ಧೋನಿ ಕಷ್ಟದಲ್ಲಿ ಇರುವಂತಹ ಸಂದರ್ಭದಲ್ಲಿ ಎರಡು ಲಕ್ಷ ರೂಪಾಯಿಯನ್ನು ಸಹಾಯವಾಗಿ ಕೊಟ್ಟಂತಹ ನಮ್ಮ ಕರ್ನಾಟಕದ ಖ್ಯಾತ ನಟ ಯಾರು ಗೊತ್ತಾ… ಈ ನಟನನ್ನ ಕರ್ನಾಟಕದ ಆರಾಧ್ಯದೈವ ಕೂಡ ಕರೆಯುತ್ತಾರೆ…

62

ಸ್ನೇಹಿತರೆ ಮಹೇಂದ್ರ ಸಿಂಗ್ ಧೋನಿ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ ಇವರು ಯಾವುದೇ ಒಂದು ಕೆಟ್ಟ ಪರಿಸ್ಥಿತಿಯಲ್ಲಿ ಇದ್ದಂತಹ ತಂಡವನ್ನು ಕೂಡ ಅದನ್ನ ಪಾರು ಮಾಡುವಂತಹ ಶಕ್ತಿಗೆ ಮಹೇಂದ್ರ ಸಿಂಗ್ ಧೋನಿಗೆ ಇದೆ ಇವರು ಕ್ರಿಕೆಟ್ ಆಡುವಂತಹ ಸಂದರ್ಭದಲ್ಲಿ ಒಳ್ಳೆಯ ಲೀಡರ್ ಎನ್ನುವಂತಹ ಪಟ್ಟಕ್ಕೆ ಪಾತ್ರರಾಗಿದ್ದಾರೆ ಏಕೆಂದರೆ ಅವರು ಯಾವುದೇ ಕಾರಣಕ್ಕೂ ನಂಬಿಕೊಂಡಿರುವಂತೆ ತಂಡದ ಆಟಗಾರರ ಮೇಲೆ ಸ್ವಲ್ಪವೂ ಕೂಡ ಕೋಪ ಮಾಡಿಕೊಳ್ಳುವುದಿಲ್ಲ ಹಾಗೆ ಅವರನ್ನು ಹುರಿದುಂಬಿಸುತ್ತಾ ಎಷ್ಟೇ ಸಾಧನೆ ಮಾಡಿದರೂ ಕೂಡ ತಮ್ಮ ಸಾಧನೆಯನ್ನು ಮುನ್ನಡೆಸುವಂತಹ ಮಹೇಂದ್ರ ಸಿಂಗ್ ಧೋನಿಯ ಬಗ್ಗೆ ಎಲ್ಲರಿಗೂ ಗೊತ್ತಿರುವ ವಿಚಾರ.

ಇದು ಒಂದು ಹದಿನೈದು ವರ್ಷಗಳ ಹಿಂದಿನ ಕಥೆ ಭಾರತ ತಂಡದ ಮಾಜಿ ನಾಯಕ ಆಗಿರುವಂತಹ ಮಹೇಂದ್ರ ಸಿಂಗ್ ಧೋನಿಯವರಿಗೆ ನಮ್ಮ ಕನ್ನಡದ ರೆಬಲ್ ಸ್ಟಾರ್ ಆಗಿರುವಂತಹ ಅಂಬರೀಶ್ ಅವರು ಒಂದೆರಡು ನೀಡಿದ್ದರಂತೆ. ಹೀಗೆ ಇವರು ಆರ್ಥಿಕವಾಗಿ ಅವರಿಗೆ ನೆರವು ನಡೆದಂತಹ ವಿಚಾರ ತಡವಾಗಿ ಬೆಳಕಿಗೆ ಬಂದಿದೆ.ಅದರಲ್ಲೂ ಈ ರೀತಿಯಾದಂತಹ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಕೂಡ ಆಗಿದೆ ಹೀಗೆ ಇವತ್ತು ದೊಡ್ಡ ಸಾಧನೆಯನ್ನು ಮಾಡಿರುವಂತಹ ಮಹೇಂದ್ರ ಸಿಂಗ್ ಧೋನಿ ಅವತ್ತು ತುಂಬಾ ಸಂಕಷ್ಟದ ದಿನಗಳನ್ನು ಎದುರಿಸಿದ್ದರು. ಆ ಸಂದರ್ಭದಲ್ಲಿ ಮಹೇಂದ್ರ ಸಿಂಗ್ ಧೋನಿಗೆ ಹಲವಾರು ಜನರು ನೆರವನ್ನೂ ನೀಡಿದ್ದರು.2004ರಲ್ಲಿ ಬೆಂಗಳೂರಿನಲ್ಲಿ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಭಾರತ ಮತ್ತು ಶ್ರೀಲಂಕಾ ತಂಡಗಳ ನಡುವೆ ಏಕದಿನ ಪಂದ್ಯ ನಡೆಯುತ್ತಿರುತ್ತದೆ.

ಹೀಗೆ ಆ ಕ್ರಿಕೆಟನ್ನು ನೋಡಲು ರೆಬಲ್ ಸ್ಟಾರ್ ಅಂಬರೀಶ್ ಅವರು ಕೂಡ ಬಂದಿರುತ್ತಾರೆ ಬಂದಿರುವಂತಹ ಸಂದರ್ಭದಲ್ಲಿ.ಅವತ್ತಿನ ದಿನ ಭಾರತ ತಂಡದ ಮಹೇಂದ್ರ ಸಿಂಗ್ ಧೋನಿ ಅವರು ತುಂಬಾ ಚೆನ್ನಾಗಿ ಆಟವನ್ನ ಪ್ರದರ್ಶನ ಮಾಡಿರುತ್ತಾರೆ ಹೀಗೆ ಎಂಎಸ್ ಧೋನಿ ಅವರ ಆಟವನ್ನು ನೋಡಿದಂತಹ ಅಂಬರೀಶ್ ಅವರು ಅವರನ್ನು ಭೇಟಿ ನೀಡಿ ತಮ್ಮ ಹತ್ತಿರ ಇದ್ದಂತಹ rs.200000 ಚೆಕ್ಕನ್ನು ಅವರಿಗೆ ಹೇಳಿದ್ದರಂತೆ. ಹೀಗಂತ ಮಹೇಂದ್ರ ಸಿಂಗ್ ಧೋನಿ ಅವರು ಕೆಲವೊಂದು ಖಾಸಗಿ ಸುದ್ದಿ ಮಾಧ್ಯಮದಲ್ಲಿ ಹೇಳಿಕೊಂಡಿದ್ದಾರೆ. ಈ ವಿಚಾರವನ್ನು ಕೂಡ ಹಲವಾರು ಪತ್ರಿಕೆಗಳಲ್ಲಿ ಕೂಡ ಬರೆದುಕೊಂಡಿದ್ದಾರೆ.

ಇತ್ತೀಚೆಗೆ ಸುಮಲತಾ ಅವರು ಕೂಡ ಈ ರೀತಿಯಾದಂತಹ ವಿಚಾರದ ಬಗ್ಗೆ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಟ್ವೀಟ್ ಮಾಡಿದ್ದರು ಹಾಗೂ ತಮ್ಮ ಗಂಡ ಆಗಿರುವಂತಹ ಅಂಬರೀಶ್ ಅವರ ಒಳ್ಳೆಯ ಗುಣದ ಬಗ್ಗೆ ಹೊಗಳಿದ್ದರು.ಹೀಗೆ ಅಂಬರೀಶ್ ಅವರು ತಾನು ಮಾಡಿದಂತಹ ಸಹಾಯವನ್ನು ಯಾರಿಗೂ ಕೂಡ ಹೇಳದೆ ಸಹಾಯವನ್ನು ಮಾಡುತ್ತಿದ್ದರು ಅದಲ್ಲದೆ ಮಹೇಂದ್ರ ಸಿಂಗ್ ಧೋನಿಯವರಿಗೆ ಸ್ವಯಂಪ್ರೇರಿತವಾಗಿ ಸಹಾಯವನ್ನು ಮಾಡಿದ್ದು ಯಾರಿಗೂ ಕೂಡ ಹೇಳಿರಲಿಲ್ಲ.

ಒಂದುಗಾದೆಯಿದೆ ಬಲಗೈಯಲ್ಲಿ ಕೊಟ್ಟಂತಹ ಸಹಾಯ ಅಥವಾ ಏನೇ ಆಗಿರಬಹುದು ಅದು ಎಡಗೈಗೆ ಗೊತ್ತಾಗಬಾರದು ಹೀಗೆ ಇರುವಂತಹ ವ್ಯಕ್ತಿಗಳು ತುಂಬಾ ಒಳ್ಳೆಯ ಗುಣವನ್ನು ಹೊಂದಿರುತ್ತಾರೆ ಹಾಗೂ ಸಹಾಯ ಮಾಡುವಂತಹ ಶಕ್ತಿಯನ್ನು ಹೊಂದಿರುತ್ತಾರೆ.ಪ್ರೀತಿ ಅಂಬರೀಶ್ ಅವರು ಚಿತ್ರರಂಗದಲ್ಲಿ ಎಷ್ಟೋ ಜನರಿಗೆ ಸಹಾಯ ಮಾಡಿದ್ದಾರೆ ಆದರೆ ಎಂದು ಕೂಡ ಮುಂದೆ ಬಂದು ತಾನು ಸಹಾಯ ಮಾಡುವಂತಹ ವಿಚಾರವನ್ನು ಯಾರಿಗೂ ಕೂಡ ಹೇಳಿಕೊಂಡಿಲ್ಲ.ಅದಕ್ಕಾಗಿ ಪ್ರಭು ಸ್ಟಾರ್ ಅಂಬರೀಶ್ ಅವರನ್ನು ನಮ್ಮ ಕರ್ನಾಟಕದಲ್ಲಿ ತುಂಬಾ ಜನರು ಅಭಿಮಾನದಿಂದ ನೋಡುತ್ತಾರೆ ಹಾಗೂ ಅವರನ್ನ ಪ್ರೀತಿ ಮಾಡುತ್ತಾರೆ.