ನಿಮ್ಮ ಜಾತಕದಲ್ಲಿ ಶನಿ ಹಾಗು ಚಂದ್ರ ಒಟ್ಟಿಗೆ ಸೇರಿದರೆ ಸಮಸ್ಸೆಗಳ ಮೇಲೆ ಸಮಸ್ಸೆ ಉಂಟಾಗುತ್ತದೆ… ಇದರಿಂದ ಪಾರಾಗಲು ಏನು ಮಾಡಬೇಕು ಗೊತ್ತ ..

259

ನಮಸ್ಕಾರ ಪ್ರಿಯ ಓದುಗರೇ ನನ್ನ ಹೆಂಡತಿ ಅಂದಮೇಲೆ ಸಂಸಾರದಲ್ಲಿ ಕೆಲವೊಂದು ವಿಚಾರದಲ್ಲಿ ಜಗಳ ಬರುವುದು ಸಾಮಾನ್ಯ ಆದರೆ ಗಂಡ ಹೆಂಡತಿ ಜಗಳ ಉಂಡು ಮಲಗುವವರೆಗೆ ಅಂತಾರೆ ಆದರೆ ಕೆಲವೊಂದು ಬಾರಿ ಹಾಗೆ ಆಗುವುದಿಲ್ಲ. ಕೆಲವೊಂದು ಜಗಳಗಳು ವಿಪರೀತವಾಗಿ ಮನಸ್ಸಿನ ಶಾಂತಿಯನ್ನು ದೂರ ಮಾಡಿರುತ್ತದೆ, ಮನೆಯಲ್ಲಿ ನೆಮ್ಮದಿ ಅನ್ನುವುದು ಕೂಡ ಇರುವುದಿಲ್ಲ ಗಂಡ ಹೆಂಡತಿ ಸಂಸಾರದಲ್ಲಿ ಜಗಳ ಆಡಿ ಮಾತು ಬಿಟ್ಟರೆ ಆ ಸಂಸಾರದಲ್ಲಿ ಹೇಗಿರುತ್ತದೆ ಹೇಳಿ ಸ್ವಾರಸ್ಯ ಅನ್ನೊದು. ಮಕ್ಕಳು ಕೂಡ ಬಡವಾಗಿ ಬಿಡುತ್ತಾರೆ ಕೇವಲ ಗಂಡ ಹೆಂಡತಿ ಜಗಳದಿಂದ ಇಡೀ ಸಂಸಾರವೇ ಪಶ್ಚಾತಾಪ ಪಡಬೇಕಾಗುತ್ತದೆ ಅಂತಹ ಸ್ಥಿತಿ ಬಂದು ಬಿಡುತ್ತದೆ ಕೆಲವೊಂದು ಬಾರಿ.

ಆದರೆ ಸಂಸಾರದಲ್ಲಿ ವಿಪರೀತ ಜಗಳ ಆಗುತ್ತಾ ಇತರೆ ಗಂಡ ಹೆಂಡತಿಯ ನಡುವೆ ತಿಳುವಳಿಕೆ ಹೊಂದಾಣಿಕೆ ಆಗುತ್ತಾ ಇಲ್ಲ ಅಂದರೆ ಅದಕ್ಕಾಗಿ ಸುಲಭ ಪರಿಹಾರವಿದೆ ಈ ಬೇರನ್ನು ನೀವು ಮಲಗುವ ಕೋಣೆಯಲ್ಲಿ ಇಟ್ಟುಕೊಂಡರೆ ಹಾಗೆ ನೀವು ಮಲಗುವ ಕೋಣೆಯಲ್ಲಿ ಈ ಕೆಲವೊಂದು ಪರಿಹಾರ ಮಾಡಿಕೊಂಡಿದ್ದೆ ಆದಲ್ಲಿ ಖಂಡಿತವಾಗಿಯೂ ಗಂಡ ಹೆಂಡತಿಯ ನಡುವೆ ಮುರಿದು ಹೋಗಿರುವ ಹೊಂದಾಣಿಕೆ ಸರಿ ಹೋಗುತ್ತದೆ, ಸಂಸಾರದಲ್ಲಿ ಗಂಡ ಹೆಂಡತಿ ಇಬ್ಬರೂ ನೆಮ್ಮದಿಯಾಗಿ ಶಾಂತಿಯುತವಾಗಿ ಸಂಸಾರ ನಡೆಸಿಕೊಂಡು ಹೋಗುತ್ತಾರೆ, ಹಾಗಾದರೆ ಬನ್ನಿ ಆ ಪರಿಹಾರ ಏನು ಎಂಬುದನ್ನು ಮೊದಲು ತಿಳಿದು ಬಿಡೋಣ.

ಹೌದು ಸ್ನೇಹಿತರೆ ಗಂಡ ಹೆಂಡತಿ ನಡುವೆ ಜಗಳ ಅದು ದುಃಖ ಇದೆ ಅಂದರೆ ಅದರ ಪರಿಹಾರ ಮಾಡಿಕೊಳ್ಳುವುದಕ್ಕೆ ಈ ಬೇರನ್ನು ನಿಮ್ಮ ಜೊತೆ ಇಟ್ಟುಕೊಳ್ಳಿ. ಅದು ಯಾವ ಬೀರು ಅಂದರೆ ಬಿಳಿ ಎಕ್ಕದ ಗಿಡದ ಪೇರು ಹೌದು ಈ ಬೇರನ್ನು ನಿಮ್ಮ ಮಲಗುವ ಕೋಣೆಯಲ್ಲಿ ಇಟ್ಟುಕೊಳ್ಳುವುದರಿಂದ ನಿಮ್ಮ ಮಲಗುವ ಕೋಣೆಯಲ್ಲಿ ಯಾವುದೇ ತರಹದ ನಕಾರಾತ್ಮಕ ಶಕ್ತಿ ಇರುವುದಿಲ್ಲ ಹಾಗೂ ನಿಮ್ಮ ಜೀವನದಲ್ಲಿ ಎದುರಾಗುವ ಹಲವು ಅಡೆತಡೆಗಳು ವಿಘ್ನಗಳು ಪರಿಹಾರ ಆಗುತ್ತದೆ ಆದ್ದರಿಂದ ನಿಮ್ಮ ಸಂಸಾರದಲ್ಲಿ ಎದುರಾಗುತ್ತಿರುವ ಜಗಳವನ್ನ ಪರಿಹಾರ ಮಾಡಿಕೊಳ್ಳುವುದಕ್ಕಾಗಿ ಈ ಬೇರನ್ನು ಚಿಕ್ಕ ತುಂಡಿನಷ್ಟು ಆದರೂ ನಿಮ್ಮ ಕೋಣೆಯಲ್ಲಿ ಇರಿಸಿ ಇದರಿಂದ ಖಂಡಿತಾ ತೂರಿ ನಿಮ್ಮ ಜೀವನದಲ್ಲಿ ಎಂತಹ ದೊಡ್ಡ ಬದಲಾವಣೆ ಆಗುತ್ತದೆ ಎಂದು.

ಹೌದು ಸ್ನೇಹಿತರೆ ಮೊದಲು ಪರಿಹಾರ ಏನು ಅಂದರೆ ಮಲಗುವ ಕೋಣೆಯಲ್ಲಿ ಗಂಡ ಹೆಂಡತಿ ಅಥವಾ ಹೆಂಡತಿಯೊಬ್ಬಳ ಆದರೂ ಮಂಚದ ಕೆಳಗೆ ಕರ್ಪೂರ ಮತ್ತು ಸಿಂಧೂರವನ್ನು ಇಟ್ಟು ಮಲಗಬೇಕು ರಾತ್ರಿ ಈ ರೀತಿ ಮಾಡಿದ ಮೇಲೆ ಬೆಳಗ್ಗೆ ಸೂರ್ಯೋದಯಕ್ಕೂ ಮುನ್ನ ನಿಮ್ಮ ಕೋಣೆಯಲ್ಲಿ ಇಟ್ಟುಕೊಂಡಿರುವ ಈ ಕರ್ಪೂರವನ್ನು ನಿಮ್ಮ ಪತಿರಾಯನ ಕೈ ಯಿಂದ ಭರಿಸಬೇಕೋ ಬಳಿಕ ಹೆಂಡತಿಯಾದವಳು ಆ ಕರ್ಪೂರದ ಸುತ್ತ ಸಿಂಧೂರವನ್ನು ಹಾಕಬೇಕು. ಈ ರೀತಿ ಮಾಡುವುದರಿಂದ ಪ್ರತಿ ದಿನ ಈ ರೀತಿ ಮಾಡುತ್ತ ಬರುವುದರಿಂದ ಗಂಡ ಹೆಂಡತಿಯ ನಡುವೆ ಯಾವುದೇ ಕಲಹಗಳು ಉಂಟಾಗಿ ಅದು ಪರಿಹಾರವಾಗುತ್ತದೆ ಮತ್ತು ನಿಮ್ಮ ಸಮಸ್ಯೆಗಳಿಗೆ ಪರಿಹಾರ ಕೂಡ ಸಿಗುತ್ತದೆ ಈ ಚಿಕ್ಕ ಪರಿಹಾರವಲ್ಲ ಪ್ರತಿದಿನ ಪಾಲಿಸಿ ಅದರಲ್ಲಿಯೂ ಬೆಳಗ್ಗೆ ಸೂರ್ಯೋದಯಕ್ಕೂ ಮುನ್ನವೇ ಈ ಪರಿಹಾರವನ್ನೂ ಮಾಡಿ ಮುಗಿಸಬೇಕು.

ಅವನು ಈ ಚಿಕ್ಕ ಚಿಕ್ಕ ಪರಿಹಾರಗಳಿಂದ ನಿಮಗೆ ದೊಡ್ಡ ದೊಡ್ಡ ಲಾಭ ಪ್ರತಿಫಲ ಸಿಗುತ್ತದೆ ಫಲಿತಾಂಶ ಸಿಗುತ್ತದೆ ಆದ್ದರಿಂದ ನಾವು ತಿಳಿಸಿದ ಈ ಪರಿಹಾರಗಳನ್ನು ಗಂಡ ಹೆಂಡತಿ ನಿಮ್ಮ ಸಮಸ್ಯೆಗಳನ್ನು ದೂರ ಮಾಡಿಕೊಳ್ಳುವುದಕ್ಕಾಗಿ ಪಾಲಿಸಿ ಖಂಡಿತವಾಗಿಯೂ ನಿಮ್ಮ ಸಮಸ್ಯೆಗಳು ಹೇಳತೀರದ ಹಾಗೆ ದೂರವಾಗುತ್ತದೆ ಮತ್ತು ನಿಮ್ಮ ಸಂಸಾರದಲ್ಲಿ ಬೇರೆ ಯಾರೋ ಬಂದು ಮೂರನೇ ವ್ಯಕ್ತಿ ಬಂದು ನಿಮ್ಮ ನಡುವೆ ಜಗಳ ಉಂಟುಮಾಡುತ್ತಿದ್ದಾರೆ ಅಂದರೆ ಮೊದಲು ನೀವು ನಿಮ್ಮ ಹೆಂಡತಿಯ ಮೇಲೆ ಅಥವಾ ನಿಮ್ಮ ಪತಿರಾಯರ ಮೇಲೆ ನಂಬಿಕೆಯಿಡಿ ಕುಳಿತು ಮಾತನಾಡಿ ಎಲ್ಲವೂ ಸರಿ ಹೋಗುತ್ತದೆ ಕೇವಲ ಪರಿಹಾರ ಮಾಡಿಕೊಂಡರೆ ಸಾಲದು ಗಂಡ ಹೆಂಡತಿಯ ನಡುವಿನ ನಂಬಿಕೆ ಕೂಡ ಮುಖ್ಯವಾಗಿರುತ್ತದೆ ಸಂಸಾರ ಉತ್ತಮವಾಗಿರಲು.