ನಿಮ್ಮ ಆಯಸ್ಸು ಗಟ್ಟಿಯಾಗಿರಲು ಹಾಗು ಹಠಾತ್ತಾಗಿ ನಿಮ್ಮ ಜೀವನದಲ್ಲಿ ಏನು ಆಗಬಾರದು ಅಂದ್ರೆ ಜೀವನದಲ್ಲಿ ಒಂದು ಬಾರಿಯಾದರೂ ಹನುಮಂತ ಸ್ವಾಮಿಯ ಮುಂದೆ ಕುಳಿತು ಈ ಒಂದು ಕೆಲಸ ಮಾಡಿ ನೋಡಿ…. ಜೀವನದಲ್ಲಿ ಯಾವ ಸಂಕಷ್ಟ ಹಾಗು ಅನಾಹುತಗಳು ಆಗೋದೇ ಇಲ್ಲ…ಅಷ್ಟಕ್ಕೂ ಏನು ಅದು..

Sanjay Kumar
3 Min Read

ನಮಸ್ಕಾರಗಳು ಪ್ರಿಯ ಓದುಗರೆ ಮನೆಯಲ್ಲಿ ಯಾರಿಗೆ ಅನಾರೋಗ್ಯ ಸಮಸ್ಯೆ ಕಾಡುತ್ತಾ ಇರಲಿ, ಅಂಥವರು ಪ್ರತಿ ಮಂಗಳವಾರ ಅಂದರೆ 11 ಮಂಗಳವಾರ ಈ ದೀಪವನ್ನು ಆರಾಧಿಸಬೇಕು ಈ ದೀಪವನ್ನು ಯಾರು ಆರಾಧಿಸುತ್ತಾರೆ ಅಂಥವರ ಮನೆಯಲ್ಲಿ ಅನಾರೋಗ್ಯ ಸಮಸ್ಯೆ ಯಾರಿಗೆ ಕಾಡುತ್ತಿರಲಿ ಅದು ಪರಿಹಾರ ಆಗುವುದರ ಜತೆಗೆ ಮನೆಮಂದಿಗೆ ಉತ್ತಮ ಆರೋಗ್ಯ ಲಭಿಸುತ್ತದೆ ಹೌದು ಈ ಪರಿಹಾರವೇನು ಎಂಬುದರ ಗಳಿಸಿಕೊಡುತ್ತವೆ ಲೇಖನವನ್ನ ಸಂಪೂರ್ಣವಾಗಿ ತಿಳಿಯಿರಿ ಇವತ್ತಿನ ದಿವಸಗಳಲ್ಲಿ ಅದೆಷ್ಟೋ ಮಂದಿ ದೇವರು ಅಂದರೆ ನಂಬಿಕೆ ಇಲ್ಲದೆ ಇರಬಹುದು ಆದರೆ ಚಿರಂಜೀವಿಯಾಗಿರುವ ಕಲಿಯುಗ ಪುರುಷನಾಗಿರುವ ಆಂಜನೇಯನು ಕಲಿಯುಗದಲ್ಲಿ ಇನ್ನೂ ಜೀವಂತವಾಗಿದ್ದು ತನ್ನ ಭಕ್ತಾದಿಗಳಿಗೆ ಒಳ್ಳೆಯ ಮಾರ್ಗವನ್ನು ತೋರುತ್ತಿದ್ದಾರೆ. ಹೌದು ಆಂಜನೇಯಸ್ವಾಮಿ ಅನ್ನೂ ನಂಬಿದವರು ಯಾವತ್ತಿಗೂ ಜೀವನದಲ್ಲಿ ಒಳ್ಳೆಯದನ್ನು ಪಡೆದುಕೊಂಡಿರುತ್ತಾರೆ. ಅವರಲ್ಲಿ ಒಳ್ಳೆಯ ಆಲೋಚನೆಗಳು ಇರುತ್ತದೆ ಹಾಗಿರುವಾಗ ಈ ಮಾಹಿತಿ ಯಲ್ಲಿಯೂ ಕೂಡ ಈ ಪರಿಹಾರ ಮಾಡುವುದು ಆಂಜನೇಯಸ್ವಾಮಿಯ ಗುಡಿಯಲ್ಲಿಯೆ ಆಗಿದ್ದು ಈ ಪರಿಹಾರವನ್ನು ಹೇಗೆ ಮಾಡಬೇಕು ಯಾವ ವಿಧಾನದಲ್ಲಿ ಮಾಡಬೇಕು ಅನ್ನುವ ಮಾಹಿತಿಯನ್ನು ತಿಳಿಯೋಣ.

ಹೌದು ಆಂಜನೇಯಸ್ವಾಮಿ ಪ್ರಾಣದೇವ ಇವರನ್ನು ಪೂಜಿಸುವುದರಿಂದ ಇದರಿಂದ ಆರಾಧಿಸುವುದರಿಂದ ನಮ್ಮಲ್ಲಿ ಸಕಾರಾತ್ಮಕ ಶಕ್ತಿ ವಿಶೇಷವಾದ ಭಾವನೆ ಉಂಟಾಗುತ್ತದೆ ಇದು ನಮ್ಮ ಜೀವನದಲ್ಲಿ ಏನನ್ನಾದರೂ ಸಾಧಿಸಲು ಪ್ರೇರೇಪಿಸುತ್ತದೆ. ಆದ್ದರಿಂದ ಆಂಜನೇಯಸ್ವಾಮಿಯ ಆರಾಧನೆಯನ್ನು ಆಂಜನೇಯಸ್ವಾಮಿಯ ನಾಮಸ್ಮರಣೆಯನ್ನು ಪ್ರತಿದಿನ ಪ್ರತಿಕ್ಷಣ ಮಾಡಿ ಆಂಜನೇಯ ಸದಾ ನಿಮ್ಮ ಜೊತೆ ಇರುತ್ತಾನೆ ನಿಮಗೆ ಕಷ್ಟ ಅಂದಾಗ ಆಂಜನೇಯನನ್ನು ನೆನೆಯಿರಿ ಸದಾ ನಿಮ್ಮ ಸಹಾಯಕ್ಕೆ ಬರುತ್ತಾನೆ ಆಂಜನೇಯನನ್ನು ನೆನೆದರೆ ಭಯವಿಲ್ಲ.

ಹಾಗೆ ಮನೆಯಲ್ಲಿ ಯಾರಿಗಾದರೂ ಕೆಟ್ಟ ಕನಸುಗಳು ಬರುತ್ತಾ ಇದೆ ಅಥವಾ ಬರುತ್ತಿರುವ ಆಲೋಚನೆಗಳು ಸರಿ ಇಲ್ಲ ಅನ್ನುವವರು ಈ ಪರಿಹಾರವನ್ನು ಪಾಲಿಸಿ ಇದಕ್ಕಾಗಿ ನೀವು ಮಾಡಬೇಕಿರುವುದು 11 ಮಂಗಳವಾರ ದಿವಸಗಳು ಆಂಜನೇಯನ ಗುಡಿಗೆ ಹೋಗಿ ಆಂಜನೇಯನ ಗುಡಿಯಲ್ಲಿ ಈ ದೀಪವನ್ನು ಆರಾಧಿಸಿ ಬರಬೇಕು ಅದಕ್ಕೂ ಮುನ್ನ ಆಂಜನೇಯನ ಗುಡಿಗೆ ಹೋಗುವ ಮುನ್ನ ಅರಳಿ ಮರದ ಎಲೆಯನ್ನು ತೆಗೆದುಕೊಂಡು ಅದರ ಮೇಲೆ ಸಿಂಧೂರದಿಂದ ಅಥವಾ ಕೇಸರಿ ಇಂದ ಶ್ರೀಂ ಎಂದು 3 ಬಾರಿ ಬರೆಯಬೇಕು ಬಳಿಕ ಅದನ್ನು ಆಂಜನೇಯ ಸ್ವಾಮಿಯ ಪಾದದ ಬಳಿ ಇರಿಸಬೇಕು.

ಆಂಜನೇಯನ ಗುಡಿಯಲ್ಲಿ ಪೂಜೆ ಸಲ್ಲಿಸಿದ ಬಳಿಕ ಆಂಜನೇಯನಿಗೆ ಮೋತಿಚೂರು ಅನ್ನ ನೈವೇದ್ಯ ಹರಕೆ ಸಮರ್ಪಿಸಬೇಕು ಹೌದು ಆಂಜನೇಯಸ್ವಾಮಿ ಯಾವುದೇ ಆಹಾರ ಪದಾರ್ಥವನ್ನು ದೇವರಿಗೆ ಸಮರ್ಪಿಸಿ ಪೂಜೆ ಸಲ್ಲಿಸಬೇಕು ಹಾಗೆ ಪೂಜೆಯ ಬಳಿಕ ನೀವು ಆಂಜನೇಯ ಸ್ವಾಮಿಯ ಗುಡಿಯ ಹೊಸ್ತಿಲ ಬಳಿ ಈ ದೀಪವನ್ನು ಆರಿಸಬೇಕು ಇದರಲ್ಲಿ ನೀವು 3 ಬತ್ತಿಯನ್ನು ಒಂದಾಗಿಸಿ ತುಪ್ಪದಲ್ಲಿ ಅದ್ದಬೇಕು. ಬಳಿಕ ಮಣ್ಣಿನ ದೀಪದಲ್ಲಿ ತುಪ್ಪ ಮತ್ತು ಬತ್ತಿಯನ್ನು ಹಾಕಿ ಇದಕ್ಕೆ ಎರಡೆರಡು ಏಲಕ್ಕಿಯನ್ನು ಸೇರಿಸಿ ಆಂಜನೇಯನ ದೇವರ ಮುಖ್ಯದ್ವಾರದ ಬಳಿ ದೀಪವನ್ನು ಭರಿಸಬೇಕು ಈ ರೀತಿ ನೀವು ಹನ್ನೊಂದು ಮಂಗಳ ವಾರಗಳ ಕಾಲ ಮಾಡಬೇಕು.

ಇದರಿಂದ ಅನಾರೋಗ್ಯ ಕಾಡುತಿರಲಿ ಅಥವಾ ಪದೇ ಪದೇ ಮನೆಯಲ್ಲಿ ಕೆಟ್ಟ ಸುದ್ದಿ ಕೇಳುತ್ತಾ ಇದ್ದೇವೆ ಮನೆಯಲ್ಲಿ ನೆಮ್ಮದಿಯೇ ಇಲ್ಲ ಅಶಾಂತತೆ ಅನ್ನುವವರು ಈ ಪರಿಹಾರವನ್ನು ಮುಖ್ಯವಾಗಿ ಮನೆಯಲ್ಲಿ ಮನೆಯ ಸದಸ್ಯರಿಗೆ ಪದೇ ಪದೇ ಅನಾರೋಗ್ಯ ಕಾಡುತ್ತಿದೆ ಅನ್ನುವವರು ಯಾವುದಾದರೂ ಕಾರಣಗಳಿಂದ ಬರಿ ಆಸ್ಪತ್ರೆಗೆ ಓಡಾಡು ವುದೇ ಆಗಿದೆ ಅನ್ನುವುದಾದರೆ ಈ ಪರಿಹಾರವನ್ನು ಬಳಸಿ ನೆಮ್ಮದಿಯೂ ಲಭಿಸುತ್ತದೆ ಹಾಗೆ ಆರೋಗ್ಯವು ಕೂಡ ವೃದ್ಧಿಸುತ್ತದೆ.ಈ ಪರಿಹಾರವನ್ನು ಮನಸಾರೆ ಮಾಡಿ ಖಂಡಿತಾ ಆಂಜನೇಯನ ಕೃಪಾಕಟಾಕ್ಷ ನಿಮ್ಮ ಮೇಲೆ ಆಗುತ್ತದೆ ಸಕಲ ಅಷ್ಟೈಶ್ವರ್ಯದ ಜೊತೆಗೆ ಆರೋಗ್ಯ ಅಭಿವೃದ್ಧಿಯು ಕೂಡ ನೀವು ಪಡೆದುಕೊಳ್ಳಬಹುದು. ಹೀಗೆ ನೀವು ಪರಿಹಾರವನ್ನ ಮಂಗಳವಾರದಂದು ಮಡಿಕೊಳ್ಳಿ ಖಂಡಿತ ಆಂಜನೇಯನ ಕೃಪೆ ನಿಮಗೆ ಲಭಿಸುತ್ತದೆ ಎಲ್ಲರಿಗೂ ಶುಭವಾಗಲಿ ಧನ್ಯವಾದಗಳು…

Share This Article

ಓದುಗರ ಗಮನಕ್ಕೆ: ನಮ್ಮ ವೆಬ್ಸೈಟ್  ಯಾವುದೇ ತಪ್ಪು ಮಾಹಿತಿ ಮತ್ತು ಸುಳ್ಳು ಸುದ್ದಿಗಳನ್ನು ಬಿತ್ತರಿಸುವುದಿಲ್ಲ, ನಿಖರವಾದ ಮತ್ತು ಅಧಿಕೃತವಾದ ಮಾಹಿತಿ ಹಾಗು ಸುದ್ಧಿಗಳನ್ನು ಮಾತ್ರ ಪ್ರಕಟಿಸುತ್ತದೆ, ಓದುಗರ ಸಂತೋಷವೇ ನಮ್ಮ ಸಂತೋಷ.