ದಿನಾ ಬೆಳಿಗ್ಗೆ ಒಂದು ಲೋಟ ಇದನ್ನ ಸೇವನೆ ಮಾಡುತ್ತಾ ಬಂದರೆ ಸಾಕು ನಿಮ್ಮ ದೇಹದಲ್ಲಿನ ಹೆಚ್ಚಿನ ಸಕ್ಕರೆ ಮಟ್ಟ ಕ್ರಮೇಣ ಕಡಿಮೆ ಆಗುತ್ತದೆ…

457

ಈ ಸಕ್ಕರೆ ಕಾಯಿಲೆ ಇದ್ದರೆ ಶುಗರ್ ತುಂಬಾನೆ ಹೆಚ್ಚಾಗಿದ್ದರೆ ಇದಕ್ಕೆ ಮಾಡಿ ಈ ಪರಿಹಾರ ತುಂಬ ಸುಲಭ ಮತ್ತು ಬೆಳಿಗ್ಗೆ ಖಾಲಿ ಹೊಟ್ಟೆಗೆ ಮಾಡುವ ಈ ಪರಿಹಾರ ನಿಮಗೆ ಉತ್ತಮ ಆರೋಗ್ಯವನ್ನು ಕೊಡುತೆ ಜೊತೆಗೆ ಶುಗರ್ ಲೆವೆಲ್ ಅನ್ನು ನಿಯಂತ್ರಣದಲ್ಲಿಡುತ್ತದೆ, ಹಾಗಾದರೆ ಬನ್ನಿ ಮನೆಮದ್ದು ಕುರಿತು ತಿಳಿದುಕೊಳ್ಳೋಣಪ್ರಿಯ ಸ್ನೇಹಿತರೆ ಶುಗರ್ ಸಮಸ್ಯೆ ಅನ್ನೋದು ಇವತ್ತಿನ ದಿನಗಳಲ್ಲಿ ಹೇಗೆ ಕಾಣಿಸಿಕೊಳ್ಳುತ್ತದೆ ಆದರೆ 10ರಲ್ಲಿ 4 ಮಂದಿಗೆ ಈ ಸಮಸ್ಯೆ ಕಾಣಿಸಿಕೊಳ್ಳುತ್ತದೆ ಅಂದರೆ ನೀವೇ ಯೋಚಿಸಿ ನಿಮ್ಮ ಆರೋಗ್ಯದ ಬಗ್ಗೆ ನೀವು ಎಷ್ಟು ಕಾಳಜಿ ಮಾಡುತ್ತಿದ್ದೀರಾ ಎಷ್ಟು ನಿರ್ಲಕ್ಷ್ಯ ಮಾಡುತ್ತಿದ್ದೀರಾ ಎಂದು

ಇಂದಿನ ಲೇಖನದಲ್ಲಿ ನಾವು ಶುಗರ್ ಬಂದೋರಿಗೆ ಜೊತೆಗೆ ಜನ್ಮದಲ್ಲಿ ಸಕ್ಕರೆ ಕಾಯಿಲೆ ಬರಬಾರದು ಅಂದರೆ ಎರಡಕ್ಕೂ ಮಾಡಿಕೊಳ್ಳಬಹುದಾದ ಸಿಂಗಲ್ ಪರಿಹಾರವನ್ನ ತಿಳಿಸಿಕೊಡುತ್ತಿದ್ದೇವೆ ಹೌದಲ್ಲ ಸಕ್ಕರೆ ಕಾಯಿಲೆ ಬಂದರೂ ಈ ಪರಿಹಾರ ಮಾಡಬಹುದು ಜೊತೆಗೆ ಸಕ್ಕರೆ ಬಂದವರು ಈ ಪರಿಹಾರ ಪಾಲಿಸಬಹುದು ಸಕ್ಕರೆ ಕಾಯಿಲೆ ಬರೆದಿರುವವರು ಈ ಸಮಸ್ಯೆ ಬರಬಾರದು ಎನ್ನುವ ನಿಟ್ಟಿನಲ್ಲಿ ಈ ಪರಿಹಾರವನ್ನು ಫಲಿಸಬಹುದು ಒಟ್ಟಿಗೆ ನಿಮ್ಮ ಆರೋಗ್ಯವನ್ನು ವೃದ್ಧಿ ಮಾಡುವ ಈ ಡ್ರಿಂಕ್ ಇದು ಸಕ್ಕರೆ ಕಾಯಿಲೆಯನ್ನು ಬಾರದಿರುವ ಹಾಗೆ ನೋಡಿಕೊಳ್ಳುತ್ತೆ

ಅಷ್ಟೆ ಅಲ್ಲ ಸಕ್ಕರೆ ಕಾಯಿಲೆ ಬಂದವರಿಗೆ ಈ ಸಮಸ್ಯೆಯನ್ನ ನಿಯಂತ್ರಣದಲ್ಲಿ ಇಡಲು ರಕ್ತವನ್ನು ಶುದ್ಧಿ ಮಾಡಲು ಸಹಕಾರಿ ಆಗಿರುತ್ತೆ ಈ ಮನೆಮದ್ದು, ಬನ್ನಿ ತಿಳಿಯೋಣ ಈ ಡ್ರಿಂಕ್ ಮಾಡೋದು ಹೇಗೆ ಎಂದುಸೀಬೆ ಎಲೆ ಹೌದು ಪೇರಳೆ ಮರದ ಎಲೆ ಎ ಸೀಬೆಹಣ್ಣನ್ನು ಒಂದೊಂದು ಕಡೆ ಒಂದೊಂದು ಹೆಸರಿನಿಂದ ಕರೆಯುತ್ತಾರೆ ಪೇರಲೆಹಣ್ಣು ಚೇಪೆಕಾಯಿ ಸೀಬೆಕಾಯಿ ಹೀಗೆ ಹಲವು ಹೆಸರುಗಳಿಂದ ಕರೆಯುವ ಈ ಹಣ್ಣು ನಾನಾ ತರಹದ ಆರೋಗ್ಯಕರ ಲಾಭಗಳನ್ನು ಹೊಂದಿದೆ

ಈಗ ಈ ಸೀಬೆ ಎಲೆ ಎಂದ ನೀವು ಮಾಡಬೇಕಾದ್ದೇನೆಂದರೆ ಎಳೆ ಎಲೆ ಅನ್ನು ತಂದು ಅದನ್ನ ಚೆನ್ನಾಗಿ ಸ್ವಚ್ಛ ಮಾಡಿ ಸಣ್ಣಗೆ ಕತ್ತರಿಸಿಟ್ಟುಕೊಳ್ಳಿ ಕುದಿಯುವ ನೀರಿಗೆ ಈ ಎಲೆಗಳನ್ನು ಹಾಕಿ ಕುದಿಸಿ ಆ ನೀರನ್ನು ಕುದಿಸುವಾಗ ಇದಕ್ಕೆ ನೇ ಅರ್ಧ ಚಮಚದಷ್ಟು ಜೀರಿಗೆ ಕಾಳುಗಳನ್ನು ಹಾಕಿ ಅಥವಾ ಸೀಬೆ ಎಲೆಗಳನ್ನು ಜೊತೆಗೆ ಜೀರಿಗೆಯನ್ನು ಒಟ್ಟು ಮಾಡಿ ಅದನ್ನು ಸ್ವಲ್ಪ ಕುಟ್ಟಿ, ಬಳಿಕ ಅದನ್ನು ನೀರಿಗೆ ಹಾಕಿ ನೀರನ್ನು ಕುದಿಸಿ ರಾತ್ರಿಯೆಲ್ಲ ಹಾಗೆಯೇ ಇರಲು ಬಿಡಿಈಗ ಈ ಡ್ರಿಂಕ್ ಅನ್ನೋ ಬೆಳಿಗ್ಗೆ ಖಾಲಿ ಹೊಟ್ಟೆಗೆ ಶೋಧಿಸಿಕೊಂಡು ಕುಡಿಯಿರಿ ಇದರಲ್ಲಿ ಜೀರಿಗೆ ಅಲ್ವಾ ಇದು ಜೀವನಶಕ್ತಿಗೆ ತುಂಬ ಒಳ್ಳೆಯದು ಜೊತೆಗೆ ಗ್ಯಾಸ್ಟ್ರಿಕ್ ಸಮಸ್ಯೆ ಇದ್ದವರು ಕೂಡ ಈ ಪರಿಹಾರ ಮಾಡಿಕೊಳ್ಳಬಹುದು ಹಾಗೆ ಸಕ್ಕರೆ ಕಾಯಿಲೆ ಸಹ ನಿಯಂತ್ರಣವಾಗುತ್ತದೆ

ಹೌದು ಡಿಯರ್ ಫ್ರೆಂಡ್ಸ್ ಸೀಬೆ ಎಲೆ ವಿಷ್ಣು ಅರೋಗ್ಯಕ್ಕೆ ಒಳ್ಳೆಯದು ಎಂದರೆ ಇದರಲ್ಲಿ ವಿಟಮಿನ್ ಸಿ ಜೀವಸತ್ವ ರೋಗನಿರೋಧಕ ಶಕ್ತಿಯನ್ನು ಹೆಚ್ಚು ಮಾಡುತ್ತದೆ ಹಾಗೂ ಸೀಮೆಎಣ್ಣೆ ಸಕ್ಕರೆ ಕಾಯಿಲೆಯನ್ನು ನಿಯಂತ್ರಣದಲ್ಲಿ ಇಡುವ ಗುಣವನ್ನು ಹೊಂದಿದೆಹಾಗಾಗಿ ಈ ಮಾಹಿತಿಯನ್ನು ನೀವು ತಿಳಿದಮೇಲೆ ಮನೆಯಲ್ಲಿ ಹಿರಿಯರಿಗೆ ಅಥವಾ ಈಗೇನು ಈ ಯುವಕರಲ್ಲಿಯೂ ಕಾಡುತ್ತಿದೆ ಸಕ್ಕರೆ ಕಾಯಿಲೆ ಅಂಥವರು ಎಷ್ಟು ಬಾಯಿ ಕಟ್ಟಬೇಕಾಗುತ್ತದೆ, ಆಹಾರ ಪದಾರ್ಥಗಳನ್ನು ತಿನ್ನಬೇಕು ಅನಿಸಿದರೂ ತಿನ್ನುವ ಪರಿಸ್ಥಿತಿಯಲ್ಲಿರುವುದಿಲ್ಲ, ಆದರೆ ಈ ಪರಿಹಾರ ಮಾಡಿದರೆ ಶುಗರ್ ಕಂಟ್ರೋಲ್ ನಲ್ಲಿ ಇರುತ್ತದೆ