ದಿನಾ ನಿತ್ಯ ರಾತ್ರಿ ವೇಳೆ ರಸ್ತೆಯಲ್ಲಿ ಲಿಪ್ಟ್ ಕೇಳುತ್ತಿದ್ದಳು.. ನಂತರ ಆ ಹೆಂಗಸು ಮಾಡುತ್ತಿದ್ದ ಕೆಲಸ ಏನು ಗೊತ್ತಾ…! ಗೊತ್ತಾದ್ರೆ ಅಯ್ಯೋ ಅಂತೀರಾ

20

ಫ್ರೆಂಡ್ಸ್ ಲಿಫ್ಟ್ ಕೇಳುವುದನ್ನ ಕೇಳಿರುತ್ತೀರಾ ಅಥವಾ ನೀವೇ ಎಂದಾದರೂ ಯಾರಿಗಾದರೂ ಲಿಫ್ಟ್ ಇನ್ನೂ ಕೆಲವೊಂದು ಬಾರಿ ನಾವೇ ಲಿಫ್ಟ್ ಕೇಳುವ ಅವಶ್ಯಕತೆ ಕೂಡ ಬಂದಿರುತ್ತದೆ ಇನ್ನೂ ಕೆಲವೊಮ್ಮೆ ಅನಿವಾರ್ಯದಿಂದ ಲಿಫ್ಟ್ ಕೇಳಿರುತ್ತೇವೆ ಹಲವು ಕಾರಣಗಳಿಂದ ವಾಹನ ಸವಾರಿ ಮಾಡುವಾಗ ಲಿಫ್ಟ್ ಕೇಳುವವರು ನಮಗೆ ಎದುರಾಗುತ್ತಲೇ ಇರುತ್ತಾರೆ ಇದನೆಲ್ಲ ಬದಿಗಿಟ್ಟರೆ ಇನ್ನೂ ಕೆಲವೊಂದು ಬಾರಿ ಯಾರೂ ಇಲ್ಲದೆ ಇರುವ ಪ್ರದೇಶಗಳಲ್ಲಿ ಅಥವಾ ಹೈವೇಗಳಲ್ಲಿ ಗುಡ್ಡಗಾಡು ಪ್ರದೇಶಗಳಲ್ಲಿ ಹಳ್ಳಿಯ ಸುತ್ತಮುತ್ತಲಿನಲ್ಲಿ ಕೆಲವೊಂದು ಬಾರಿ ಪೇಟೆಗಳಲ್ಲಿಯೂ ಕೂಡ,

ಲಿಫ್ಟ್ ಕೊಡುವುದಕ್ಕೆ ಭಯ ಆಗುತ್ತದೆ ಯಾಕೆಂದರೆ ಕೆಲವೊಂದು ಮೋಸ ಮಾಡುವ ಜನರಿಂದ ಈ ರೀತಿ ಭಯದ ವಾತಾವರಣ ಸೃಷ್ಟಿಯಾಗಿಬಿಟ್ಟಿದೆ ಅಂತ ಹೇಳಿದರೆ ತಪ್ಪಾಗುವುದಿಲ್ಲ ಮಧ್ಯಪ್ರದೇಶದ ಖಾಂಡ್ವಾ ಹೈವೇನಲ್ಲಿ ನಡೆದ ಘಟನೆಯೊಂದರ ಬಗ್ಗೆ ನಿಮಗೆ ತಿಳಿಸಿಕೊಡುತ್ತೇವೆ ಲಿಫ್ಟ್ ಕೇಳಿದ ಮಹಿಳೆ ಕೊನೆಗೆ ಅವರು ಲಿಫ್ಟ್ ಕೊಟ್ಟ ಬಳಿಕ ಏನು ಮಾಡುತ್ತಿದ್ದಳು ನೋಡಿ ಜೀವನದಲ್ಲಿ ಇನ್ನೂ ಯಾರಿಗೂ ನಾವು ಲಿಫ್ಟ್ ಕೊಡ್ಲಾ ಅಂತ ಅಂದು ಬಿಡ್ತೀರಾ.

ಕಾರುಗಳು, ಲಾರಿಗಳು ಹೀಗೆ ಎಲ್ಲಾ ವಾಹನಗಳಲ್ಲಿ ಲಿಪ್ಟ್ ಕೇಳುತ್ತ ಇದ್ದಳು ಒಬ್ಬ ಮಹಿಳೆ ಹಾಗೆ ಮಹಿಳೆ ಅಲ್ವಾ ಒಬ್ಬಂಟಿಯಾಗಿಯೇ ಇದ್ದಾಳೆ ಎಂದು ಕೆಲವರು ಲಿಫ್ಟ್ ಕೊಡುತ್ತಾ ಇದ್ದರು ಆದರೆ ಈ ಮಹಿಳೆ ಟಾರ್ಗೆಟ್ ಮಾಡುತ್ತಾ ಇದ್ದದ್ದು ಯಾರಿಗೆಂದರೆ ವಾಹನಗಳಲ್ಲಿ ಒಬ್ಬಂಟಿಯಾಗಿ ಹೋಗುತ್ತಾ ಇದ್ದ ಪುರುಷರನ್ನು. ಲಿಪ್ಟ್ ಕೇಳಿದ ಬಳಿಕ ನಾನು ಒಬ್ಬಳೆ ಇದ್ದೀನಿ, ದಯವಿಟ್ಟು ನನ್ನ ಮನೆ ಇಲ್ಲೆ ಹತ್ತಿರವೆ ಇದೆ ಸ್ವಲ ಅಲ್ಲಿಯ ವರೆಗೂ ಡ್ರಾಪ್ ಮಾಡಿ ಬಿಡಿ ಎಂದು ಅಸಹಾಯಕವಾಗಿ ಆ ಮಹಿಳೆ ಸಹಾಯ ಕೇಳುತ್ತಾಳೆ. ಆ ಮಹಿಳೆ ಅಂಗಲಾಚಿ ಬೇಡುವುದು ಕಂಡು ಪುರುಷರು ಲಿಫ್ಟ್ ಕೊಡಲು ಒಪ್ಪುತ್ತಾರೆ .

ನಂತರ ಆ ಹೆಂಗಸು ಮನೆಯ ವಿಳಾಸ ಹೇಳುತ್ತೇನೆಂದು ಲಿಫ್ಟ್ ಕೊಡುವವರಿಗೆ ಅರಸ್ ಹೇಳುತ್ತಾ ಅ’ಜ್ಞಾತ ಸ್ಥಳಕ್ಕೆ ಕರೆದುಕೊಂಡು ಹೋಗುತ್ತ ಇದ್ದಳು. ಇನ್ನೂ ಆ ಅ’ಜ್ಞಾತ ಸ್ತಳಕ್ಕೆ ಕರೆದುಕೊಂಡು ಹೋದಾಗ ಈಕೆಯ 6 ಜನ ಟೀಮ್ ರೆಡಿಯಾಗಿ ಇರುತ್ತಿತ್ತು ಲಿಪ್ಟ್ ಕೊಟ್ಟವನ ಪೋನ್ ದುಡ್ಡು ಎಲ್ಲವನ್ನು ಕೂಡ ಕಿತ್ತುಕೊಂಡು ಕಳಿಸುತ್ತ ಇದ್ದರು. ಇನ್ನು ಲಾರಿಗಳು ಸಿಕ್ಕಿದರೆ. ಅದರಲ್ಲಿ ಇರುವ ವಸ್ತುಗಳನ್ನು ತೆಗೆದುಕೊಂಡು ಕಳಿಸುತ್ತ ಇದ್ದರು. ಒಂದು ರೀತಿಯಲ್ಲಿ ಇವರದ್ದೆಲ್ಲ ದೊಡ್ಡ ತಂದೆ ಅಂತ ಹೇಳಿದರೆ ತಪ್ಪಾಗುವುದಿಲ್ಲ ಹೌದು ಮಹಿಳೆಯನ್ನ ಇಟ್ಟುಕೊಂಡು ಈ ಟೀಮ್ ನವರು ಈ ರೀತಿ ಮೋಸ ಮಾಡುತ್ತಾ ಇದ್ದಾರೆ ಈ ಬಲೆಗೆ ಹಲವು ಮಂದಿ ಬಿದ್ದಿದ್ದಾರೆ.

ಇನ್ನೂ ಈಕೆಯ ಟೀಮ್ ನ ನಾಯಕ ಈಕೆಯ ಗಂಡನೇ ಆಗಿರುತ್ತ ಇದ್ದು. ಇನ್ನೂ ಇವರು ಇಲ್ಲಿಯವರೆಗೂ ಕೋಟ್ಯಾಂತರ ರೂಪಾಯಿ ಮೋಸ ಮಾಡಿದ್ದಾರೆ ಇತ್ತೀಚೆಗೆ ಇವರು ಸಿಕ್ಕಿಹಾಕಿಕೊಂಡಿದ್ದಾರ ಹೇಗೆ ಗೊತ್ತಾ ಪ್ರತಿದಿನ ಇವರು ಹೋದ ಹೈವೆಗೆ ಹೋಗುತ್ತಾ ಇರಲಿಲ್ಲ ಹೊಸ ಹೊಸ ಹೈವೆಗಳನ್ನು ಹುಡುಕಿಕೊಳ್ಳುತ್ತಾ ಇದ್ದರು ಆದರೆ ಇವರು ಸಿಕ್ಕಿಬಿದ್ದಿದ್ದು ಹೇಗೆ ಗೊತ್ತಾ ಒಮ್ಮೆ ಕಾಣ್ವ ಆತ ಪೊಲೀಸರಿಗೆ ಈ ಟೀಮ್ ಚಳ್ಳೆಹಣ್ಣು ತಿನಿಸಿದರು ಮೋಸ ಮಾಡಿದ್ದರು. ಇದ್ದರು ಆದರೆ ಆ ಇತ್ತೀಚಿನವರೆಗೂ ಇವರು ಸಿಕ್ಕಿ. ನಂತರ ಎರಡೇ ದಿನದಲ್ಲಿ ಇವರನ್ನು ಇಡಿಯಲು ಪೋಲಿಸ್ ತಂಡವೊಂದು ರಚನೆ ಆಗಿ ಇವರನ್ನು ಹಿಡಿದು ಅ’ರೆ’ಸ್ಟ್ ಮಾಡಿದರು.

ಹೌದು ಪೊಲೀಸರಿಗೆ ಮೋಸ ಮಾಡಲು ಹೋದರೆ ಬಿಡುತ್ತಾರಾ ಏನೋ ಪೊಲೀಸರು ಒಮ್ಮೆ ಕಣ್ಣು ಇಟ್ಟರೆ ಮುಗಿಯಿತು ಅಷ್ಟೆಲ್ಲ ಮಾಡಿದ ಮೋಸ ಎಷ್ಟು ದಿನ ಉಳಿಯುತ್ತದೆ ಮಾಡಿದ ಮೋಸದಿಂದ ಗಳಿಸಿದ ಆಸ್ತಿ ಅಥವಾ ಹಣ ಎಷ್ಟು ದಿನ ತಾನೇ ಇರಲು ಸಾಧ್ಯ ಅದೇ ರೀತಿ ಇವರು ಮಾಡಿದ ಪಾಪದ ಕೊಡ ತುಂಬಿತ್ತು ಅನಿಸುತ್ತದೆ ಇವರು ಪೊಲೀಸರ ಕೈಗೆ ಬಹುಬೇಗ ಸಿಡಿಸಿ ಹಾಕಿಕೊಟ್ಟರು ನಿಜಕ್ಕೂ ಈ ಗ್ಯಾಂಗ್ ಮಾಡಿದ ಮೋಸ ಒಬ್ಬರಿಗಲ್ಲ ಒಬ್ಬರಿಗಲ್ಲ ಈ ಜಾಲಕ್ಕೆ ಹಲವು ಜನರು ಬಿದ್ದಿದ್ದರೆ ಹಾಗೆ ನೀವು ಕೂಡ ಲಿಫ್ಟ್ ಕೊಡುವ ಮುನ್ನ ಬಹಳ ಎಚ್ಚರದಿಂದ ಇರಿ ಅಷ್ಟೇ ಧನ್ಯವಾದ.

LEAVE A REPLY

Please enter your comment!
Please enter your name here