ನಾಯಿಗಳ ಮುಂದೆ ಬಸಂತಿ ಎನ್ನುವಂತಹ ಹುಡುಗಿ ಮಾಡಿದಂತಹ ಡ್ಯಾನ್ಸ್ ನೋಡಿ. ಇಡೀ ದೇಶದಾದ್ಯಂತ ಕಿಚ್ಚು ಹಚ್ಚಿಸಿದ ಹುಡುಗಿಯ ಡಾನ್ಸ್ . ಹುಡುಗಿಯ ಡ್ಯಾನ್ಸ್ ನೋಡಿ ನಾಯಿಗಳು ಕಂಗಾಲು.

24

ನಮಸ್ಕಾರ ಸ್ನೇಹಿತರೆ ಇವತ್ತು ನೋ ನಿಮಗೆ ಒಂದು ವಿಶೇಷವಾದ ಮಾಹಿತಿ ನ ತಂದಿದ್ದೇವೆ ಸ್ನೇಹಿತರೆ ರೋಡಿನಲ್ಲಿ ಹೋಗುವುದು ಅಂತಹ ಸಂದರ್ಭದಲ್ಲಿ ನಮಗೆ ಸಾವಿರಾರು ನಾಯಿಗಳು ಕಾಣುತ್ತವೆ ದಿನನಿತ್ಯ ಅವನ ನೋಡಿಕೊಂಡು ನಾವು ಹೋಗುತ್ತೇವೆ ಆದರೆ ಯಾರುತಾನೆ ನಾಯಿಗಳ ಹತ್ತಿರ ಹೋಗಿ ಮನರಂಜನೆಯನ್ನು ಮಾಡುತ್ತಾರೆ ಹೇಳಿ.ಇಲ್ಲೊಂದು ವಿಚಾರ ನಡೆದಿದೆಯಾ ಅದು ಏನಪ್ಪ ಅಂದ್ರೆ ಹಲವಾರು ನಾಯಿಗಳ ಮಧ್ಯೆ ಬಸಂತಿ ಅನ್ನುವಂತಹ ಹುಡುಗಿ ಡ್ಯಾನ್ಸ್ ಮಾಡಿದ್ದಾರೆ ಹಾಗೂ ಯಾಕೆ ಡಾನ್ಸ್ ಮಾಡಿದ್ದಾರೆ.

ಇವೆಲ್ಲ ಮಾಹಿತಿಯನ್ನು ನಾನು ಇವತ್ತು ನಾವು ನಿಮಗೆ ಈ ಲೇಖನದ ಮುಖಾಂತರ ನಿಮಗೆ ವಿವರವಾಗಿ ತಿಳಿಸುತ್ತೇವೆ.ಸ್ನೇಹಿತರೆ ಅವತ್ತೊಂದು ದಿನ ನಿರ್ಜನ ಪ್ರದೇಶಸಮಯ ಹತ್ತರಿಂದ ಹನ್ನೆರಡು ಗಂಟೆ ಆಗಿರಬಹುದು ಆ ಸಂದರ್ಭದಲ್ಲಿ ಕೇವಲ ರೋಡಿನಲ್ಲಿ ನಾಯಿಗಳು ಮಾತ್ರ ಇದ್ದವು ಆ ಸಂದರ್ಭದಲ್ಲಿ ಒಬ್ಬಂಟಿಯಾಗಿ ರಸ್ತೆಗೆ ಬರುತ್ತಾಳೆ ಹೀಗೆ ಬಂದಂತಹ ಹುಡುಗಿ ತನ್ನ ಕೈಯಲ್ಲಿ ಇರುವಂತಹ ಮೊಬೈಲನ್ನು ಹಿಡಿದುಕೊಂಡು ಒಂದು ಹಾಡನ್ನು ಹಾಕುತ್ತಾಳೆ ಆ ಹಾಡಿನ ಹೆಸರು ಹಿಂದಿಯಲ್ಲಿ ಸಿಕ್ಕಾಪಟ್ಟೆ ಫೇಮಸ್ ಆಗಿರುವಂತಹ ಹಾಡು.

ಹೀಗೆ ಹಾಡನ್ನು ಹಾಕಿಕೊಂಡು ಡ್ಯಾನ್ಸ್ ಮಾಡಲು ಶುರುಮಾಡುತ್ತಾಳೆ ಹೇಗಿದ್ದೆ ಮಾಡುವಂತಹ ಸಂದರ್ಭದಲ್ಲಿ ತಾನು ಡ್ಯಾನ್ಸ್ ಮಾಡುವಂತಹ ವಿಡಿಯೋವನ್ನು ತನ್ನ ಮೊಬೈಲನ್ನು ಪಕ್ಕಕ್ಕೆ ಇಟ್ಟು ಅದನ್ನು ಕೂಡ ಶೂಟ್ ಮಾಡುತ್ತಾರೆ.ಇದಾದ ನಂತರ ತನ್ನ ಅಕ್ಕಪಕ್ಕದಲ್ಲಿ ಇರುವಂತಹ ನಾಯಿಗಳು ಇವಳಿಗೆ ಏನಾದರೂ ದೆವ್ವ ಬಂದಿದೆ ಎನ್ನುವಂತಹ ರೀತಿಯಲ್ಲಿ ಹುಡುಗಿಯನ್ನು ನೋಡುತ್ತಿರುತ್ತವೆ ಪ್ರತಿಯೊಂದು ಕೂಡ ಸಿಕ್ಕಾಪಟ್ಟೆ ಆಶ್ಚರ್ಯವನ್ನು ಬಂದಿರುವುದು ನೀವು ಈ ಫೋಟೋದಲ್ಲಿ ಅಥವಾ ವಿಡಿಯೋದಲ್ಲಿ ನೋಡಬಹುದು.

ಹುಡುಗಿಗೆ ಸಿಕ್ಕಾಪಟ್ಟೆ ಇಷ್ಟ ಅಂತ ಈ ಹಾಡು ಹಿಂದಿಯಲ್ಲಿ ಸಿಕ್ಕಾಪಟ್ಟೆ ಫೇಮಸ್ ಆಗಿರುವಂತಹ ಜಬ್ ತಕ್ ಹೈ ಜಾನ್ ಎನ್ನುವಂತಹ ಹಾಡು ಈ ಹುಡುಗಿಗೆ ತುಂಬಾ ಇಷ್ಟ ಅಂತೆ ಇದಕ್ಕಾಗಿ ಅವರು ಯಾರು ಇಲ್ಲದಂತಹ ಪ್ರದೇಶಕ್ಕೆ ಹೋಗಿ ಡ್ಯಾನ್ಸ್ ಮಾಡಬೇಕು ಎನ್ನುವಂತಹ ಒಂದು ಕೋರಿಕೆ ಅವಳ ಮನಸ್ಸಿನಲ್ಲಿ ಇತ್ತಂತೆ. ಸದ್ಯಕ್ಕೆ ಈ ಹುಡುಗಿ ಮಾಡಿರುವಂತಹ ಡ್ಯಾನ್ಸು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಹವಾ ಸೃಷ್ಟಿ ಸೃಷ್ಟಿ ಮಾಡಿದೆ ಹಾಗೂ ಹಲವಾರು ಸೋಶಿಯಲ್ ಮಾಧ್ಯಮದಲ್ಲಿ ಜನರು ಈ ಹುಡುಗಿ ಮಾಡಿದಂತಹ ವಿಡಿಯೋವನ್ನು ನೋಡಿ ಮೆಚ್ಚಿಕೊಂಡಿದ್ದಾರೆ.

ಅದರಲ್ಲೂ ಈ ವಿಡಿಯೋದಲ್ಲಿ ಕಂಡುಬರುವಂತಹ ವಿಶೇಷವಾದಂತಹ ವಿಚಾರ ನೆನಪಾದರೆ ಹುಡುಗಿ ತನ್ನದೇ ಆದಂತಹ ಲೋಕದಲ್ಲಿ ಡ್ಯಾನ್ಸ್ ಮಾಡುವಂತಹ ಸಂದರ್ಭದಲ್ಲಿ ನಾಯಿಗಳು ಹುಡುಗಿಯನ್ನು ಗಮನಿಸಿರುವಂತೆ ರೀತಿಯನ್ನು ನೋಡಿದರೆ ನಿಜವಾಗ್ಲೂ ತುಂಬಾ ಖುಷಿಯಾಗುತ್ತದೆ ಹಾಗೂ ನಾಯಿಗಳಿಗೂ ಕೂಡ ಮನರಂಜನೆಯನ್ನು ತುಂಬಾ ಇಷ್ಟ ಅನಿಸುತ್ತದೆ.ಒಂದು ಗಾದೆ ನಿಮಗೆ ಗೊತ್ತಿರಬಹುದು ಪ್ರತಿಯೊಂದು ನಾಯಿಗೂ ಒಂದು ದಿನ ಬಂದೇ ಬರುತ್ತದೆ ಎನ್ನುವಂತಹ ಗಾದೆ ಸಮಯದಲ್ಲಿ ನೆನಪಾಗುತ್ತದೆ ನಾಯಿಗಳಿಗೆ ಒಂದು ಒಳ್ಳೆಯ ಮಧ್ಯರಾತ್ರಿಯಲ್ಲಿ ಮನರಂಜನೆ ಸಿಕ್ಕಿದಂತೆ ಆಗಿದೆ.

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳು ಏನಾದರೂ ಇದ್ದರೆ ದಯವಿಟ್ಟು ನಮ್ಮೊಂದಿಗೆ ಹಂಚಿಕೊಳ್ಳಿ ಹಾಗೂ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಕಾಮೆಂಟ್ ಮಾಡುವುದನ್ನು ಯಾವುದೇ ಕಾರಣಕ್ಕೂ ಮರೆಯಬೇಡಿ.

LEAVE A REPLY

Please enter your comment!
Please enter your name here