ಥೈರಾಯ್ಡ್ ಸಮಸ್ಸೆ ಇರುವ ಜನ ಈ ಒಂದು ಡ್ರಿಂಕ್ ಕುಡಿಯಿರಿ ಸಾಕು , ಬಹು ಬೇಗ ನಿವಾರಣೆ ಆಗುತ್ತೆ …

437

ಥೈರಾಯ್ಡ್ ಸಮಸ್ಯೆಗೆ ಮನೆಯಲ್ಲೇ ಚಿಕಿತ್ಸೆ ಮಾಡಬಹುದು ಈ ಮನೆಮದ್ದನ್ನು ಬಳಸುವ ಮೂಲಕ ಥೈರಾಯ್ಡ್ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಿ!ನಮಸ್ಕಾರಗಳು ಹಾರ್ಮೊನ್ ಬ್ಯಾಲೆನ್ಸ್ ನಿಂದ ಉಂಟಾಗುವ ಈ ಥೈರಾಯ್ಡ್ ಸಮಸ್ಯೆ ಹೆಚ್ಚಾಗಿ ಹೆಣ್ಣು ಮಕ್ಕಳಲ್ಲಿ ಕಾಣಸಿಗುತ್ತದೆ ಯಾಕೆ ಅಂದರೆ ಹೆಣ್ಣು ಮಕ್ಕಳಲ್ಲಿ ಈ ಹಾರ್ಮೋನ್ ಇಂಬ್ಯಾಲೆನ್ಸ್ ಆಗುವುದು ಹೆಚ್ಚು ಹಾಗಾಗಿ ಈ ಸಮಸ್ಯೆಯಿಂದ ಹೆಚ್ಚಾಗಿ ಹೆಣ್ಣು ಮಕ್ಕಳೇ ಬಳಲುತ್ತಿದ್ದು ನಮ್ಮ ಭಾರತ ದೇಶದಲ್ಲಿ ಹೈಪೊಥೈರಾಯ್ಡಿಸಂ ಎಂದು ಹೆಚ್ಚಿನ ಮಂದಿ ಬಳಲುತ್ತಿದ್ದಾರೆ.

ಈ ಸಮಸ್ಯೆ ಇದ್ದವರು ಇದನ್ನು ನಿರ್ಲಕ್ಷ್ಯ ಮಾಡದೆ ಇದರ ಸಿಂಪ್ಟಮ್ಸ್ ಗಳನ್ನು ತಿಳಿದು ಇದಕ್ಕೆ ತಕ್ಕ ಚಿಕಿತ್ಸೆಯನ್ನು ಪಡೆದುಕೊಂಡು ಬಂದದ್ದೇ ಆದಲ್ಲಿ ಈ ಸಮಸ್ಯೆಯನ್ನು ನಿಯಂತ್ರಣದಲ್ಲಿಡಬಹುದು ಹಾಗೂ ಯಾವುದೇ ತರಹದ ತೊಂದರೆಗಳು ಮುಂದಿನ ದಿನಗಳಲ್ಲಿ ಉಂಟಾಗುವುದಿಲ್ಲ. ಹಾಗಾಗಿ ಈ ಥೈರಾಯ್ಡ್ ಸಮಸ್ಯೆಗೆ ಮಾಡಬಹುದಾದ ಸರಳ ಮನೆಮದ್ದಿನ ಕುರಿತು ತಿಳಿದುಕೊಳ್ಳೋಣ ಬನ್ನಿ ಈ ಲೇಖನದಲ್ಲಿ

ಥೈರಾಯ್ಡ್ ಸಮಸ್ಯೆಯ ಸಿಂಪ್ಟಮ್ ಗಳು ಅಂದರೆ ತೂಕ ಹೆಚ್ಚುವುದು ಹಾಗೂ ತಲೆಸುತ್ತು ಈ ರೀತಿಯ ಕೆಲವೊಂದು ಸಿಂಪ್ಟಮ್ ಗಳು ಕಾಣಸಿಗುತ್ತದೆ, ಇದನ್ನು ತಿಳಿದು ಇದಕ್ಕೆ ತಕ್ಕ ಪರಿಹಾರವನ್ನು ಮಾಡಿಕೊಳ್ಳಬೇಕು. ಥೈರಾಯ್ಡ್ ಸಮಸ್ಯೆ ನಿರ್ಲಕ್ಷ್ಯ ಮಾಡುವುದರಿಂದ ಈ ಸಮಸ್ಯೆ ಇನ್ನಷ್ಟು ಹೆಚ್ಚುತ್ತದೆ ಹಾಗಾಗಿ ಈ ಸಮಸ್ಯೆ ಬಂದಾಗ ಈ ಸಿಂಪ್ಟಮ್ ಗಳನ್ನ ನಿರ್ಲಕ್ಷ್ಯ ಮಾಡದೆ ಇದಕ್ಕೆ ತಕ್ಕ ಪರಿಹಾರವನ್ನು ಮಾಡಿಕೊಳ್ಳಬೇಕಾಗಿರುತ್ತದೆ ಒಬ್ಬೊಬ್ಬರಲ್ಲಿ ಒಂದೊಂದು ಸಿಸ್ಟಮ್ ಗಳು ಕಾಣಸಿಗುತ್ತದೆ. ಕೆಲವರಿಗೆ ತೂಕ ಹೆಚ್ಚಿದರೆ ಇನ್ನು ಕೆಲವರಿಗೆ ವಿಪರೀತ ಹೇರ್ ಫಾಲ್ ಆಗುತ್ತಾ ಇರುತ್ತದೆ ಇನ್ನೂ ಕೆಲವರ ಚರ್ಮ ವಿಪರೀತ ಕಪ್ಪು ಆಗುತ್ತದೆ.

ಹಾಗಾಗಿ ಈ ಸಮಸ್ಯೆಗೆ ಮನೆಯಲ್ಲಿ ಮಾಡಿಕೊಳ್ಳಬಹುದಾದ ಪರಿಹಾರ ಅಂದರೆ ಅದು ಧನಿಯ ಮತ್ತು ನಾಟಿ ಸಕ್ಕರೆಯಿಂದ ಮಾಡುವ ಈ ಮನೆ ಮದ್ದು, ಮನೆ ಮದ್ದು ಮಾಡುವುದು ತುಂಬಾ ಸುಲಭ ಧನಿಯಾವನ್ನು ಕುಟ್ಟಿ ಪುಡಿ ಮಾಡಿಕೊಂಡು ಈ ಧನಿಯಾ ಬೀಜವನ್ನು ನೀರಿಗೆ ಮಿಶ್ರಣ ಮಾಡಿ ನೀರನ್ನು ಕುದಿಸಿ ಬಳಿಕ ನಾಟಿ ಸಕ್ಕರೆಯನ್ನು ಮಿಶ್ರಮಾಡಿ ಈ ಡ್ರಿಂಕ್ ಅನ್ನೂ ಕುಡಿಯುತ್ತಾ ಬರಬೇಕು.

ಈ ಸರಳ ಮನೆ ಮದ್ದಿನಿಂದ ಆಗುವ ಲಾಭ ಏನು ಅಂದರೆ ಹಾರ್ಮೋನ್ ಇಂಬ್ಯಾಲೆನ್ಸ್ ಸಮಸ್ಯೆ ನಿವಾರಣೆಯಾಗುತ್ತದೆ.ಇದರಿಂದ ಥೈರಾಯ್ಡ್ ನಿಯಂತ್ರಿಸಬಹುದು ಹೌದು ಒಮ್ಮೆ ಥೈರಾಯ್ಡ್ ಸಮಸ್ಯೆ ಬಂದರೆ ಅದನ್ನು ಯಾವಾಗಲೂ ನಾವು ನಿಯಂತ್ರಣದಲ್ಲಿಡಲು ಕೆಲವೊಂದು ಪರಿಹಾರಗಳನ್ನು ಪಾಲಿಸುತ್ತಲೇ ಇರಬೇಕು ಕೆಲವರು ಮಾತ್ರೆ ಮೂಲಕ ಈ ಸಮಸ್ಯೆಯನ್ನು ನಿಯಂತ್ರಣದಲ್ಲಿ ಇಡುತ್ತಾರೆ.

ಈ ಮಾತ್ರೆ ತೆಗೆದುಕೊಳ್ಳುವುದು ಆಗುವುದಿಲ್ಲ ಎಂದು ಅವರು ಇನ್ನೂ ಕೆಲವೊಂದು ಪರಿಹಾರಗಳನ್ನು ಪಾಲಿಸುವ ಮೂಲಕ ಮನಸ್ಸಿನ ನಿಯಂತ್ರಣದಲ್ಲಿ ಇರುತ್ತಾರೆ. ಹಾಗಾಗಿ ನೀವು ಮನೆಮದ್ದು ಮಾಡುವ ಮೂಲಕ ಈ ಸಮಸ್ಯೆಯನ್ನು ನಿಯಂತ್ರಣದಲ್ಲಿ ಇಡುವುದಾದರೆ ಈ ಮೇಲೆ ತಿಳಿಸಿದಂತಹ ಮನೆ ಮದ್ದನ್ನು ತಯಾರಿಸಬಹುದು ಇದರಿಂದ ಥೈರಾಯ್ಡ್ ನಂತಹ ಸಮಸ್ಯೆಯನ್ನ ನಿಯಂತ್ರಣದಲ್ಲಿ ಇಡಬಹುದು.

ಈ ಮನೆ ಬುದ್ಧನ ಪಾಲಿಸುವ ಮೂಲಕ ಕೆಲವೊಂದು ಬದಲಾವಣೆ ಆಹಾರ ಪದ್ಧತಿಗೆ ತಂದುಕೊಳ್ಳಬೇಕು ಹೌದು ಹಾಗೂ ಪ್ರತಿದಿನ ವಾಕ್ ಮಾಡಲೇ ಬೇಕು ಯಾಕೆಂದರೆ ಹಾರ್ಮೋನ್ ಇಂಬ್ಯಾಲೆನ್ಸ್ ಇಂದ ಈ ತೂಕ ಹೆಚ್ಚುವ ಸಾಧ್ಯತೆ ಇರುತ್ತದೆ.ಹಾಗಾಗಿ ನೀವು ಪ್ರತಿದಿನ ವ್ಯಾಯಾಮ ಮಾಡುವುದು ಅಥವಾ ವಾಕ್ ಮಾಡುವ ಮೂಲಕ ಈ ಸಮಸ್ಯೆಗೆ ಪರಿಹಾರ ಮಾಡಿಕೊಳ್ಳಬಹುದು. ಈ ಥೈರಾಯ್ಡ್ ಸಮಸ್ಯೆಗೆ ಉತ್ತಮ ಆಹಾರ ಪದ್ಧತಿ ಜತೆಗೆ ಕೆಲವೊಂದು ಮನೆಮದ್ದು ಇವುಗಳಿಂದ ಸಮಸ್ಯೆಯನ್ನ ನಿಯಂತ್ರಣದಲ್ಲಿಡಬಹುದು.

WhatsApp Channel Join Now
Telegram Channel Join Now