ತೆಲುಗು ಸೂಪರ್ ಸ್ಟಾರ್ ಮಹೇಶ್ ಬಾಬು ಗೆ ನಾಯಕಿಯಾಗಿ ಆಗಿ ಜೊತೆ ಜೊತೆಯಲಿ ಮೇಘಾ ಶೆಟ್ಟಿ…ಇದೇನು ಗುರು ಹೊಸ ಟ್ವಿಸ್ಟು ನಿಜಾನಾ ಅಂತಾ ಬಾಯಿ ಒಳಗೆ ಬೆರಳು ಇಟ್ಟುಕೊಂಡ ನೆಟ್ಟಿಗರು…

226

ನಟಿ ಮೇಘನಾ ಶೆಟ್ಟಿ ಟಾಲಿವುಡ್ ನ ಖ್ಯಾತ ನಟ ಬೇಡಿಕೆಯ ನಟ ಮಹೇಶ್ ಬಾಬು ಅವರಿಗೆ ನಟಿ ಆಗಿ ಅಭಿನಯ ಮಾಡಲಿದ್ದಾರಂತೆ ಏನಿದು ಸಮಾಚಾರ ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ!!!ಹೌದು ಜೊತೆ ಜೊತೆಯಲಿ ಧಾರಾವಾಹಿ ಮೂಲಕ ಹೆಚ್ಚು ಪ್ರಸಿದ್ಧತೆ ಪಡೆದುಕೊಂಡಂತಹ ನಟಿ ಮೇಘನಾ ಶೆಟ್ಟಿ ಅವರು ಧಾರಾವಾಹಿಯಲ್ಲಿ ಅಭಿನಯ ಮಾಡುವ ಅವಕಾಶ ಪಡೆದುಕೊಂಡ ಬಳಿಕ ಇವರು ತಮ್ಮದೇ ಆದ ಸ್ವಂತ ಯೂಟ್ಯೂಬ್ ಚಾನೆಲ್ ಅನ್ನ ಮಾಡಿಕೊಳ್ತಾರ ಬಳಿಕ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಆ್ಯಕ್ಟಿವ್ ಇದು ಲಕ್ಷಾಂತರ ಫಾಲೋವರ್ಸ್ ಗಳನ್ನ ಕೂಡ ಹೊಂದಿದ್ದಾರೆ ಆದರೆ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಇವರ ಫೋಟೋವೊಂದು ಹರಿದಾಡುತ್ತಾ ಇದ್ದು ನಟ ಮಹೇಶ್ ಬಾಬು ಅವರ ಜೊತೆಗಿನ ಫೋಟೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ ಇದರ ಹಿಂದಿರುವ ಸಮಾಚಾರವೇನು ನಿಜವಾಗಿಯೂ ಮೇಘನಾ ಶೆಟ್ಟಿ ಟಾಲಿವುಡ್ ನಲ್ಲಿ ಅಭಿನಯ ಮಾಡ್ತಾ ಇದ್ದಾರೆ. ಹಾಗಾದರೆ ಯಾಕೆ ಮಹೇಶ್ ಬಾಬು ಅವರ ಜೊತೆಗಿನ ಫೋಟೋವನ್ನು ನಟಿ ಮೇಘನಾ ಶೆಟ್ಟಿ ಅವರು ಹಂಚಿಕೊಂಡಿದ್ದಾರೆ ಎಲ್ಲದರ ಮಾಹಿತಿ ಇಲ್ಲಿದೆ ನೋಡಿ.

ಹೌದು ಮೇಘ ಶೆಟ್ಟಿ ಅವರು ಕಿರುತೆರೆ ಮೂಲಕ ಜನಪ್ರಿಯತೆ ಪಡೆದುಕೊಂಡ ನಟಿ ಆಗಿದ್ದಾರೆ ಬಳಿಕ ಇವರು ರ್ಯಾಪ್ ಸಾಂಗ್ ವೊಂದರಲ್ಲಿ ಯೂ ಕೂಡ ಹೆಜ್ಜೆ ಹಾಕುವ ಮೂಲಕ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ ಆದರೆ ಇದೀಗ ಮಹೇಶ್ ಬಾಬು ಅವರ ಜೊತೆಗಿನ ಫೋಟೋವೊಂದನ್ನ ನಟಿ ಮೇಘನ ಶೆಟ್ಟಿಯವರು ಹಂಚಿಕೊಳ್ಳುವ ಮೂಲಕ ಮತ್ತೆ ಸುದ್ದಿಯಲ್ಲಿದ್ದು ಏನಿದರ ಹಿಂದಿನ ಸಮಾಚಾರ ಅನ್ನೋದು ಅಭಿಮಾನಿಗಳಿಗೆ ತಿಳಿಯುತ್ತಿಲ್ಲ ಆದರೆ ಮಹೇಶ್ ಬಾಬು ಅವರ ಜತೆಗಿನ ಫೋಟೋ ಹಂಚಿಕೊಂಡ ಮೇಘ ಶೆಟ್ಟಿ ಅವರು ಈ ಕುರಿತು ಮಾತ್ರ ಎಲ್ಲಿಯೂ ಹೇಳಿಕೊಂಡಿಲ್ಲ.

ಆದರೆ ವಿಚಾರ ತಿಳಿದಿರುವ ಹಾಗೆ ಮೇಘಾ ಶೆಟ್ಟಿ ಅವರು ಮಹೇಶ್ ಬಾಬು ಅವರ ಜೊತೆಗಿನ ಜಾಹಿರಾತುವೊಂದರಲ್ಲಿ ಮಹೇಶ್ ಬಾಬು ಅವರ ಜೊತೆ ಅಭಿನಯ ಮಾಡಿದ್ದಾರೆ ಅಷ್ಟೇ ಹೊರತು ಯಾವುದೇ ಟಾಲಿವುಡ್ ನಲ್ಲಿ ಅವಕಾಶ ಪಡೆದುಕೊಂಡಿಲ್ಲ ಎಂಬ ಮಾಹಿತಿ ಹೊರಬಂದಿದ್ದು ಸಾಮಾಜಿಕ ಜಾಲತಾಣದಲ್ಲಿ ಈ ಫೋಟೋ ಹರಿದಾಡುತ್ತಾ ಇರುವುದರ ಹಿಂದಿನ ಸಮಾಚಾರ ಇದು.

ಹಲವು ಮಂದಿ ಮೇಘ ಶೆಟ್ಟಿ ಅವರ ಫ್ಯಾನ್ ಆಗಿದ್ದಾರೆ ಹೌದು ಸಾಂಪ್ರದಾಯಿಕ ಉಡುಗೆ ಗೋಸಾಯಿ ವೆಸ್ಟರ್ನ್ ವೇರ್ ಗೂ ಸೈ ಅನ್ನುವ ಮೇಘ ಶೆಟ್ಟಿ ತಮ್ಮ ಓದಿನ ಬಳಿಕ ಸೂರ್ಯನ ಕಡೆ ಮುಖ ಮಾಡಿ ನಿಂತರೆ ಅಭಿನಯದ ಕುರಿತು ಕಿಂಚಿತ್ತೂ ತಿಳಿಯದಿರುವ ಮೇಘ ಶೆಟ್ಟಿ ಬಳಿಕ ಅಭಿನಯ ಮಾಡುತ್ತಾ ಮಾಡುತ್ತಾ ನಟನೆಯ ಕುರಿತು ತಿಳಿದುಕೊಂಡಿದ್ದಾರೆ. ಇವರು ಸಿನಿಮಾದಲ್ಲಿ ಕೂಡ ಅವಕಾಶ ಪಡೆದುಕೊಂಡಿದ್ದಾರೆ ಎಂಬ ವಿಚಾರ ಸಹ ಅದೊಮ್ಮೆ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು ಇದೀಗ ಮಹೇಶ್ ಬಾಬು ಅವರ ಜೊತೆಗಿನ ಫೋಟೋವೊಂದು ಮೇಘನಾ ಶೆಟ್ಟಿ ಅವರ ಅಭಿಮಾನಿಗಳಿಗೆ ಸಂತಸದ ವಿಚಾರವನ್ನ ತಂದಿದ್ದರೂ ಇನ್ನೂ ಕೆಲವರಿಗೆ ಇದು ಬಹಳ ಗೊಂದಲವನ್ನು ಉಂಟು ಮಾಡಿತ್ತು.

ಕೆಂಪು ಸೀರೆಯನ್ನು ತೊಟ್ಟು ಗೃಹಿಣಿಯಂತೆ ಕಾಣುವ ಹಾಗೆ ಮೇಘ ಶೆಟ್ಟಿ ಅವರು ತಯಾರಾಗಿದ್ದು, ಜಾಹೀರಾತೊಂದಕ್ಕೆ ಈ ರೀತಿ ರೆಡಿಯಾಗಿದ್ದಾರೆ ಎಂಬ ವಿಚಾರ ತಿಳಿದು ಬಂದಿದೆ. ಈಗಾಗಲೇ ಜೊತೆ ಜೊತೆಯಲಿ ಧಾರಾವಾಹಿ ಮೂಲಕ ಹೆಚ್ಚು ಪ್ರಖ್ಯಾತಿ ಪಡೆದುಕೊಂಡಿರುವಂತಹ ನಟಿ ಮೇಘಾ ಶೆಟ್ಟಿ ಅವರು ಮುಂದಿನ ದಿನಗಳಲ್ಲಿ ಪರ ಭಾಷೆಯಲ್ಲಿಯೂ ಕೂಡ ಅವಕಾಶ ಪಡೆದುಕೊಂಡರು ಪಡೆದುಕೊಳ್ಳಬಹುದು, ಏನಂತಿರಾ ಫ್ರೆಂಡ್ಸ್ ನಮ್ಮ ಕನ್ನಡ ತಾರೆಯರು ಯಾರಿಗೇನು ಕಡಿಮೆ ನಟನೆಗೂ ಸೈ ಕುಣಿತಕ್ಕೂ ಸೈ ಎಂಬಂಥೆ ಮೆಗಾ ಶೆಟ್ಟಿಯವರ ಹಲವು ರೀಲ್ಸ್ ಇದನ್ನು ನಿರೂಪಿಸಿ ತೋರಿಸಿದೆ. ಹಾಗಾದರೆ ಮೇಘನಾ ಶೆಟ್ಟಿ ಅವರ ಅಭಿನಯ ಕುರಿತು ನಿಮ್ಮ ಅನಿಸಿಕೆ ಕಾಮೆಂಟ್ ಮಾಡಿ ತಿಳಿಸಿ ಧನ್ಯವಾದ.