ನಮ್ಮ ಈಗಿನ ಕಷ್ಟದ ಪರಿಸ್ಥಿಗೆ Google CEO ಸುಂದರ್ ಪಿಚೈ ಎಷ್ಟು ಹಣ ಧಾನ ಮಾಡಿದ್ದಾರೆ ಗೊತ್ತ ..! ಕೇಳಿದ್ರೆ ಒಬ್ರೇ ಇಷ್ಟು ಹಣ ಕೊಟ್ರ ಅಂತೀರಾ

68

ನಮಸ್ಕಾರ ಸ್ನೇಹಿತರೆ ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಒಂದು ಚಿಕ್ಕ ಹಳ್ಳಿಯಲ್ಲಿ ಹುಟ್ಟಿ ಒಂದು ದೊಡ್ಡ ಕಂಪನಿಯಲ್ಲಿ ಸಿಇಓ ಆಗಿ ಇಡೀ ಪ್ರಪಂಚಕ್ಕೆ ಭಾರತ ದೇಶದ ಹೆಮ್ಮೆಯ ನಡೆದಂತಹ ಒಬ್ಬ ಹುಡುಗ ಅವರ ಹೆಸರು ಸುಂದರ್ ಪಿಚೈ.ಇವರ ಸಾಧನೆಯ ಬಗ್ಗೆ ಗೊತ್ತಿಲ್ಲದೆ ಇರುವಂತವರು ಯಾರು ಇಲ್ಲ ನಿಮಗೇನಾದರೂ ಗೊತ್ತಿಲ್ಲ ಅಂದ್ರೆ ಸ್ವಲ್ಪ ಇವರ ಬಗ್ಗೆ ತಿಳಿದುಕೊಳ್ಳೋಣ ತದನಂತರ ಅವರು ನಮ್ಮ ದೇಶಕ್ಕೆ ಏನು ಸಹಾಯ ಮಾಡಿದ್ದಾರೆ ಹಾಗೂ ಇವತ್ತಿನ ಈ ಪರಿಸ್ಥಿತಿಯಲ್ಲಿ ಅವರು ಮಾಡಿದಂತಹ ಸಹಾಯವಾದರೆ ಏನು ಹಾಗೂ ಎಷ್ಟು ಹಣವನ್ನು ಕೊಟ್ಟಿದ್ದಾರೆ ಎನ್ನುವಂತಹ ಮಾಹಿತಿಯನ್ನು ತೆಗೆದುಕೊಳ್ಳೋಣ.

ಪ್ರಪಂಚದ ಅತ್ಯಂತ ದೊಡ್ಡ ದೊಡ್ಡ ಕಂಪನಿಗಳಲ್ಲಿ ನಮ್ಮ ಭಾರತದಲ್ಲಿ ಯಾರನ್ನು ಅವರ ಕಂಪನಿಯ ಉಸ್ತುವಾರಿಯಾಗಿ ಹೆಚ್ಚಾಗಿ ಬಳಕೆ ಮಾಡಿಕೊಳ್ಳಲಾಗುತ್ತದೆ ಇದಕ್ಕೆಲ್ಲ ಕಾರಣ ಏನಪ್ಪಾ ಅಂದರೆ ನಾವು ಅಷ್ಟೊಂದು ಕಂಪನಿಯನ್ನು ಮೆಚ್ಚಿಕೊಂಡು ಕೆಲಸವನ್ನು ಮಾಡುತ್ತೇವೆ ಅದೇ ರೀತಿಯಾಗಿ ತಮಿಳುನಾಡಿನಲ್ಲಿ ಒಂದು ಚಿಕ್ಕ ಹಳ್ಳಿಯಲ್ಲಿ ಹುಟ್ಟಿದಂತಹ ಈ ಹುಡುಗ ತುಂಬಾ ಎತ್ತರಕ್ಕೆ ಬೆಳೆದು ಮುಂದೆ ಅಮೇರಿಕಾಗೆ ಹೋಗಿ ಗೂಗಲ್ ಎನ್ನುವಂತಹ ಸಂಸ್ಥೆಯಲ್ಲಿ ಎಲ್ಲಾ ವಿಚಾರವನ್ನು ನೋಡಿಕೊಳ್ಳುವಂತಹ ಕಂಪನಿಯ ಮುಖ್ಯಸ್ಥ ನಿಜವಾಗಲೂ ಭಾರತದ ಹೆಮ್ಮೆಯ ನಾವು ಹೇಳಬಹುದು.

ನಾವೇನು ಇವಾಗ ಬಳಸುತ್ತ ಇರುವಂತಹ ಬ್ರೌಸರ್ ಅಂದರೆ ಗೂಗಲ್ ಕ್ರೋಮ ಇದನ್ನು ಸಂಪೂರ್ಣವಾಗಿ ಡೆವಲಪ್ ಮಾಡಿದರೆ ನೀವು ಗಮನಿಸಬಹುದು ನಿಮ್ಮ ಮೊಬೈಲ್ ನಲ್ಲಿ ಯಾವುದಾದರೂ ಒಂದು ಫೋಟೋ ತೆಗೆದ ನಂತರ ಕೆಳಗಡೆ ನಿಮಗೆ ಒಂದು ಚಿತ್ರ ಕಾಣಿಸುತ್ತದೆ ಅದನ್ನು ನೀವೇನಾದರೂ ಮಾಡಿದ್ದೆ ಆದಲ್ಲಿ ಫೋಟೋದ ಬಗ್ಗೆ ಸಂಪೂರ್ಣ ವಿವರ ಪಡೆಯಬಹುದು . ಅದರ ಹೆಸರು ಗೂಗಲ್ ಲೆನ್ಸ್ ಅಂತ. ಇದನ್ನು ಸಹ ಪರಿಚಯ ಮಾಡಿಕೊಟ್ಟವರು ಸುಂದರ್ ಪಿಚೈ.

ಹಾಗೆ ಇವರು ಗೂಗಲ್ ಸಂಸ್ಥೆಗೆ ಬಂದನಂತರ ಗೂಗಲ್ ಆಪ್ಸ್ ಮ್ಯಾನೇಜ್ಮೆಂಟ್ ನಲ್ಲಿ ಅಪಾರವಾದಂತಹ ಚೇಂಜಸ್ ಕೂಡ ಮಾಡಿದ್ದರು ಇದರ ಪರಿಣಾಮವಾಗಿ ಗೂಗಲ್ ಸಂಸ್ಥೆಗೆ ಸಾವಿರಾರು ಕೋಟಿ ಹಣವನ್ನು ಬರುವಹಾಗೆ ಮಾಡಿಕೊಟ್ಟಂತಹ ಏಕೈಕ ವ್ಯಕ್ತಿ ಸುಂದರ್ ಪಿಚೈ ಅಂತ ಹೇಳಬಹುದು.ಹಾಗಾದ ಬನ್ನಿ ಇವತ್ತು ನಾವು ನಿಮಗೆ ವಿಶೇಷವಾದ ಮಾಹಿತಿಯನ್ನು ತಂದಿದ್ದೇವೆ ನಿಮಗೆ ಗೊತ್ತಿರಬಹುದು ಸದ್ಯದ ಪರಿಸ್ಥಿತಿಯಲ್ಲಿ ಎಲ್ಲಾ ಕಡೆ ಬೆಡ್ ಅನ್ನೋದಿಲ್ಲ ಆಮ್ಲಜನಕ ಸಿಗುತ್ತಿಲ್ಲ ಇದೇ ರೀತಿಯಾದಂತಹ ಹಲವಾರು ಕಡೆಯಿಂದ ನಮಗೆ ವಿಚಾರಗಳು ಕಂಡುಬರುತ್ತವೆ.

ಸದ್ಯದ ಪರಿಸ್ಥಿತಿಯನ್ನು ನಾವು ತುಂಬಾ ಚಿಕ್ಕದಾಗಿ ಹೇಳುವುದಾದರೆ ನಮ್ಮ ದೇಶದಲ್ಲಿ ಸಾವಿರಾರು ಜನ ಆಕ್ಸಿಜನ್ ಇಲ್ಲದೆ ಅಥವಾ ಆಮ್ಲಜನಕ ಇಲ್ಲದೆ ಅಥವಾ ಭೇಟಿ ಇಲ್ಲದೆ ತುಂಬಾ ನರಳುತ್ತಿದ್ದಾರೆ.ಇಂತಹ ಸಮಯದಲ್ಲಿ ನಮ್ಮ ಭಾರತ ದೇಶದಲ್ಲಿ ಹಲವಾರು ಆಸ್ಪತ್ರೆಗಳನ್ನು ಹುಟ್ಟುಹಾಕುವುದು ತುಂಬಾ ಅವಶ್ಯಕ ಹಾಗೂ ವ್ಯವಸ್ಥೆಯನ್ನು ಮಾಡುವುದು ತುಂಬಾ ಅವಶ್ಯಕ. ಹೀಗಿರುವಾಗ ಇಡೀ ಪ್ರಪಂಚದಲ್ಲಿಯೇ ಐಟಿ ದಿಗ್ಗಜ ಎಂದು ಹೆಸರುವಾಸಿಯಾಗಿರುವ ಅಂತಹ ಗೂಗಲ್ ಸಂಸ್ಥೆಯ ಸಿಇಒ ಆಗಿರುವಂತಹ ಸುಂದರ್ ಪಿಚೈ ಅವರು ಭಾರತ ದೇಶಕ್ಕೆ 135 ಕೋಟಿ ರೂಪಾಯಿಯ ನೆರವನ್ನ ಕೊಟ್ಟಿದ್ದಾರೆ ಅದು ಕೂಡ ತಮ್ಮ ಸ್ವಂತ ಹಣವನ್ನು ಭಾರತಕ್ಕೆ ಕೊಟ್ಟಿದ್ದು ನಿಜವಾಗಲೂ ಅವರ ಸಾಮಾಜಿಕ ಕಳಕಳಿಗೆ ಒಳ್ಳೆಯ ಮೆರುಗನ್ನು ಕೊಟ್ಟಿದ್ದಾರೆ.

ಅದಲ್ಲದೆ ಸುಂದರ್ ಪಿಚೈ ಅವರು ಕೇವಲ ಈ ಸಂದರ್ಭದಲ್ಲಿ ಮಾತ್ರವೇ ಅಲ್ಲ ತಮಿಳುನಾಡಿನಲ್ಲಿ ಹಲವಾರು ಬಡ ಬಡಹಳ್ಳಿಗಳನ್ನು ದತ್ತು ತೆಗೆದುಕೊಂಡು ಅಲ್ಲಿ ಒಳ್ಳೆಯ ಕೆಲಸ ಕಾರ್ಯವನ್ನು ಮಾಡಿದ್ದಾರೆ ಹಾಗೂ ಅಲ್ಲಿ ಇರುವಂತಹ ಬಡಮಕ್ಕಳನ್ನು ಕೂಡ ವಿದ್ಯಾವಂತರಾಗಿ ಮಾಡುವುದಕ್ಕೆ ಶ್ರಮಿಸಿದ್ದಾರೆ.ಸ್ನೇಹಿತರೆ ನಾವೇನಾದ್ರೂ ಕೋಟಿ ಕೋಟಿ ಸಂಪಾದನೆ ಮಾಡಿದ್ದಲ್ಲ ಅದರಲ್ಲಿ ಬರುವಂತಹ ಕೆಲವೊಂದು ಅಮೌಂಟ್ ಅನ್ನು ನೀವೇನಾದ್ರೂ ಬೇರೆಯವರಿಗೆ ಸಹಾಯ ಮಾಡಿದ್ದೆ ಆದಲ್ಲಿ ಮುಂದೊಂದು ದಿನ ಅವರು ನಿಮ್ಮನ್ನು ಜ್ಞಾಪಿಸಿಕೊಳ್ಳುತ್ತಾರೆ ಹಾಗೂ ಅದರ ಪುಣ್ಯ ನಿಮಗೆ ಸಿಗುತ್ತದೆ ಹಾಗೂ ನಿಮ್ಮ ಮಕ್ಕಳಿಗೆ ಸಿಗುತ್ತದೆ.

WhatsApp Channel Join Now
Telegram Channel Join Now