ನಾಯಿಮರಿಗಳಿಗೆ ಹಾಲು ಉಣಿಸುತ್ತಿರುವ ಹಸು… ಕಾರಣ ಗೊತ್ತಾದ್ರೆ ನಿಮಗೆ ಒಂದು ವಾರ ಕಣ್ಣೀರು ನಿಲ್ಲೋದಿಲ್ಲ

64

ನಾನು ಈ ದಿನ ತಿಳಿಸುವಂತಹ ಮಾಹಿತಿಯನ್ನ ನೀವು ತಿಳಿದರೆ ನಿಮಗೆ ನಿಜಕ್ಕೂ ಅಚ್ಚರಿಯಾಗುವುದು ಪಕ್ಕಾನೆ, ಯಾಕೆ ಅಂತೀರಾ ಮನುಷ್ಯ ಪ್ರಾಣಿಗಿಂತ ಈ ಒಂದು ಮೂಕ ಪ್ರಾಣಿಗಳಲ್ಲಿಯೇ ದಯೆ ಕರುಣೆ ಸಹನೆ ಮಮತೆ ಪ್ರೀತಿ ಕಾಳಜಿ ಎಂಬುದನ್ನು ನಾವು ಕಾಣಬಹುದು ಎಂಬುದಕ್ಕೆ ಈ ಒಂದು ಘಟನೆ ನಿದರ್ಶನವಾಗಿದೆ. ಅಷ್ಟಕ್ಕೂ ನಡೆದದ್ದೇನು ಅಂತ ಹೇಳ್ತೀನಿ .ಕೇಳಿ ಈ ಘಟನೆ ನಡೆದಿರುವುದು ಉತ್ತರ ಪ್ರದೇಶದಲ್ಲಿ ಗೋಮಾತೆ ನಾಯಿಗೆ ಹಾಲು ಉಣಿಸುತ್ತಿರುವ ಈ ಒಂದು ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿತ್ತು ಕೂಡ. ಇಂದಿನ ದಿನದ ಮಾಹಿತಿಯಲ್ಲಿ ನಾನು ಯಾಕೆ ನಿಮಗೆ ಈ ಒಂದು ವಿಚಾರವನ್ನು ತಿಳಿಸಲು ಹೊರಟಿದ್ದೇನೆ ಅಂದರೆ ಅದಕ್ಕೂ ಕಾರಣ ಇದೆ ಫ್ರೆಂಡ್ಸ್ ತಪ್ಪದೇ ಮಾಹಿತಿಯನ್ನು ಸಂಪೂರ್ಣವಾಗಿ ತಿಳಿಯಿರಿ.

ಉತ್ತರಪ್ರದೇಶ ರಾಜ್ಯದಲ್ಲಿ ನಡೆದಿರುವ ಈ ಒಂದು ಘಟನೆ ಒಮ್ಮೆ ಬೀದಿ ನಾಯಿ ಒಂದು ಆರು ಮರಿಗಳಿಗೆ ಜನ್ಮವನ್ನು ನೀಡಿತ್ತು ಈ ನಾಯಿ ಮರಿಗಳ ತಾಯಿ ಒಮ್ಮೆ ಒಂದು ವಾಹನಕ್ಕೆ ಸಿಲುಕಿ ಸತ್ತು ಹೋಯಿತು ಅಂದಿನಿಂದಲೂ ಈ ನಾಯಿ ಮರಿಗಳಿಗೆ ಹಾಲುಣಿಸಲು ತಾಯಿಯೆ ಇರಲಿಲ್ಲ . ಬೀದಿ ನಾಯಿಗಳ ಈ ನಾಯಿ ಮರಿಗಳಿಗೆ ಹಸಿವು ತಣಿಸಿಕೊಳ್ಳಲು ವುದಕ್ಕೆ ಊಟವೂ ಸಿಗದೆ ಮರಿಗಳ ಪರದಾಟ ನೋಡುವುದಕ್ಕೆ ಆಗುತ್ತಿರಲಿಲ್ಲ.ಈ ಒಂದು ಸಂದರ್ಭದಲ್ಲಿ ಗೋಮಾತೆ ಒಂದು ನಾಯಿ ಮರಿಗಳಿಗೆ ಹಾಲುಣಿಸಿ ಆ ನಾಯಿ ಮರಿಗಳ ಹೊಟ್ಟೆಯನ್ನು ತುಂಬಿಸಿರುವ ಈ ಒಂದು ವಿಡಿಯೋವನ್ನು ಜನರು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದಾರೆ. ಈ ವಿಚಾರವನ್ನು ಕೇಳಿದರೆ ನಮಗೆ ಕಣ್ಣು ತುಂಬಿಕೊಳ್ಳುತ್ತದೆ ಇದನ್ನು ನೋಡುತ್ತಿದ್ದರೆ ನಿಜಕ್ಕೂ ಮನ ಕಲಕುವುದು ಸಹಜ.

ಇದೇ ತಿಳಿಸುತ್ತಾ ಅಲ್ವಾ ತಾಯಿ ಯಾವತ್ತಿಗೂ ತಾಯಿ ಅಂತ ಅದು ಮನುಷ್ಯನೇ ಆಗಿರಲಿ ಪ್ರಾಣಿಗಳೇ ಆಗಿರಲಿ. ತಾಯಿ ಮತ್ತು ಮಗುವಿನ ನಡುವೆ ಇರುವ ಸಂಬಂಧಕ್ಕೆ ನಾವು ಇಲ್ಲಿ ಅವರಿಗೂ ಸಾಕಷ್ಟು ನಿದರ್ಶನಗಳನ್ನು ನೋಡಿದರೆ ಒಬ್ಬ ತಾಯಿ ಹತ್ತು ಜನ ಮಕ್ಕಳನ್ನು ಸಾಗಬಲ್ಲದು ಆದರೆ ಹತ್ತು ಜನ ಮಕ್ಕಳಿದ್ದರೂ ಆ ಒಬ್ಬ ತಾಯಿಯನ್ನು ಸಾಕುವ ಯೋಗ್ಯತೆ ಎಂಬುದೇ ಮಕ್ಕಳು ಕಳೆದುಕೊಂಡುಬಿಡುತ್ತಾರೆ ಅವರು ದೊಡ್ಡವರಾಗುತ್ತಾ.ಇದಕ್ಕೇ ಹೇಳುವುದು ತಾಯಿಯ ಪ್ರೀತಿಯ ಅಗಾಧವಾದದ್ದು ತಾಯಿಯ ಪ್ರೀತಿ ಅಮೃತಕ್ಕೆ ಸಮಾನ ಅಂತ, ನೀವು ಕೂಡ ಈ ಮಾಹಿತಿಯನ್ನು ತಿಳಿದ ನಂತರ ನಿಮ್ಮ ಅನಿಸಿಕೆ ಏನು ಎಂಬುದನ್ನು ನಮಗೆ ಕಾಮೆಂಟ್ ಮುಖಾಂತರ ತಿಳಿಸಿ ಮತ್ತು ಈಗೋ ಮಾತಿಗೆ ತಪ್ಪದೆ ಒಂದು ಮೆಚ್ಚುಗೆಯನ್ನು ನೀಡಿ ಹಾಗೂ ಮಾಹಿತಿಯನ್ನು ಬೇರೆಯವರಿಗೂ ಕೂಡ ಶೇರ್ ಮಾಡಿ.

ಹಾಗೆ ಫ್ರೆಂಡ್ಸ್ ನಾನು ನಿಮಗೆ ಇಂದಿನ ಮಾಹಿತಿಯಲ್ಲಿ ಮತ್ತೊಂದು ವಿಚಾರವನ್ನು ಕೂಡ ಹೇಳಲು ಇಚ್ಛಿಸುತ್ತೇನೆ ಅದೇನೆಂದರೆ ತಾಯಿ ಎಂಬವಳು ಈ ಭೂಮಿ ಮೇಲೆ ಇರುವಂತಹ ಒಂದು ನಿಸ್ವಾರ್ಥ ಜೀವಿ ಆಗಿರುತ್ತಾಳೆ. ಆಕೆ ತನ್ನ ಮಗುವಿಗಾಗಿ ಎಲ್ಲವನ್ನೂ ತ್ಯಾಗ ಮಾಡಿ ಮಗುವಿಗೋಸ್ಕರ ಜೀವನವನ್ನು ನಡೆಸುತ್ತಿರುತ್ತಾಳೆ, ಅಂತಹ ಒಂದು ಜೀವಿಯನ್ನು ಆಕೆಯ ವೃದ್ಧಾಪ್ಯದಲ್ಲಿ ಕೈಬಿಡಬೇಡಿ ಆಕೆಯನ್ನು ಮಗುವಿನ ಹಾಗೆ ನೋಡಿಕೊಳ್ಳಿ ಸಾಕು ಅದೇ ನೀವು ನಿಮ್ಮ ತಾಯಿಗೆ ಕೊಡುವ ದೊಡ್ಡ ಬಹುಮಾನ.ಇನ್ನು ಈ ದಿನದ ಮಾಹಿತಿ ನಿಮಗೆ ಇಷ್ಟವಾದಲ್ಲಿ ತಪ್ಪದೇ ಮಾಹಿತಿಯನ್ನು ಪ್ರತಿಯೊಬ್ಬರಿಗೂ ಶೇರ್ ಮಾಡಿ ಮತ್ತು ಲೈಕ್ ಮಾಡಿ ಶುಭ ದಿನ ಧನ್ಯವಾದ.