ದಿನ ನೀವು ಮಲಗುವುದಕ್ಕಿಂತ ಮುಂಚೆ ಇದನ್ನ ಜಸ್ಟ್ ಮುಟ್ಟಿ ಮಲಗಿ ಸಾಕು… ಕ್ರಮೇಣ ನಿಮ್ಮ ಮನೆಯಲ್ಲಿ ಸಿರಿ ಸಂಪತ್ತು ಹೆಚ್ಚಾಗುತ್ತದೆ… ಅಷ್ಟಕ್ಕೂ ಏನನನ್ನ ಮುಟ್ಟಬೇಕು ಗೊತ್ತ …

565

ನಮಸ್ಕಾರ ಓದುಗರೇ ಯಾರ ಜೀವನದಲ್ಲಿ ಕಷ್ಟಗಳು ಇಲ್ಲಾ ಹೇಳಿ. ಹೌದು ಕಷ್ಟಗಳು ಮನುಷ್ಯನಿಗೆ ಬರುವುದು ಸಹಜ ಆದರೆ ಮನುಷ್ಯ ಅದನ್ನೂ ಹೇಗೆ ತೆಗೆದುಕೊಳ್ಳುತ್ತಾನೆ ಎಂಬುದು ಮುಖ್ಯವಾಗಿರುತ್ತದೆ ಅದರ ಮೇಲೆ ಕಷ್ಟು ಗಳು ಕೂಡ ಅವನ ಜೀವನದಲ್ಲಿ ಪ್ರಭಾವ ಬೀರುತ್ತದೆ. ಸಾವು ನೋವು ಕಷ್ಟವನ್ನ ಬಹಳ ತೀರ ಮನಸ್ಸಿಗೆ ತೆಗೆದುಕೊಂಡು ಕಷ್ಟಗಳು ಬಂತು ಅಂತ ಹೆದರಿ ಕುಳಿತರೆ ಆ ಕಷ್ಟಗಳ ಭಾರ ನಮ್ಮ ಮೇಲೆ ಇನ್ನೂ ಹೆಚ್ಚುತ್ತದೆ ಆದರೆ ಯಾವಾಗ ಎಲ್ಲಾ ಸರಿಯಾಗಿಯೇ ಇದೆ ಎಲ್ಲವೂ ಉತ್ತಮವಾಗಿಯೇ ಇದೆ ಅಂತ ಜೀವನ ನಡೆಸುತ್ತಾ ಬಂದ ಕಷ್ಟವನ್ನು ತಲೆಗೆ ಹಚ್ಚಿಕೊಳ್ಳದೆ ಮುಂದೆ ಸಾಗಿದಾಗ ಯಾವ ಕಷ್ಟಗಳಾಗಲಿ ನಿಮ್ಮೆದುರು ಗಾಳಿಪಟದಂತೆ ಹಾರಿ ಹೋಗುತ್ತೆ. ಹಾಗಾದರೆ ಬಂದ ಕಷ್ಟವನ್ನು ಸುಲಭವಾಗಿ ತೆಗೆದುಕೊಳ್ಳಲು ಆಗುತ್ತಿಲ್ಲ ಅದನ್ನು ಪರಿಹರಿಸಲು ಸುಲಭ ಮಾರ್ಗವನ್ನು ತಿಳಿಸಿ ಅಂತ ಅಂದುಕೊಳ್ಳೋರಿಗೆ ಈ ದಿನದ ಮಾಹಿತಿಯಲ್ಲಿ ವಿಶೇಷ ಪರಿಹಾರವನ್ನು ತಿಳಿಸಿಕೊಡುತ್ತಿದ್ದೇವೆ ನಿಮ್ಮ ಕಷ್ಟಗಳಿಗೆ ಶಿವನ ಆರಾಧನೆ ಮಾಡಿ. ಆದರೆ ಪ್ರತ್ಯೇಕ ದಿವಸದಂದು ಈ ಪರಿಹಾರವನ್ನು ಮಾಡಿಕೊಂಡಿದ್ದೇ ಆದಲ್ಲಿ ಖಂಡಿತಾ ನಿಮ್ಮ ಕಷ್ಟಗಳು ದೂರ ಸರಿಯುತ್ತವೆ ನಿಮ್ಮ ಬಾಳಿನಲ್ಲಿ ಸಂತಸದ ದಿನಗಳು ಎದುರಾಗುತ್ತವೆ.

ಯಾರೇ ಆಗಲಿ ಜೀವನದಲ್ಲಿ ಕಷ್ಟಗಳು ಬಂದಾಗ ಮೊದಲು ಅವರಿಗೆ ಯಾರು ನೆನಪಾಗುತ್ತಾರೋ ಇಲ್ಲವೋ ದೇವರು ಮಾತ್ರ ನೆನಪಾಗುತ್ತಾನೆ. ಹೌದು ಕಷ್ಟಗಳು ವಿಪರೀತ ಆದಾಗ ಹೆಚ್ಚು ಓದಿದವರಿಗೂ ಕೂಡ ಅವರು ಎಷ್ಟೇ ದೊಡ್ಡ ಕೆಲಸದಲ್ಲಿ ಇದ್ದರೂ ಏನಪ್ಪಾ ದೇವರೇ ಇಂತಹ ಕಷ್ಟ ಇಂತಹ ಸಮಯ ಕೊಟ್ಟು ಬಿಟ್ಟೆ ಅಂತ ಅಂದುಕೊಳ್ಳುತ್ತಾರೆ. ಹಾಗಾದರೆ ನಾವು ತಿಳಿಸುವ ಈ ಜನದ ಲೇಖನವನ್ನ ಸಂಪೂರ್ಣವಾಗಿ ದಳಿರಿಂಗೆ ನಿಮಗಾಗಿ ನಿಮ್ಮ ಕಷ್ಟಗಳಿಗಾಗಿ ಹಾಗೂ ಮಲಗಿದಾಗ ಕಾಡುವ ಕೆಟ್ಟ ಕನಸುಗಳನ್ನು ದೂರ ಮಾಡಿಕೊಳ್ಳುವುದಕ್ಕೆ ಈ ಪರಿಹಾರವನ್ನು ಪಾಲಿಸಿ ತುಂಬಾ ಸುಲಭವಾದ ಪರಿಹಾರ ಇದನ್ನು ನಾವು ಹೇಳುವ ವಿಶೇಷ ದಿನದಂದೇ ಪಾಲಿಸಬೇಕಾಗುತ್ತದೆ.

ಪರಿಹಾರ :ಹೌದು ಈ ವಿಶೇಷ ದಿನ ಯಾವುದೋ ಅಂದರೆ ಮಾಸಶಿವರಾತ್ರಿ ಹೌದು ವರ್ಷದಲ್ಲಿ ಪ್ರತಿ ತಿಂಗಳು ಬರುವ ಈ ವಿಶೇಷ ದಿನ ಅಮಾವಾಸ್ಯೆಯ ನಾಲ್ಕನೇ ದಿನದಂದು ಈ ವಿಶೇಷ ದಿನ ಬರುತ್ತದೆ ಈ ದಿನದಂದು ನೀವು ಬೆಳಿಗ್ಗೆ ಸಮಯದಲ್ಲಿ ಶಿವನ ಗುಡಿಗೆ ಹೋಗಿ ಅಲ್ಲಿ ಶಿವನ ಹೆಸರಿನಲ್ಲಿ ಅರ್ಚನೆ ಮಾಡಿಸಿ ಹಾಗೆ ಶಿವನಿಗೆ ಬಿಲ್ವಾರ್ಚನೆ ಮಾಡಿ ಇನ್ನೂ ವಿಶೇಷ. ಇನ್ನು ಬಿಲ್ವಪತ್ರೆಯನ್ನು ಶಿವನಿಗೆ ಅರ್ಪಣೆ ಮಾಡುವುದರಿಂದ ಅದರಲ್ಲಿಯೂ ಈ ವಿಶೇಷವಾದ ಮಾಸಶಿವರಾತ್ರಿಯಂದು ಶಿವನಿಗೆ ಬಿಲ್ವ ಪತ್ರೆಯನ್ನು ಅರ್ಪಣೆ ಮಾಡಿದರೆ ನಿಮ್ಮ ಮೇಲೆ ಶಿವನ ಅನುಗ್ರಹವಾಗುತ್ತದೆ.

ಈ ದಿನದಂದು ಗುಡಿಗೆ ಹೋಗಿ ಶಿವನಿಗೆ ಬಿಲ್ವ ಸಮರ್ಪಣೆ ಮಾಡಿ ಬರುವ ಮುನ್ನ ದೇವಾಲಯದಲ್ಲಿ ನೀವು ನವಿಲುಗರಿಯನ್ನು ತೆಗೆದುಕೊಂಡು ಬರಬೇಕು ಬಳಿಕ ಆ ಊರು ನವಿಲುಗರಿಯನ್ನು ಮನೆಯ ಮಲಗುವ ಕೋಣೆಯಲ್ಲಿ ಇರಿಸಿ ಪ್ರತಿದಿನ ಮಲಗುವ ಮುನ್ನ ನಿಮ್ಮ ಕೈ ನ ಮದ್ಯ ಬೆರಳಿನಿಂದ ಆ ನವಿಲು ಗೆರೆಯ ಮಧ್ಯದ ಗರಿಯನ್ನು ಸ್ಪರ್ಶ ಮಾಡಿ ಮಲಗಬೇಕು, ಈ ಪರಿಹಾರವನ್ನು ನೀವು ಪಾಲಿಸುವುದರಿಂದ ಜೀವನದಲ್ಲಿ ಎದುರಾಗುತ್ತಿರುವ ಕಷ್ಟಗಳು ದೂರವಾಗುತ್ತದೆ ಮನಸ್ಸು ಹಗುರವಾಗುತ್ತದೆ ಹೌದು ಕಷ್ಟಗಳು ಬಂದಾಗ ವಿಪರೀತ ಒತ್ತಡ ಆಗುತ್ತದೆ.

ಇಂತಹ ಸಮಯದಲ್ಲಿ ನೀವು ನಾವು ಕಳಿಸಿದ ಈ ಪರಿಹಾರವನ್ನು ಹಾಗೆ ತಪ್ಪದೆ ಮಾಸ ಮಹಾಶಿವರಾತ್ರಿಯ ವಿಶೇಷ ದಿನದಂದು ಶಿವನ ದೇವಾಲಯಕ್ಕೆ ಹೋಗಿ ಬಿಲ್ವಾರ್ಚನೆ ಸಮರ್ಪಣೆ ಮಾಡಿ ಬರುವುದನ್ನ ಮರೆಯಲೇಬೇಡಿ ದಾಂಪತ್ಯ ಜೀವನದಲ್ಲಿ ಯಾವುದೇ ಸಮಸ್ಯೆಗಳು ಎದುರಾಗಿದ್ದರು ಅಂಥವರು ಈ ಪ್ರತ್ಯೇಕ ದಿನದಂದು ಆಲಯಕ್ಕೆ ಪೋಗಿ ದಾಂಪತ್ಯ ಜೀವನವು ಉತ್ತಮವಾಗಿರುತ್ತದೆ ದಂಪತಿಗಳ ಸಮೇತ ಆಲಯಕ್ಕೆ ಭೇಟಿ ನೀಡಿ ಇದು ಇನ್ನೂ ಒಳ್ಳೆಯದು. ಚಿಕ್ಕ ಪರಿಹಾರವಲ್ಲ ಪಾಲಿಸಿ ನಿಮ್ಮ ಜೀವನದಲ್ಲಿ ಉಂಟಾಗುವ ಬದಲಾವಣೆ ಅನ್ನು ನೀವೇ ಕಾಣಬಹುದು…

LEAVE A REPLY

Please enter your comment!
Please enter your name here