ನಿಮ್ಮ ಕೈಗಳಲ್ಲಿ ಈ ರೇಖೆಗಳು ಕಂಡು ಬಂದರೆ ಸಾಕು ಸದ್ಯದಲ್ಲೇ ಅಸಾದ್ಯವಾದದನ್ನ ಮಾಡುತ್ತೀರಾ… ನೀವು ಮಾಡುವ ಯಾವುದೇ ಕೆಲಸದಲ್ಲಿ ಸೋಲು ಅನ್ನೋದು ಇರೋದೇ ಇಲ್ಲ… ಅಷ್ಟಕ್ಕೂ ಇದನ್ನ ಪರೀಕ್ಷೆ ಮಾಡೋ ವಿಧಾನ ಹೇಗೆ ಗೊತ್ತ ..

Sanjay Kumar
3 Min Read

ನಮಸ್ಕಾರಗಳು ನಿಮ್ಮ ಕೈ ಅಂದರೆ ಅಂಗೈನಲ್ಲಿಯೇ ಇರುವ ಈ ಕೆಲವೊಂದು ರೇಖೆಗಳು ಕೆಲವೊಂದು ಚಿಹ್ನೆಗಳು ಕೆಲವೊಂದು ಅಕ್ಷರಗಳ ಚಿನ್ಹೆ ಇವೆಲ್ಲವೂ ನಿಮ್ಮ ಭವಿಷ್ಯದ ಕುರಿತು ನಿಮ್ಮ ವ್ಯಕ್ತಿತ್ವದ ಕುರಿತು ನಿಮ್ಮ ಜೀವನದ ಕುರಿತು ಬದುಕಿನ ಕುರಿತು ತಿಳಿಸುತ್ತದೆ ಅಂದಾಗ ನೀವು ನಂಬಲು ಅಸಾಧ್ಯ ಆದರೆ ಇದು ಖಂಡಿತವಾಗಿಯೂ ಇರುವ ಲಾಜಿಕ್ ಆಗಿದೆ ಸ್ನೇಹಿತರೆ, ಅದು ಹೇಗೆ ಅಂತ ಹೇಳ್ತೇವೆ ಈ ಲೇಖನವನ್ನ ಸಂಪೂರ್ಣವಾಗಿ ತಿಳಿಯಿರಿ. ಹೌದು ನಿಮ್ಮ ಕೈ ಮೇಲಿರುವ ಅಂದರೆ ಅಂಗೈ ಮೇಲಿರುವ ಕೆಲವೊಂದು ಚಿಹ್ನೆಗಳು ಅದರಲ್ಲಿಯೂ ನಾವು ಈ ದಿನದ ಲೇಖನದಲ್ಲಿ ಹೇಳಲು ಹೊರಟಿರುವುದು ಅಂತಹ ಮಾಹಿತಿ ಏನಪ್ಪಾ ಅಂದರೆ ಕೈ ಮೇಲೆ ಆಂಗ್ಲ ಅಕ್ಷರವಾದ ಹೆಚ್ ಗುರುತು ಇದ್ದಲ್ಲಿ ನಿಮ್ಮ ವ್ಯಕ್ತಿತ್ವ ನಿಮ್ಮ ಗುಣ ನಿಮ್ಮ ಸ್ವಭಾವ ಜೊತೆಗೆ ನಿಮ್ಮ ಭವಿಷ್ಯ ಹೇಗಿರುತ್ತೆ ಅಂತ ತಿಳಿಸುತ್ತೇವೆ ಲೇಖನವನ್ನ ಸಂಪೂರ್ಣವಾಗಿ ಮಾಹಿತಿ ತಿಳಿದ ಮೇಲೆ ನಿಮ್ಮ ಅಂಗೈ ಮೇಲೆಯೂ ಈ ಚಿಹ್ನೆ ಇದೆಯಾ ಅಂತ ತಪ್ಪದೆ ಪರೀಕ್ಷಿಸಿಕೊಳ್ಳಿ.

ಹೌದು ನಿಮ್ಮ ಅಂಗೈ ಮೇಲೆ ಹೆಚ್ ಚಿಹ್ನೆ ಇದ್ದಲ್ಲಿ ನೀವು ಬದುಕಿನಲ್ಲಿ ಬಹಳ ಕಷ್ಟ ಪಡುತ್ತಾ ಇರುತ್ತಾರೆ ಅದರಲ್ಲೂ ಚಿಕ್ಕ ವಯಸ್ಸಿನಿಂದಲೂ ಕಷ್ಟ ಎಂಬುದು ಬೆಂಬಿಡದೆ ನಿಮ್ಮನ್ನು ಕಾಡುತ್ತಾ ಇರುತ್ತದೆ. ಹೌದು ನೀವು ಎಷ್ಟೇ ಪ್ರಯತ್ನಪಟ್ಟರೂ ನಿಮ್ಮನ್ನು ಸಮಸ್ಯೆಗಳು ಬಿಟ್ಟು ಹೋಗುತ್ತಾ ಇರುವುದಿಲ್ಲ ಬದುಕಿನಲ್ಲಿ ಒಂಟಿ ಎಂಬ ಭಾವನೆ ಉಂಟಾಗಿ ಹೋಗುತ್ತದೆ. ಹೌದು ನೀವು ಜೀವನದಲ್ಲಿ ಬಹಳ ಕಷ್ಟಪಡುತ್ತ ಇರುತ್ತೀರಾ ನಿಮ್ಮ ಕಣ್ಮುಂದೆ ಎಲ್ಲರೂ ಬೆಳೆಯುತ್ತ ಇರುತ್ತಾರೆ ಆದರೆ ನೀವು ಎಷ್ಟೇ ಕಷ್ಟಪಟ್ಟರೂ ಯಾವ ಕೆಲಸಕ್ಕೆ ಹೋದರು ಕೈತುಂಬ ಹಣ ಸಿಕ್ಕರೂ ನೀವು ಅಂದುಕೊಂಡ ತಹ ಜೀವನವನ್ನು ನಡೆಸಲು ಸಾಧ್ಯ ಆಗದೆ ಹೋಗುತ್ತಾ ಇರುತ್ತದೆ ಇದರಿಂದ ಬೇಸರಗೊಂಡು ಒಮ್ಮೆ ನಿಮ್ಮ ಬದುಕಿನ ಮೇಲೆ ನಿಮಗೆ ನಂಬಿಕೆ ಹೋಗುತ್ತದೆ ನಮ್ಮ ನಸೀಬೇ ಇಷ್ಟು ನಾವು ಹೇಗೆ ಇರಬೇಕು ಅನ್ನೋ ಹಾಗೆ ನಿಮಗೆ ಅನಿಸಿಬಿಡತ್ತೆ ಕೆಲವರು ದುಡಿದು ದುಡಿದು ಸುಸ್ತಾಗಿ ಮುಂದೆ ಜೀವನದಲ್ಲಿ ಕಷ್ಟ ಪಡುವುದನ್ನು ಬಿಟ್ಟು ಬಿಡುತ್ತಾರೆ. ಪರಿಶ್ರಮ ಹಾಕುವುದನ್ನು ಬಿಟ್ಟು ಬಿಡುತ್ತಾರೆ ಅಂತಹ ದಿನಗಳು ಕೂಡ ಎದುರಾಗುತ್ತದೆ.

ನಿಮ್ಮ ಕೈನಲ್ಲಿ ಏನಾದರೂ ಈ ಚಿಹ್ನೆ ಇದ್ದರೆ ನಿಮಗೆ ಯಾವಾಗ ಸುಖ ಸಿಗುತ್ತದೆ ಅಂದರೆ ನಿಮ್ಮ ಪರಿಶ್ರಮಕ್ಕೆ ಯಾವಾಗ ನಿಮಗೆ ಪ್ರತಿಫಲ ಸಿಗುತ್ತದೆ ಅಂದರೆ ಅದು ನಿಮ್ಮ 40 ವಯಸ್ಸಿನ ಬಳಿಕ ನಿಮ್ಮ ಜೀವನದಲ್ಲಿ ನೀವು ಅಂದುಕೊಂಡ ಕೆಲಸಗಳು ನೆರವೇರುತ್ತವೆ ನೀವು ಅಂದುಕೊಂಡಂತೆ ನಿಮ್ಮ ಜೀವನ ನಡೆಸುತ್ತಿದ್ದ ಹಾಗೆ ಆರ್ಥಿಕವಾಗಿಯೂ ಕೂಡ ನೀವು ಸದೃಢರಾಗುತ್ತೀರಿ ಮನೆ ಕಟ್ಟುವಂತಹ ಸಾಮರ್ಥ್ಯವನ್ನು ಕೂಡ ಒಂದು ದಿನ ನಿಮ್ಮ ಜೀವನದಲ್ಲಿ ನಡೆದು ಬಂದಿರುವಂತಹ ಕಷ್ಟದ ದಿನಗಳನ್ನು ಮರೆತು ಹೊಸ ಜೀವನ ಶುರು ಮಾಡುವಂತಹ ಒಳ್ಳೆಯ ಸಮಯ ನಿಮಗೆ ಇದೀಗ ಬರುತ್ತದೆ.

ಹೀಗೆ ನಿಮ್ಮ ಕೈ ಮೇಲೆ ಇರುವಂತಹ ಕೆಲವೊಂದು ಚಿಹ್ನೆಗಳು ಕೆಲವೊಂದು ರೇಖೆಗಳು ನಿಮ್ಮ ಜೀವನವನ್ನೇ ನಿಮ್ಮ ಮುಂದಿನ ಭವಿಷ್ಯವನ್ನ ತಿಳಿಸುವಂತಹ ಚಿಹ್ನೆಗಳು ರೇಖೆಗಳು ಆಗಿರುತ್ತದೆ ಹಾಗೆ ಎಸ್ ನಿಮ್ಮ ಸ್ವಭಾವವನ್ನು ಕೂಡ ತಿಳಿಸುತ್ತದೆ ಹೌದು ನಿಮ್ಮ ಕೈ ಮೇಲೆ ಈ ಹೆಚ್ ಆಕಾರ ಇತರೆ ನೀವು ಪ್ರಯಾಣ ಮಾಡಲು ಇಷ್ಟಪಡುತ್ತಾರೆ ಅದರಲ್ಲೂ ಒಂಟಿ ಪ್ರಯಾಣ ಮಾಡುವುದಕ್ಕೆ ಸಮುದ್ರದ ಮೇಲೆ ಪ್ರಯಾಣ ಮಾಡುವುದಕ್ಕೆ ಸಮುದ್ರದ ದಂಡೆಯಲ್ಲಿ ಹೆಚ್ಚಿನ ಸಮಯ ಕಳೆಯಲು ಇಷ್ಟ ಪಡುವಂತಹ ವ್ಯಕ್ತಿಗಳು ನೀವಾಗಿರುತ್ತೀರಿ ಜೀವನದಲ್ಲಿ ಕಷ್ಟಗಳ ಮೇಲೆ ಕಷ್ಟಗಳು ಬರುತ್ತಿರುವ ಕಾರಣ ನೀವು ಆದರೆ ನಿಮಗೆ ಮುಂದೆ ಒಳ್ಳೆಯ ಭವಿಷ್ಯ ಇರುತ್ತದೆ ಆದರೆ ಸ್ವಲ್ಪ ತಡವಾಗಿ ನೀವು ಬರಮಾಡಿಕೊಳ್ಳುತ್ತಿದೆ ಆದರೆ ಆರೋಗ್ಯದ ವಿಚಾರದಲ್ಲಿ ನೀವು ತುಂಬಾ ಆರೋಗ್ಯವಂತರಾಗಿರುತ್ತಾರೆ ಎಂಬುದನ್ನು ತಿಳಿಸುತ್ತದೆ ಧನ್ಯವಾದಗಳು…

Share This Article

ಓದುಗರ ಗಮನಕ್ಕೆ: ನಮ್ಮ ವೆಬ್ಸೈಟ್  ಯಾವುದೇ ತಪ್ಪು ಮಾಹಿತಿ ಮತ್ತು ಸುಳ್ಳು ಸುದ್ದಿಗಳನ್ನು ಬಿತ್ತರಿಸುವುದಿಲ್ಲ, ನಿಖರವಾದ ಮತ್ತು ಅಧಿಕೃತವಾದ ಮಾಹಿತಿ ಹಾಗು ಸುದ್ಧಿಗಳನ್ನು ಮಾತ್ರ ಪ್ರಕಟಿಸುತ್ತದೆ, ಓದುಗರ ಸಂತೋಷವೇ ನಮ್ಮ ಸಂತೋಷ.