ದೇವರೇ ಹೇಳಿದ ಮಾತು , ಹಸುವಿನ ಈ ಭಾಗವನ್ನ ನಿಮ್ಮ ಸಕಲ ಜನ್ಮದ ದರಿದ್ರತೆ ಹಾಗು ಪಾಪ ನಿವಾರಣೆ ಆಗುತ್ತದೆಯಂತೆ …

Sanjay Kumar
By Sanjay Kumar ಎಲ್ಲ ನ್ಯೂಸ್ ಭಕ್ತಿ 12 Views 3 Min Read
3 Min Read

ನಮಸ್ಕಾರ ಸ್ನೇಹಿತರೆ ಇವತ್ತು ನಾವು ನಿಮಗೆ ಒಂದು ವಿಶೇಷವಾದ ಮಾಹಿತಿಯನ್ನು ತಂದಿದ್ದೇವೆ ಸ್ನೇಹಿತರೆ ಭಗವಾನ್ ಶ್ರೀಕೃಷ್ಣ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ.ಶ್ರೀ ಕೃಷ್ಣನ ಮೊರೆ ಹೋದಂತಹ ಪ್ರತಿಯೊಬ್ಬರಿಗೂ ಹಲವಾರು ರೀತಿಯಾದಂತಹ ಒಳ್ಳೆಯ ವಿಚಾರಗಳು ನಡೆಯುತ್ತವೆ ಅಷ್ಟೊಂದು ಶಕ್ತಿಶಾಲಿಯಾದ ಅಂತಹ ಶಕ್ತಿಯನ್ನು ಹೊಂದಿರುವಂತಹ ದೇವರುಗಳಲ್ಲಿ ಒಬ್ಬ ದೇವರು ಎಂದರೆ ಅದು ಶ್ರೀಕೃಷ್ಣ ಪರಮಾತ್ಮ.ಸ್ನೇಹಿತರೆ ಹೆಚ್ಚಾಗಿ ಹಸುಗಳು ಯಾರ ಮನೆಯಲ್ಲಿರುತ್ತಿದ್ದರು ಅವರ ಮನೆಯಲ್ಲಿ ಶ್ರೀಕೃಷ್ಣನು ಕೂಡ ನೆಲೆಸಿರುತ್ತಾನೆ ಎನ್ನುತ್ತಾರೆ ಕೆಲವು ಹಿರಿಯರು.

ಏಕೆಂದರೆ ಶ್ರೀಕೃಷ್ಣನಿಗೆ ಗೋವುಗಳು ಎಂದರೆ ತುಂಬಾ ಇಷ್ಟ ಗೋವುಗಳು ಎಲ್ಲಿ ವಾಸ ಮಾಡುತ್ತದೆ ಅಲ್ಲಿ ಶ್ರೀಕೃಷ್ಣ ಇರುವಂತಹ ವಿಚಾರ.ಸ್ನೇಹಿತರೆ ನಿಮಗೆ ಗೊತ್ತಿರಬಹುದು ನಮ್ಮನ್ನು ಧರ್ಮಗ್ರಂಥಗಳ ಪ್ರಕಾರ ಹಸುವಿನ ಮೇಲೆ ಎಲ್ಲಾ ರೀತಿಯಾದಂತಹ ನಕ್ಷತ್ರಗಳು ಪ್ರಭಾವವನ್ನು ಬೀರುತ್ತದೆ ಹಾಗೂ ಅವುಗಳಲ್ಲಿ ಎಲ್ಲಾ ದೇವತೆಗಳು ನೆಲೆಸಿರುತ್ತಾರೆ ಎನ್ನುವುದು ನಮ್ಮ ಆಚಾರ ವಿಚಾರಗಳಲ್ಲಿ ಹೇಳಿಕೊಂಡು ಬಂದಿರುವಂತಹ ಒಂದು ವಿಚಾರ ಆಗಿದೆ.

ಸ್ನೇಹಿತರೆ ಹಸುವಿನ ಬೆನ್ನೆಲುಬಿನ ಮೇಲೆ ಒಂದು ವಿಶೇಷವಾದಂತಹ ನಾಡಿ ಇರುತ್ತದೆ ಅದನ್ನ ಸೂರ್ಯಕೇತು ನಾಡಿ ಅಂತ ಕರೆಯುತ್ತಾರೆ.ನಾಡಿಯ ಮುಖಾಂತರವೇ ಹಸುವಿನಲ್ಲಿ ಶಕ್ತಿ ಸುಲಭವಾದಂತಹ ಹಾಗೂ ಹಲವಾರು ಜನರಿಗೆ ಅಥವಾ ಹಲವಾರು ಪ್ರಾಣಿಗಳಿಗೆ ಪ್ರಾಣವನ್ನು ಉಳಿಸುವಂತಹ ಹಾಲಿನ ಉತ್ಪತ್ತಿ ಆಗುತ್ತದೆ ಎನ್ನುವಂತಹ ಉಲ್ಲೇಖ ಕೂಡ ಇದೆ.ನಮ್ಮ ಸಂಪ್ರದಾಯದಲ್ಲಿ ನಾವು ಹೆಚ್ಚಾಗಿ ಗೋಮಾತೆ ಹಾಗೂ ಗಂಗಾಮಾತೆ ಹಾಗೂ ಗಾಯತ್ರಿ ದೇವಿಗೆ ಹೆಚ್ಚಾಗಿ ನಾವು ಮಹತ್ವವನ್ನು ನೀಡುತ್ತೇವೆ.

ಕೆಲವೊಂದು ಶಾಸ್ತ್ರಗಳು ಹೇಳುವ ಪ್ರಕಾರ 36ಕೋಟಿ ದೇವಾನುದೇವತೆಗಳು ಹಸುವಿನ ದೇಹದ ಮೇಲೆ ವಾಸ ಮಾಡುತ್ತಾರೆ.ಎಲ್ಲಾ ದೇವರ ಪೂಜೆ ಮಾಡುವ ಬದಲು ನೀವೇನಾದರೂ ಪೂಜೆ ಮಾಡಿದರೆ ಎಲ್ಲಾ ದೇವರ ಅನುಗ್ರಹ ನಿಮ್ಮ ಮೇಲೆ ಇರುತ್ತದೆ.ನೀವೇನಾದ್ರೂ ದಿನನಿತ್ಯ ಗೋಮಾತೆಯನ್ನು ಸೇವೆ ಮಾಡಿದೆ ಅಲ್ಲಿ ನಿಮ್ಮ ಜೀವನದಲ್ಲಿ ಇರುವಂತಹ ಎಲ್ಲಾ ರೀತಿಯಾದಂತಹ ಕಷ್ಟಗಳು ಕೂಡ ಸರಿದು ಹೋಗುತ್ತವೆ ಹಾಗೂ ನಿಮ್ಮ ಮನಸ್ಸಿನಲ್ಲಿ ನೀವು ಏನು ಆಗಬೇಕು ಅಥವಾ ಏನನ್ನು ಮಾಡಬೇಕು ಎನ್ನುವಂತಹ ಇಚ್ಛೆಯನ್ನು ನೀವು ಇಟ್ಟುಕೊಂಡಿದ್ದರೆ ಅವುಗಳು ಕೂಡ ಸಂಪೂರ್ಣವಾಗಿ ನೆರವೇರುತ್ತವೆ.

ಸ್ನೇಹಿತರೆ ಇನ್ನೊಂದು ವಿಚಾರ ಏನಪ್ಪಾ ಅಂದರೆ ಕೆಲವೊಂದು ಸಾರಿ ಮನುಷ್ಯ ತನಗೆ ಗೊತ್ತಿಲ್ಲದೆಯೋ ಅಥವಾ ಗೊತ್ತಿತ್ತು ಕೆಲವೊಂದು ಸಾರಿ ತಪ್ಪನ್ನು ಮಾಡುತ್ತಾನೆ ಹೀಗೆ ತಪ್ಪನ್ನು ಮಾಡಿದ ನಂತರ ಪಶ್ಚಾತ್ತಾಪ ಪಟ್ಟು ಕಳೆದುಕೊಳ್ಳಬೇಕು ಎಂದು ಹೇಳುತ್ತಾನೆ.ನಿಮ್ಮ ಮನೆಯ ಬಳಿ ಯಾವುದೇ ಹಸು ಸಿಕ್ಕರೂ ಅವುಗಳಿಗೆ ಮೇವನ್ನು ತಿನ್ನಿಸುತ್ತಾ ನಿಮ್ಮ ಪಾಪವನ್ನು ಅದರ ಮುಂದೆ ಹೇಳಿಕೊಂಡು ನನ್ನನ್ನು ಕ್ಷಮಿಸು ಎನ್ನುವಂತಹ ರೀತಿಯಲ್ಲಿ ದೇವರನ್ನು ಮೊರದಲ್ಲಿ ನೀವು ಮಾಡಿದಂತಹ ಪಾಪಗಳು ಕೂಡ ನೆರವೇರುತ್ತದೆ ಎನ್ನುತ್ತಾರೆ ಕೆಲವರು ಪಂಡಿತರು.

ಸೂಪರ್ ಕೆಲವೊಂದು ಊರುಗಳಲ್ಲಿ ಹಸುಗಳನ್ನು ದಾನ ಮಾಡುತ್ತಾರೆ ಹೀಗೆ ಹಸುಗಳನ್ನು ನೀವೇನಾದ್ರೂ ದಾನವನ್ನು ಮಾಡುವುದರಿಂದ ನಿಮ್ಮ ಮೇಲೆ ಯಾವುದೇ ರೀತಿಯಾದಂತಹ ನವಗ್ರಹಗಳಆಗ್ಬಿಟ್ಟೆ ಉಂಟಾಗುವುದಿಲ್ಲ ಹಾಗೂ ಯಾವುದೇ ರೀತಿಯಾದಂತಹ ಶನಿ ನಿಮ್ಮ ಮೇಲೆ ವಕ್ರದೃಷ್ಟಿಯಿಂದ ಇರುವುದಿಲ್ಲ. ಹೀಗೆ ಗೋವನ್ನ ದಾನಮಾಡುವುದರಿಂದ ನಿಮ್ಮ ಜೀವನದಲ್ಲಿ ಕಷ್ಟಗಳು ಯಾವುದೇ ಕಾರಣಕ್ಕೂ ಬರುವುದಿಲ್ಲ.

ಕೆಲವೊಂದು ಸಾರಿ ಮನುಷ್ಯನಿಗೆ ಎಷ್ಟು ಕೆಲಸ ಮಾಡಿದರೂ ಕೂಡ ಅವನು ಮಾಡಿದಂತಹ ಕೆಲಸಕ್ಕೆ ಪ್ರತಿಫಲವಾಗಿ ಏನು ಸಿಗುವುದಿಲ್ಲ ಹಾಗೂ ಕೈಗೆ ಹಣ ಇರುವುದು ಹೋಗುವುದಿಲ್ಲ ಈ ರೀತಿಯಾದಂತಹ ಪರಿಸ್ಥಿತಿಯಿಂದ ನೀವೇನಾದರೂ ಬಳಲುತ್ತಿದ್ದರೆ ಒಂದು ಕೆಲಸವನ್ನು ಮಾಡಿ ನಿಮ್ಮ ಮನೆಯಲ್ಲಿ ಒಂದು ಅಕ್ಕಿ ರೊಟ್ಟಿಮಾಡಿ ಅದನ್ನ ನಿಮ್ಮ ಮನೆಯಲ್ಲಿ ಇರುವಂತಹ ಒಂದು ಹಸುವಿಗೆ ಪೂಜೆ ಮಾಡುವುದರ ಮುಖಾಂತರ ರೊಟ್ಟಿಯನ್ನು ತಿನ್ನಿಸಬೇಕು.

ಹೀಗೆ ಮಾಡುವುದರಿಂದ ನಿಮ್ಮ ಮನೆಯಲ್ಲಿ ಯಾವುದೇ ರೀತಿಯಾದಂತಹ ದಾರಿದ್ರ್ಯದ ಸಮಸ್ಯೆ ಇದ್ದರೂ ಕೂಡ ನೀವು ಹೊರಗಡೆ ಬರುತ್ತೀರಾ.ಪ್ರತಿಯೊಬ್ಬರ ಮನೆಯಲ್ಲೂ ಕೂಡ ಅನಾರೋಗ್ಯ ಸಮಸ್ಯೆ ಎನ್ನುವುದು ಬಂದೇ ಬರುತ್ತದೆ ಆದರೆ ಕೆಲವರ ಮನೆಯಲ್ಲಿ ಅನಾರೋಗ್ಯ ಸಮಸ್ಯೆ ಹೆಚ್ಚಾಗಿ ಇರುತ್ತದೆ ಯಾವಾಗಲೂ ದವಾಖಾನೆಗೆ ಹೋಗುತ್ತಿರುತ್ತಾರೆ,

ಈ ರೀತಿಯಾದಂತಹ ವಿಚಾರವನ್ನು ಹೊಂದಿರುವಂತಹ ಜನಗಳು ನಿಮ್ಮ ಮನೆಯ ಹತ್ತಿರ ಯಾವುದಾದರೂ ಒಂದು ಹಸುವನ್ನು ಕರೆದುಕೊಂಡುಬಂದು ಅದಕ್ಕೆ ನೀರನ್ನು ಕುಡಿಸಿ ಹಾಗೂ ನೀರನ್ನು ಕುಡಿಯಲು ಒಂದುಪ್ರದೇಶವನ್ನು ನಿಶ್ಚಿತ ಗೊಳಿಸಿ ಹೀಗೆ ಮಾಡುವುದರಿಂದ ಹಸುಗಳು ವಿಶ್ರಾಂತಿಯನ್ನು ತೆಗೆದುಕೊಳ್ಳುತ್ತವೆ ಹೀಗೆ ವಿಶ್ರಾಂತಿಯನ್ನು ತೆಗೆದುಕೊಳ್ಳುವಂತಹ ಸಂದರ್ಭದಲ್ಲಿ ನಿಮಗೆ ಅವುಗಳು ಅನುಭವವನ್ನು ನೀಡುತ್ತವೆ ಹೀಗೆ ಮಾಡುವುದರಿಂದ ನಿಮ್ಮ ಮನೆಯಲ್ಲಿ ಯಾವುದೇ ರೀತಿಯಾದಂತಹ ಕಷ್ಟಗಳು ಹಾಗೂ ಮನೆಯಲ್ಲಿ ಆಗುವಂತಹ ಕೆಲವೊಂದು ಜಗಳವನ್ನು ಕೂಡ ನೀವು ಪರಿಹಾರವನ್ನು ಕಂಡುಕೊಳ್ಳಬಹುದು.

Share This Article

ಓದುಗರ ಗಮನಕ್ಕೆ: ನಮ್ಮ ವೆಬ್ಸೈಟ್  ಯಾವುದೇ ತಪ್ಪು ಮಾಹಿತಿ ಮತ್ತು ಸುಳ್ಳು ಸುದ್ದಿಗಳನ್ನು ಬಿತ್ತರಿಸುವುದಿಲ್ಲ, ನಿಖರವಾದ ಮತ್ತು ಅಧಿಕೃತವಾದ ಮಾಹಿತಿ ಹಾಗು ಸುದ್ಧಿಗಳನ್ನು ಮಾತ್ರ ಪ್ರಕಟಿಸುತ್ತದೆ, ಓದುಗರ ಸಂತೋಷವೇ ನಮ್ಮ ಸಂತೋಷ.