ನರಗಳ ಸೆಳೆತ , ಸುಸ್ತು ,ಜೋಮು ಹಿಡಿಯುವುದು ಆಗುತ್ತಾ ಇದ್ರೆ ಈ ಒಂದು ಮನೆಮದ್ದು ಮಾಡಿ ನೋಡಿ ಸಾಕು … ಅಷ್ಟಕ್ಕೂ ಹೇಗೆ ಮಾಡೋದು ಗೊತ್ತ ..

223

ನರಗಳ ದೌರ್ಬಲ್ಯತೆ ಅಥವಾ ನರಗಳಲ್ಲಿ ಜೋಮು ಹಿಡಿಯುತ್ತೆ ಅಥವಾ ನರಗಳು ಆಗಾಗ ನೋವಾಗುತ್ತದೆ ಹಿಡಿಯುತ್ತದೆ ಅನ್ನುವುದಾದರೆ ಅದಕ್ಕಾಗಿ ಸರಳ ಮನೆಮದ್ದು ಇದೆ ಅದನ್ನೇ ಆಲಿಸೆ ಸಾಕು ಯಾವುದೇ ಮಾತ್ರೆಗಳಿಲ್ಲದೆ ಯಾವುದೇ ಚಿಕಿತ್ಸೆಗಳಿಂದ ಈ ನರದ ವೀಕ್ನೆಸ್ ಅನ್ನು ಪರಿಹಾರ ಮಾಡಿಕೊಳ್ಳಬಹುದು ಹಾಗಾದರೆ ಆ ಮನೆಮದ್ದು ಯಾವುದು ನೀವು ಕೂಡ ತಿಳಿಬೇಕ ಇಲ್ಲಿದೆ ನೋಡಿ ಈ ಕುರಿತು ಸಂಪೂರ್ಣ ಮಾಹಿತಿ.

ಸಾಮಾನ್ಯವಾಗಿ ದೇಹದಲ್ಲಿ ವಾಯು ಹೆಚ್ಚಾದಾಗ ಸಂಧಿವಾತ ಅಂದರೆ ಜಾಯಿಂಟ್ ಬಡಿ ಹಿಡಿಯುವುದು ಹಾಗೆ ಆಗುತ್ತಾ ಇರುತ್ತದೆ ಹೌದು ಗ್ಯಾಸ್ಟ್ರಿಕ್ ಸಮಸ್ಯೆ ಉಂಟಾದಾಗ ಹಾಗೆ ಆಗೋದು ಆದರೆ ಸಮಯಕ್ಕೆ ಸರಿಯಾಗಿ ಊಟ ಮಾಡುತ್ತೇವೆ ಹೊಟ್ಟೆ ತುಂಬ ಆದರೂ ಕೂಡ ಯಾಕೆ ನಮಗೆ ಹೀಗೆ ಆಗುತ್ತಿದೆ ಅಂದರೆ ಹೌದು ಆಗಾಗ ನರಗಳು ಜೋಮು ಹಿಡಿಯುವುದು ಅಥವಾ ಹಾಗಾಗೇ ಹಿಡಿದುಕೊಳ್ಳುವುದು ಹೀಗೆ ಆಗುತ್ತಿದ್ದರೆ ನರದ ವೀಕ್ ನೆಸ್ ಇರುತ್ತದೆ ಹೌದು ಕೆಲವರು ಒಳ್ಳೆಯ ಆಹಾರ ಪದ್ದತಿ ಪಾಲಿಸದೆ ಹೊಟ್ಟೆತುಂಬ ಯಾವುದೋ ಆಹಾರವನ್ನು ಸೇವಿಸಿ ಸುಮ್ಮನಾದರೆ ಶರೀರಕ್ಕೆ ಸಿಗಬೇಕಾದ ಪೋಷಕಾಂಶಗಳು ಸಿಗಬೇಕಲ್ವಾ.

ಯಾವಾಗ ಕೆಲವೊಂದು ಪೋಷಕಾಂಶಗಳ ಕೊರತೆ ಆಗುತ್ತದೆ ಆಗ ನರಗಳ ವೀಕ್ನೆಸ್ ಉಂಟಾಗುತ್ತದೆ ಅದನ್ನು ನಾವು ನಿರ್ಲಕ್ಷ್ಯ ಮಾಡದೆ ಕೆಲವೊಂದು ಪರಿಹಾರಗಳನ್ನು ಕೆಲವೊಂದು ಮನೆಮದ್ದನ್ನು ಮಾಡಿಕೊಳ್ಳಬೇಕಾಗಿರುತ್ತದೆ.

ಅದಕ್ಕಾಗಿ ಹಿಂದಿನ ಲೇಖನಿಯಲ್ಲಿ ಈ ನರದ ವೀಕ್ ನೆಸ್ ಗೆ ಸಂಬಂಧಿಸಿದಂತೆ ನಿಮಗೆ ಯಾವುದೇ ತರಹದ ನೋವು ಸಮಸ್ಯೆ ಇದ್ದರೂ ಅದಕ್ಕೆ ಪರಿಹಾರ ಇಲ್ಲಿದೆ ನೋಡಿ ತುಂಬ ಸುಲಭ ಪರಿಹಾರ ಇದನ್ನು ಮಾಡಿಕೊಳ್ಳುವ ವಿಧಾನವು ಹೇಗೆ ಅಂದರೆ ರಾತ್ರಿ ಮಲಗುವಾಗ 5ಬಾದಾಮಿಯನ್ನು ನೆನೆಸಿಡಿ. ಬಳಿಕ ನೀವು ಬೆಳಿಗ್ಗೆ ಎದ್ದು ಈ ಬಾದಾಮಿಯನ್ನು ಹೇಗೆ ಸಂಚರಿಸಬೇಕು ಅಂದರೆ ನರದ ವೀಕ್ನೆಸ್ ಇರುವವರು ಕೇವಲ ಹದಿನೈದು ದಿನಗಳ ಕಾಲ ಈ ಮನೆಮದ್ದನ್ನು ಸತತವಾಗಿ ಮಾಡಿಕೊಳ್ಳುತ್ತಾ ಬನ್ನಿ,

ಈ ಬಾದಾಮಿಯನ್ನು ಸೇವಿಸುವುದಕ್ಕೂ ಮುಂಚೆ ನೀವು ಈ ಸಣ್ಣ ಗುಡಿಯೊಂದನ್ನು ತಯಾರಿಸಿ ಇಟ್ಟುಕೊಂಡಿರಬೇಕು ಸಮಪ್ರಮಾಣದಲ್ಲಿ ಸ್ವಲ್ಪಸ್ವಲ್ಪವೇ ಆಗಲಿ ಚಕ್ಕೆ ಮತ್ತು ಶುಂಠಿಯನ್ನು ಸ್ವಲ್ಪ ಹುರಿದು ಅದನ್ನು ಪುಡಿ ಮಾಡಿ ಇಟ್ಟುಕೊಂಡು ಬಳಿಕ ಬೆಳಿಗ್ಗೆ ಹಾಲಿಗೆ ಈ ಪುಡಿಯನ್ನು ಮಿಶ್ರ ಮಾಡಬೇಕು ಹಾಗೆ ನೆನೆಸಿಟ್ಟುಕೊಂಡ ಬಾದಾಮಿಯನ್ನು ಜಜ್ಜಿ ಪೇಸ್ಟ್ ರೀತಿ ಮಾಡಿಕೊಂಡು ಅದನ್ನು ಸಹ ಹಾಲಿಗೆ ಮಿಶ್ರಣ ಮಾಡಿ ಕುಡಿಯಬೇಕು ಈ ರೀತಿ ನೀವು ಹಾಲಿಗೆ ಈ ಕೆಲವೊಂದು ಪದಾರ್ಥಗಳನ್ನು ಬೆರೆಸಿ ಕುಡಿಯುತ್ತಾ ಬಂದರೆ.

ನರದ ವೀಕ್ನೆಸ್ ದಿನದಿಂದ ದಿನಕ್ಕೆ ಕಡಿಮೆಯಾಗುತ್ತಾ ಬರುತ್ತದೆ ಹೌದು ಈ ಪರಿಹಾರ ಮಾಡುತ್ತಿದ್ದ ಹಾಗೆ ಫಲಿತಾಂಶ ಸಿಗುತ್ತದೆ ಅಂತ ಅಲ್ಲ ಯಾವುದೇ ಪರಿಹಾರ ಆಗಲಿ ಅದರಲ್ಲಿಯೂ ಕೆಲವೊಂದು ಮನೆ ಮದ್ದುಗಳು ಬಹಳ ನಿಧಾನವಾಗಿ ಕೆಲಸ ಮಾಡಿದರೂ ಪರಿಣಾಮಕಾರಿಯಾದ ಫಲಿತಾಂಶವನ್ನು ನೀಡುತ್ತದೆ. ಹಾಗಾಗಿ ನೀವು ಸಹ ತಪ್ಪದೆ ನಾವು ತಿಳಿಸಿದಂತಹ ಈ ಸರಳ ಮನೆಮದ್ದನ್ನು ಪಾಲಿಸಿ ಇದರಲ್ಲಿ ನಾವು ಬಳಕೆ ಮಾಡಿರುವುದು ಬಾದಾಮಿ ಇದು ನರಗಳಿಗೆ ಶಕ್ತಿ ನೀಡುತ್ತದೆ ಮತ್ತು ದೇಹಕ್ಕೆ ಉತ್ತಮ ಪೋಷಕಾಂಶಗಳನ್ನು ನೀಡಿ ಶರೀರ ವನ್ನೂ ಸ್ಟ್ರಾಂಗ್ ಮಾಡುತ್ತದೆ.

ಬಳಿಕ ಈ ಮನೆ ಮದ್ದಿನಲ್ಲಿ ಬಳಸಿರುವುದು ಚಕ್ಕೆ ಹಾಗೂ ಶುಂಠಿ ಚಕ್ಕೆ ಮತ್ತು ಒಣ ಶುಂಠಿ ನರದೌರ್ಬಲ್ಯವನ್ನು ನಿವಾರಣೆ ಮಾಡಲು ಪ್ರಯೋಜನಕಾರಿಯಾಗಿದ್ದು, ವಾಯು ಸಮಸ್ಯೆಗೂ ಕೂಡ ಈ ಪದಾರ್ಥ ಉತ್ತಮವಾಗಿದೆ. ಹಾಗಾಗಿ ನೀವು ಕೂಡ ಈ ಸರಳ ಪರಿಹಾರವನ್ನು ಪಾಲಿಸಿ ನೆರೆದ ವೀಕ್ ನೆಸ್ ಗೆ ಪರಿಹಾರವನ್ನು ಕಂಡುಕೊಳ್ಳಿ ಯಾವುದೇ ಆಸ್ಪತ್ರೆಗೆ ಹೋಗದೆ ಧನ್ಯವಾದ…

LEAVE A REPLY

Please enter your comment!
Please enter your name here