ನಿಮ್ಮ ಜೀವನದಲ್ಲಿ ಇದನ್ನ ಪಾಲನೆ ಮಾಡಿ ಹಾಗು ನಿಮ್ಮ ಮಕ್ಕಳಿಗೂ ಹೇಳಿಕೊಡಿ ಎಂತ ಸಕಲ ಸಂಕಷ್ಟಗಳು ನಿಮ್ಮ ಜೀವದ ಹಾದಿಯಲ್ಲಿ ಬರೋದೇ ಇಲ್ಲ… ಅಷ್ಟಕ್ಕೂ ಏನು ಮಾಡಬೇಕು ಗೊತ್ತ ..

302

ಜೀವನದಲ್ಲಿ ಕಷ್ಟಗಳ ಸಾಗರ ಇದ ಅನ್ನುವವರು ಈ ಪರಿಹಾರಗಳನ್ನ ಪಾಲಿಸಿ ಹೌದು ನಮಗೆ ಆರ್ಥಿಕವಾಗಿ ಯಾವ ತೊಂದರೆಗಳೂ ಇರುವುದಿಲ್ಲ ಅಥವಾ ಕೆಲವರಿಗೆ ಆರ್ಥಿಕ ಸಮಸ್ಯೆಗಳ ಜೊತೆಗೆ ಇನ್ನೂ ಕೆಲವೊಂದು ಸಮಸ್ಯೆಗಳು ಬಹಳ ಬಾಧೆ ನೀಡುತ್ತಾ ಇರುತ್ತದೆ. ಹಾಗಾದರೆ ಇಂತಹ ಸಮಸ್ಯೆಗಳಿಂದ ನೀವು ಕೂಡ ಬಳಲುತ್ತಾ ಇದ್ದಲಿ, ನಾವು ಕೇಳುವ ನಾವು ತಿಳಿಸುವ ಪರಿಹಾರಗಳನ್ನು ಪಾಲಿಸಿ ಇದು ಜ್ಯೋತಿಷ್ಯ ಶಾಸ್ತ್ರ ತಿಳಿಸುವ ಪರಿಹಾರ ಗಳಾಗಿದ್ದು, ನಿಮಗೆ ಸಮಸ್ಯೆ ಎಂದು ನೀವು ಜ್ಯೋತಿಷಿಗಳ ಬಳಿ ಹೋದಾಗಲೂ ನಿಮಗೆ ಈ ಕೆಲವೊಂದು ಪರಿಹಾರಗಳನ್ನು ಆದ ಕಾರಣ ನಿಮಗೆ ಜೀವನದಲ್ಲಿ ಸಮಸ್ಯೆಗಳು ಇನ್ನು ಮುಂದೆ ಬರಬಾರದು ಅಂದಲ್ಲಿ ಅಥವಾ ಈಗ ಇರುವ ಕಷ್ಟಗಳು ಮುಂದೆ ಬರಬಾರದು ಅನ್ನುವುದಾದರೆ ನಾವು ಹೇಳುವ ಪರಿಹಾರಗಳನ್ನು ನೀವು ಮಾಡುತ್ತಾ ಬನ್ನಿ. ಇದರಿಂದ ಖಂಡಿತಾ ನೀವು ಅಂದುಕೊಂಡಂತೆ ಜೀವನದಲ್ಲಿ ಬಹಳಷ್ಟು ಸಮಸ್ಯೆಗಳಿಂದ ಪರಿಹಾರವನ್ನು ಪಡೆದುಕೊಳ್ಳಬಹುದು.

ಹೌದು ಕೆಲವರು ಅಂದುಕೊಳ್ಳುತ್ತಾರೆ ಈ ಕೆಲವೊಂದು ಪರಿಹಾರಗಳನ್ನು ಮಾಡಿಬಿಟ್ಟರೆ ಎಲ್ಲಾ ಸಮಸ್ಯೆಗಳು ಹೋಗಿಬಿಡುತ್ತಾ ಕೈ ತುಂಬಾ ಹಣ ಸಿಗುತ್ತಾ ಅಂತ ಆದರೆ ನಾವು ಶ್ರಮ ಹಾಕಿದರೆ ಮಾತ್ರ ಯಾವತ್ತಿಗೂ ನಮ್ಮ ಕೈ ತುಂಬುವುದು ನಮ್ಮ ಆಸೆ ಆದರೆ ಶ್ರಮಪಟ್ಟರೂ ಕೆಲವೊಂದು ಬಾರಿ ನಮಗೆ ಅದೃಷ್ಟ ಎಂಬುದು ಕೈಹಿಡಿದು ಇರುವುದಿಲ್ಲ ಆಗ ಕೆಲವೊಂದು ಪರಿಹಾರಗಳನ್ನು ಮಾಡಿಕೊಳ್ಳುವುದು ಅತ್ಯಗತ್ಯವಾಗಿರುತ್ತದೆ. ಆದ್ದರಿಂದ ನಿಮ್ಮ ಜೀವನದಲ್ಲಿ ನೀವು ಯಾವ ಕೆಲಸವನ್ನು ಮಾಡುವುದಾಗಲೀ ಆ ಕೆಲಸವನ್ನು ಮಾಡುವಾಗ ನಿಷ್ಠೆಯಿರಲಿ ಏಕಾಗ್ರತೆ ಇರಲಿ ಮುಖ್ಯವಾಗಿ ನಂಬಿಕೆಯಿರಲಿ ನಂಬಿಕೆಯಿಟ್ಟು ನೀವು ನಾವು ತಿಳಿಸುವ ಪರಿಹಾರಗಳನ್ನ ಮಾಡುತ್ತಾ ಬನ್ನಿ ಖಂಡಿತ ಹಲವಾರು ಸಮಸ್ಯೆಗಳಿಂದ ಪರಿಹಾರಗಳನ್ನು ನೀವು ಪಡೆದುಕೊಳ್ಳಬಹುದು.

ಸಾಮಾನ್ಯವಾಗಿ ಸಂಸಾರ ಕುಟುಂಬ ಅಂದಮೇಲೆ ಜೀವನ ಅಂದಮೇಲೆ ಸಮಸ್ಯೆಗಳು ಇದ್ದೇ ಇರುತ್ತವೆ ಸಮಸ್ಯೆಗಳು ಇಲ್ಲದ ಜೀವನವೇ ಇಲ್ಲ ನಮಗೆ ಮಾತ್ರ ಈ ಸಮಸ್ಯೆ ಬೇರೆಯವರಿಗೆ ಇರುವುದಿಲ್ವಾ ಅಂತ ಅಂದುಕೊಳ್ಳಬೇಡಿ ಖಂಡಿತವಾಗಿಯೂ ಪ್ರತಿಯೊಬ್ಬರಿಗೂ ಕೂಡ ಸಮಸ್ಯೆಗಳಿರುತ್ತದೆ ಹಾಗೂ ಪ್ರತಿಯೊಬ್ಬರಿಗೂ ಅವರ ಸಮಸ್ಯೆ ದೊಡ್ಡ ಸಮಸ್ಯೆಯಾಗಿರುತ್ತದೆ. ಆದರೆ ಯಾರು ಕೂಡ ಹೇಳಿಕೊಳ್ಳುವುದಿಲ್ಲ ಇನ್ನೂ ಕೆಲವರು ಕೆಲ ಮಂದಿ ಇರುತ್ತಾರೆ ಅವರು ತಮ್ಮ ಸಮಸ್ಯೆಯನ್ನ ಹೇಳಿಕೊಳ್ತಾರೆ ಆ ಸಮಸ್ಯೆಗಳನ್ನ ಕೆಲವರು ಕೇಳಿದಾಗ ಆ ಸಮಸ್ಯೆ ನೋಡಿ ತಾವು ಖುಷಿಪಡುತ್ತಾರೆ ನಮಗೆ ಅಂತಹ ಕಷ್ಟ ಇಲ್ವಲ್ಲ ಅಂತ. ಆದರೆ ಯಾರೂ ಖುಷಿ ಪಡುವ ಅವಶ್ಯಕತೆಯಿಲ್ಲ ಎಲ್ಲರಿಗೂ ಸಮಸ್ಯೆಗಳು ಇರುತ್ತವೆ ಬೇರೆಯವರ ಸಮಸ್ಯೆಯನ್ನ ನೋಡಿ ನೀವು ನಗಬೇಡಿ ಹಾಗೂ ಕೆಲವರ ಪರಿಸ್ಥಿತಿ ಕಂಡು ಹೀಯಾಳಿಸುವುದನ್ನು ಕೂಡ ಮಾಡಬೇಡಿ ಇದು ಉತ್ತಮವಲ್ಲ.

ಪರಿಹಾರ ಕುರಿತು ಹೇಳುವುದಾದರೆ ತುಂಬಾ ಸುಲಭ ಇದಕ್ಕಾಗಿ ನೀವು ಖರ್ಚು ಮಾಡಬೇಕಿಲ್ಲ ನೀವು ಪ್ರತಿದಿನ ಮಾಡುವ ಕೆಲಸದಲ್ಲಿಯೇ ನಿಮ್ಮ ಕೆಲ ವಿಚಾರಗಳಲ್ಲಿ ಮೂಕ ಪ್ರಾಣಿಗಳಿಗೂ ಭಾಗ ನೀಡಿ ಅದೇನೆಂದರೆ ಬೆಳಿಗ್ಗೆ ನೀವು ಮೊದಲು ತಯಾರಿಸುವ ಆಹಾರ ಪದಾರ್ಥಗಳಲ್ಲಿ ಅಂದರೆ ಬೆಳಿಗ್ಗೆ ಮಾಡುವ ತಿಂಡಿಯಲ್ಲಿ 4 ಭಾಗವನ್ನಾಗಿ ಮಾಡಿ ಅದರಲ್ಲಿ ಒಂದು ಭಾಗವನ್ನು ಗೋಮಾತೆಗೆ ನೀಡಿದರೆ ಒಂದು ಭಾಗವನ್ನು ಕಪ್ಪು ನಾಯಿಗೆ ನೀಡಬೇಕು, ಮೂರನೆಯದ್ದು ಪಕ್ಷಿಗಳಿಗೆ ಅಥವ ಕಾಗೆಗಳಿಗೆ ನೀಡಬೇಕು. ನಿಮ್ಮ ಜೀವನದಲ್ಲಿ ವಿಪರೀತ ಕಷ್ಟ ಅನ್ನೋದಾದರೆ ನಾಲ್ಕನೆಯ ಭಾಗವನ್ನು ಅದಕ್ಕೆ ಸ್ವಲ್ಪ ಸಾಸಿವೆ ಎಣ್ಣೆಯನ್ನು ಮಿಶ್ರ ಮಾಡಿ ಕಪ್ಪು ನಾಯಿಗೆ ನೀಡಿ ಇದರಿಂದ ಖಂಡಿತ ನಿಮ್ಮ ಬಹಳಷ್ಟು ಸಮಸ್ಯೆಗಳು ಗ್ರಹ ದೋಷಗಳು ಶನಿ ಕಾಟ ಇವೆಲ್ಲವೂ ಪರಿಹಾರ ಆಗುತ್ತದೆ.

ಹೀಗೆ ನಾವು ತಿಳಿಸಿದ ಈ ಪರಿಹಾರಗಳು ನೀವು ಕೂಡ ತಪ್ಪದೆ ಪಾಲಿಸಿಕೊಂಡು ಬನ್ನಿ ಹೇಗೆ ನಿಮ್ಮ ಜೀವನದಲ್ಲಿ ಬದಲಾವಣೆಯನ್ನು ಕಾಣಬಹುದು ಅಂತ ನೀವೇ ನೋಡಬಹುದು ಈ ಮಾಹಿತಿಯು ಹಾಗೂ ಈ ಪರಿಹಾರವು ನಿಮಗೆ ಉಪಯುಕ್ತವಾಗಿದೆ ಎಂದು ಭಾವಿಸುತ್ತದೆ ಪರಿಹಾರವನ್ನ ನಿಸ್ವಾರ್ಥದಿಂದ ಮಾಡಿ ಖಂಡಿತಾ ಆ ದೇವರು ನಿಮಗೆ ಒಳ್ಳೆಯದನ್ನೇ ಮಾಡ್ತಾನೆ ಧನ್ಯವಾದ.