ನಾನು ದಿನ ಈ ಪ್ರಾಣಿಯ ಮೂತ್ರವನ್ನ ಸೇವನೆ ಮಾಡುತ್ತೇನೆ.. ತಮ್ಮ ಗುಟ್ಟನ್ನ ಬಹಿರಂಗ ಪಡಿಸಿದ ನಟ ಅಕ್ಷಯ್ ಕುಮಾರ್..

170

ಎಷ್ಟೋ ಆಕ್ಟರ್ ಗಳು ರೀಲ್ ಲೈಫ್ ನಲ್ಲಿ ಮಾತ್ರ ನಾಯಕನಟರಾಗಿ ರುವುದೆಲ್ಲಾ ರಿಯಲ್ ಲೈಫ್ ನಲ್ಲಿಯೂ ಕೂಡ ಅದರಂತೆ ಇರುತ್ತಾರೆ ಹೌದು ನಟ ಅಂದರೆ ಕೇವಲ ಫೈಟ್ ಮಾಡುವುದು ಅಥವಾ ಹೀರೋಯಿನ್ ಅನ್ನು ಕಷ್ಟದಿಂದ ಪಾರು ಮಾಡುವುದು ಅಥವಾ ಹೆಚ್ಚು ಆಟಿಟ್ಯೂಡ್ ಹೊಂದಿರುವುದು ಇರಲ್ಲ ಅಲ್ಲ ಜನರ ಸೇವೆ ಮಾಡುತ್ತಾ ಜನರ ಕಷ್ಟಕ್ಕೆ ಸ್ಪಂದಿಸುತ್ತಾ ಯಾರು ಜೀವನ ನಡೆಸುತ್ತಾ ಇರುತ್ತಾರೆ ಅವರನ್ನು ಸಹ ನಾಯಕನಟ ಅಂತ ಕರಿತಾರೆ ಅದರಂತೆ ನಮ್ಮ ಬಾಲಿವುಡ್ ನಟ ಬಹಳ ಖ್ಯಾತಿ ಪಡೆದುಕೊಂಡಿರುವ ನಟ ಅಕ್ಷಯ್ ಕುಮಾರ್ ಅವರು ಕೂಡ ಒಬ್ಬರು. ಇವರು ನಮ್ಮ ದೇಶ ಕಷ್ಟ’ದ ಸ್ಥಿತಿಯಲ್ಲಿ ಇದೆ ಅಂತ ತಿಳಿದ ತಕ್ಷಣ ಅನೇಕ ಬಾರಿ ತಮ್ಮ ಸಹಾಯ ಹಸ್ತವನ್ನು ಚಾಚಿದ್ದಾರೆ. ಅದರಲ್ಲಿಯೂ ಈ ಕೊರೋನಾ ಸಮಯದಲ್ಲಿ ಅಂತೂ ಅಕ್ಷಯ್ ಅವರು ನೀಡಿರುವ ದೇಣಿಗೆ ಬಗ್ಗೆ ಕೇಳಿದರೆ ನೀವು ಸಹ ಅಚ್ಚರಿ ಪಡುತ್ತೀರಾ ನಿಜವಾಗಿಯೂ ಇವರ ಈ ಸಹಾಯ ಗುಣ ಅದೆಷ್ಟು ಮೆಚ್ಚುಗೆಯನ್ನ ವ್ಯಕ್ತಪಡಿಸಿದ್ದರು ಸಾಲದು. ಇದೀಗ ನಟ ಅಕ್ಷಯ್ ಕುಮಾರ್ ಅವರು ಲೈವ್ ಒಂದರಲ್ಲಿ ತಾವು ಪ್ರತಿದಿನ ಗೋಮೂತ್ರ ವನ್ನು ಸೇವನೆ ಮಾಡುತ್ತೇನೆ ಎಂದು ತಮ್ಮ ಹೆಲ್ತ್ ಸೀಕ್ರೆಟ್ ರಿವೀಲ್ ಮಾಡಿಕೊಂಡಿದ್ದಾರೆ ಇದನ್ನು ಕೇಳಿ ಅಭಿಮಾನಿಗಳು ಶಾಖ್ ಕೂಡ ಆಗಿದ್ದಾರೆ.

ಹೌದು ನಮಗೆ ಅಕ್ಷಯ್ ಕುಮಾರ್ ಅವರನ್ನು ನೋಡಿದರೆ ಎಷ್ಟು ಫಿಟ್ ಆಗಿದ್ದಾರೆ ಅಲ್ವಾ ಅಂತ ಅನಿಸುತ್ತದೆ ಇವರನ್ನು ವೈಲ್ಡ್ ಮ್ಯಾನ್ ಅಂತ ಸಹ ಕರೆಯುತ್ತಾರೆ. ದಿ ವೈ’ಲ್ಡ್ ಜನಪ್ರಿಯ ಶೋ ನಲ್ಲಿ ನಟ ಅಕ್ಷಯ್ ಕುಮಾರ್ ಈ ಹಿಂದೆ ಭಾಗವಹಿಸಿದ್ದರು. ಈ ಶೋ ನಲ್ಲಿ ನಟ ಅಕ್ಷಯ್ ಕುಮಾರ್ ದೊಡ್ಡ ಕಾಡಿನಲ್ಲಿ ಸುತ್ತಾಡಿ ಪ್ರಾಣಿಗಳನ್ನು ವೀಕ್ಷಿಸಿ ಅನೇಕ ಸ್ಟಂ’ಟ್ ಗಳನ್ನು ಸಹ ಮಾಡಿದ್ದರು. ಹೌದು ನಟ ಅಕ್ಷಯ್ ಕುಮಾರ್ ರೋಪ್ ಹಾಕಿಕೊಂಡು, ಮರ ಹತ್ತುವುದು, ಹೊಳೆ ದಾಟುವುದು ಸೇರಿದಂತೆ ವಿವಿದ ರೀತಿಯಲ್ಲಿ ಸ್ಟಂ’ಟ್ ಮಾಡಿದ್ದರು. ಅಷ್ಟೇ ಅಲ್ಲ ನಟ ಅಕ್ಷಯ್ ಕುಮಾರ್ ಮೊದಲ ಬಾರಿಗೆ ಆನೆಯ ಪೂಪ್ ಟೀ ಯನ್ನು ಸಹ ಕುಡಿದಿದ್ದಾರೆ ಎನ್ನುವುದು ವಿಶೇಷ ಆಗಿದೆ. ಇನ್ನೂ ವೈಲ್ಡ್ ಮ್ಯಾನ್ ಬಿಯ’ರ್ ಗ್ರಿಲ್ಸ್. ಅಕ್ಷಯ್ ಅವರಿಗೆ ನಿಮ್ಮ ಜೀವನದ ನಿಜವಾದ ಹೀರೋ ಯಾರು ಅಂತ ಕೇಳಿದಾಗ ಇದಕ್ಕೆ ನಟ ಅಕ್ಷಯ್ ಅವರು ನನ್ನ ತಂದೆ ಅವರು ಎಂದು ಉತ್ತರ ನೀಡಿದ್ದಾರೆ.

ವೈಲ್ಡ್ ಮ್ಯಾನ್ ಬಿಯ’ರ್ ಗ್ರಿಲ್ಸ್ ಹಾಗೂ ಹುಮಾ ಖುರೇಶಿ ನಡೆಸಿದ ಇನ್ಸ್ಟಾಗ್ರಾಮ್ ಲೈವ್ ನಲ್ಲಿ ಭಾಗವಹಿಸಿದ ಅಕ್ಷಯ್ ಕುಮಾರ್ ಪ್ರತಿ ನಿತ್ಯ ನಾನು ಗೋ ಮುತ್ರವನ್ನು ಕುಡಿಯು’ತ್ತೇನೆ ಎಂದು ಹೇಳಿಕೊಂಡಿದ್ದಾರೆ ಅಕ್ಷಯ್. ಇನ್ನೂ ಈ ವಿಷಯವನ್ನು ಹೇಳುತ್ತ ಇದ್ದಂತೆ ಲೈವ್ ನಲ್ಲಿ ಭಾಗವಹಿಸಿದ್ದ ಎಲ್ಲರೂ ಆಶ್ಚರ್ಯ ಪಟ್ಟಿದ್ದಾರೆ. ನಟ ಅಕ್ಷಯ್ ಕುಮಾರ್ ಮಾರ್ಷಲ್‌ ಆರ್ಟ್ಸ್ ಎಕ್ಸ್ ಪರ್ಟ್ ಎನ್ನುವ ವಿಚಾರ ಎಲ್ಲರಿಗೂ ತಿಳಿದೆ ಇದೆ ಅಷ್ಟೇ ಅಲ್ಲ ಬೆಳಿಗ್ಗೆ ಬೇಗನೆ ಹೇಳುತ್ತಾರೆ ಎಂಬುದು ಸಹ ತಿಳಿದಿದ್ದು ಇದೂವರೆಗೆ ಗೋಮೂತ್ರವನ್ನು ಸೇವಿಸುತ್ತೇನೆ ಎಂಬ ವಿಚಾರ ಎಲ್ಲಿಯೂ ತಿಳಿಸಿರಲಿಲ್ಲ ಇದೀಗ ಇ ಸೀಕ್ರೆಟ್ ರಿವೀಲ್ ಮಾಡಿದ್ದಾರೆ ಅಕ್ಷಯ್.

ಇನ್ನು ವೈಲ್ಡ್ ಮ್ಯಾನ್ ನೀವು ಆನೆ’ಯ ಪೂಪ್ ಟೀ ಅನ್ನು ಅಕ್ಷಯ್ ಅವರಿಗೆ ಹೇಗೆ ಕುಡಿಸಲು ಸಾಧ್ಯ ಆಯಿತು ಎಂದು ಹುಮಾ ಅವರು ಕೇಳಿದ್ದಾರೆ.. ಇದಕ್ಕೆ ಉತ್ತರಿಸಿದ ವೈಲ್ಡ್ ಮ್ಯಾನ್ ನಾವು ಅದನ್ನು ಹೇಗೆ ಕುಡಿ’ದು ಮುಗಿಸಿದೆವು ಎಂದು ಗೊತ್ತಾಗಲೇ ಇಲ್ಲ ಅಂತ ಹೇಳಿಕೊಂಡಿದ್ದಾರೆ ಹಾಗೂ ಇದು ಕೆಟ್ಟದ್ದೇನು ಅಲ್ಲವೇ ಅಲ್ಲ ಅಂತ ಸಹ ಅಕ್ಷಯ್ ಅವರನ್ನು ಕೇಳಿದ್ದಾರೆ. ತಾವು ಗೋಮೂತ್ರವನ್ನು ಕುಡಿಯುವುದರ ಬಗ್ಗೆ ಉತ್ತರ ನೀಡಿರುವ ನಟ ಅಕ್ಷಯ್ ಅವರು, ಇದನ್ನೂ ಆಯುರ್ವೇದದ ಕಾರಣದಿಂದಾಗಿ ನಾನು ಸೇವಿಸುತ್ತಾ ಇದ್ದೇನೆ ಅಷ್ಟೇ ಅಲ್ಲದೆ ಇದರಿಂದ ನನ್ನ ಆರೋಗ್ಯ ಸಹ ಉತ್ತಮವಾಗಿದೆ ಎಂದು ಹೇಳಿಕೊಂಡಿದ್ದಾರೆ.

LEAVE A REPLY

Please enter your comment!
Please enter your name here