ನಾಗಿಣಿ ಧಾರವಾಯಿಯ ನಮ್ರತಾ ಅವರ ಡಾನ್ಸ್ ಗೆ ಗಡ ಗಡ ಅಲ್ಲಾಡಿದ ಸೋಶಿಯಲ್ ಮಾಧ್ಯಮ, ಹುಡುಗರ ನಿದ್ದೆ ಹಾಳುಮಾಡಿದ ಡಾನ್ಸ್ ಇದು… ಅಷ್ಟಕ್ಕೂ ಹೇಗಿತ್ತು ಗೊತ್ತ …

Sanjay Kumar
2 Min Read

ನಾಗಿಣಿ ಧಾರಾವಾಹಿ ಖ್ಯಾತಿಯ ನಮ್ರತ ಗೌಡ ಅವರ ಇನ್ ಸ್ಟಾಗ್ರಾಂ ರೇಸ್ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದ್ದು, ನಟಿ ನಮ್ರತಾ ಗೌಡ ಅವರು ಮೊದಲು ಕಲರ್ಸ್ ಕನ್ನಡ ವಾಹಿನಿಯಲ್ಲಿ ಮೂಡಿಬರುತ್ತಿದ್ದ ಪುಟ್ಟಗೌರಿ ಮದುವೆ ಧಾರಾವಾಹಿ ಮೂಲಕ ಪ್ರಸಿದ್ಧಿ ಪಡೆದು ಕೊಂಡವರು ಆ ಬಳಿಕ ಇವರಿಗೆ ಇನ್ನೂ ಹೆಚ್ಚು ಜನಪ್ರಿಯತೆ ಪ್ರಸಿದ್ಧತೆ ಹಾಗೂ ಯಶಸ್ಸು ತಂದು ಕೊಟ್ಟದ್ದು ಜೀ ಕನ್ನಡ ವಾಹಿನಿಯಲ್ಲಿ ಮೂಡಿಬರುತ್ತಿರುವ ನಾಗಿಣಿ ಧಾರಾವಾಹಿ ನಾಗಿಣಿ ಭಾಗ 2 ಧಾರಾವಾಹಿ ಅಲ್ಲಿ ಮುಖ್ಯ ಪಾತ್ರದಲ್ಲಿ ಅಭಿನಯ ಮಾಡುತ್ತಿರುವಂತಹ ನಟಿ ನಮ್ರತಾ ಗೌಡ ಅವರು ಶಿವಾನಿ ಎಂಬ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಹೌದು ನಟಿ ನಮ್ರತಾ ಗೌಡ ಜೀ ಕನ್ನಡ ವಾಹಿನಿಯಲ್ಲಿ ನಾಗಿಣಿ ಧಾರಾವಾಹಿಯಲ್ಲಿ ಅಭಿನಯ ಮಾಡುತ್ತಿದ್ದು ಇವರಿಗೆ ಈ ಧಾರಾವಾಹಿ ಹೆಚ್ಚು ಜನಪ್ರಿಯತೆ ಯಶಸ್ಸು ತಂದುಕೊಟ್ಟಿದೆ ಹಾಗೂ ನಮ್ರತ ಗೌಡ ಕಿರುತೆರೆಯಲ್ಲಿ ಯಶಸ್ಸು ಕಾಣುವುದರ ಜೊತೆಗೆ ಸಾಮಾಜಿಕ ಜಾಲತಾಣದಲ್ಲಿ ಇವರು ಮಾಡುವ ಶ್ರೇಯಸ್ ವೀಡಿಯೋಸ್ ಸಹ ಅಷ್ಟೇ ವೈರಲ್ ಆಗಿದೆ ಜನಪ್ರಿಯತೆ ಗಳಿಸಿದೆ. ಇವರು ಇನ್ಸ್ಟಾಗ್ರಾಂನಲ್ಲಿ ಮತ್ತು ಯೂಟ್ಯೂಬ್ ನಲ್ಲಿ ಲಕ್ಷಾಂತರ ಫಾಲೋವರ್ಸ್ ಹೊಂದಿದ್ದು ನಟಿ ನಮ್ರತಾ ಗೌಡ ಅವರು ತಮ್ಮ ಯೂಟ್ಯೂಬ್ ಚಾನೆಲ್ ಮೂಲಕ ತಮ್ಮ ಲೈಫ್ ಸ್ಟೈಲ್ ಹೊಸಹೊಸ ವಿಚಾರ ಟ್ರೆಂಡಿಂಗ್ ವಿಚಾರಗಳ ಕುರಿತು ಮತ್ತು ಟ್ರೆಂಡಿಂಗ್ ಔಟ್ಫಿಟ್ ಕುರಿತು ತಿಳಿಸಿಕೊಡುತ್ತಿದ್ದಾರೆ.

ಹೌದು ಇವತ್ತಿನ ದಿನಗಳಲ್ಲಿ ಅದೊಂದು ಟ್ರೆಂಡ್ ಆಗಿದೆ ಯೂಟ್ಯೂಬ್ ಚಾನೆಲ್ ಮೂಲಕ ತಮ್ಮ ಅಭಿಮಾನಿಗಳಿಗೆ ತಮ್ಮ ಲೈಫ್ ಸ್ಟೈಲ್ ಅನ್ನು ತಿಳಿಸಿಕೊಡುವಂತಹ ಈ ಪ್ರಯತ್ನ ಸದ್ಯದ ಟ್ರೆಂಡ್ ಆಗಿದ್ದು ಬಹಳಷ್ಟು ಸೆಲೆಬ್ರಿಟಿಗಳು ಯೂಟ್ಯೂಬ್ ಚಾನೆಲ್ ಮೂಲಕ ತಮ್ಮ ಲೈಫ್ ಸ್ಟೈಲ್ ಅನ್ನು ತಮ್ಮ ಫಾಲೋವರ್ಸ್ ಜೊತೆಗೆ ಅಭಿಮಾನಿಗಳ ಜೊತೆ ಶೇರ್ ಮಾಡಿಕೊಳ್ತಾರೆ ಹಾಗೆ ನಟಿ ನಮ್ರತಾ ಗೌಡ ಅವರ ಸದ್ಯದ ರೀಲ್ಸ್ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ವೀಕ್ಷಣೆ ಪಡೆದುಕೊಳ್ಳುತ್ತಾ ಇದ್ದು, ಇವರು ಸಾಂಪ್ರದಾಯಿಕ ಉಡುಗೆ ತೊಟ್ಟು ಮಾಡುವ ನೃತ್ಯವು ಉತ್ತಮವಾಗಿರುತ್ತದೆ ಜೊತೆಗೆ ವೆಸ್ಟರ್ನ್ ವೇರ್ ಧರಿಸಿ ಮಾಡುವ ವೀಡಿಯೊಗಳು ಸಹ ಮಸ್ತ್ ಲೈಕ್ ಪಡೆದುಕೊಳ್ಳುತ್ತದೆ.

ಹೌದು ಹಲವರ ಕ್ರಶ್ ಆಗಿರುವ ನಮ್ರತಾ ಗೌಡ ಅವರ ಸಾಕಷ್ಟು ವಿಡಿಯೋಗಳು ಸಾವಿರಾರು ಲೈಕ್ಸ್ ವೀಕ್ಷಣೆ ಪಡೆದುಕೊಂಡಿದೆ ಅಂತಹ ವೀಡಿಯೊಗಳಲ್ಲಿ ಇದೀಗ ಈ ನಟಿ ನಮ್ರತಾ ಗೌಡ ಅವರ ಮತ್ತೊಂದು ವಿಡಿಯೋ ನಿಮಗಾಗಿ ಕೆಳಗೆ ನೀಡಲಾಗಿರುವ ವಿಡಿಯೋವನ್ನ ಸಂಪೂರ್ಣವಾಗಿ ವೀಕ್ಷಿಸಿ ಹಾಗೂ ನಟಿ ಅಮೃತಾ ಗೌಡ ಅವರ ಅಭಿನಯದ ನಾಗಿಣಿ ಧಾರಾವಾಹಿಯ ನೀವು ಕೂಡ ವೀಕ್ಷಿಸುತ್ತಿದ್ದ ಇವರ ನಟನೆ ಕುರಿತು ನಿಮ್ಮ ಅನಿಸಿಕೆ ಅನ್ನು ಕಾಮೆಂಟ್ ಮೂಲಕ ಹಂಚಿಕೊಳ್ಳಿ ಧನ್ಯವಾದ.

Share This Article

ಓದುಗರ ಗಮನಕ್ಕೆ: ನಮ್ಮ ವೆಬ್ಸೈಟ್  ಯಾವುದೇ ತಪ್ಪು ಮಾಹಿತಿ ಮತ್ತು ಸುಳ್ಳು ಸುದ್ದಿಗಳನ್ನು ಬಿತ್ತರಿಸುವುದಿಲ್ಲ, ನಿಖರವಾದ ಮತ್ತು ಅಧಿಕೃತವಾದ ಮಾಹಿತಿ ಹಾಗು ಸುದ್ಧಿಗಳನ್ನು ಮಾತ್ರ ಪ್ರಕಟಿಸುತ್ತದೆ, ಓದುಗರ ಸಂತೋಷವೇ ನಮ್ಮ ಸಂತೋಷ.