾಡುವ ರೀಲ್ಸ್ ನೋಡೋದಕ್ಕೆ ಇರೋ ಕಣ್ಣು ಕೂಡ ಸಾಲದು ನೋಡಿ ಆದರೆ ಕೆಲಸವೆಲ್ಲ ಬಿಟ್ಟು ಇದರಲ್ಲೇ ಸಮಯ ಕಳೆಯೋ ಇವರುಗಳು ಇವರುಗಳಿಗೆ ವೀಡಿಯೋ ಮಾಡೋದಂದ್ರೆ ಅದೇನು ಕ್ರೇಜ್ ಇವತ್ತಿನ ಇತಿಹಾಸಗಳಲ್ಲಿ ಚಿಕ್ಕ ಮಕ್ಕಳಿಗೂ ಕೂಡ ವಿಡಿಯೋ ಮಾಡೋದಂದ್ರೆ ಬಹಳ ಪ್ರಿಯ ಬಹಳ ಇಷ್ಟವಾದ ಅಭ್ಯಾಸ ಆಗಿ ಹೋಗಿದೆ. ಇನ್ನೂ ಕೆಲವರಂತೂ ರಿಲ್ಸ್ ಮಾಡೋದಕ್ಕೆ ಎಷ್ಟು ಸಾಹಸ ಮಾಡ್ತಾ ಇರ್ತಾರೆ ಅಲ್ವಾ ನೋಡ್ತಾ ಇದ್ರೆ ನಗಬೇಕು ಅನಿಸತ್ತೆ.

ನೋಡಿ ಟಿವಿ ಸೀರಿಯಲ್ ಆ್ಯಕ್ಟರ್ ಗಳಿಗೂ ಕೂಡ ತಮ್ಮ ಬಿಡುವಿನ ಸಮಯದಲ್ಲಿ ರೀಲ್ ಮಾಡೋದೇ ಕಥೆ. ಹೌದು ನಾವು ಅಂದುಕೊಂಡಷ್ಟು ಚಿತ್ರೀಕರಣ ಮಾಡುವ ಸಮಯ ಸುಲಭವಾಗಿರುವುದಿಲ್ಲ ಅಲ್ಲೇ ಕೆಲವರಿಗೆ ಮೋಜು ಮಸ್ತಿ ಯಾಗಿದ್ದರೆ ಇನ್ನೂ ಕೆಲವರಿಗೆ ಭಯ ತಲೆಬಿಸಿ ಆಗಿರುತ್ತದೆ ಆದರೆ ಶೂಟಿಂಗ್ ಸಮಯ ಮಾತ್ರ ಅಷ್ಟು ಸುಲಭವಾಗಿ ಇರುವುದಿಲ್ಲ ಎಷ್ಟೊಂದು ಟೇಕ್ ತೆಗೆದುಕೊಳ್ತಾರೆ ಎಷ್ಟು ಸರಿ ಮತ್ತೆ ರೀಟೇಕ್ ಕೂಡ ಮಾಡ್ತಾರೆ. ಇದೆಲ್ಲ ನನ್ನ ಹೊರತು ಪಡಿಸಿದರೆ ತಮ್ಮ ಬಿಡುವಿನ ಸಮಯದಲ್ಲಿ ತಾರೆಯರು ಎಷ್ಟು ಮೋಜು ಮಸ್ತಿ ಮಾಡ್ತಾರೆ ಗೊತ್ತಾ ಅದರಲ್ಲಿಯೂ ಈ ಟಿಕ್ ಟಾಕ್ ವೀಡಿಯೊಗಳು ರೀಲ್ಸ್ ಗಳು ಇದೆಲ್ಲ ನನ್ನ ಮಾಡ್ತಾ ತಮ್ಮ ಸಮಯ ಕಳೆಯುವಾಗ ಇದನ್ನು ನಾವು ನೋಡಿ ಕಮೆಂಟ್ ಹತ್ತೇದೆ ಜೊತೆಗೆ ಲೈಕ್ ಕೂಡ ಮಾಡ್ತೇವೆ.

ಇನ್ನೂ ಕೆಲವರಂತೂ ಇಂತಹ ವೀಡಿಯೊಗಳನ್ನು ಟ್ರೋಲ್ ಮಾಡಿ ಭಕ್ತರ ಹಾಗೆ ತೆಲುಗು ಆ್ಯಕ್ಟರ್ ಒಬ್ಬಳು ಇಷ್ಟು ಹಾಟ್ ಆಗಿ ರೀಲ್ಸ್ ಮಾಡಿದ್ದಾಳೆ ನೀವೇ ನೋಡಿ ಈ ಕೆಳಗೆ ನೀಡಲಾಗಿರುವ ವಿಡಿಯೋವನ್ನು ನೀವೂ ಕೂಡ ನೋಡಿ ಆಕೆಯ ಈ ನಾಟಿ ರೀಲ್ಸ್ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ವೀಕ್ಷಣೆ ಪಡೆದುಕೊಳ್ಳುತ್ತಾರೆ ಹಾಗೂ ಹಲವರು ಒಂದೊಂದು ರೀತಿಯಲ್ಲಿ ಕಾಮೆಂಟ್ ಮಾಡ್ತಾ ಇದ್ದಾರೆ ಹೌದಲ್ವಾ ವೀಡಿಯೋ ಗಳು ಅಂದರೆ ಹಾಗೆ ಜನರು ತಮ್ಮ ಮನದ ಇಚ್ಛೆ ಬಂದಂತೆ ಕಾಮೆಂಟ್ ಮಾಡ್ತಾರೆ ಆದರೆ ದೊಡ್ಡ ದೊಡ್ಡ ಸೆಲೆಬ್ರಿಟಿಗಳು ಕೆಲ ಸೆಲೆಬ್ರಿಟಿಗಳ ಕಲೆಯ ಅದನ್ನು ತಲೆಗೆ ಹಾಕಿಕೊಳ್ಳುವುದಿಲ್ಲ ತೆಲುಗಿನ ಹೆಸರಾಂತ ಕಿರುತೆರೆ ನಟಿಯ ಈ ರೀಲ್ಸ್ ಹೇಗಿದೆ ಅಂತ ನೀವು ಕೂಡ ನೋಡಿ ಹಾಗೆ ಕೆಲ ನಟಿಯರ ಇಂತಹ ಹಾಟ್ ರೀಲ್ ಗಳು ಹೆಚ್ಚು ವೀಕ್ಷಣೆ ಪಡೆದುಕೊಂಡು ಬಿಡುತ್ತದೆ.

Share This Article

ಓದುಗರ ಗಮನಕ್ಕೆ: ನಮ್ಮ ವೆಬ್ಸೈಟ್  ಯಾವುದೇ ತಪ್ಪು ಮಾಹಿತಿ ಮತ್ತು ಸುಳ್ಳು ಸುದ್ದಿಗಳನ್ನು ಬಿತ್ತರಿಸುವುದಿಲ್ಲ, ನಿಖರವಾದ ಮತ್ತು ಅಧಿಕೃತವಾದ ಮಾಹಿತಿ ಹಾಗು ಸುದ್ಧಿಗಳನ್ನು ಮಾತ್ರ ಪ್ರಕಟಿಸುತ್ತದೆ, ಓದುಗರ ಸಂತೋಷವೇ ನಮ್ಮ ಸಂತೋಷ.