ನಿಮ್ಮ ಕಾಲಿನಲ್ಲಿ ಆಣಿ ಆಗಿ ಸಿಕ್ಕಾಪಟ್ಟೆ ವ್ಯಥೆ ಪಡುತ್ತಾ ಇದ್ರೆ , ಈ ಒಂದು ಮನೆಮದ್ದು ತಯಾರು ಮಾಡಿ ಹಚ್ಚಿ ಬೇಗ ವಾಸಿ ಆಗುತ್ತೆ..

241

ನಾವು ಪ್ರತಿದಿನ ಓಡಾಡುವಾಗ ಶೂಸ್ ಧರಿಸಿ ಅಥವಾ ಚಪ್ಪಲಿ ಧರಿಸಿ ಓಡಾಡುತ್ತೇವೆ ಆದರೆ ಕೆಲವೊಂದು ಬಾರಿ ಬರಿಗಾಲಿನಲ್ಲಿ ನಡೆದಾಡಿರುತ್ತೇವೆ.ಈ ರೀತಿ ಬರಿಕಾಲಿನಲ್ಲಿ ನಡೆದಾಡಿದಾಗ ಕಾಲಿಗೆ ಮುಳ್ಳು ಚುಚ್ಚೋದು ಅಥವಾ ಈ ಅಣಿಯಾಗುವುದು ಅಂತ ಕೇಳಿರುತ್ತೀರ ಅಲ್ವಾ ಹೌದು ಅಣಿಯಾಗುವುದು ಎಂಬುದು ಇದೊಂಥರಾ ಸಮಸ್ಯೆ ಕಾಲಿಗೆ ಒಮ್ಮೆ ಈ ರೀತಿ ಅಣಿ ಆದರೆ ಅದಕ್ಕೆ ಮಾಡಿಕೊಳ್ಳುವ ಪರಿಹಾರ ಏನು ಎಂಬುದೇ ತಿಳಿಯುತ್ತಾ ಇರುವುದಿಲ್ಲ ಹೀಗಿರುವಾಗ ಈ ಸಮಸ್ಯೆಯಿಂದ ಪರಿಹಾರ ಮಾಡಿಕೊಳ್ಳುವುದಕ್ಕೆ ಸಾಕಷ್ಟು ಪ್ರಯತ್ನಗಳನ್ನು ಮಾಡುತ್ತೇವೆ ಯಾವುದೇ ತರಹದ ಪರಿಹಾರಗಳನ್ನು ಮಾಡಿದರೂ ಈ ಅಣಿ ಸಮಸ್ಯೆಯಿಂದ ಶಮನ ಪಡೆದುಕೊಳ್ಳಲು ಅಗುತ್ತ ಇರುವುದಿಲ್ಲ.

ಈ ಸಮಸ್ಯೆಯಿಂದ ನೀವು ಕೂಡ ಬಳಲುತ್ತಾ ಇದ್ದಲ್ಲಿ ಇದನ್ನು ಪರಿಹಾರ ಮಾಡಿಕೊಳ್ಳುವುದಕ್ಕೆ ಒಂದೊಳ್ಳೆ ಮನೆಮದ್ದನ್ನೂ ನಾವು ಇಂದು ನಿಮಗೆ ತಿಳಿಸಿಕೊಡುತ್ತೇವೆ.ಹೌದು ಈ ನೋವಿನಿಂದ ಪರಿಹಾರ ಪಡೆದುಕೊಳ್ಳೋದಕ್ಕೆ ನೀವು ಮಾಡಬೇಕಿರುವುದು ಏನು ಎಂಬುದನ್ನ ತಿಳಿಸಿಕೊಡಲಿದ್ದೇವೆ ಈ ಲೇಖನವನ್ನು ಸಂಪೂರ್ಣವಾಗಿ ತಿಳಿಯಿರಿ ಹಾಗೂ ಅಣಿ ಸಮಸ್ಯೆ ಆಗಿದೆ ಅಂತ ಯಾರಾದರೂ ಹೇಳಿದಾಗ ಅದಕ್ಕೆ ಈ ಪರಿಹಾರವನ್ನು ತಿಳಿಸಿಕೊಡಿ.

ಕಾಲಿನಲ್ಲಿ ಅಣಿಯಾಗಿದ್ದ ಲೀ ಅದಕ್ಕಾಗಿ ಮಾಡಿಕೊಳ್ಳಬಹುದಾದ ಪರಿಹಾರ ಇದನ್ನು ನೀವು ಮನೆಯಲ್ಲಿಯೇ ಮಾಡಬಹುದು ಇದಕ್ಕಾಗಿ ಬೇಕಾಗಿರುವ ಪದಾರ್ಥಗಳು ಯಾವುದು ಅಂದರೆ ಮೆಹಂದಿ ಸೊಪ್ಪು ಮತ್ತು ಬಜೆ ಹಾಗೂ ಅರಿಶಿನದ ಪುಡಿ ಇಷ್ಟು ಪದಾರ್ಥಗಳು ಈ ಪರಿಹಾರ ಮಾಡೋದಕ್ಕೆ ಬೇಕಾಗಿರುತ್ತದೆ.

ತುಂಬ ಸುಲಭವಾಗಿ ಈ ಸಮಸ್ಯೆಯಿಂದ ಪರಿಹಾರ ಪಡೆದುಕೊಳ್ಳಬಹುದು ಇದಕ್ಕಾಗಿ ಬಹಳಷ್ಟು ಮಂದಿ ಬಹಳಷ್ಟು ಪ್ರಯತ್ನಗಳನ್ನು ಪರಿಹಾರಗಳನ್ನು ಮಾಡಿಕೊಳ್ಳುತ್ತಾರೆ ಆದರೂ ಸಹ ಯಾವುದೇ ತರಹದ ನೋವಿನಿಂದ ಶಮನ ಮಾತ್ರ ದೊರೆಯುತ್ತಿಲ್ಲ.

ಆದರೆ ಇವತ್ತಿನ ಲೇಖನಿಯಲಿ ನಾವು ಅಣಿ ಸಮಸ್ಯೆಗೆ ಪರಿಹಾರವನ್ನು ತಿಳಿಸಿಕೊಡಲಿದ್ದೇವೆ ಇದನ್ನು ಮಾಡುವ ವಿಧಾನ ತುಂಬ ಸುಲಭ ಮೆಹೆಂದಿ ಸೊಪ್ಪು ಮತ್ತು ಬಜೆ ಹಾಗೂ ಅರಿಶಿನವನ್ನು ಎಲ್ಲವನ್ನೂ ತೆಗೆದುಕೊಂಡು ಕುಟ್ಟಿ ಪುಡಿ ಮಾಡಿಕೊಂಡು ಇದನ್ನು ಪೇಸ್ಟ್ ರೀತಿ ಮಾಡಿಕೊಂಡು ನೋವಾದ ಭಾಗಕ್ಕೆ ಅಂದರೆ ಅಣಿ ಆದ ಭಾಗಕ್ಕೆ ಈ ಪೇಸ್ಟನ್ನು ಲೇಪ ಮಾಡುತ್ತ ಬರಬೇಕು ಹೀಗೆ ಮಾಡುವುದರಿಂದ ಬಹಳ ಬೇಗ ಅಣಿ ಸಮಸ್ಯೆ ನಿವಾರಣೆ ಆಗುತ್ತದೆ.

ಹಾಗಾದರೆ ನೀವು ಕೂಡ ಇಂತಹ ಸಮಸ್ಯೆಯಿಂದ ಬಳಲುತ್ತಾ ಇದ್ದಲ್ಲಿ ಅದರ ನಿವಾರಣೆಗಾಗಿ ಈ ಸರಳ ಪರಿಹಾರ ಪಾಲಿಸಿ ಹಾಗೂ ಮನೆಮದ್ದುಗಳ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಯನ್ನು ನಾವು ಇದೇ ರೀತಿ ತಿಳಿಸಿಕೊಡುತ್ತಾ ಇರುತ್ತೇವೆ. ನಮಗೆ ದಿನ ನಿತ್ಯ ಕಾಡುವ ಹಲವು ಸಮಸ್ಯೆಗಳಿಗೆ ಮನೆಮದ್ದುಗಳನ್ನು ಪಾಲಿಸುವುದರಿಂದ ನಮ್ಮ ಆರೋಗ್ಯವೂ ಕೂಡ ಉತ್ತಮವಾಗಿರುತ್ತದೆ.

ಈ ಅಣಿ ಸಮಸ್ಯೆ ಆದಾಗ ಆ ನೋವನ್ನು ನಿವಾರಣೆ ಮಾಡೋದಕ್ಕೆ ಮತ್ತೊಂದು ಪರಿಹಾರವನ್ನು ಮಾಡಬಹುದು ಮೆಣಸನ್ನು ತೇಯ್ದು ಅದರ ರಸವನ್ನು ಸಂಗ್ರಹ ಮಾಡಿ ಅದನ್ನು ಅಣಿಯಾದ ಭಾಗಕ್ಕೆ ಹಚ್ಚಬೇಕು ಇದರಿಂದ ಕೂಡ ಅಣಿ ಸಮಸ್ಯೆ ಬಹಳ ಬೇಗ ಪರಿಹಾರ ಆಗುತ್ತದೆ.

ಅಣಿ ಆದಕೂಡಲೇ ಈ ಚಿಕ್ಕ ಪರಿಹಾರಗಳನ್ನು ಪಾಲಿಸಿದ್ದೇ ಆದಲ್ಲಿ ನೋವಿನಿಂದ ಬಹಳ ಬೇಗ ಉಪಶಮನ ಪಡೆದುಕೊಳ್ಳಬಹುದು. ಆದರೆ ನಿರ್ಲಕ್ಷ್ಯ ಮಾಡಿ ಸಮಸ್ಯೆಗೆ ಪರಿಹಾರ ಮಾಡಿಕೊಳ್ಳಿ ಇಲ್ಲವಾದಲ್ಲಿ ಸಮಸ್ಯೆ ದೊಡ್ಡದಾದ ಮೇಲೆ ಪರಿಹಾರ ಮಾಡಿಕೊಂಡರೂ ಅದು ಬೇಕಾ ನಿಮಗೆ ಶಮನ ಕೊಡುವುದಿಲ್ಲ ನಾವು ಇನ್ನಷ್ಟು ಹೆಚ್ಚುತ್ತದೆ ಹೊರತು ನೋವಿನಿಂದ ನೀವು ಬಳಲುತ್ತೀರಾ ಹೊರತು ಮನೆಮದ್ದುಗಳನ್ನು ಮಾಡಿಕೊಂಡಾಗ ಕೂಡಲೆ ಶಮನ ಸಿಗೋದಿಲ್ಲ.