ನಿಮ್ಮ ಚರ್ಮದ ಮೇಲೆ ಯಾವುದೇ ಕಜ್ಜಿ ತುರಿಕೆ ಇದ್ದರು ಸಹ ಈ ಮನೆಮದ್ದು ತಯಾರಿಸಿ ಬಳಸುತ್ತಾ ಬನ್ನಿ ಸಾಕು … ಕೇವಲ ಕ್ಷಣ ಮಾತ್ರದಲ್ಲೇ ಗುಣ ಆಗುತ್ತದೆ..

165

ಕಜ್ಜಿ ತುರಿಕೆ ನವೆ ಹುಳಕಡ್ಡಿ ಇಂತಹ ಸಮಸ್ಯೆಗೆ ಮನೆಯಲ್ಲಿಯೇ ಮಾಡಿ ಪರಿಣಾಮಕಾರಿ ಮದ್ದು, ಕ್ಷಣಮಾತ್ರದಲ್ಲಿ ಚರ್ಮ ಸಂಬಂಧಿ ಸಮಸ್ಯೆಗೆ ಪರಿಹಾರ ಪಡೆದುಕೊಳ್ಳಿ…ಕೆಲವೊಂದು ಬಾರಿ ಈ ಚರ್ಮಕ್ಕೆ ಸಂಬಂಧಿಸಿದ ಕೆಲ ಸಮಸ್ಯೆಗಳು ಎದುರಾದರೆ ಅದನ್ನು ಆಸ್ಪತ್ರೆಗಳಿಗೆ ಹೋಗಿ ತೋರಿಸಿಕೊಳ್ಳಲು ಕೂಡಾ ಜನರು ಮುಜುಗರ ಪಡುತ್ತಾರೆ ಯಾಕೆಂದರೆ ಈ ತುರಿಕೆ ಹುಳಕಡ್ಡಿ ಅದರಿಂದ ಉಂಟಾಗುವ ನವೇ ಇವೆಲ್ಲವೂ ಮಂದಿಯನ್ನು ಅತಿ ಹೆಚ್ಚು ಮುಜುಗರ ಪಡುವಂತೆ ಮಾಡುತ್ತದೆ ಮತ್ತು ಆ ವಿಚಾರ ಹೇಳಿಕೊಳ್ಳುವುದಕ್ಕೂ ಕೂಡ ಕೆಲವರು ಇಷ್ಟಪಡುವುದಿಲ್ಲ ಆದರೆ ಆ ನೋವನ್ನು ಹಾಗೆಯೇ ತಡೆದುಕೊಳ್ಳುತ್ತಾ ಸಮಸ್ಯೆ ಇನ್ನಷ್ಟು ಹೆಚ್ಚಾದಾಗ ಅದಕ್ಕೆ ಪರಿಹಾರ ಕಂಡುಕೊಳ್ಳಲು ಆಸ್ಪತ್ರೆಗಳತ್ತ ಧಾವಿಸುತ್ತಾರೆ. ಆದರೆ ಈ ರೀತಿ ಹುಳಕಡ್ಡಿ ಅಥವಾ ತುರಿಕೆ ಉಂಟಾದಾಗ ಅದಕ್ಕೆ ತಕ್ಕ ಪರಿಹಾರವನ್ನು ಕೂಡಲೆ ಮನೆಯಲ್ಲಿಯೇ ಮಾಡಿ ಮತ್ತು ಅದಕ್ಕೆ ಪರಿಹಾರ ಕಂಡುಕೊಳ್ಳಿ.

ಹೌದು ಸಾಮಾನ್ಯವಾಗಿ ಈ ಹುಳಕಡ್ಡಿ ಸಮಸ್ಯೆ ಎಂಬುದು ಕ್ಷಣಮಾತ್ರದಲ್ಲಿಯೇ ಮನೆಮಂದಿಗೆಲ್ಲ ಹಬ್ಬುವಂತಹ ಸಮಸ್ಯೆಯಾಗಿರುತ್ತದೆ ಚರ್ಮ ಸಂಬಂಧಿ ಸಮಸ್ಯೆ ಆಗಿರುವ ಈ ಹುಳಕಡ್ಡಿ ಗೆ ಕೆಲವೊಂದು ಬಾರಿ ಎಷ್ಟೇ ದೊಡ್ಡ ಮೊತ್ತದ ಚಿಕಿತ್ಸೆ ಪಡೆದುಕೊಂಡರು ವಾಸಿಯೇ ಆಗಿರುವುದಿಲ್ಲ. ಆದರೆ ಮನೆಯಲ್ಲಿ ಮಾಡುವ ಕೆಲವೊಂದು ಪರಿಣಾಮಕಾರಿಯಾದ ಮನೆಮದ್ದುಗಳು ಇಂತಹ ಹುಳಕಡ್ಡಿ ಸಮಸ್ಯೆಗೆ ತುರಿಕೆ ಸಮಸ್ಯೆ ಗೆ ಅತಿ ಹೆಚ್ಚು ಪರಿಣಾಮಕಾರಿಯಾಗುವಂತೆ ಪ್ರಭಾವ ಬೀರಿ ಫಲಿತಾಂಶವನ್ನು ನೀಡುತ್ತದೆ ಹಾಗಾಗಿ ಹುಳಕಡ್ಡಿ ಅಂತಹ ಸಮಸ್ಯೆಯನ್ನು ನೀವು ಕೂಡ ಬಳಲುತ್ತಿದ್ದಲ್ಲಿ ಅಥವಾ ಯಾರೇ ಬಳಲುತ್ತಿದ್ದಲ್ಲಿ ಅಂಥವರಿಗೆ ಈ ಪರಿಹಾರವನ್ನು ಈ ಮನೆಮದ್ದಿನ ಬಗ್ಗೆ ತಿಳಿಸಿಕೊಡಿ.

ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ನಮಗೆ ಬೇಕಾಗಿರುವಂತ ಹತ್ತು ಸೋಡಿಯಂ ಬೊರೇಟ್ ಹೌದು ಇರೋ ಮೆಡಿಕಲ್ ಶಾಪ್ ಗಳಲ್ಲಿ ನಿಮಗೆ ದೊರೆಯುತ್ತದೆ ಈ ಸೋಡಿಯಂ ಬೋರೇಟ್ ಅನ್ನು ತಂದು ಅದನ್ನು ನುಣ್ಣಗೆ ಪುಡಿ ಮಾಡಿಕೊಳ್ಳಬೇಕು. ಸೋಡಿಯಂ ಬೋರೇಟ್ ಅನ್ನು ಪುಡಿ ಮಾಡಿಕೊಂಡ ಮೇಲೆ ಅದಕ್ಕೆ ಬೇಕಾದ ಪ್ರಮಾಣದ ಪಚ್ಚ ಕರ್ಪೂರವನ್ನು ಸಹ ನುಣ್ಣಗೆ ಚೆನ್ನಾಗಿ ಪುಡಿ ಮಾಡಿಕೊಂಡು, ಸೋಡಿಯಂ ಬೊರೇಟ್ ಪುಡಿಯೊಂದಿಗೆ ಮಿಶ್ರ ಮಾಡಬೇಕು ಬಳಿಕ ಇದಕ್ಕೆ ಶುದ್ಧವಾದ ಕೊಬ್ಬರಿ ಎಣ್ಣೆಯನ್ನ ಮಿಶ್ರಮಾಡಿ ಪೇಸ್ಟ್ ಮಾಡಿಕೊಳ್ಳಬೇಕು.

ಇದೀಗ ನಮಗೆ ಔಷಧಿ ತಯಾರಾಗಿದೆ, ಇದನ್ನು ಕಜ್ಜಿ ತುರಿಕೆ ಅಥವಾ ಹುಳಕಡ್ಡಿ ಆಗಿರುವಂತಹ ಜಾಗಕ್ಕೆ ಲೇಪನ ಮಾಡಬೇಕು. ಈ ಪರಿಹಾರವನ್ನು ಹುಳಕಡ್ಡಿ ಮಾಯವಾಗುವವರೆಗೂ ಪ್ರತಿದಿನ ಪಡಿಸಬಹುದು. ಹುಳ ಕಡ್ಡಿಯ ಮೇಲೆ ಈ ಪೇಸ್ಟ್ ಅನ್ನು ಲೇಪ ಮಾಡಿದ ಮೇಲೆ ಅದನ್ನು ಒಣಗಲು ಬಿಡಬೇಕು ನಂತರ ಬಿಸಿ ನೀರಿನಿಂದ ಸ್ನಾನ ಮಾಡಿ ಕೊಳ್ಳಬೇಕು ಇದೇ ರೀತಿ ಹುಳಕಡ್ಡಿ ಮಾಯುವ ವರೆಗೂ ಮಾಡುತ್ತ ಬರಬೇಕು ನೆನಪಿನಲ್ಲಿಡಿ ಹುಲಕಟ್ಟಿ ಅನ್ನು ಆಗಾಗ ಬಿಸಿ ನೀರಿನಿಂದ ಡೆಟಾಲ್ ಹಾಕಿ ಸ್ವಚ್ಛ ಮಾಡುತ್ತ ಬನ್ನಿ ಹಾಗೂ ಈ ಮೇಲೆ ತಿಳಿಸಿದಂತಹ ಮನೆಮದ್ದನ್ನು ಕೂಡ ಪಾಲಿಸುವುದರಿಂದ ಬಹಳ ಬೇಗ ಹುಳಕಡ್ಡಿ ಇಂದ ಶಮನ ಪಡೆದುಕೊಳ್ಳಬಹುದು.

ಹುಳುಕಡ್ಡಿ ಕಜ್ಜಿ ತುರಿಕೆ ಸಮಸ್ಯೆ ಕಾಣಿಸಿಕೊಂಡಾಗ ನೀವು ಬಳಸುವಂತಹ ಬಟ್ಟೆಯಾಗಲಿ ವಸ್ತುಗಳಾಗಲೀ ಬೇರೆಯವರಿಗೆ ಬಳಸಲು ಕೊಡಬೇಡಿ ಹಾಗೂ ಮನೆಯವರು ಕೂಡ ಅಂಥವರ ವಸ್ತುಗಳನ್ನು ಬಳಸಬೇಡಿ ಹಾಗೆ ನಿಮ್ಮ ಬಟ್ಟೆ ಶುದ್ಧ ಮಾಡುವಾಗ ಬಿಸಿನೀರಿನಲ್ಲಿ ನೆನೆಸಿಟ್ಟು ಬಳಿಕ, ಆ ಬಟ್ಟೆಯನ್ನು ಸ್ವಚ್ಛ ಮಾಡಿ ಬಿಸಿಲಿನಲ್ಲಿ ಚೆನ್ನಾಗಿ ಒಣಗಿಸಿ ನಂತರ ಮತ್ತೆ ಆ ಬಟ್ಟೆಯನ್ನು ಬಳಸಿ.

LEAVE A REPLY

Please enter your comment!
Please enter your name here