ದೊಡ್ಡವನಾಗಿ ಬೆಳೆದ ಮೇಘನಾ ರಾಜ್ ಮಗ ರಾಯನ್ ಸರ್ಜಾ…ಎಷ್ಟು ಸುಂದರ ಕ್ಯೂಟ್ ನೋಡಿ ..

286

ನಮಸ್ಕಾರಗಳು ಪ್ರಿಯ ಓದುಗರೆ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಚಿರು ಸರ್ಜಾ ಅವರ ಕುರಿತು ನಾವು ಒಂದಲ್ಲ ಒಂದು ವಿಚಾರವನ್ನು ಓದುತ್ತಲೆ ಇರುತ್ತೇವೆ ಹೌದು ನಮ್ಮ ಕನ್ನಡ ಸಿನಿಮಾರಂಗ ಕಂಡ ಪ್ರತಿಭಾನ್ವಿತ ನಟ ನಟ ಚಿರು ಸರ್ಜಾ. ಚಂದನವನಕ್ಕೆ ವಾಯುಪುತ್ರ ಎಂಬ ಸಿನಿಮಾ ಮೂಲಕ ಎಂಟ್ರಿ ಕೊಟ್ಟ ಚಿರು ಸರ್ಜಾ ಮೊದಮೊದಲು ತಮ್ಮ ಮಾವ ಆದ ನಟ ಅರ್ಜುನ್ ಸರ್ಜಾ ಅವರ ಜೊತೆ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ್ದರು ಹೌದು 2004ರಲ್ಲಿ ತಮ್ಮ ಸಿನಿ ಜೀವನ ಶುರು ಮಾಡಿದ ಚಿರು ಅವರು ಮೊದಲು ಸಹ ನಿರ್ದೇಶಕರಾಗಿ ಕೆಲಸ ಮಾಡಿದ್ದರು. 5ವರುಷದ ಬಳಿಕ ವಾಯು ಪತ್ರ ಸಿನಿಮಾದಲ್ಲಿ ನಾಯಕ ನಟನಾಗಿ ಅಭಿನಯ ಮಾಡುವ ಅವಕಾಶವನ್ನು ಪಡೆದುಕೊಂಡು ಮಾಡಿದ ಮೊದಲ ಸಿನಿಮಾದಲ್ಲಿಯೇ ಅಂದುಕೊಂಡಷ್ಟು ಯಶಸ್ಸು ಸಿಗದಿದ್ದರೂ ಭರವಸೆಯ ನಟನಾಗಿ ಹೊರಹೊಮ್ಮಿದರೂ ನಟ ಚಿರು.

ಹೌದು ಸದಾ ನಗುತ್ತಲೇ ಎಲ್ಲರನ್ನ ನಗಿಸುವ ವ್ಯಕ್ತಿತ್ವ ಚಿರು ಅವರದ್ದು ಇವರ ರಕ್ತದಲ್ಲಿಯೆ ಹರಿದು ಬಂದಿದೆ ಅಭಿನಯ ಎಂಬ ಕಲೆ. ಚಿರು ಅವರ ಅಜ್ಜನವರು ಕೂಡ ಸಿನೆಮಾ ರಂಗದಲ್ಲಿ ಅಪಾರ ಯಶಸ್ಸು ಪಡೆದುಕೊಂಡ ನಟರಾಗಿ ಹೊರಹೊಮ್ಮಿದರು ಬಳಿಕ ಚಿರು ಅವರ ಮಾವ ನಟ ಅರ್ಜುನ್ ಸರ್ಜಾ ಅವರು ಕೂಡ ಸಿನಿಮಾರಂಗದಲ್ಲಿ ಯಶಸ್ಸು ಪಡೆದುಕೊಂಡಂತಹ ನಟರು. ಹೀಗಿರುವಾಗ ಚಿರು ಅವರು ಕೂಡ ಸಿನೆಮಾ ರಂಗದಲ್ಲಿ ಯಶಸ್ವಿ ನಟರಾಗಿ ಹೊರಹೊಮ್ಮಲು ಹೆಚ್ಚಿನ ಸಮಯ ಪಡೆದುಕೊಳ್ಳಲಿಲ್ಲ ವಾಯುಪುತ್ರ ಸಿನಿಮಾದ ಬಳಿಕ ಬಹಳಷ್ಟು ಸಿನೆಮಾದ ಅವಕಾಶಗಳನ್ನು ಪಡೆದುಕೊಂಡ ನಟ ಚಿರು ಅವರು 22 ಸಿನೆಮಾಗಳಲ್ಲಿ ನಟರಾಗಿ ಅಭಿನಯ ಮಾಡಿದ್ದಾರೆ.

ಚಿರು ಸರ್ಜಾ 2018ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದ ನಟಿ ಮೇಘನಾ ರಾಜ್ ಅವರ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಡುತ್ತಾರೆ ಚಿರು ಸುಮಾರು 8ವರುಷಗಳ ಕಾಲ ಒಬ್ಬರನ್ನೊಬ್ಬರು ಅರ್ಥ ಮಾಡಿಕೊಂಡು ಪ್ರೀತಿಸಿ ಕೊನೆಗೆ ಮನೆಯವರನ್ನ ಒಪ್ಪಿಸಿ ಮದುವೆಯಾದ ಈ ಜೋಡಿಗಳು ಎರಡೆ ವರುಷದ ಆ ವಿಧಿಯಾಟವೂ ಇದೇ ವೇಳೆ ಮೇಘನಾ ರಾಜ್ ಅವರು ತಮ್ಮ ಪ್ರೀತಿಯ ಸಂಕೇತವಾಗಿ ಬರಲಿರುವ ಆ ಪುಟ್ಟ ಮಗುವಿನ ಕುರಿತು ಸಿಹಿಸುದ್ದಿಯನ್ನು ಸಹ ಹಂಚಿಕೊಂಡಿದ್ದರು ಹೌದು ಚಿರು ಅವರನ್ನ ನಾವು ಕಳೆದುಕೊಂಡ ಬಳಿಕ ಮತ್ತೆ ಚಿರು ಅವರ ನೆನಪಿಗಾಗಿ ನಮಗೆ ದೇವರು ಕೊಟ್ಟಿತು ಜ್ಯೂನಿಯರ್ ರಾಯನ್ ರಾಜ್ ಸರ್ಜಾ .

ಹೌದು ಸದ್ಯ ಮೇಘನಾ ರಾಜ್ ಅವರು ತಾಯಿಯಾಗಿ ಮಗುವನ್ನು ನೋಡಿಕೊಳ್ಳುತ್ತಾ ತಮ್ಮ ಮಗುವಿಗಾಗಿ ಮತ್ತೆ ನಟನೆಯತ್ತ ಮುಖ ಮಾಡಿದ್ದಾರೆ ಸುಮಾರು 2ವರುಷಗಳ ಬಳಿಕ ಮತ್ತೆ ಸಿನಿಮಾರಂಗದತ್ತ ಮುಖ ಮಾಡಿರುವ ಮೇಘನಾ ರಾಜ್ ಕಲರ್ಸ್ ಕನ್ನಡ ವಾಹಿನಿಯಲ್ಲಿ ಮೂಡಿಬರುತ್ತಿರುವ ಡ್ಯಾನ್ಸಿಂಗ್ ಚಾಂಪಿಯನ್ ಶಿಪ್ ನಲ್ಲಿ ಜಡ್ಜ್ ಆಗಿ ಕಾಣಿಸಿಕೊಳ್ಳುತ್ತಿದ್ದು 2 ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ತಮ್ಮ ಬಿಡುವಿನ ಸಮಯದಲ್ಲಿ ಹೆಚ್ಚು ಸಮಯ ತಮ್ಮ ಮಗನ ಜೊತೆ ಕಳೆಯುವ ಮೇಘನಾ ರಾಜ್ ತಮ್ಮ ಮಗನನ್ನ ಬಹಳ ಪ್ರೀತಿಸ್ತಾರೆ ಹಾಗೆ ಮೇಘನಾ ರಾಜ್ ಅವರಿಗೆ ಮಗ ಎಂದರೆ ಪ್ರಾಣ ಆದಾಗ ತಮ್ಮ ಮಗನ ಫೋಟೋವನ್ನ ಹಂಚಿಕೊಳ್ಳುವ ಮೇಘನಾ ಸತ್ಯ ತಮ್ಮ ಮಗನ ಮತ್ತೊಂದು ಫೋಟೋಗಳನ್ನ ಶೇರ್ ಮಾಡಿಕೊಂಡಿದ್ದು ಈ ಫೋಟೋ ನೋಡಿ ರಾಯನ್ ಎಷ್ಟು ಬೇಗ ಬೆಳೆದಿದ್ದಾನೆ ಆಗಲೇ ನಿಂತುಕೊಳ್ಳುತ್ತಾನೆ ಅಂತಾ ಜನರು ಅಚ್ಚರಿಪಟ್ಟಿದ್ದಾರೆ.

ಹೌದು ಸದ್ಯ ಮೇಘನಾ ರಾಜ್ ಅವರು ಶೇರ್ ಮಾಡಿಕೊಂಡಿರುವ ಫೋಟೋದಲ್ಲಿ ರಾಯನ್ ಕಾಟೊಂದರ ಮುಂದೆ ನಿಂತಿರುವ ಈ ಫೋಟೋ ನೋಡಿ ಜನರು ರಾಯನ್ ಎಷ್ಟು ಬೇಗ ಬೆಳೆದಿದ್ದಾನೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ. ಅಪ್ಪನ ಅಚ್ಚಂತೆ ಮಗ ಎಂದು ಇನ್ನು ಕೆಲವರು ಬಹಳ ಸಂತಸ ಪಟ್ಟಿದ್ದಾರೆ. ರಾಯನ್ ಹೊಸ ಫೋಟೋಗಳನ್ನು ನೀವು ಈ ಲೇಖನದಲ್ಲಿ ಕಾಣಬಹುದು.