ದಯವಿಟ್ಟು ಅಪ್ಪು ಆತ್ಮದ ಜೊತೆಗೆ ಒಂದೇ ಒಂದು ಸಾರಿ ಮಾತಾಡಲು ಅವಕಾಶ ಮಾಡಿ ಕೊಡಿ …

20

ಈಗಾಗಲೇ ಕರುಣಾ ಕರುನಾಡ ರಾಜಕುಮಾರನನ್ನ ಕಳೆದುಕೊಂಡು ಬಹಳ ನಲುಗಿದ ಹೌದು ಈ ವಿಚಾರವನ್ನು ಇನ್ನೂ ಕೂಡ ಅಪ್ಪು ಅಭಿಮಾನಿಗಳು ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲಾ. ಕೆಲವರು ಅಪ್ಪು ಅವರು ಇಲ್ಲದಿರುವ ನೋವನ್ನು ಅರಗಿಸಿಕೊಳ್ಳಲು ಸಾಧ್ಯವಾಗದೆ ಎಷ್ಟೋ ಜನರು ತಮ್ಮ ಪ್ರಾಣ ತ್ಯಾಗ ಮಾಡಿದ್ದಾರೆ ಇನ್ನೂ ಕೆಲವರು ಅಪ್ಪು ಇಲ್ಲದೆ ಊಟ ಬಿಟ್ಟಿದ್ದಾರೆ ಇನ್ನು ಕೆಲ ಜನರು ಇವತ್ತಿಗೂ ನೋವಿನಲ್ಲಿಯೇ ಇದ್ದಾರೆ ಅದೇ ರೀತಿ ಚಾಮರಾಜಪೇಟೆಯಿಂದ ಅಪ್ಪು ಅವರ ಸಮಾಧಿ ನೋಡಲೆಂದು ಬಂದ ಈ ಮಹಿಳೆ ಮಾತನಾಡಿದ ಮಾತುಗಳನ್ನ ಕೇಳಿದರೆ ನಿಮಗೂ ಸಹ ಕಣ್ಣೀರು ಬರುತ್ತದೆ ಹೌದು ಎಂತಹ ಅಭಿಮಾನಿಗಳನ್ನು ಸಂಪಾದನೆ ಮಾಡಿ ಕೊಂಡಿದ್ದರೂ ಅದೆಂತಹ ಮನಸ್ಸುಗಳನ್ನು ಗೆದ್ದಿದ್ದರೂ ಅಪ್ಪು ಅವರು ಅಂತ ಇನ್ನಷ್ಟು ಮನಸ್ಸು ನೋಯುತ್ತದೆ.

ಹೌದು ಅಪ್ಪು ಅವರು ಮಾಣಿಕ್ಯ ಚಿನ್ನ ಇದೆಲ್ಲದಕ್ಕಿಂತ ಬೆಲೆಬಾಳುವ ವಸ್ತು ಅಂತ ಹೇಳಿದರೆ ತಪ್ಪಾಗುವುದಿಲ್ಲ ಆದರೆ ದೇವರಿಗೆ ಅದೇನೂ ಹೊಟ್ಟೆಕಿಚ್ಚು ಬಂತೊ ನಮ್ಮ ಕರುನಾಡ ರಾಜಕುಮಾರನ ಮೇಲೆ, ಅವನನ್ನೆ ಕರೆದುಕೊಂಡುಬಿಟ್ಟ. ಹೌದು ಅಪೂರ್ವ ಇಲ್ಲ ಅನ್ನೋ ನೋವು ಅವರ ಮನೆಯವರಿಗೆ ಮಾತ್ರ ಅಲ್ಲ ಕರುನಾಡ ಪ್ರತಿಯೊಬ್ಬ ಪ್ರಜೆಗೂ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ಇವತ್ತಿಗೂ ಎಲ್ಲಿ ನೋಡಿದರೂ ಅಪ್ಪು ಅವರದ್ದೇ ಫೋಟೋ ಯಾವ ನ್ಯೂಸ್ ಮೀಡಿಯಾದಲ್ಲಿ ನೋಡಿದರೂ ದಿನದಲ್ಲಿ ಒಂದು ಬಾರಿಯಾದರೂ ಅಪ್ಪು ಅವರ ಸುದ್ದಿ ಇರುತ್ತದೆ ಹಾಗೆ ಸಾಮಾಜಿಕ ಜಾಲತಾಣದಲ್ಲಿಯೂ ಸಹ ಎಲ್ಲಿ ನೋಡಿದರೂ ಅಪ್ಪು ಅವರ ಸಿನಿಮಾಗಳ ವಿಡಿಯೋಗಳು ಅಪ್ಪು ಅವರ ಫೋಟೋಗಳು.

ಹೀಗೆ ಅಪ್ಪ ಉಗುರು ಯಾವತ್ತಿಗೂ ಅಭಿಮಾನಿಗಳ ಮನಸ್ಸಿನಿಂದ ದೂರ ಹೋಗುವುದಿಲ್ಲ ಅವರು ಸದಾ ಅಮರರಾಗಿರುತ್ತಾರೆ ಅದೇ ರೀತಿ ಈ ಚಾಮರಾಜಪೇಟೆಯಿಂದ ಪು ಅವರ ಸಮಾಧಿ ದರ್ಶನ ಪಡೆಯಲು ಬಂದ ಈಕೆಯ ಹೆಸರು ತಾರಾ ಎಂದು. ಈಕೆ ಅಪ್ಪು ಅವರ ಅಂತಿಮ ದರ್ಶನ ಮಾಡಲು ಸಹ ಸಾಧ್ಯವಾಗಲಿಲ್ಲ ಯಾಕೆಂದರೆ ಆ ದಿನ ನನಗೆ ಆಪರೇಷನ್ ಆಗಿತ್ತು ಇನ್ನು ಆ ಪುಣ್ಯಾತ್ಮನನ್ನು ಇಲ್ಲಿಯವರೆಗೂ ಒಂದು ಬಾರಿಯೂ ನೇರವಾಗಿ ನೋಡಲು ಸಾಧ್ಯವಾಗಲಿಲ್ಲ ಅವರ ಫೋಟೋವನ್ನು ಕೊಡಿಸಿ ನಾನು ಮನೆಯಲ್ಲಿ ದೇವರನ್ನು ಪೂಜಿಸುವುದಿಲ್ಲ ಇಲ್ಲಿಯವರೆಗೂ ದೇವರ ನಮೂದಿಸಿಲ್ಲ ನಾನು ಅಪೂರ್ಣ ಪೂಜಿಸುತ್ತೇನೆ ನಾವು ಮೈಸೂರು ರಾಜ ಒಡೆಯರ್ ಅವರ ಫೋಟೋ ಇಟ್ಟು ಮನೆಯಲ್ಲಿ ಪೂಜಿಸಬೇಕು. ಆದರೆ ನನಗೆ ಅಪ್ಪು ಅವರ ಫೋಟೋ ಬೇಕು ನಾನು ಅವರನ್ನ ಪ್ರತಿದಿನ ಪೂಜೆ ಮಾಡುತ್ತೇನೆ ದಯವಿಟ್ಟು ನನಗೆ ಅವರ ನಿಜವಾದ ಫೋಟೋವನ್ನ ಕೊಡಿಸಿ ಎಂದು ಮೀಡಿಯಾದವರ ಬಳಿ ಅಂಗಲಾಚಿದ್ದಾರೆ ಈಕೆ ಬೇಡಿಕೊಳ್ಳುತ್ತಿರುವ ಕಂಡರೆ ನಿಜಕ್ಕೂ ಕರುಳು ಕಿತ್ತುಬರುತ್ತದೆ ಆ ಮಹಿಳೆ ಆಪರೇಷನ್ ಆಗಿದ್ದರೂ ಸಹ ಸ್ವಲ್ಪ ದಿವಸಗಳ ಬಳಿಕ ಮತ್ತೆ ಅಪ್ಪು ಅವರ ಅಂತಿಮ ದರ್ಶನ ಮಾಡಲು ಸಾಧ್ಯವಾಗಲಿಲ್ಲ ಅವರ ಸಮಾಧಿ ದರ್ಶನವನ್ನಾದರೂ ಮಾಡಲೇಬೇಕು ಎಂದು ಚಾಮರಾಜಪೇಟೆಯಿಂದ ಬಂದು ಅಪ್ಪು ಅವರ ಸಮಾಧಿ ದರ್ಶನ ಪಡೆದು ಮೀಡಿಯಾದವರ ಬಳಿ ಮಾತನಾಡಿದ್ದಾರೆ.

ಹೌದು ಶಿವಣ್ಣ ಅವರನ್ನು ಮತ್ತು ಅಶ್ವಿನಿ ಹೊತ್ತಿಗೆ ಅವರನ್ನು ಕರೆಯಿರಿ ನಾನು ಅವರ ಬಳಿ ಕೇಳ್ತೇನೆ ನನಗೆ ಒಂದೇ ಬಾರಿ ಆತ್ಮದ ಜತೆ ಮಾತನಾಡಲು ಅವಕಾಶ ಮಾಡಿಕೊಡಲು ಹೇಳಿ ಎಂದು ಮೀಡಿಯಾ ಮುಂದೆ ಕೇಳಿಕೊಳ್ಳುತ್ತಾ ಇರುವ, ಈ ಮಹಿಳೆ ಮಾತನಾಡಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ. ಇವರೆಲ್ಲರ ಮಾತುಗಳನ್ನು ಕೇಳುತ್ತಿದ್ದರೆ ನಿಜಕ್ಕೂ ಅದೆಂತಹ ಮುಗ್ದ ಮನಸುಗಳಿಗೆ ಇಷ್ಟವಾಗಿದ್ದರು ಎಂದು ಬಹಳ ಸಂತಸ ಆಗುತ್ತದೆ ಆದರೆ ಅಪ್ಪು ಅವರು ಇದೀಗ ನಮ್ಮ ಜತೆ ಇಲ್ಲ ಅನ್ನೋ ವಿಚಾರ ಮಾತ್ರ ಕಣ್ಮುಂದೆ ಬಂದರೆ ಅಥವಾ ನೆನಪಿಗೆ ಬಂದರೆ ಮನಸಿಗೆ ಬಹಳ ನೋವು ಉಂಟಾಗುತ್ತದೆ. ಹೌದು ಎಷ್ಟೋ ಅಭಿಮಾನಿಗಳು ಅಪ್ಪು ಅವರು ನಮ್ಮ ಜತೆಯಲ್ಲೇ ಇದ್ದಾರೆ ಅವರ ಆದರ್ಶಗಳು ನಮ್ಮ ಆದರ್ಶ ಗಳಾಗಿರುತ್ತದೆ ಸದಾ ಸಮಾಜದಲ್ಲಿ ಅಪ್ಪು ಅವರು ಜೀವಂತವಾಗಿರುತ್ತಾರೆ ಎಂಬ ನಿರ್ಧಾರದಿಂದ ತಮ್ಮ ಜೀವನ ನಡೆಸುತ್ತಿದ್ದಾರೆ ಅವರೆಲ್ಲರಿಗೂ ಅಪ್ಪು ಅವರ ಆಶೀರ್ವಾದ ಸಿಗಲಿ ಅವರೆಲ್ಲರೂ ಸಮಾಜಕ್ಕೆ ಒಳ್ಳೆಯದನ್ನು ಮಾಡಲಿ ಎಂದು ನಾವು ಕೂಡ ಕೇಳಿಕೊಳ್ಳೋಣ.

LEAVE A REPLY

Please enter your comment!
Please enter your name here