ನಿಮ್ಮನ್ನು ನೋಡಿದಾಕ್ಷಣ ಹುಡುಗಿಯರು ಗಮನಿಸುವ 5 ವಿಷಯಗಳು ! ಯಾರಿಗೂ ಗೊತ್ತಿಲ್ಲ ಇಲ್ಲಿದೆ ಎಕ್ಸ್ಕ್ಲೂಸಿವ್

86

ಇತ್ತೀಚಿನ ದಿನಗಳಲ್ಲಿ ಕೆಲಸ ಬೇಕು ಅನ್ನೋದಾದರೆ ನಾವು ಕೇವಲ ಶ್ರಮ ಪಟ್ಟರೆ ಸಾಲದು ಸ್ನೇಹಿತರ ಇಂಟರ್ವ್ಯೂ ಅನ್ನೋ ಒಂದು ರೌಂಡ್ ಕೂಡ ಇರುತ್ತದೆ ಆ ಒಂದು ಇಂಟರ್ವ್ಯೂ ಅನ್ನೋ ರೌಂಡ್ ನಲ್ಲಿ ನಮ್ಮ ಬಾಡಿ ಲ್ಯಾಂಗ್ವೇಜ್ ನಮ್ಮ ಸ್ಪೀಕಿಂಗ್ ಸ್ಟೈಲ್ ಮತ್ತು ನಾವು ಎಷ್ಟು ಟಾಲೆಂಟ್ ಇದ್ದೀವಿ .ಅಂತೆಲ್ಲ ಆ ಒಂದು ರೌಂಡ್ ನಲ್ಲಿ ಟೆಸ್ಟ್ ಮಾಡಲಾಗುತ್ತದೆ ಆ ಆಧಾರದ ಮೇಲೆ ನಮ್ಮನ್ನು ಕೆಲಸಕ್ಕೆ ತೆಗೆದುಕೊಳ್ಳುತ್ತಾರೆ ಆದರೆ ಇತ್ತೀಚಿನ ದಿನಗಳಲ್ಲಿ ಹುಡುಗಿಯರು ಹುಡುಗರನ್ನು ನೋಡುವಾಗಲೂ ಕೂಡ ಇದನ್ನೆಲ್ಲ ಗಮನಿಸುತ್ತಾರಂತೆ.

ಹಾಗಾದರೆ ಹುಡುಗಿಯರು ಹುಡುಗರನ್ನು ಮೊದಲು ನೋಡಿದಾಗ ಗಮನಿಸುವಂತಹ ವಿಷಯಗಳೇನು ಎಂದು ನಾನು ನಿಮಗೆ ತಿಳಿಸಿಕೊಡುತ್ತೇನೆ ಸ್ನೇಹಿತರ ತಪ್ಪದೇ ಒಂದು ಮಾಹಿತಿಯನ್ನು ನೋಡಿ ಇಷ್ಟವಾದಲ್ಲಿ ನಿಮ್ಮ ಗೆಳೆಯರಿಗೂ ಕೂಡಾ ಶೇರ್ ಮಾಡಿ .ಹೌದು ಸ್ನೇಹಿತರೇ ಅದು ಸತ್ಯ ಹುಡುಗಿಯರು ಹುಡುಗರನ್ನು ಮೊದಲು ನೋಡಿದಾಗ ಅವರಲ್ಲಿ ಗಮನಿಸುವಂತಹ ಮೊದಲನೇ ವಿಷಯವೇನೆಂದರೆ ಹುಡುಗರ ಬಾಡಿ ಲ್ಯಾಂಗ್ವೇಜ್ , ಹುಡುಗರು ಹುಡುಗಿಯರನ್ನು ಭೇಟಿ ಮಾಡಲೆಂದು ಹೋದಾಗ ಹುಡುಗಿಯರು ಹುಡುಗ ಕಾನ್ಫಿಡೆಂಟ್ ಆಗಿ ಇದ್ದಾನೋ ಇಲ್ಲವೋ ಅನ್ನುವುದನ್ನು ಅವರು ನಿಲ್ಲುವಂತಹ ಶೈಲಿಯಲ್ಲಿ ಅಥವಾ ಅವರು ಮಾತನಾಡುವಂತಹ ಶೈಲಿಯಲ್ಲಿ ನೋಡಿ ತಿಳಿದುಕೊಳ್ಳುತ್ತಾರೆ ,

ಆದ್ದರಿಂದ ಹುಡುಕುವವರೇ ನೀವು ಇಷ್ಟಪಡುವಂತಹ ಹುಡುಗಿಯರ ಮುಂದೆ ಹೋದಾಗ ಕಾನ್ಫಿಡೆಂಟ್ ಲುಕ್ನಲ್ಲಿ ಕಾಣಿಸಿಕೊಳ್ಳಿ ನಿಜಕ್ಕೂ ಹುಡುಗಿಯರನ್ನು ಆಕರ್ಷಣೆ ಮಾಡಬಹುದು . ಎರಡನೇ ವಿಷಯವೇನೆಂದರೆ ಹುಡುಗ ಪಾಸಿಟಿವ್ ಆಗಿ ಇದ್ದಾನೋ ಇಲ್ಲವೋ ಅನ್ನೋದನ್ನು ಹುಡುಗಿಯರು ಹುಡುಗನ ನಗುಮುಖದಿಂದ ಕಂಡು ಹಿಡಿಯುತ್ತಾರಂತೆ ಹುಡುಗರು ಹುಡುಗಿಯರನ್ನು ಭೇಟಿ ಮಾಡಿದಾಗ ಸೀರಿಯಸ್ ಫೇಸ್ ನಲ್ಲಿ ಇದ್ದಾರ ಅಥವಾ ನಗುಮುಖದಿಂದ ಇರುತ್ತಾರೆ ಅಂತ ಗಮನಿಸುತ್ತಾರೆ ಅವರು ಎಲ್ಲರೊಂದಿಗೆ ಬೆರೆತು ಮಾತನಾಡಿದರೆ ಹುಡುಗಿಯರಿಗೆ ತುಂಬಾನೇ ಬೇಗ ಆಕರ್ಷಕರಾಗುತ್ತಾರೆ .

ಮೂರನೆಯ ವಿಷಯವೇನೆಂದರೆ ಸ್ನೇಹಿತರೇ ಹುಡುಗರ ಮ್ಯಾನರಿಸಂ ಹುಡುಗರ ಮ್ಯಾನರಿಸಂ ಅನ್ನು ಕಂಡುಕೊಳ್ಳಲು ಹುಡುಗಿಯರು ಅವರು ಮಾತನಾಡುತ್ತಿರುವ ಮಾತುಗಳನ್ನು ಗಮನಿಸುತ್ತಾ ಮತ್ತು ಅವರು ಬೇರೆಯವರೊಂದಿಗೆ ಯಾವ ರೀತಿ ವರ್ತಿಸುತ್ತಾರೆ ಎಂಬುದನ್ನೆಲ್ಲ ಗಮನಿಸಿ ಅವರು ಯಾವ ಮ್ಯಾನರಿಸಂ ಉಳ್ಳವರು ಎಂದು ಕಂಡುಕೊಳ್ಳುತ್ತಾರೆ . ಆದ್ದರಿಂದ ಹುಡುಗರು ಹುಡುಗಿಯರನ್ನು ಭೇಟಿ ಮಾಡಿದಾಗ ನಿಮ್ಮ ಮ್ಯಾನರಿಸಂ ಅನ್ನು ಒಳ್ಳೆಯ ರೀತಿಯಲ್ಲಿ ಮೆಂಟೇನ್ ಮಾಡಿ ಬೇರೆಯವರೊಂದಿಗೆ ಬಹಳ ಜೆನ್ ಯೂನ್ ಆಗಿ ಇರಿ ಆಗ ಹುಡುಗಿಯರಿಗೆ ಬೇಗ ಅಟ್ರ್ಯಾಕ್ಟ್ ಆಗ್ತೀರಾ .

ಇನ್ನು ನಾಲ್ಕನೇ ವಿಷಯವೇನೆಂದರೆ ಹುಡುಗಿಯರು ಗಮನಿಸುವಂತಹ ಮುಖ್ಯವಾದ ಅಂಶ ಹುಡುಗರ ಡ್ರೆಸ್ಸಿಂಗ್ ಸೆನ್ಸ್ ಹೌದು ಸ್ನೇಹಿತರೆ ಹುಡುಗರು ಸ್ಟೈಲಿಶ್ ಆಗಿ ಡ್ರೆಸ್ ಮಾಡಿಕೊಂಡಿದ್ದರೆ ಹುಡುಗಿಯರಿಗೆ ತುಂಬಾನೇ ಇಷ್ಟವಾಗುತ್ತಿದೆಯಂತೆ ಮತ್ತು ಅವರು ಧರಿಸಿರುವಂತಹ ಪ್ರತಿಯೊಂದು ಆಕ್ಸೆಸರೀಸ್ ಬಗ್ಗೆ ಹುಡುಗಿಯರು ಗಮನ ನೀಡುತ್ತಾರೆ , ಆದ್ದರಿಂದ ಸ್ನೇಹಿತರೇ ನೀವು ಹುಡುಗಿಯನ್ನು ಮೀಟ್ ಮಾಡಲೆಂದು ಹೋಗುವಾಗ ಸ್ಟೈಲಿಶ್ ಹಾಕಿ ಸಕ್ಕತ್ತಾಗಿ ಡ್ರೆಸ್ ಮಾಡಿಕೊಂಡು ಹೋಗೋದೇ ಉತ್ತಮ .

ಐದನೇ ವಿಷಯವೇನೆಂದು ರೇಪ್ ಹುಡುಗಿಯರು ಗಮನಿಸುವುದು ಪರ್ಫ್ಯೂಮ್ ಹೌದು ಸ್ನೇಹಿತರೆ ನಿಮ್ಮ ದೇಹದಿಂದ ಬರುವಂತಹ ವಾಸನೆಯಿಂದ ಕೂಡ ಹುಡುಗಿಯರು ನಿಮಗೆ ಅಟ್ರ್ಯಾಕ್ಟ್ ಆಗುತ್ತಾರೆ ಆದ್ದರಿಂದ ಹುಡುಗಿಯನ್ನು ಭೇಟಿ ಮಾಡಲು ಹೋಗುವಾಗ ಒಳ್ಳೆ ಪರ್ಫ್ಯೂಮ್ ನ್ನು ಹಾಕಿಕೊಂಡು ಹೋಗುವುದರಿಂದ ನೋಡಿ ಹುಡುಗಿಯರನ್ನು ಬೇಗ ಅಟ್ರ್ಯಾಕ್ಟ್ ಮಾಡಬಹುದು . ನೋಡಿದ್ರಲ್ಲ ಸ್ನೇಹಿತರೇ ಕೇವಲ ಇಂಟರ್ವ್ಯೂನಲ್ಲಿ ಅಷ್ಟೇ ಅಲ್ಲ ಈ ಎಲ್ಲ ಅಂಶಗಳನ್ನು ಗಮನಿಸುವುದು ನೀವು ಇಷ್ಟಪಡುವಂತಹ ಹುಡುಗಿಯನ್ನು ಭೇಟಿ ಮಾಡಲು ಹೋದಾಗ ಹುಡುಗಿಯರು ಕೂಡ ಈ ಎಲ್ಲ ಅಂಶಗಳನ್ನು ಗಮನಿಸುತ್ತಾರೆ .