ನಮಗೆ ಓಟು ಹಾಕುವ ಸಂದರ್ಭದಲ್ಲಿ ನಮ್ಮ ಕೈಗೆ ಹಾಕುವಂತಹ ಬಣ್ಣ ಈ ಗಿಡದಿಂದ ಮಾಡಲಾಗುತ್ತದೆ ಅಂತೆ…. ಆ ಗಿಡದ ಬಗ್ಗೆ ಸಂಪೂರ್ಣವಾದ ವಿಚಾರ ಇಲ್ಲಿದೆ …

27

ನಾವು ಕೆಲವೊಂದು ವಿಚಾರಗಳನ್ನು ನಮ್ಮ ಕಣ್ಣು ಇದರ ನಡೆಯುತ್ತಿದ್ದರೂ ಕೂಡ ಅದರ ಬಗ್ಗೆ ಹೆಚ್ಚಿನ ಮಾಹಿತಿಯನ್ನು ನಾವು ತಿಳಿದುಕೊಳ್ಳಲು ಇಷ್ಟಪಡುವುದಿಲ್ಲ ತರದ ಮಾಹಿತಿಗಳು ನಮಗೆ ಅಷ್ಟು ಬೇಗ ದೊರಕುವುದಿಲ್ಲ, ನಾವು ಚುನಾವಣೆಯ ಸಂದರ್ಭದಲ್ಲಿ ವೋಟನ್ನು ಹಾಕುವಂತಹ ಸಂದರ್ಭದಲ್ಲಿ ಅಲ್ಲಿನ ಅಧಿಕಾರಿಗಳು ನಮ್ಮ ಬೆರಳಿಗೆ ನೀಲಿಬಣ್ಣದ ಬಣ್ಣವನ್ನು ಹಾಕುತ್ತಾರೆ,ಹೀಗೆ ನಮ್ಮ ಬೆರಳಿನ ಉಗುರಿನ ಮೇಲೆ ಹಾಕುವಂತಹ ಈ ಬಣ್ಣ ಒಂದು ತಿಂಗಳ ಕಾಲ ಯಾವುದೇ ಕಾರಣಕ್ಕೂ ಅಳಿಸಿ ಹೋಗುವುದಿಲ್ಲ ಎಂದು ಪವರ್ಫುಲ್ ಬಣ್ಣ ಇದು. ಹಾಗಾದ್ರೆ ಪ್ರತಿಯೊಬ್ಬರು ಈ ಬಣ್ಣವನ್ನು ಕೆಲವೊಂದು ಕೆಮಿಕಲ್ ಬಳಸಿಕೊಂಡು ಮಾಡಿರುತ್ತಾರೆ ಎನ್ನುವಂತಹ ವಿಚಾರವನ್ನ ಸರ್ವೇಸಾಮಾನ್ಯವಾಗಿವೆ ಆಲೋಚನೆ ಮಾಡಿರುತ್ತಾರೆ.

ನೀವೇನಾದರೂ ಆ ರೀತಿಯಾಗಿ ಆಲೋಚನೆಯನ್ನು ಮಾಡಿದರೆ ಅದು ಖಂಡಿತ ತಪ್ಪು ಏಕೆಂದರೆ, ನಿಮ್ಮ ಬೆರಳಿಗೆ ಹಚ್ಚುವಂತಹ ಬಣ್ಣವು ಗಿಡದಿಂದ ಮಾಡಲಾಗಿರುತ್ತದೆ ಅದರಲ್ಲೂ ಆ ಗಿಡದ ಎಲೆಯಿಂದ ಈ ರೀತಿಯಾದಂತಹ ಬಣ್ಣವನ್ನು ಮಾಡಲಾಗಿರುತ್ತದೆ ಎನ್ನುವುದು ನಿಜವಾಗಲೂ ನಮಗೆ ಆಶ್ಚರ್ಯ ತರುವಂತಹ ವಿಚಾರ.ಬನ್ನಿ ಹಾಗಿದ್ದರೆ ಗಿಡವಾದರೂ ಯಾವುದು ಹಾಗೂ ಅದರ ಬಗ್ಗೆ ಇರುವಂತಹ ಸಂಪೂರ್ಣವಾದ ಮಾಹಿತಿಯನ್ನು ನಾವು ತಿಳಿದುಕೊಳ್ಳೋಣ ಬನ್ನಿ . ಈ ಗಿಡವನ್ನು ನಾವು ವೈಜ್ಞಾನಿಕವಾಗಿ ಸೆಮಿಕಾರ್ಪಸ್ ಅನಕಾರ್ಡಿಯಮ್ ಕರೆಯಬಹುದಾಗಿದೆ. ಇದನ್ನು ನಾವು ಹಳ್ಳಿ ಭಾಷೆಯಲ್ಲಿ ಕಾಡುತ್ತಿರು ಅಥವಾ ಗುಡ್ಡೆಗೇರು ಎನ್ನುವಂತಹ ಭಾಷೆಯಿಂದಾಗಿ ಮರವನ್ನು ಉಲ್ಲೇಖ ಮಾಡಲಾಗುತ್ತದೆ.

ಈ ಲೇಖನವನ್ನು ಓದುತ್ತಿರುವವರು ಹಳ್ಳಿ ಕಡೆಯಿಂದ ಬಂದಿರುವರು ಆಗಿದ್ದರೆ ಅವರಿಗೆ ಗುಡ್ಡೆಗೇರು ಎನ್ನುವುದು ತುಂಬಾ ಅಚ್ಚುಮೆಚ್ಚು, ಗೇರುಹಣ್ಣಿನ ಇನ್ನೊಂದು ಪ್ರಭೇದ ಎಂದರೆ ಅದು ಗುಡ್ಡೆಗೇರು ಗುಡ್ಡೆಗೇರು ತಿನ್ನುವ ಸಂದರ್ಭದಲ್ಲಿ ನಾವು ತುಂಬಾ ಕೇರ್ ಫುಲ್ ಆಗಿರಬೇಕು ಅದರ ಹಾಲು ಏನಾದರೂ ನಮ್ಮ ಮುಖದ ಮೇಲೆ ಬಿದ್ದರೆ ಅದು ತುಂಬಾ ಡೇಂಜರಸ್.ಈ ಮರದ ಪ್ರಭೇದ ಬಂದು ಬಿಟ್ಟು ಆಸ್ಟ್ರೇಲಿಯಾದಿಂದ ಬಂದಿದೆ. ಆದರೆ ಈ ಮರದ ಮೂಲ ಭಾರತ ಮಾತ್ರವೇ. ಆದರೆ ಈ ಮರಗಳು ಹೆಚ್ಚಾಗಿ ಚೈನಾದಲ್ಲಿ ಹಾಗೂ ಆಸ್ಟ್ರೇಲಿಯಾದಲ್ಲಿ ಕಂಡುಬರುತ್ತವೆ. ಅದಲ್ಲದೇ ಈ ಮರದಲ್ಲಿ ಹುಟ್ಟುವಂತಹ ಹಣ್ಣುಗಳನ್ನು ಹಾಗೂ ಅದರಲ್ಲಿ ಇರುವಂತಹ ಬೀಜಗಳನ್ನು ಆಯುರ್ವೇದಿಕ ಕೆಲವೊಂದು ಔಷಧಿ ತಯಾರಿಕಾ ಸಮಯದಲ್ಲಿ ಇದನ್ನು ಬಳಕೆ ಮಾಡಲಾಗುತ್ತದೆ.

ಈ ಮರದಲ್ಲಿ ಹುಟ್ಟುವಂತಹ ಹಣ್ಣುಗಳ ಬೀಜಗಳು ಜಲನಿರೋಧಕ ಶಕ್ತಿಯನ್ನು ಹೊಂದಿದ್ದು, ಆವಾಗಿನ ಕಾಲದಿಂದಲೇ ಇದನ್ನ ಚುನಾವಣೆಯ ಕಾಲದಲ್ಲಿ ನಮ್ಮ ಬೆರಳುಗಳಿಗೆ ತಂಡವನ್ನಾಗಿ ಬಳಕೆ ಮಾಡಲು ಶುರುಮಾಡಿದರು. ಇದರಲ್ಲಿ ಇರುವಂತ ಹಣ್ಣಿನ ಬೀಜಗಳನ್ನು ಮಾಡುವಂತಹ ಬಣ್ಣವನ್ನು ಚುನಾವಣೆಯ ಸಂದರ್ಭದಲ್ಲಿ ಬಳಕೆ ಮಾಡಲಾಗುತ್ತದೆ.ಅದನ್ನೇ ಈ ಹಣ್ಣುಗಳನ್ನು ಹಾಗೂ ಈ ಹಣ್ಣಿನಲ್ಲಿ ಇರುವಂತಹ ಬೀಜವನ್ನು ಕೆಲವೊಂದು ಆಯುರ್ವೇದಿಕ ಸಂಸ್ಥೆಯಲ್ಲಿ ಔಷಧಿ ಕಾರಕ ರಾಸಾಯನಿಕವಾಗಿ ದಿನ ಬಳಕೆಮಾಡಲಾಗುತ್ತದೆ ಅದಲ್ಲದೆ ಇದರಿಂದ ನಮಗೆ ಆಗುವಂತಹ ಕಫವನ್ನು ಕೂಡ ನಾವು ಸಂಪೂರ್ಣವಾಗಿ ತಡೆಗಟ್ಟಬಹುದು.

ಈ ಹಣ್ಣುಗಳನ್ನು ನಾವು ತಿನ್ನುವುದರಿಂದ ನಮ್ಮ ಜೀರ್ಣಕ್ರಿಯೆ ತುಂಬಾ ಚೆನ್ನಾಗಿ ಆಗುತ್ತದೆ, ಅದನ್ನು ಈ ಹಣ್ಣುಗಳ ಬೀಜಗಳಿಂದ ಮಾಡಿದಂತಹ ಎಣ್ಣೆಯನ್ನ ಬಳಕೆ ಮಾಡಿಕೊಂಡು ನಿಮ್ಮ ಮಂಡಿ ನೋವು ಅಥವಾ ದೇಹದಲ್ಲಿ ಆಗಿರುವಂತಹ ಯಾವುದೇ ನೋವುಗಳ ಆಗಿದ್ದರೂ ಕೂಡ ಅದನ್ನು ಸಂಪೂರ್ಣವಾಗಿ ನಿವಾರಣೆ ಮಾಡಲು ತುಂಬಾ ಸಹಕಾರಿಯಾಗುತ್ತವೆ.ಅದನ್ನು ಮೈ ಮೇಲೆ ಗುಳ್ಳೆ ಅಥವಾ ಕೆಲವೊಂದು ಅಲರ್ಜಿ ಅನ್ನುವಂತ ಪ್ರಾಬ್ಲಮ್ ಇದ್ದರೆ ಇದನ್ನು ಬಳಕೆ ಮಾಡುವುದು ತುಂಬಾ ಒಳ್ಳೆಯದು. ಇದನ್ನು ಬಳಕೆ ಮಾಡುವುದಕ್ಕಿಂತ ಮೊದಲು ದಯವಿಟ್ಟು ಒಂದು ಸಾರಿ ನಿಮ್ಮ ಪ್ರಾಬ್ಲಮ್ ಅನ್ನು ವೈದ್ಯರ ಹತ್ತಿರ ತೋರಿಸಿಕೊಂಡು ಇವುಗಳನ್ನು ಬಳಕೆ ಮಾಡುವುದನ್ನು ಮರೆಯಬೇಡಿ. ಲೇಖನ ನಿಮಗೆ ಇಷ್ಟವಾದಲ್ಲಿ ದಯವಿಟ್ಟು ನಿಮ್ಮ ಸ್ನೇಹಿತರ ಜೊತೆಗೆ ಹಂಚಿಕೊಳ್ಳಿ.

LEAVE A REPLY

Please enter your comment!
Please enter your name here