Homeಎಲ್ಲ ನ್ಯೂಸ್ದಕ್ಷಿಣ ಭಾರತದ ಖ್ಯಾತ ಖಳನಾಯಕನ ಎರಡನೇ ಪತ್ನಿ …ಆ ಚಿಕ್ಕ ಹುಡುಗಿ ಯಾರು ಗೊತ್ತಾ ಅವರು...

ದಕ್ಷಿಣ ಭಾರತದ ಖ್ಯಾತ ಖಳನಾಯಕನ ಎರಡನೇ ಪತ್ನಿ …ಆ ಚಿಕ್ಕ ಹುಡುಗಿ ಯಾರು ಗೊತ್ತಾ ಅವರು ಕೂಡ ದೊಡ್ಡ ಸ್ಟಾರ್ ನಟಿ ನೋಡಿ

Published on

ಹೌದು ಸಿನಿಮಾ ಕ್ಷೇತ್ರದಲ್ಲಿ ಮಿಂಚುತ್ತಿರುವ ಕಲಾವಿದರುಗಳ ಕುರಿತು ಸಿನಿರಸಿಕರು ಹಲವು ಕುತೂಹಲಗಳನ್ನು ಇಟ್ಟುಕೊಂಡಿರುತ್ತಾರೆ ಅದೇ ರೀತಿ ಅವರು ಮದುವೆಯಾಗಿದ್ದಾರಾ ಅಥವಾ ಯಾರನ್ನು ಮದುವೆ ಆಗಲಿದ್ದಾರೆ ಇಂಥ ವಿಚಾರಗಳನ್ನು ತಿಳಿದುಕೊಳ್ಳುವ ಕುತೂಹಲ ದಲ್ಲಿಯೂ ಸಹ ಹಲವು ಪ್ರೇಕ್ಷಕರು ಇರುತ್ತಾರೆ ಅದೇ ರೀತಿ ಹಲವು ನಟಿಯರು ತಮಗಿಂತ ಚಿಕ್ಕ ವಯಸ್ಸಿನಲ್ಲಿ ಇರುವ ನಟನನ್ನು ವಿವಾಹ ಆಗಿರುವುದು ಕೂಡ ಉಂಟು. ಹೌದು ಹೆಚ್ಚಿನದಾಗಿ ಈ ಸೆಲೆಬ್ರಿಟಿಗಳು ಅಂದರೆ ಸಿನೆಮಾ ಕ್ಷೇತ್ರದಲ್ಲಿ ನಟನೆ ಮಾಡುವವರು ಮದುವೆ ಆಗುವಾಗ ವಯಸ್ಸಿನ ಅಂತರದ ಬಗ್ಗೆ ಗಮನ ಕೊಡುವುದಿಲ್ಲ ಎಂಬುದು ನಮಗೆ ಇದರಿಂದ ಅರ್ಥವಾಗುತ್ತದೆ.

ಸದ್ಯ ಈ ಸಾಲಿನಲ್ಲಿ ದಕ್ಷಿಣ ಭಾರತ ಚಿತ್ರರಂಗದ ಖ್ಯಾತ ಮತ್ತು ಬಹುಬೇಡಿಕೆಯ ಖಳನಾಯಕರು ಒಬ್ಬರು ಸಹ ಸೇರಿಕೊಳ್ಳುತ್ತಾ ಇದ್ದಾರೆ ಹೌದು ಕನ್ನಡ ಸೇರಿದಂತೆ ಹಲವು ಭಾಷೆಗಳಲ್ಲಿ ನಟನೆ ಮಾಡಿರುವ ಇವರು ಖಳನಾಯಕನ ಪಾತ್ರಗಳಲ್ಲಿ ಬಹಳ ಜನಪ್ರಿಯತೆ ಪಡೆದುಕೊಂಡಿದ್ದಾರೆ. ತನ್ನ ಅಮೋಘ ಖಳನಾಯಕನ ಪಾತ್ರದಿಂದ ಸಿನಿಪ್ರೇಕ್ಷಕರನ್ನು ನಿಬ್ಬೆರಗಾಗುವಂತೆ ಮಾಡಿದ್ದಾರೆ ಇವರು. ಹೌದು ಆತನ ಆಪ್ಟಿಟ್ಯೂಡ್ ಡೈಲಾಗ್ ಡೆಲಿವರಿ ವಾಕಿಂಗ್ ಸ್ಟೈಲ್ ನಗು ಎಲ್ಲವೂ ಸಿನಿ ಅಭಿಮಾನಿಗಳಿಗೆ ಕಲಾವಿದ ಗುರು ಅಂತ ಹೇಳಬಹುದು.

ಹೌದು ಹಲವು ಸಿನಿಮಾಗಳಲ್ಲಿ ವಿಲನ್ ಪಾತ್ರಗಳಲ್ಲಿ ಅಭಿನಯ ಮಾಡಿರುವ ಇವರು ಸಿನಿ ಪ್ರೇಕ್ಷಕರ ಮನಗೆದ್ದಿದ್ದಾರೆ, ಈ ನಟ ಮದುವೆಯಾಗಿರುವುದು ಯಾರು ಅಂತ ಕೇಳಿದರೆ ನಿಜಕ್ಕೂ ಕೂಡ ಶಾಕ್ ಆಗ್ತೀರಾ. ಹೌದು ಆ ಖಳನಟ ಬೇರೆ ಯಾರು ಅಲ್ಲಾ ಅವರೆ ಭಾರತ ಚಿತ್ರರಂಗ ಕಂಡ ಖಡಕ್ ವಿಲನ್ ಆಗಿರುವ ರಾಹುಲ್ ದೇವ್ ಅವರು 1997ರಲ್ಲಿ ಚಿತ್ರರಂಗಕ್ಕೆ ಎಂಟ್ರಿಕೊಟ್ಟ ಇವರು ಕನ್ನಡ ಸೇರಿದಂತೆ ತಮಿಳು ಹಿಂದಿ ಮಲಯಾಳಂ ಮರಾಠಿ ಹೀಗೆ ಹಲವಾರು ಭಾಷೆ ಚಿತ್ರಗಳಲ್ಲಿ ನಟನೆ ಮಾಡಿ ಬಹು ಬೇಡಿಕೆಯನ್ನು ಹೊಂದಿರುವ ಈ ನಟ ಒಂದು ಕಾಲದಲ್ಲಿ ಕನ್ನಡ ಚಿತ್ರರಂಗದಲ್ಲಿಯೂ ಕೂಡ ಬಹಳ ಬೇಡಿಕೆ ಅನ್ನೂ ಹೊಂದಿದ್ದರು, ಹಾಗೂ ಅಪಾರ ಅಭಿಮಾನಿಗಳನ್ನು ಹೊಂದಿದ್ದರು.

ಖಳನಟರ ಆಗಿರುವ ರಾಹುಲ್ ದೇವ್ ಅವರ ವೈವಾಹಿಕ ಜೀವನ ಕುರಿತು ಹೇಳುವುದಾದರೆ ಇವರು ಚಿತ್ರರಂಗಕ್ಕೆ ಎಂಟ್ರಿಕೊಟ್ಟ ಒಂದು ವರುಷದಲ್ಲಿಯೆ ರೀನಾ ಎಂಬುವವರನ್ನು ವಿವಾಹವಾಗಿದ್ದು, ಈ ದಂಪತಿಗಳಿಗೆ ಓರ್ವ ಮಗ ಕೂಡ ಇದ್ದರು. ಆದರೆ 2009 ರಲ್ಲಿ ರಾಹುಲ್ ರವರ ಪತ್ನಿ ರೀನಾ ದೇವ್ ರವರು  ಕಾರಣದಿಂದಾಗಿ ಇಹ ಲೋಕವನ್ನು ತ್ಯಜಿಸಿ ಬಿಡುತ್ತಾರೆ. ಕೆಲಕಾಲದವರೆಗೆ ದುಃಖದಲ್ಲಿದ್ದ ನಟ ರಾಹುಲ್ ದೇವ್ ಅವರು ನಂತರ ಮತ್ತೇ ಚಿತ್ರರಂಗದಲ್ಲಿ ಸಕ್ರಿಯರಾದರು ಹಾಗೂ ತಮ್ಮ ಮಗನ ಕುರಿತಂತೆ ಸಾಕಷ್ಟು ಕಾಳಜಿ ವಹಿಸ ತೊಡಗಿದರು.

ಇನ್ನು ರಾಹುಲ್ ದೇವ್ ರವರು ಒರ್ವ ನಟಿಯ ಜೊತೆಗೆ ಲಿವಿಂಗ್ ಟುಗೆದರ್ ಸಂಬಂಧವನ್ನು ಹೊಂದಿದ್ದಾರೆ ಎಂಬ ವಿಚಾರ ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿ ಮಾಧ್ಯಮಗಳಲ್ಲಿ ಬಹಳಷ್ಟು ಚರ್ಚೆಗೆ ಕಾರಣವಾಗಿದ್ದು, ಹಾಗಾದರೆ ಈ ಹುಡುಗಿ ಯಾರು ಎಂದು ನೀವು ಸಹ ತಿಳಿದುಕೊಳ್ಳಬೇಕಾ ಹಾಗಾದರೆ ಸಂಪೂರ್ಣ ಮಾಹಿತಿ ತಿಳಿಯಿರಿ ಹೌದು ಎಲ್ಲರೂ ಅಷ್ಟೊಂದು ಮಾತನಾಡುತ್ತಾ ಇರುವ ಆ ಕುತೂಹಲಕಾರಿ ಪ್ರಶ್ನೆಗೆ ಉತ್ತರ ಹೀಗಿದೆ ಖ್ಯಾತ ನಟ ರಾಹುಲ್ ದೇವ್ ಅವರಿಗೆ ಈಗಾಗಲೇ 52ವರುಷ ವಯಸ್ಸಾಗಿದ್ದು, ಇಷ್ಟು ವಯಸ್ಸಿನಲ್ಲಿಯೂ ಸಹ ತಮ್ಮ ಫಿಟ್ ನೆಸ್ ಅನ್ನು ಕಾಪಾಡಿಕೊಂಡಿರುವ ಇವರು ನಟರುಗಳಲ್ಲಿ ಇವರು ಕೂಡ ಪ್ರಮುಖರು. ಆದರೆ ರಾಹುಲ್ ದೇವ್ ಅವರು ನಟ 34ವರ್ಷದ ಹುಡುಗಿ ಮರಾಠಿ ನಟಿಯೊಬ್ಬರ ಜತೆ ಲಿವಿಂಗ್ ಟುಗೆದರ್ ರಿಲೇಷನ್ ಶಿಪ್ ನಲ್ಲಿ ಇದು ಮಾಧ್ಯಮದವರಿಗೆ ಹಾಗೂ ನೆಟ್ಟಿಗರಿಗೆ ಇದು ಆಹಾರವಾಗಿಬಿಟ್ಟಿದೆ.

ಹೌದು ಬಾಲಿವುಡ್ನಲ್ಲಿ ಕೂಡ ಖ್ಯಾತಿಯನ್ನು ಪಡೆದಿರುವ ನಟಿ ಮುಗ್ಧ ಗೋಡ್ಸೆ ಅವರ ಬಗ್ಗೆ, ರಾಹುಲ್ ದೇವ್ ಹಾಗೂ ಮುಗ್ಧಾ ಗೋಡ್ಸೆ ಈಗಾಗಲೇ ಏಳು ವರ್ಷಗಳಿಂದ ಜೊತೆಯಲ್ಲೆ ಇದ್ದು ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ಸುದ್ದಿ ಮಾಧ್ಯಮಗಳಲ್ಲಿ ಜನರು ರಾಹುಲ್ ದೇವ್ ಅವರು, ತಮ್ಮ ಮಗಳ ವಯಸ್ಸಿನ ಹುಡುಗಿಯೊಂದಿಗೆ ಇದ್ದಾರೆ ಎಂದು ಟೀಕೆ ಮಾಡಿದ್ದಾರೆ ಹಾಗೂ ಹಲವು ಮಾತುಕತೆಗಳು ಕೂಡ ನಡೆಯುತ್ತಿದೆ ಆದರೆ ವಿಚಾರ ಕುರಿತು ಇವರಿಬ್ಬರು ಮಾತ್ರ ಯಾವ ವಿಚಾರವನ್ನು ಅಧಿಕೃತವಾಗಿ ಹೇಳಿಕೊಂಡಿಲ್ಲ. ಆದರೆ ಇವರಿಬ್ಬರು ಒಟ್ಟಿಗೆ ಓಡಾಡುತ್ತ ಇರುವ ಫೋಟೋಗಳು ಹಾಗೂ ವೀಡಿಯೊಗಳು ಸಾಮಾಜಿಕ ಜಾಲತಾಣದಲ್ಲಿ ಮಾತ್ರ ವೈರಲ್ ಆಗುತ್ತಿದೆ. ಸಾಕಷ್ಟು ಮಂದಿ ಇವರನ್ನು ಟ್ರೋಲ್ ಮಾಡುತ್ತಿದ್ದಾರೆ. ಹಾಗದರೆ ಈ ಮಾಹಿತಿ ಕುರಿತು ನಿಮ್ಮ ಅನಿಸಿಕೆ ಕಮೆಂಟ್ ಮಾಡಿದ್ದಾನೆ.

Latest articles

Harley-Davidson: ಇವಾಗ ಎಂಥವರು ಕೂಡ ಹಾರ್ಲೆ-ಡೇವಿಡ್ಸನ್ X440 ಬೈಕ್ ಕೊಳ್ಳುವ ಹಾಗೆ ಬೆಲೆಯಲ್ಲಿ ಬಾರಿ ಚೇಂಜ್ ಮಾಡಿದ ಕಂಪನಿ

ಹೆಸರಾಂತ ಮೋಟಾರ್‌ಸೈಕಲ್ ತಯಾರಕರಾದ ಹಾರ್ಲೆ-ಡೇವಿಡ್‌ಸನ್ (Harley-Davidson) ಆರಂಭದಲ್ಲಿ ಭಾರತೀಯ ಮಾರುಕಟ್ಟೆಯಿಂದ ನಿರ್ಗಮಿಸುವುದಾಗಿ ಘೋಷಿಸಿತು. ಆದಾಗ್ಯೂ, ಇದು ನಂತರ ಭಾರತದ...

TVS iQube Scooter : ತುಂಬಾ ಆಸೆಯಿಂದ ಐಕ್ಯೂಬ್ ತಗೋಬೇಕು ಅಂತ ಇದ್ದವರಿಗೆ , ಸಡನ್ ಜಾರ್ಕ್ ಕೊಡ್ತು ಟಿವಿಎಸ್

ಭಾರತದ ಪ್ರಮುಖ ದ್ವಿಚಕ್ರ ವಾಹನ ತಯಾರಕರಾದ TVS, ಕೇಂದ್ರ ಭಾರೀ ಕೈಗಾರಿಕೆಗಳ ಸಚಿವಾಲಯವು ಫೇಮ್-II ಸಬ್ಸಿಡಿಯಲ್ಲಿ ಪರಿಷ್ಕರಣೆ ಮಾಡಿದ...

Car Sales May:ಇಡೀ ದೇಶದಲ್ಲೇ ಕಾರಿನ ಮಾರಾಟದಲ್ಲಿ ಮಾರುತಿ ಸುಜುಕಿ ರೆಕಾರ್ಡ್ ಮಾಡಿದ್ರೆ , ಟಾಟಾ ದಿನ ಬೇರೇನೇ ರೆಕಾರ್ಡ್..

ಭಾರತದ ಆಟೋಮೊಬೈಲ್ ಮಾರುಕಟ್ಟೆಯು ಅಭಿವೃದ್ಧಿ ಹೊಂದುವುದನ್ನು ಮುಂದುವರೆಸಿದೆ, ಮೇ (2023) ಪ್ರಭಾವಶಾಲಿ ಕಾರು ಮಾರಾಟದ ಅಂಕಿಅಂಶಗಳನ್ನು (Car sales...

Tata electric cars: ದೇಶದ ಮಾರುಕಟ್ಟೆಯನ್ನೇ ಶೇಕ್ ಮಾಡಿದ Tata ದ ಈ ಎಲೆಕ್ಟ್ರಿಕ್ ಕಾರುಗಳು..

ಭಾರತದಲ್ಲಿ ವೇಗವಾಗಿ ಬೆಳೆಯುತ್ತಿರುವ ಎಲೆಕ್ಟ್ರಿಕ್ ಕಾರ್ ಮಾರುಕಟ್ಟೆಯಲ್ಲಿ (Electric car market) , ಟಾಟಾ ತನ್ನ ಜನಪ್ರಿಯ ಎಲೆಕ್ಟ್ರಿಕ್...

More like this

Samantha : ತನಗೆ ಇರೋ ಆರೋಗ್ಯದ ಸಮಸ್ಸೆ ಕುರಿತು ಹಿಂದೆ ಮುಂದೆ ನೋಡದೆ ಎಲ್ಲವನ್ನ ಬಹಿರಂಗ ಮಾಡಿದ ಸಮಂತಾ …

ದಕ್ಷಿಣ ಭಾರತದ ಚಿತ್ರರಂಗದ ರಾಣಿ ಸಮಂತಾ (Samantha) ಅಕ್ಕಿನೇನಿ ತಮ್ಮ ಮುಂಬರುವ ಚಿತ್ರಗಳ ಮೂಲಕ ಬಾಲಿವುಡ್‌ನಲ್ಲಿ ತಮ್ಮ ಛಾಪು...

ಕಷ್ಟಪಟ್ಟು ಪೈಸೆ ಪೈಸೆ ಗುಡ್ಡೆ ಹಾಕಿ ಬೆವರು ಸುರಿಸಿ ಕಟ್ಟಿಸಿದ ಅಕುಲ್ ಬಾಲಾಜಿ ಮನೆ ಒಳಗೆ ಏನಿದೆ ಗೊತ್ತ … ಇದಕ್ಕೆ ಆ ವ್ಯಚ್ಚ ಎಷ್ಟು ಗೊತ್ತ .. ನಿಜಕ್ಕೂ ಶಾಕ್ ಆಗುತ್ತೆ..

ಅಕುಲ್ ಬಾಲಾಜಿ ಜನಪ್ರಿಯ ಕನ್ನಡ ದೂರದರ್ಶನ ನಿರೂಪಕರಾಗಿದ್ದಾರೆ, ಅವರು ತಮ್ಮ ಕ್ರಿಯಾತ್ಮಕ ಮತ್ತು ಆಕರ್ಷಕ ಶೈಲಿಯ ಆಂಕರ್‌ಗಾಗಿ ವರ್ಷಗಳಲ್ಲಿ...

ಇದೆ ನೋಡಿ ಅಣ್ಣಾವ್ರು ಹುಟ್ಟಿದ ಗಾಜನೂರು ಮನೆ , ಅಷ್ಟಕ್ಕೂ ಮನೆಯ ಒಳಗೆ ಏನಿದೆ ಹಾಗು ಏನೆಲ್ಲಾ ಇದೆ ಗೊತ್ತ ..

ನೀಡಿರುವ ಮಾಹಿತಿಯನ್ನಾಧರಿಸಿ ಗಾಜನೂರಿನ ನಟ ಅಣ್ಣಾವ್ರ ಮನೆಯನ್ನು ಎಷ್ಟು ಜನ ನೋಡಿದ್ದಾರೆ ಎನ್ನುವುದನ್ನು ನಿರ್ಧರಿಸಲು ಸಾಧ್ಯವಿಲ್ಲ. ಡಾ.ರಾಜ್‌ಕುಮಾರ್ ಅವರ...