ನಿಮಗೆ ಗೊರಕೆ ಹೊಡೆಯುವ ಅಭ್ಯಾಸ ಇದ್ರೆ ಈ ಒಂದು ಪಾನೀಯವನ್ನು ಕುಡಿಯಿರಿ ಸಾಕು.. ನಿದ್ದೆ ಮಾಡಿದ್ದೆ ಗೊತ್ತಾಗಲ್ಲ

224

ನಿದ್ರೆ ಬಾರದೆ ಇರುವುದಕ್ಕೆ ಹಲವು ಕಾರಣಗಳು ಇರಬಹುದು ಹೌದು ನಿದ್ರಾಹೀನತೆ ಸಮಸ್ಯೆಗೆ ಒಬ್ಬೊಬ್ಬರು ಒಂದೊಂದು ಕಾರಣವನ್ನು ಕೊಡುತ್ತಾರೆ. ಆದರೆ ಕೆಲವರು ಮಾತ್ರ ನಮ್ಮ ನಿದ್ರಾಹೀನತೆಗೆ ಈ ಗೊರಕೆ ಶಬ್ದವೇ ಕಾರಣ ಅಂತ ಹೇಳೋದನ್ನು ಕೇಳಿದ್ದೀರಾ. ಹೌದು ಇದು ಸತ್ಯ ಕೆಲವರಿಗೆ ನಿದ್ರೆ ಬಾರದೆ ಇರುವುದಕ್ಕೆ ಗೊರಕೆ ಸದ್ದು ಕೂಡ ಕಾರಣವಾಗಿರುತ್ತದೆ. ಇದನ್ನು ತಡೆದುಕೊಳ್ಳುವುದು ಅಷ್ಟು ಸುಲಭವಲ್ಲ ರಾತ್ರಿ ಸಮಯದಲ್ಲಿ ಒಳ್ಳೆಯ ನಿದ್ರೆ ಬರುವ ವೇಳೆ ಪಕ್ಕದಲ್ಲಿರುವವರು ಗೊರಕೆ ಹೊಡೆದರೆ ಅದರಷ್ಟು ಕಿರುಕುಳ ಕಿರಿಕಿರಿ ಮತ್ತೊಂದಿಲ್ಲ ಅಂಥ ಅನುಭವ ಬರುತ್ತದೆ.

ಹಾಗಾಗಿ ಇವತ್ತಿನ ಲೇಖನಿಯಲ್ಲಿ ಗೊರಕೆಗೆ ಈ ಗೊರಕೆ ಪರಿಹಾರವಾಗುವುದಕ್ಕೆ ಒಂದೊಳ್ಳೆ ಪ್ರಭಾವಶಾಲಿಯಾದ ತುಂಬ ಸರಳವಾದ ಮನೆಮದ್ದಿನ ಪರಿಚಯವನ್ನ ನಿಮಗೆ ಲೇಖನಿ ಮೂಲಕ ಮಾಡಲು ಹೊರಟಿದ್ದೇವೆ ಈ ಪುಟವನ್ನು ಸಂಪೂರ್ಣವಾಗಿ ತಿಳಿದು ಗೊರಕೆ ಹೊಡೆಯುತ್ತಿದ್ದರು ಅಂಥವರಿಗೆ ಈ ಸರಳ ಪರಿಸರವನ್ನ ಮಾಡಿ ಗೊರಕೆ ಸದ್ದಿನಿಂದ ಪರಿಹಾರ ಪಡೆದುಕೊಳ್ಳಿ.

ಇದು ತುಂಬ ಸರಳ ಮನೆಮದ್ದು ಆಗಿದೆ ಈ ವಿಧಾನ ಯಾರು ಬೇಕಾದರೂ ಅನುಸರಿಸಬಹುದು ಯಾವುದೇ ಅಡ್ಡಪರಿಣಾಮಗಳು ಉಂಟಾಗುವುದಿಲ್ಲ ಫಲಿತಾಂಶ ಮಾತ್ರ ಉತ್ತಮವಾಗಿರುತ್ತದೆ.

ಗೊರಕೆ ಸಾಮಾನ್ಯ ಶ್ವಾಸಕೋಶಕ್ಕೆ ಸಂಬಂಧಿಸಿದ ಸಮಸ್ಯೆಯಿಂದ ಬಳಲುವವರಿಗೆ ಬರುತ್ತದೆ ಇನ್ನು ಕೆಲವರು ವಿಪರೀತ ನಿದ್ರೆಗೆ ಜಾರಿದಾಗ ಗೊರಕೆ ಬರುತ್ತದೆ ಇನ್ನು ಪಿ ಗೊರಕೆಯ ಸದ್ದು ಉಸಿರಾಟಕ್ಕೆ ತೊಂದರೆ ಇರುವವರಲ್ಲಿ ಹೆಚ್ಚಾಗಿ ಕಾಣಸಿಗುತ್ತವೆ ಅಂಥವರು ಪ್ರಾಣಾಯಾಮ ಕೆಲವೊಂದು ವ್ಯಾಯಾಮಗಳನ್ನು ಮಾಡುವ ಮೂಲಕ ಈ ಗೊರಕೆಯಿಂದ ಪರಿಹಾರ ಪಡೆದುಕೊಳ್ಳಬಹುದು ಇದರ ಜೊತೆಗೆ ನಾವು ತಿಳಿಸುವಂತಹ ಈ ಮನೆಮದ್ದನ್ನು ಕೂಡಾ ಮಾಡುವುದರಿಂದ ಗೊರಕೆಯಿಂದ ಶಾಶ್ವತವಾಗಿ ಪರಿಹಾರ ಪಡೆದುಕೊಳ್ಳಬಹುದು.

ಆಯುರ್ವೇದದಲ್ಲಿ ಮತ್ತು ನಾಟಿ ಔಷಧಿಯ ಮೂಲಕ ನೀವು ಗೊರಕೆಗೆ ಪರಿಹಾರ ಪಡೆದುಕೊಳ್ಳಲು ಹೋದರೆ ಹಲವು ಗಿಡಮೂಲಿಕೆಗಳ ಸಹಾಯದಿಂದ ನಿಮ್ಮ ಈ ಗೊರಕೆ ಸಮಸ್ಯೆಗೆ ಪರಿಹಾರವನ್ನು ಕೊಡುತ್ತಾರೆ ಆದರೆ ಮನೆಯಲ್ಲಿಯೇ ಮಾಡುವ ಮನೆಮದ್ದಿನಿಂದ ನೀವು ಗೊರಕೆ ಸಮಸ್ಯೆಯನ್ನು ನಿವಾರಣೆ ಮಾಡಿಕೊಳ್ಳಬಹುದು ಇದಕ್ಕಾಗಿ ಬೇಕಾಗಿರುವುದು ಕೇವಲ ಏಲಕ್ಕಿ ಮಾತ್ರ ಹೌದು ಮೊದಲನೆಯ ವಿಧಾನದಲ್ಲಿ ಮಾಡುವ ಪರಿಹಾರಕ್ಕೆ ಬೇಕಾಗಿರುವುದು ಚಿಕ್ಕ ಹೇಳಕ್ಕೆ ಜೊತೆಗೆ ಬಿಸಿನೀರು ಇಷ್ಟೆ.

ಮೊದಲಿಗೆ ಏಲಕ್ಕಿಯನ್ನು ಕುಟ್ಟಿ ಪುಡಿ ಮಾಡಿಕೊಳ್ಳಿ ನಂತರ ಆ ಪುಡಿಮಾಡಿಕೊಂಡ ಇಲಕಿಯನ್ ಬಿಸಿನೀರಿಗೆ ಸೇರಿಸಿ ಅದನ್ನು ರಾತ್ರಿ ಮಲಗುವ ಮುನ್ನ ಕುಡಿದು ಮಲಗಬೇಕು ಇದರಿಂದ ಗೊರಕೆ ಬರುವುದಿಲ್ಲ ನೀವು ಕೂಡ ಬೇಕಾದರೆ ಒಮ್ಮೆ ಟ್ರೈ ಮಾಡಿ ನೋಡಿ ಒಂದೇ ವಾರದಲ್ಲಿ ರಿಸಲ್ಟ್ ಕಾಣಿಸುತ್ತೆ.

ಎರಡನೆಯದಾಗಿ ಮಾಡಬಹುದಾದ ಮನೆಮದ್ದಿಗೆ ಬೇಕಾಗಿರುವುದು ಆಲಿವ್ ಆಯಿಲ್ ಮತ್ತು ಜೇನುತುಪ್ಪ ಮತ್ತು ಆಲಿವ್ ಎಣ್ಣೆ ನಮ್ಮ ಆರೋಗ್ಯಕ್ಕೆ ತುಂಬ ಒಳ್ಳೆಯದು ಯಾಕೆ ಅಂದರೆ ಆಲಿವ್ ಎಣ್ಣೆಯಲ್ಲಿ ಯಾವುದೇ ಕಲಬೆರಕೆ ಇರುವುದಿಲ್ಲ.

ಅಷ್ಟೇ ಅಲ್ಲ ಜೇನುತುಪ್ಪದಲ್ಲಿ ಕೂಡ ಉತ್ತಮ ಪೋಷಕಾಂಶಗಳಿರುತ್ತವೆ ಪ್ರಕೃತಿಯ ಶಕ್ತಿ ಅಡಗಿರುತ್ತದೆ ಇದು ರೋಗನಿರೋಧಕ ಶಕ್ತಿಯನ್ನು ವೃದ್ಧಿಸುತ್ತದೆ.

ಈ ಪದಾರ್ಥಗಳ ಮಿಶ್ರಣ ಮಾಡಿ ರಾತ್ರಿ ಮಲಗುವ ಮುನ್ನ ಕೇವಲ ಅರ್ಧ ಚಮಚದಷ್ಟು ಸೇವಿಸಿದರೂ ಗೊರಕೆ ಸಮಸ್ಯೆ ಬಹಳ ಬೇಗ ಪರಿಹಾರ ಆಗುತ್ತದೆ ಈ ಆಲಿವ್ ಎಣ್ಣೆ ಮತ್ತು ಜೇನುತುಪ್ಪದ ಮಿಶ್ರಣವನ್ನು ನೀವು ಕೇವಲ ಸ್ವಲ್ಪ ಪ್ರಮಾಣದಲ್ಲಿ ಮಾತ್ರ ಸೇವಿಸುತ್ತ ಬನ್ನಿ. ಗೊರಕೆ ಎಂಬ ಸಮಸ್ಯೆಯಿಂದ ಪರಿಹಾರ ಪಡೆದುಕೊಳ್ಳಬಹುದು ಈ ಸರಳ ಮನೆಮದ್ದುಗಳು ಪಾಲಿಸಿ ಗೊರಕೆಯಿಂದ ಪರಿಹಾರ ಪಡೆದುಕೊಳ್ಳಿ ಧನ್ಯವಾದ.