ಧಾರಾವಾಹಿ ಶೂಟಿಂಗ್ ಮುಗಿಸಿ ಹೋಗುತ್ತಿದ್ದ ಕನ್ನಡತಿ ಭುವಿ ಹರ್ಷನಿಗೆ ಅಂದು ರಾತ್ರಿ ಏನಾಯ್ತು ಗೊತ್ತ ….!!!!

33

ಫ್ರೆಂಡ್ಸ್  ಈಗಾಗಲೇ ಲಾಕ್ ಡೌನ್ ಎಂದಾಕೆ ಚಿತ್ರೀಕರಣಗಳನ್ನು ನಿಲ್ಲಿಸಲಾಗಿದೆ ಹಾಗೆ ಕಿರುತೆರೆಯಲ್ಲಿ ಭಾರಿ ಹೆಸರನ್ನು ಮಾಡಿರುವ ಬಾರಿ ಪ್ರಸಿದ್ಧತೆಯನ್ನು ಪಡೆದುಕೊಂಡಿರುವ ಕನ್ನಡ ಧಾರಾವಾಹಿ ಚಿತ್ರೀಕರಣವನ್ನು ಕೂಡ ಅರ್ಧಕ್ಕೆ ನಿಲ್ಲಿಸಲಾಗಿತ್ತು ಇದು ಧಾರಾವಾಹಿಯ ಚಿತ್ರೀಕರಣ ಹೈದರಾಬಾದ್ ರಾಮೋಜಿ ಫಿಲಂ ಸಿಟಿಯಲ್ಲಿ ಮಾಡಲಾಗುತ್ತಿತ್ತು. ಈ ಕಾರಣದಿಂದಾಗಿ ಕನ್ನಡತಿ ಧಾರಾವಾಹಿಯ ತಂಡವು ಎಲ್ಲರೂ ಹೈದರಾಬಾದಿನ ರಾಮೋಜಿ ಫಿಲಂ ಸಿಟಿಗೆ ಶಿಫ್ಟ್ ಆಗಿದ್ದರೂ ಹೈದರಾಬಾದಿನ ರಾಮೋಜಿ ಫಿಲಂ ಸಿಟಿ ಬಳಿ ಇರುವ ಹೋಟೆಲ್ ನಲ್ಲಿ ಈ ತಂಡ ಉಳಿದಿತ್ತು.

ರಾಮೋಜಿ ಫಿಲ್ಮ್ ಸಿಟಿ ಅಲ್ಲಿ ಶೂಟಿಂಗ್ ನಡೆಯುವ ವೇಳೆ ರಂಜಿನಿ ರಾಘವನ್ ಅವರು ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣಕ್ಕೆ ಅಪ್ಲೋಡ್ ಮಾಡಿದ್ದರು ಇನ್ನೂ ಈ ವಿಡಿಯೋ ಇದೀಗ ವೈರಲ್ ಆಗಿದ್ದು ವಿಡಿಯೋದಲ್ಲಿ ಏನಿದೆ ಅಂತ ಹೇಳ್ತೇವೆ ಕೇಳಿ ಹಾಗೂ ರಂಜಿನಿ ರಾಘವನ್ ಹಾಗೂ ಕಿರಣ್ ಅವರಿಗೆ ಏನಾಯ್ತೋ ಹಾಗೂ ಇ ವಿಡಿಯೋದಲ್ಲೇನಿದೆ ಇದನ್ನೆಲ್ಲ ತಿಳಿಯೋಣ ಇಂದಿನ ಲೇಖನದಲ್ಲಿ. ಹೌದು ಕನ್ನಡತಿ ಧಾರಾವಾಹಿ ಶೂಟಿಂಗ್ ರಾಮೋಜಿ ಫಿಲ್ಮ್ಸಿಟಿ ಅಲೆ ನಡೆಯುವಾಗ ಶೂಟಿಂಗ್ ಮುಗಿದಿತ್ತು ಆದರೆ ಶೂಟಿಂಗ್ ಸಮಯದಲ್ಲಿ ಇನ್ನೂ ಪ್ಯಾಕಪ್ ಆಗಿರಲಿಲ್ಲ

ಈ ಸಮಯದಲ್ಲಿ ರಂಜಿನಿ ರಾಘವನ್ ಅವರು ಎಲ್ಲರೂ ಬರಲೆಂದು ಕಾಯುತ್ತ ಕುಳಿತಿದ್ದ ರಂಥ ಈ ಸಮಯದಲ್ಲಿ ಕಿರಣ್ ಅವರು ಗಾಡಿಯೊಂದನ್ನು ತೆಗೆದುಕೊಂಡು ಬಂದು ಜಾಗ ಇದೆ ಬರುತ್ತೀರಾ ಎಂದು ಕೇಳಿದರು ಈ ಸಮಯದಲ್ಲಿ ರಂಜಿನಿ ಅವರು ಅ ಬರುತ್ತೇನೆ ಬೇಗ ರೂ ಸೀರೆ ಹಾಗೂ ಓಪನ್ ಗಾಡಿ ಆದಕಾರಣ ಊರು ನೋಡಿದಂತೆ ಆಗುತ್ತದೆ ಎಂದು ರಂಜಿನಿ ಅವರೂ ಕೂಡ ಆ ಗಾಡಿ ಎಲ್ಲಿ ಹೋದರು.

ಗಾಡಿ ಹತ್ತಿ ಕುಳಿತ ನಂತರ ಕಿರಣ್ ಅವರು ಹೇಳಿದ ಮಾತಿನಿಂದ ರಜಿನಿ ಅವರಿಗೆ ಶಾಕ್ ಆಗುತ್ತದೆ ಹೌದು ನನ್ನ ಮೇಲೆ ಸುಮಾರು 3ಲಕ್ಷ ಬೆಲೆ ಬಾಳುವ ಒಡವೆ ಇದೆ ಆದರೆ ಗುರುತು ಪರಿಚಯ ಇಲ್ಲದಿರುವ ಗಾಡಿ ಹತ್ತಿದೆವು ಏನು ಮಾಡೋದು ಎಂದು ಕಿರಣ್ ಅವರು ಹೇಳಿದ ರಜಿನಿ ಅವರಿಗೆ ಶಾಕ್ ಆಗುತ್ತದೆ ಹಾಗೆ ಮೇಲೆ ಮಾತ್ರ ನಾನು ನಗುತ್ತಾ ಇದ್ದೇನೆ ಆದರೆ ಒಳಗೆ ನನಗೆ ಭಯ ಆಗ್ತಾ ಇದೆ ಎಂದ ರಂಜಿನಿ ಅವರು ವಿಡಿಯೊ ಅನ್ನು ಮಾಡಲು ಶುರು ಮಾಡುತ್ತಾರೆ ಮತ್ತು ಆಟೋದಲ್ಲಿಯೇ ಈತ ಕನ್ನಡಿಗ ವ್ಯಕ್ತಿ ಅನ್ನೋ ಮಾತನಾಡಿಸುತ್ತಾ ಇರುವಾಗ ಸ್ವಲ್ಪ ಸಮಯ ಹೋದ ಮೇಲೆ ಅವರಿಗೆ ತಿಳಿಯದಂತೆ ಆ ವ್ಯಕ್ತಿ ಕುಡಿದಿದ್ದಾನೆ

ಎಂದು ಇನ್ನೂ ಡ್ರೈವರ್ ಮುಖವೇ ನೋಡಿಲ್ಲ ರಾಮೋಜಿ ಫಿಲಂ ಸಿಟಿ ಯಿಂದ ರೂಂಗೆ ಹೋಗುವ ದಾರಿಯನ್ನು ಬಿಟ್ಟು ಇದ್ಯಾವುದೋ ಕತ್ತಲು ದಾರಿಯಲ್ಲಿ ಬೇರೆ ಕರೆದುಕೊಂಡು ಹೋಗುತ್ತಾ ಇದ್ದರೆ ನಾನು ಈ ವಿಡಿಯೋ ಮಾಡಿದರೆ ಮುಂದೆ ಯಾವುದಕ್ಕಾದರೂ ಸಾಕ್ಷಿಗೆ ಉಪಯೋಗವಾಗುತ್ತದೆ ಏನೋ ಎಂದು ಈ ವೀಡಿಯೋ ಮಾಡುತ್ತಿದ್ದೇನೆ ಎಂದು ರಂಜಿನಿ ಅವರು ಆಂಗ್ಲ ಭಾಷೆ ಅಲ್ಲಿಯೇ ಮಾತನಾಡುತ್ತ ಈ ವಿಡಿಯೋ ಮಾಡಿದ್ದಾರೆ.

ಈ ವಿಡಿಯೋ ಎರಡನೇ ಭಾಗ ಮತ್ತೊಮ್ಮೆ ಅಪ್ ಲೋಡ್ ಮಾಡುತ್ತೇನೆ ಎಂದು ರಂಜಿನಿ ರಾಘವನ್ ಅವರು ತಿಳಿಸಿದ್ದಾರೆ. ಹೌದು ಈ ರೀತಿ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಕ್ಕೆ ಅಪ್ ಲೋಡ್ ಮಾಡಿದ ರಂಜಿನಿ ರಾಘವನ್ ಅವರು ಶೂಟಿಂಗ್ ವೇಳೆ ಎದುರಿಸಿದ ಈ ಘಟನೆಯ ಬಗ್ಗೆ ವೀಡಿಯೋ ಬಾಡಿ ತಿಳಿಸಿದ್ದಾರೆ. ಆದರೆ ರಂಜನಿ ಅವರಿಗೆ ಇಲ್ಲಿಯವರೆಗೂ ಏನೂ ಅವಘಡ ಸಂಭವಿಸಿಲ್ಲ ಎಂಬ ವಿಚಾರವೂ ಕೂಡ ಇದೀಗ ತಿಳಿದುಬಂದಿದೆ ಆದರೆ ಯಾರೂ ಕೂಡ ಗುರುತು ಪರಿಚಯ ಇಲ್ಲದಿರುವ ಊರಿನಲ್ಲೇ ಗುರುತು ಪರಿಚಯ ಇಲ್ಲದ ವ್ಯಕ್ತಿಗಳ ಜೊತೆ ಗೊತ್ತಿಲ್ಲದೆ ಹೋಗಬೇಡಿ ಎಂಬುದೇ ರಜನಿ ಅವರು ತಮ್ಮ ಅಭಿಮಾನಿಗಳಿಗೆ ನೀಡಿರುವ ಸಂದೇಶವಾಗಿದೆ.

LEAVE A REPLY

Please enter your comment!
Please enter your name here