ನಿಮ್ಮ ಜೀವನದಲ್ಲಿ ಆರ್ಥಿಕ ಸಮಸ್ಸೆ ದೂರ ಮಾಡಿಕೊಳ್ಳಲು ಆಂಜನೇಯ ಸ್ವಾಮಿಗೆ ಈ ಒಂದು ವಸ್ತುವನ್ನ ಅರ್ಪಿಸಿ ಸಾಕು… ಪವಾಡದ ರೂಪದಲ್ಲಿ ಎಲ್ಲ ದೂರ ಆಗುತ್ತದೆ…ಅಷ್ಟಕ್ಕೂ ಆ ವಸ್ತು ಯಾವುದು ನೋಡಿ …

Sanjay Kumar
3 Min Read

ನಮಸ್ಕಾರಗಳು ಪ್ರಿಯ ಓದುಗರೇ ಇವತ್ತಿನ ಮಾಹಿತಿಯಲ್ಲಿ ಸಾಲವನ್ನ ತೀರಿಸಲು ಸಂಕಟಪಡುತ್ತಾ ಇರುವವರು ನಾವು ಹೇಳುವ ಈ ಚಿಕ್ಕ ಪರಿಹಾರವನ್ನ ಪಾಲಿಸಿ, ಸಾಲ ಮಾಡಿರುವವರಿಗಾಗಿ ಈ ಪರಿಹಾರವನ್ನು ತಿಳಿಸಿಕೊಡುತ್ತಿದ್ದೇವೆ ಏನೇ ಕಷ್ಟಗಳಿರಲಿ ಅದಕ್ಕಾಗಿ ನಾವು ಮೊದಲು ಮಾಡುವುದು ಶಾಲಾ ಹೌದು ಸಾಲ ತೀರಿಸಲು ಮತ್ತೊಂದು ಕಡೆ ಸಾಲ ಮಾಡುತ್ತದೆ ಹಾಗೆಯೇ ಕೆಲವೊಂದು ಪರಿಹಾರವನ್ನು ಕೂಡ ಮಾಡ್ತೇವೆ ಕೆಲವೊಂದು ಹರಕೆಯನ್ನು ಕೂಡ ಮಾಡಿಕೊಟ್ಟರೆ ಸಾಲಬೇಗ ತೀರಿಸಬೇಕಾಗಿರುವುದರಿಂದ ನಾವು ಹೆಚ್ಚು ಕೆಲಸ ಕೂಡ ಮಾತಿನ ಎಷ್ಟೇ ದುಡಿದರೂ ಸಾಲ ಇರುವುದಿಲ್ಲ ಇಂತಹ ಸಮಯದಲ್ಲಿ ನಿಮಗಾಗಿ ಈ ದೇವರ ಅನುಗ್ರಹ ಇದ್ದರೆ ಖಂಡಿತಾ ನಿಮ್ಮ ಸಾಲಬಾಧೆ ಸಮಸ್ಯೆಗೆ ಬಹಳ ಬೇಗ ಪರಿಹಾರ ಸಿಗುತ್ತದೆ ಇದೇನು ದೊಡ್ಡ ದೊಡ್ಡ ಪರಿಹಾರವಲ್ಲ ಕೇವಲ ತೊಂಬತ್ತು ದಿನಗಳ ಕಾಲ ಮಾಡುವ ಸರಳ ಪರಿಹಾರವಾಗಿರುತ್ತದೆ ವಾರಕ್ಕೊಮ್ಮೆ ನಾವು ಹೇಳುವ ಈ ಪರಿಹಾರವನ್ನು ನೀವು ಪಾಲಿಸಿದ್ದೇ ಆದಲ್ಲಿ ಸಾಲಬಾಧೆ ಅನ್ನುವ ಸಮಸ್ಯೆಯಿಂದ ಆದಷ್ಟು ಬೇಗ ಪರಿಹಾರವನ್ನು ಪಡೆದುಕೊಳ್ಳಬಹುದು.

ಹೌದು ಯಾವುದೋ ಸಮಯದಲ್ಲಿ ಹಣದ ಅವಶ್ಯಕತೆ ಬಂತು ಎಂದು ಸಾಲ ಮಾಡಲು ಕೂಡ ನಾವು ಯೋಚನೆ ಮಾಡಿರುವುದಿಲ್ಲ ಎಷ್ಟೇ ಕಷ್ಟ ಆದರೂ ಪರವಾಗಿಲ್ಲ ಸಲ ಮಾಡಿ ಈ ಸಮಸ್ಯೆ ಬಗೆಹರಿಸಿಕೊಂಡು ಬಿಡೋಣ ಎಂದು ಅಂದುಕೊಂಡಿದ್ದಾರೆ ಆದರೆ ಕೆಲವರು ಸಾಲ ಮಾಡುವ ಗೋಜಿಗೆ ಹೋಗೋದಿಲ್ಲ. ಇನ್ನೂ ಕೆಲವರಿಗೆ ಸದಾ ಮಾಡದೆ ಬೇರೆ ವಿಧಿ ಇರುವುದಿಲ್ಲ ಸಾಲದ ಮಾರ್ಗ ಹುಡುಕಿಕೊಂಡಿರುತ್ತಾರೆ ಹಾಗೆ ಸಾಲ ತೀರಿಸುವ ಸಮಯ ಬಂದಾಗ ಅದನ್ನ ತೀರಿಸುವುದಕ್ಕಾಗಿ ಬಹಳ ಕಷ್ಟಪಡುತ್ತಾರೆ ಅಂತಹ ಸಮಯ ಹೇಗಿರುತ್ತದೆ ಸಾಲಮಾಡಿಕೊಂಡು ತೀರಿಸುವುದು ಸಾಧ್ಯವಾಗದಿರುವ ಸ್ಥಿತಿ ಹೇಗಿರುತ್ತದೆಯೆಂದು ಅದನ್ನು ಅನುಭವಿಸಿದವರಿಗೆ ಗೊತ್ತಿರುತ್ತದೆ.

ಆದರೆ ಸಾಲ ತೀರಿಸಲು ಸಾಧ್ಯವಾಗುತ್ತಿಲ್ಲ ಸಾಲ ತೀರಿಸುವುದಕ್ಕಾಗಿ ಮತ್ತೊಂದು ಕಡೆ ಸಾಲ ಮಾಡುವ ಪರಿಸ್ಥಿತಿ ಬಂದಿದೆ ಅನ್ನುವವರು ಪ್ರತಿ ಮಂಗಳವಾರ ಆಂಜನೇಯನ ಕೃಪೆಯನ್ನು ಪಡೆಯುವುದಕ್ಕಾಗಿ ಈ ಪರಿಹಾರವನ್ನು ಮಾಡಿಕೊಳ್ಳಿ ಈ ಪರಿಹಾರ ಮಾಡುವುದು ತುಂಬ ಸುಲಭ. ವಿಳ್ಳೆದೆಲೆಯನ್ನು ತೆಗೆದುಕೊಳ್ಳಬೇಕು ಈ ವೀಳ್ಯದೆಲೆಗೆ ಅಡಿಕೆಯನ್ನು ಇರಿಸಿ ಇದನ್ನು ಪೊಟ್ಟಣದ ರೀತಿ ಕಟ್ಟಬೇಕು ಅಂದರೆ ಬೀಡಾ ಕಟ್ಟುವಾಗ ಹೇಗೆ ಮಡಚಿ ಇರುತ್ತಾರೆ ಅದೇ ರೀತಿ ಮಡಚಬೇಕು ಬಳಿಕ ಇದನ್ನು ಮನೆಯಲ್ಲಿ ಪೂಜೆ ಮಾಡಿದ ಮೇಲೆ ಆಂಜನೇಯನ ಗುಡಿಗೆ ತೆಗೆದುಕೊಂಡು ಹೋಗಿ ಅದನ್ನು ಆಂಜನೇಯನ ಗುಡಿಗೆ ಕೊಟ್ಟು ಬರಬೇಕು ಇದೇ ರೀತಿ ಪ್ರತಿ ಮಂಗಳವಾರ ತೊಂಬತ್ತು ದಿನಗಳ ಕಾಲ ಮಾಡಬೇಕು ಈ ರೀತಿ ನೀವು ಮಾಡಿಕೊಳ್ಳುವುದರಿಂದ ಆಂಜನೇಯನ ಕೃಪೆ ನಿಮಗೆ ಸಿಗುತ್ತದೆ.

ಹೌದು ಆಂಜನೇಯನ ಕೃಪೆ ಕೇವಲ ಕೆಟ್ಟ ಶಕ್ತಿಯ ನಾಶಕ್ಕಾಗಿ ಮಾತ್ರ ಅಂತ ಕೆಲವರು ಅಂದುಕೊಳ್ಳುತ್ತಾರೆ ಆದರೆ ಆಂಜನೇಯ ಸ್ವಾಮಿಯ ಕೃಪೆ ನಮ್ಮ ಜೊತೆ ಇದ್ದರೆ ಎಂತಹದ್ದೇ ಕೆಟ್ಟ ಸಮಯ ಬಂದರೂ ಎಂತಹದ್ದೇ ಕೆಟ್ಟ ಸ್ಥಿತಿ ಬಂದರೂ ಆಂಜನೇಯನ ನಾಮ ಜಪ ಮಾಡುವುದರಿಂದ ಸದಾ ನಮ್ಮ ಕೈ ಹಿಡಿಯುತ್ತಾನೆ ಆಂಜನೇಯಸ್ವಾಮಿ ಹೌದು ನಮ್ಮ ಏಳಿಗೆಗಾಗಿ ನಾವು ಆಂಜನೇಯನ ನಾಮಜಪವನ್ನು ಪ್ರತಿದಿನ ಮಾಡಬಹುದು ಹಾಗೆ ಪ್ರತಿ ಮಂಗಳವಾರ ಮತ್ತು ಶನಿವಾರ ದ ದಿನದಂದು ನಾವು ಆಂಜನೇಯ ಸ್ವಾಮಿಯ ಗುಡಿಗೆ ಹೋಗಿ ಸ್ವಾಮಿಯ ದರ್ಶನ ಪಡೆದು ಬರುವುದರಿಂದ ಸ್ವಾಮಿಯ ಆಲಯದಲ್ಲಿ ಸ್ವಲ್ಪ ಸಮಯ ಕಳೆಯುವುದರಿಂದ ನಮ್ಮಲ್ಲಿ ಸಕಾರಾತ್ಮಕ ಶಕ್ತಿ ಹೆಚ್ಚುತ್ತದೆ ನಮ್ಮಿಂದ ನಕಾರಾತ್ಮಕ ಶಕ್ತಿ ಎಂಬುದು ದೂರ ಆಗುತ್ತದೆ.

ಹೌದು ಕೆಲವರಿಗೆ ಕೆಲವೊಂದು ಕೆಟ್ಟ ಶಕ್ತಿಯು ಬಹಳ ಆನೆ ಉಪಟಳ ಮಾಡುತ್ತಾ ಇರುತ್ತದೆ ಇದರಿಂದ ಪರಿಹಾರ ಪಡೆದುಕೊಳ್ಳುವುದಕ್ಕಾಗಿ ಪ್ರತಿ ಶನಿವಾರ ಮತ್ತು ಮಂಗಳವಾರ ಸ್ವಾಮಿಯ ಗುಡಿಗೆ ಹೋಗಿ ಸ್ವಾಮಿ ದರ್ಶನ ಪಡೆದು ಸ್ವಾಮಿಗೆ ಅರ್ಪಣೆ ಮಾಡಿರುವ ಹೂವು ಅಥವಾ ಸ್ವಾಮಿಯ ಹೆಸರಲ್ಲಿ ಹರಕೆ ಮಾಡಿಕೊಂಡು ಸಂಕಲ್ಪ ಮಾಡಿಕೊಂಡು ಬಂದರೆ ಖಂಡಿತವಾಗಿಯೂ ನಿಮ್ಮ ಎಲ್ಲ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ ಆದರೆ ಆಂಜನೇಯಸ್ವಾಮಿಗೆ ಒಮ್ಮೆ ಹರಕೆ ಮಾಡಿಕೊಂಡರೆ ಅದನ್ನು ಮರೆಯಬೇಡಿ ಮುಂದಿನ ದಿವಸಗಳಲ್ಲಿ ಬಹಳ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.

Share This Article

ಓದುಗರ ಗಮನಕ್ಕೆ: ನಮ್ಮ ವೆಬ್ಸೈಟ್  ಯಾವುದೇ ತಪ್ಪು ಮಾಹಿತಿ ಮತ್ತು ಸುಳ್ಳು ಸುದ್ದಿಗಳನ್ನು ಬಿತ್ತರಿಸುವುದಿಲ್ಲ, ನಿಖರವಾದ ಮತ್ತು ಅಧಿಕೃತವಾದ ಮಾಹಿತಿ ಹಾಗು ಸುದ್ಧಿಗಳನ್ನು ಮಾತ್ರ ಪ್ರಕಟಿಸುತ್ತದೆ, ಓದುಗರ ಸಂತೋಷವೇ ನಮ್ಮ ಸಂತೋಷ.