ನಿಮಗೆ ಬೇಡ ಬೇಡ ಅಂದ್ರು ಧನಪ್ರಾಪ್ತಿ ಆಗಬೇಕು ಅಂದರೆ ಹಣದ ನೋಟಿನಲ್ಲಿ ಹೀಗೆ ಒಂದು ಸಣ್ಣ ತಂತ್ರ ಮಾಡಿ… ನಿಮ್ಮನ್ನ ಲಕ್ಷ್ಮಿ ದೇವಿ ಎಲ್ಲಿ ಹೋದರು ಬಿಡಲ್ಲ… ಬೇಡ ಬೇಡ ಅಂದ್ರು ಐಶ್ವರ್ಯ ಒಲಿದು ಬರುತ್ತೆ…

227

ನಮಸ್ಕಾರಗಳು ಓದುಗರೇ ಜೀವನದಲ್ಲಿ ಆಕಸ್ಮಿಕವಾಗಿ ಧನ ಲಾಭವಾದರೆ ಇಷ್ಟು ಖುಷಿಯಾಗುತ್ತದೆ ಅಲ್ವಾ ಕೆಲವರು ಆ ವಿಚಾರದ ಕುರಿತು ಮಾತನಾಡುವಾಗಲೇ ನಮಗೂ ಕೂಡ ಆಕಸ್ಮಿಕ ಧನಲಾಭ ಆಗಬಾರದು ಅಂತ ಅನಿಸುತ್ತಾ ಇರುತ್ತದೆ ಎಷ್ಟು ಖುಷಿ ನೀಡುವ ವಿಚಾರ ಅದಾಗಿರುತ್ತದೆ. ಹೌದು ಸಮಸ್ಯೆಗಳು ಬಂದಾಗ ಹಣ ಅದೆಷ್ಟು ಮುಖ್ಯವಾಗುತ್ತದೆ ಅದರಲ್ಲಿಯೂ ನಮಗೇನಾದರೂ ಸಮಸ್ಯೆಗಳು ಬಂದಾಗ ನಮಗೆ ಆಕಸ್ಮಿಕವಾಗಿ ಧನಲಾಭ ಆಗಿಬಿಟ್ಟರೆ ಅದರ ಸಂತೋಷ ಹೇಳತೀರದು ಅಷ್ಟು ಖುಷಿ ಆಗುತ್ತದೆ ಸಮಸ್ಯೆಗಳೇ ದೂರ ಆಯಿತೇನೊ ಅನ್ನುವಷ್ಟು ಖುಷಿಯಾಗುತ್ತದೆ ಮನಸ್ಸಿಗೆ ಸ್ವಲ್ಪ ನೆಮ್ಮದಿ ಸಿಗುತ್ತದೆ ಈ ಆಕಸ್ಮಿಕ ಧನಲಾಭ ಆಗಬೇಕೆಂದರೆ ಕೆಲವರಿಗೆ ಅದೃಷ್ಟ ಇರಬೇಕು ಹಾಗೆ ಕೆಲವೊಂದು ಪರಿಹಾರಗಳ ಮೂಲಕವೂ ಕೂಡ ಆಕಸ್ಮಿಕ ಧನಲಾಭ ಆಗುತ್ತದೆ. ಹಾಗಾಗಿ ಇದಕ್ಕೆ ಪರಿಹಾರ ಕೂಡ ಇದ್ದು ಅದನ್ನೇ ನಾವು ನಿಮಗೆ ಈ ಲೇಖನದಲ್ಲಿ ತಿಳಿಸಿಕೊಡುತ್ತೇವೆ.

ಹೌದು ಇದೆಲ್ಲ ನಿಜವಾಗಿಯೂ ನಡೆಯುತ್ತಾ ಅಂತ ಅನಿಸಬಹುದು, ಆದರೆ ನಂಬಿಕೆ ಇಟ್ಟು ಮಾಡಿದರೆ ಖಂಡಿತ ಏನು ಬೇಕಾದರೂ ಮಾಡಬಹುದು ಅಲ್ವಾ ನಂಬಿಕೆ ಅನ್ನು ಇಟ್ಟು, ಈ ಪರಿಹಾರವನ್ನು ನೀವು ಕೂಡ ಪಾಲಿಸಿ ಅಪರಿಹಾರ ಏನಪ್ಪ ಅಂದರೆ ಶುಕ್ರವಾರವೂ ಅಥವಾ ತಿಂಗಳಿನಲ್ಲಿ ಬರುವ ಆಷಾಢ ಏಕಾದಶಿಯ ತಿಥಿಯ ದಿನದಂದು ಈ ಪರಿಹಾರವನ್ನು ಪಾಲಿಸಬೇಕಿರುತ್ತದೆ ಅದೇನೆಂದರೆ ನಿಮಗೆ ನಿಮ್ಮ ಶಕ್ತಿಗೆ ಅನುಸಾರವಾಗಿ ಎಷ್ಟರ ನೋಟನ್ನ ತೆಗೆದುಕೊಳ್ಳಬೇಕು ಅನಿಸುತ್ತದೆ ಅಂದರೆ ಹತ್ತರ ಇಪ್ಪತ್ತರ ಐವತ್ತರ ನೋಟನ್ನು ತೆಗೆದುಕೊಳ್ಳಬಹುದು ಈ ರೀತಿ 5ಸಂಖ್ಯೆಯಲ್ಲಿ ನೋಟನ್ನು ತೆಗೆದು ಕೊಂಡು,

ಅದಕ್ಕೆ ಸ್ವಲ್ಪವೇ ಸ್ವಲ್ಪ ಗಂಧದ ಬೊಟ್ಟನ್ನು ಇಡಬೇಕು ಬಳಿಕ ಇದನ್ನು ಕೆಂಪು ದಾರದಿಂದ ಕಟ್ಟಬೇಕು ಆ ದಾರವನ್ನು ಕಟ್ಟುವ ಮುನ್ನ ನೋಟಿಗೆ 3ಬಾರಿ ಸುತ್ತಿಸಿ ಬಳಿಕ ನೋಟು ಸೇರಿಸಿ ಆಧಾರದಿಂದ ಕಟ್ಟಬೇಕು ಬಳಿಕ ಇದನ್ನು ದೇವರ ಮುಂದೆ ಇಟ್ಟು ಹೇಗೆ ನಾವು ಲಕ್ಷ್ಮೀ ದೇವಿಯನ್ನು ಒಲಿಸಿಕೊಳ್ಳಲು ಮನಸಾರೆ ಆಕೆಯ ಮಂತ್ರವನ್ನು ಪಠಿಸುತ್ತಾ ಆಕೆಯ ಅಷ್ಟೋತ್ತರವನ್ನು ಪಠಿಸಿ ಪೂಜೆ ಸಲ್ಲಿಸುತ್ತೇವೆ ಹಾಗೆ ಈ ಪರಿಹಾರವನ್ನು ಕೂಡ ಮಾಡಬೇಕು ದೇವರ ಮುಂದೆ ಇಟ್ಟು ಧೂಪದೀಪಗಳನ್ನು ತೋರಿಸಿ ಸುಗಂಧಭರಿತವಾದ ಕಡ್ಡಿಯನ್ನು ಬೆಳಿಗ್ಗೆ ನಿಮ್ಮ ಸಂಕಲ್ಪಗಳನ್ನು ಆ ನೋಟಿನ ಮುಂದೆ ದೇವರ ಮುಂದೆ ಹೇಳಿಕೊಳ್ಳಬೇಕು.

ಹೌದು ಈ ನೋಟನ್ನು ಕುದಿಸುವಾಗ ನಮ್ ಕೆಲಸ ಮಾಡುತ್ತಿರುವ ಕ್ಷೇತ್ರದಲ್ಲಿ ನಮಗೆ ಹೆಚ್ಚಿನ ಲಾಭ ಸಿಗಲಿ ವ್ಯಾಪಾರ ವಹಿವಾಟುವಿನಲ್ಲಿ ಹೆಚ್ಚಿನ ಲಾಭ ಆಗಲೇ ನಮಗೆ ಹೆಚ್ಚಿನದಾಗಿ ಆಕಸ್ಮಿಕ ಧನಲಾಭ ಉಂಟಾಗಲಿ ಅಂತ ನೀವು ಬೇಡಿಕೊಳ್ಳಿ. ಈ ರೀತಿ ಮಾಡಿದ ಮೇಲೆ ಮನೆಯವರ ಸದಸ್ಯರ ಬಳಿ ಆ ನೋಟನ್ನು ಮುಟ್ಟಿಸಿ ಯಾರಿಗೂ ಹೇಳದಂತೆ ಯಾರಿಗೂ ತಿಳಿಯದಿರುವ ಜಾಗದಲ್ಲಿ ಆ ಹಣವನ್ನು ಡಿಡಿ ಅಥವಾ ನೀವು ಹಣ ಇಡುವ ಸ್ಥಳದಲ್ಲಿ ಕೂಡ ಈ ನೋಟನ್ನು ಇಡಬಹುದು ಹಾಗೆ ಪ್ರತಿ ತಿಂಗಳು ಈ ವಿಶೇಷ ದಿನದಂದು ಅಂದರೆ ಏಕಾದಶಿಯ ತಿಥಿಯ ದಿನದಂದು ಆ ಮನೆಯ ಗೃಹಿಣಿ ಆ ನೋಟನ್ನು ಬೋಧಿಸಬೇಕು ಹಾಗೆ ಮತ್ತೆ ಅದನ್ನು ಮನೆಯವರಿಂದ ಮುಟ್ಟಿಸೆ ಹಣ ಇಡುವ ಸ್ಥಳದಲ್ಲಿ ಆ ನೋಟನ್ನು ಇಡಬೇಕು ಇದೇ ರೀತಿ ಪ್ರತಿ ತಿಂಗಳೂ ಮಾಡಬೇಕು 2 ವರುಷಗಳ ವರೆಗೂ ಇದೇ ರೀತಿ ಪರಿಹಾರವನ್ನು ಮಾಡುವುದರಿಂದ ನಿಮಗೆ ಹಣದ ಹರಿವು ಕೂಡ ಹೆಚ್ಚಾಗುತ್ತದೆ ಮತ್ತು ಆಕಸ್ಮಿಕ ಧನಲಾಭ ಕೂಡ ಉಂಟಾಗುತ್ತದೆ

ಈ ಪರಿಹಾರವನ್ನು ಮಾಡುವ ಮೊದಲ ವರುಷ 5ನೋಟನ್ನು ಇರಿಸಿ ಪೂಜೆ ಮಾಡಿದರೆ ಎರಡನೆಯ ವರ್ಷದಿಂದ ಈ ನೋಟನ್ನು ಹತ್ತು ಕೋಟಿಗೆ ಏರಿಸಿ ಮತ್ತೆ ಅದೇ ರೀತಿ ಕೆಂಪು ದಾರದಿಂದ ಗಂಟನ್ನೂ ಕಟ್ಟಿ ಅದೇ ವಿಶೇಷ ದಿನದಂದು ಲಕ್ಷ್ಮೀದೇವಿಗೆ ಮತ್ತು ನೋಟಿಗೆ ಪೂಜೆಯನ್ನು ಸಲ್ಲಿಸಿ ಮತ್ತೆ ಹಣ ಇಡುವ ಸ್ಥಳದಲ್ಲಿ ಇಡುತ್ತಾ ಬನ್ನಿ ಇದರಿಂದ ಹಣವೂ ಉಳಿತಾಯವಾಗುತ್ತದೆ ಧನಾಕರ್ಷಣೆ ಉಂಟಾಗುತ್ತದೆ ಜೊತೆಗೆ ಆಕಸ್ಮಿಕ ಧನಲಾಭ ಉಂಟಾಗುತ್ತದೆ. ಈ ಸರಳ ಪರಿಹಾರವನ್ನು ನೀವು ಕೂಡ ಪಾಲಿಸಿ ಜೀವನದಲ್ಲಿ ನಿಮ್ಮ ಖುಷಿಯನ್ನು ವೃದ್ಧಿಸಿಕೊಳ್ಳಿ, ಎಲ್ಲರಿಗೂ ಲಕ್ಷ್ಮಿ ದೇವಿಯ ಕೃಪೆ ಅನುಗ್ರಹವಾಗಲಿ ಶುಭದಿನ ಧನ್ಯವಾದ.

LEAVE A REPLY

Please enter your comment!
Please enter your name here