ನಿಮ್ಮ ಜನ್ಮದಲ್ಲಿ ಬಿಳಿ ಕೂದಲು ಆಗಬಾರದು ಅಂದ್ರೆ ಈ ಒಂದು ಮನೆಮದ್ದು ಮಾಡಿ ಹಚ್ಚಿಕೊಳ್ಳಿ ಸಾಕು… ನಿಮ್ಮ ಬುಡ ಕಪ್ಪಾಗೋದು ಯಾರಿಂದಲೂ ತಡೆಗಟ್ಟೋಕೆ ಆಗೋಲ್ಲ…

59

ಕಪ್ಪು ಕೂದಲಿಗಾಗಿ ಮಾಡಿ ಈ ಪರಿಹಾರ ಹೌದು ನೈಸರ್ಗಿಕವಾದ ಈ ವಿಧಾನ ಯಾವುದೇ ಸೈಡ್ ಎಫೆಕ್ಟ್ ಇಲ್ಲದೆ ಕೂದಲನ್ನು ನೈಸರ್ಗಿಕವಾಗಿ ಕಪ್ಪಾಗಿಸುತ್ತದೆ ಬಿಳಿ ಕೂದಲಿನ ಸಮಸ್ಯೆಗೆ ಗುಡ್ ಬಾಯ್ ಹೇಳುತ್ತದೆ! ನಮಸ್ತೆ ಇಂದಿನ ಲೇಖನದಲ್ಲಿ ನಾವು ಹೇಳಲು ಹೊರಟಿರುವ ಅಂತಹ ಈ ಪರಿಹಾರ ಎಲ್ಲರಿಗೂ ಕೂಡ ಅನ್ವಯಿಸುತ್ತದೆ ಯಾಕೆಂದರೆ ಇವತ್ತಿನ ದಿನಗಳಲ್ಲಿ ಚಿಕ್ಕ ವಯಸ್ಸಿನ ವರೆಗೂ ಬಿಳಿ ಕೂದಲಿನ ಸಮಸ್ಯೆ ಕಾಡುತ್ತ ಇರುವುದರಿಂದ ಎಲ್ಲರೂ ಕೂಡ ತಯಾರಿಸಬಹುದಾದ ಸರಳ ಮನೆ ಮದ್ದು ಇದಾಗಿದ್ದು

ಕಪ್ಪು ಕೂದಲಿನ ಆಸೆಯನ್ನು ನೆರವೇರಿಸಿ ಕೊಳ್ಳುವುದಕ್ಕೆ ಮಾಡಿ ಈ ಸರಳ ಉಪಾಯ ಈ ಮನೆ ಮದ್ದಿನಿಂದ ಬಹಳಷ್ಟು ಉಪಯೋಗಗಳಿವೆ ಹಾಗಾಗಿ ಬನ್ನಿ ಲೇಖನವನ್ನ ಸಂಪೂರ್ಣವಾಗಿ ಗಿಳಿಯಿರಿ ಮತ್ತು ಈ ಮನೆ ಮದ್ದನ್ನು ಮಾಡುವುದರಿಂದ ಈ ಮನೆಮದ್ದನ್ನು ಬಳಸುವುದರಿಂದ ಕೂದಲಿಗೆ ಏನೆಲ್ಲ ಲಾಭವಿದೆ ಎಂಬುದನ್ನು ತಿಳಿದುಕೊಳ್ಳೋಣ ಇವತ್ತಿನ ಈ ಲೇಖನದಲ್ಲಿ.ಹೌದು ಬಿಳಿ ಕೂದಲಿನ ಸಮಸ್ಯೆ ಇದ್ದವರು ಮಾಡುವ ಪರಿಹಾರ ಅಂದರೆ ಅದು ಹೇರ್ ಡೈ ಮಾಡುವುದು ಅಥವಾ ಆಚೆ ಹೋಗಿ ಸಲೂನ್ ಗಳಲ್ಲಿ ಪಾರ್ಲರ್ ಗಳಲ್ಲಿ ಕೂದಲನ್ನ ಬಣ್ಣವಾಗಿಸಿಕೊಂಡು ಬರುವುದು ಅಂದರೆ ಕೂದಲಿಗೆ ಕಲರ್ ಹಾಕಿಸಿಕೊಂಡು ಬರೋದು ಇದಷ್ಟೇ ಮಾಡೋದು ಮಂದಿ.

ಆದರೆ ಇವತ್ತಿನ ಲೇಖನದಲ್ಲಿ ನಾವು ಹೇಳುವಂತಹ ಈ ಮನೆಮದ್ದನ್ನು ಪಾಲಿಸುವುದರಿಂದ ನೆಸರ್ಗಿಕವಾಗಿ ಕೂದಲನ್ನು ಕಪ್ಪಾಗಿಸಬಹುದು ಬಿಳಿ ಕೂದಲಿನ ಸಮಸ್ಯೆಗೆ ಟಾಟಾ ಹೇಳಬಹುದು. ಇವನ ಮತ್ತು ಮಾಡುವುದಕ್ಕೆ ಬೇಕಾಗುವ ಪದಾರ್ಥಗಳು ತುಂಬ ಸುಲಭವಾದ ಪದಾರ್ಥಗಳು ಹೌದು ಆಮ್ಲ ಅಂದರೆ ಕಾಡು ನೆಲ್ಲಿಕಾಯಿ ಜೊತೆಗೆ ಆಲಿವ್ ಎಣ್ಣೆ ಅಥವಾ ನೀವು ಕೊಬ್ಬರಿ ಎಣ್ಣೆ ಅನ್ನೋ ಕೂಡ ಈ ಮನೆ ಮದ್ದಿಗೆ ಬಳಸ ಬಹುದು.

ಈಗ ಮನೆಮದ್ದು ಮಾಡುವ ವಿಧಾನ ಹೇಗೆ ಅಂದರೆ ಕಾಡು ನೆಲ್ಲಿಕಾಯಿ ತೆಗೆದುಕೊಳ್ಳಿ ಈ ಕಾಡು ನೆಲ್ಲಿಕಾಯಿ ಅನ್ನು ಸುಡಬೇಕು ಇಷ್ಟು ಪ್ರಮಾಣದಲ್ಲಿ ಅಂದರೆ ಕಾಡು ನೆಲ್ಲಿಕಾಯಿ ಸಂಪೂರ್ಣವಾಗಿ ಕಪ್ಪಗೆ ಆಗಬೇಕು ಈ ಪ್ರಮಾಣದಲ್ಲಿ ಕಾಡು ನೆಲ್ಲಿಕಾಯಿಯನ್ನು ಸುಟ್ಟು ನಂತರ ಅದನ್ನು ಜಜ್ಜಿ ಪುಡಿ ಮಾಡಿಕೊಳ್ಳಿ ಈ ಪುಡಿ ಮಾಡಿ ಕೊಂಡಂತಹ ಮಿಶ್ರಣಕ್ಕೆ ಕೊಬ್ಬರಿ ಎಣ್ಣೆ ಅಥವಾ ಆಲಿವ್ ಎಣ್ಣೆಯನ್ನು ಹಾಕಿ ಪೇಸ್ಟ್ ಮಾಡಿಕೊಳ್ಳಬೇಕು.

ಇದು ಈಗ ನೀವು ಕೂದಲಿಗೆ ಹಾಕುವಂತಹ ಡೈ ರೀತಿಯ ಆಗಿರುತ್ತದೆ ಈಗ ನಿಮ್ಮ ಕೂದಲಿಗೆ ಈ ಮಿಶ್ರಣವನ್ನು ಲೇಪ ಮಾಡಿ ಅದನ್ನು ಒಣಗಲು ಬಿಡಿ ನಂತರ ಶಾಂಪೂ ಬಳಸಿ ತಲೆ ಸ್ನಾನ ಮಾಡಿಕೊಳ್ಳಿ. ಈ ಪರಿಹಾರವು ನಿಮಗೆ ತಕ್ಷಣಕ್ಕೆ ಪರಿಹಾರ ಕೊಡುತ್ತದೆ ಮತ್ತು ಮತ್ತೊಮ್ಮೆ ತಲೆ ಸ್ನಾನ ಮಾಡಿದಾಗ ಅಥವಾ ಶಾಂಪೂ ಬಳಸಿ ತಲೆ ಸ್ನಾನ ಮಾಡಿದಾಗ ಇದರ ಎಫೆಕ್ಟ್ ಸ್ವಲ್ಪ ಕಡಿಮೆ ಆಗುತ್ತದೆ ಆದರೆ ನೈಸರ್ಗಿಕವಾಗಿ ಯಾವುದೇ ಸೈಡ್ ಎಫೆಕ್ಟ್ ಇಲ್ಲದೆ ನಿಮ್ಮ ಕೂದಲು ಕಪ್ಪಾಗಿರುವುದಕ್ಕೆ ಸಹಕಾರಿಯಾಗಿರುತ್ತದೆ ಈ ಸರಳ ಮನೆಮದ್ದು.

ಈಗ ಈ ಮನೆ ಮದ್ದನ್ನು ಪಾಲಿಸುವುದರಿಂದ ಆಗುವ ಲಾಭ ಏನು ಅಂದರೆ ಡ್ಯಾಂಡ್ರಫ್ ಸಮಸ್ಯೆ ನಿವಾರಣೆಯಾಗುತ್ತದೆ ಮತ್ತು ಕೂದಲುದುರುವ ಸಮಸ್ಯೆ ಹಲವರಿಗೆ ಕಾಡುತ್ತಾ ಇರುತ್ತದೆ ಹಾಗು ಕೆಲವರಿಗೆ ಹೇನಿನ ಸಮಸ್ಯೆ ಇರುತ್ತದೆ ಕೂದಲು ಉದುರುವ ಸಮಸ್ಯೆ ತುಂಬಾನೇ ಇರುತ್ತದೆ, ಈ ಪರಿಹಾರ ದಿಂದ ಈ ಕೆಲವೊಂದು ಸಮಸ್ಯೆಗಳನ್ನು ಕೂಡ ಪರಿಹಾರ ಮಾಡಿಕೊಳ್ಳಬಹುದು ತುಂಬ ಸುಲಭವಾಗಿ ಧನ್ಯವಾದ.

LEAVE A REPLY

Please enter your comment!
Please enter your name here