ನಾನು ಬೆಂಗಳೂರಲ್ಲಿ ಇರಲ್ಲ ಯಾರು ಬೇಜಾರ್ ಮಾಡ್ಕೋಬೇಡಿ ಅಂತ ಶಿವಣ್ಣ ಅಭಿಮಾನಿಗಳಿಗೆ ಮನವಿ ಮಾಡಿಕೊಂಡಿದ್ದೇಕೆ ಗೊತ್ತ ಇಲ್ಲಿದೆ ಕಾರಣ …!!!!

22

ಕನ್ನಡ ಚಿತ್ರರಂಗದ ಚಕ್ರವರ್ತಿ ಅಂತಾನೇ ಇವರನ್ನು ಕರೆಯುತ್ತಾರೆ ಇನ್ನೂ ಯಂಗ್ ಸ್ಟಾರ್ಸ್ ಗಳಿಗೆ ಸಡ್ಡು ಹೊಡೆಯುವ ಬ್ಯೂಟಿ ಇವರದ್ದು ಹೌದು ನಾವು ಮಾತನಾಡುತ್ತಿರುವುದು ಈಗಾಗಲೇ ಯಾರ ಬಗ್ಗೆ ಅಂತ ನಿಮಗೆ ತಿಳಿದಿದೆ. ಆನಂದ್ ಎಂಬ ಸಿನಿಮಾದ ಮೂಲಕ ಕನ್ನಡ ಸಿನಿಮಾರಂಗಕ್ಕೆ ಪಾದಾರ್ಪಣೆ ಮಾಡಿದ ಇವರು ಮಾಡಿದ ಎಲ್ಲಾ ಸಿನಿಮಾಗಳು ಹಿಟ್ ಆಗಿವೆ ಹಾಗೂ ಕನ್ನಡ ಚಿತ್ರರಂಗದಲ್ಲಿ ವಿಭಿನ್ನ ಪಾತ್ರಗಳನ್ನು ಮಾಡುವ ನಟ ಎಂಬ ಹೆಸರನ್ನು ಸಹ ಪಡೆದುಕೊಂಡಿರುವ ಶಿವಣ್ಣ ಅವರ ಬಗ್ಗೆ ಮಾತನಾಡುತ್ತಾ ಇದ್ದೇವೆ ಈ ಲೇಖನದಲ್ಲಿ ಶಿವಣ್ಣ ಅವರು ಇತ್ತೀಚೆಗೆ ತಮ್ಮ ಅಭಿಮಾನಿಗಳಿಗೆ ನೀರಿರುವ ಮಾಹಿತಿಯೊಂದರ ಬಗ್ಗೆ ನಿಮಗೆ ತಿಳಿಸಿಕೊಡಲು ಈ ಲೇಖನವನ್ನು ನಿಮಗೆ ತಿಳಿಸಲಿದ್ದೇವೆ.

ಹೌದು ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಆದ ಛಾಪನ್ನು ಮೂಡಿಸಿರುವ ಹಲವಾರು ನಟರು ಇದ್ದಾರೆ ಅದೇ ರೀತಿ ಶಿವಣ್ಣ ಅವರು ಸಹಾ ಕನ್ನಡ ಚಿತ್ರರಂಗದಲ್ಲಿ ವಿಭಿನ್ನ ನಟ ಎಂದೇ ಹೆಸರು ಪಡೆದುಕೊಂಡಿದ್ದಾರೆ. ಶಿವಣ್ಣ ಅವರು ಯಾವುದೇ ಸಿನಿಮಾಗಳನ್ನು ಮಾಡಿದರೂ ಅಂತಹ ಸಿನಿಮಾಗಳಲ್ಲಿ ಎಕ್ಸ್ ಪರಿಮೆಂಟ್ ಪಾತ್ರಗಳೇ ಹೆಚ್ಚಾಗಿ ಇರುತ್ತದೆ ನೀವು ಕಾಣಬಹುದು ಶಿವಣ್ಣ ಅವರು ಹಲವು ವಿಭಿನ್ನ ಪಾತ್ರಗಳಿಂದ ಸಿನಿಮಾಗಳನ್ನು ಮಾಡುತ್ತಾರೆ ಎನ್ನುವ ಇವರು ತಮ್ಮ ಅಭಿಮಾನಿಗಳಿಗೆ ಕರೆಯೊಂದನ್ನು ನೀಡಿದ್ದಾರೆ ಅದೇನೆಂದರೆ ಸಾಮಾಜಿಕ ಜಾಲತಾಣಗಳಲ್ಲಿ ಶಿವಣ್ಣ ಅವರು ಈ ರೀತಿ ತಮ್ಮ ಅಭಿಮಾನಿಗಳಿಗೆ ಮನವಿ ಆ್ಯಪ್ ಒಂದನ್ನು ಮಾಡಿಕೊಂಡಿದ್ದು ಈ ಬಾರಿ ನನ್ನ ಹುಟ್ಟಿದ ಹಬ್ಬದ ದಿವಸ ದಂದು ತಾನು ಕಾರಣಾಂತರಗಳಿಂದ ಬೆಂಗ್ಳೂರಿನಲ್ಲಿ ಇರಲು ಸಾಧ್ಯವಿಲ್ಲ.

ಆದ್ದರಿಂದ ಯಾರೆಲ್ಲಾ ನನ್ನ ಅಭಿಮಾನಿಗಳು ಇದ್ದೀರಾ ಅವರು ನನ್ನ ಜನುಮ ದಿನದ ಆಚರಣೆ ಅನ್ನೋ ಈ ಬಾರಿ ಮಾಡಿಕೊಳ್ಳುವುದು ಬೇಡ ಯಾಕೆಂದರೆ ಇಂದಿನ ಸಂದರ್ಭ ಸರಿಯಿಲ್ಲದ ಕಾರಣ ಪ್ರಕೃತಿ ವಿಕೋಪಕ್ಕೊಳಗಾದ ಕಾರಣ ಎಲ್ಲರೂ ಮನೆಯಲ್ಲಿಯೇ ಇರಿ ಇನ್ನು ಸಾಮಾಜಿಕ ಜಾಲತಾಣಗಳ ಮೂಲಕ ನನ್ನ ಹುಟ್ಟುಹಬ್ಬದ ಶುಭಾಶಯಗಳನ್ನು ನನಗೆ ತಿಳಿಸಿ ನಿಮ್ಮ ಆಶೀರ್ವಾದ ಸದಾಕಾಲ ನನ್ನ ಮೇಲೆ ಇರುತ್ತದೆ. ಆದರೆ ಯಾರೂ ಕೂಡ ನಿಮ್ಮ ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ಮಾಡಬೇಡಿ ಎಂದು ಕೇಳಿಕೊಂಡಿದ್ದಾರೆ ಶಿವಣ್ಣ ಅವರು ತಮ್ಮ ಅಭಿಮಾನಿಗಳಿಗೆ.

ಜು 12ಕ್ಕೆ ಶಿವಣ್ಣ ಅವರ ಹುಟ್ಟಿದ ಹಬ್ಬ ಇದ್ದು ಈ ದಿವಸದಂದು ಶಿವಣ್ಣ ಅವರು ಬೆಂಗಳೂರಿನಲ್ಲಿ ಇರುವುದಿಲ್ಲವಂತೆ ಚಿತ್ರೀಕರಣ ಸಲುವಾಗಿಯೇ ಶಿವಣ್ಣ ಅವರು ಬೆಂಗಳೂರಿನಿಂದ ಹೊರ ವಲಯಕ್ಕೆ ಹೋಗುತ್ತಿರುವ ಕಾರಣ ತಮ್ಮ ಅಭಿಮಾನಿಗಳಿಗೆ ಈ ರೀತಿ ಮನವಿಯೊಂದನ್ನು ಮಾಡಿಕೊಂಡಿದ್ದಾರೆ ಇನ್ನು ಶಿವಣ್ಣ ಅವರು ತಮ್ಮ ಅಭಿಮಾನಿಗಳ ಕಾಳಜಿಯಿಂದಾಗಿ ಪ್ರತಿಯೊಬ್ಬರೂ ಮಾಸ್ಕ್ ಧರಿಸಿ ಹಾಗೂ ಎಲ್ಲಿಯೇ ಹೋದರೂ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಿ ಮತ್ತು ಮರೆಯದೆ ವಾಕ್ಸಿನ್ ಹಾಕಿಸಿಕೊಳ್ಳಿ ಎಂದು ಶಿವಣ್ಣ ಅವರು ತಮ್ಮ ಅಭಿಮಾನಿಗಳಿಗೆ ಮನವಿ ಮಾಡಿಕೊಂಡಿದ್ದಾರೆ.

ಈ ರೀತಿ ತಮ್ಮ ಹುಟ್ಟಿದ ಹಬ್ಬದ ದಿವಸ ದಂದು ಅಭಿಮಾನಿಗಳು ತೊಂದರೆ ತೆಗೆದುಕೊಳ್ಳುವುದು ಬೇಡ ಅದರಲ್ಲೂ ಇಂತಹ ಸಂದರ್ಭದಲ್ಲಿ ತಮ್ಮ ಅಭಿಮಾನಿಗಳಿಗೆ ತೊಂದರೆಯಾಗುವುದು ಬೇಡ ಎಂದು ತಮ್ಮ ಜನ್ಮದಿವಸ ಬರುವ ಮುನ್ನವೇ ತಮ್ಮ ಸಾಮಾಜಿಕ ಜಾಲತಾಣದ ಮೂಲಕ ಶಿವಣ್ಣ ಅವರು ತಮ್ಮ ಅಭಿಮಾನಿಗಳಿಗೆ ಈ ರೀತಿ ಮನವಿಯನ್ನು ಮಾಡಿಕೊಂಡಿದ್ದಾರೆ ಇನ್ನು ಶಿವಣ್ಣ ಅವರ ಈ ಮನವಿಗೆ ಅಭಿಮಾನಿಗಳು ಗೌರವ ನೀಡಿ ಉತ್ತಮ ಆರೋಗ್ಯ ಕಾಳಜಿ ಮಾಡಿದರೆ ಬಹಳ ಉತ್ತಮ.

LEAVE A REPLY

Please enter your comment!
Please enter your name here