ನಿಮ್ಮ ಜೀವನದಲ್ಲಿ ಯಾರು ಕೂಡ ಶತ್ರುಗಳು ಹುಟ್ಟಿಕೊಳ್ಳಬಾರದು ಅಂದರೆ ಈ ಒಂದು ಸಸ್ಯದ ಎಲೆಯನ್ನ ಮನೆಗೆ ತಂದು ದೇವರ ಕೊನೆಯಲ್ಲಿ ಇಟ್ಟು ಈ ಒಂದು ಮಂತ್ರವನ್ನ ಹೇಳಿ ಸಾಕು… ನಿಮ್ಮ ಎದುರುಗಡೆ ಯಾರು ಶತ್ರುಗಳು ಇರೋದಕ್ಕೆ ಬಿಡೊದಿಲ್ಲಾ ಈ ಎಲೆ ಮತ್ತು ಮಂತ್ರ…

347

ನಮಸ್ಕಾರಗಳು ಪ್ರಿಯ ಓದುಗರೆ ಯೋಜನೆ ಮಾಹಿತಿಯಲ್ಲಿ ಶತ್ರುವಿನಾಶಕ್ಕಾಗಿ ಯಾವ ಪರಿಹಾರವನ್ನು ಮಾಡಬೇಕು ಎಂಬುದರ ಕುರಿತು ನಿಮಗೆ ತಿಳಿಸಿಕೊಡುತ್ತಿದ್ದೇವೆ ಹೌದು ಈ ಸುಲಭ ಮಾರ್ಗವನ್ನು ನೀವು ಕೂಡ ಪಾಲಿಸಿದ್ದೆ ಆದಲ್ಲಿ ನಿಮ್ಮ ಶತ್ರುವಿನಿಂದ ನಿಮಗೆ ಆಗುವ ಸಮಸ್ಯೆಗಳನ್ನು ನೀವು ಪರಿಹಾರ ಮಾಡಿಕೊಳ್ಳಬಹುದು. ಮಾಹಿತಿ ಕುರಿತು ತಿಳಿಸಿಕೊಡುತ್ತೇವೆ ಲೇಖನವನ್ನ ಸಂಪೂರ್ಣವಾಗಿ ತಿಳಿಯಿರಿ. ಹೌದು ಪ್ರತಿಯೊಬ್ಬರ ಜೀವನದಲ್ಲಿಯೂ ಕೂಡ ಶತ್ರು ಇದ್ದೇ ಇರುತ್ತಾರೆ ಇನ್ನು ನಮಗೆ ಶತ್ರುಗಳೇ ಇಲ್ಲ ಅಂದರೂ ಕೂಡ ನಮಗೆ ತಿಳಿಯದ ಹಾಗೆ ನಮ್ಮ ಹಿಂದೆ ಶತ್ರುಗಳಿರುತ್ತಾರೆ ಇನ್ನು ಕೆಲವರಿಗೆ ಹಿತಶತ್ರುಗಳು ಹೆಚ್ಚು. ನಮಗೆ ಗೊತ್ತಿಲ್ಲದ ಹಾಗೆ ನಮ್ಮ ಜೊತೆಯೇ ಇದ್ದು ನಮ್ಮ ಏಳಿಗೆಯನ್ನು ಸಹಿಸದೆ ನಮ್ಮ ಹಿಂದೆಯೇ ಸಂಚು ಮಾಡುತ್ತಾ ನಮ್ಮ ಜೀವನದಲ್ಲಿ ನಾವು ಮುಂದೆ ಬಾರದಿರುವ ಹಾಗೆ ಮಾಡುವ ಈ ಹಿತಶತ್ರುಗಳು ಶತ್ರುಗಳಿಗಿಂತ ಮಹಾನ್ ಅಪಾಯಕಾರಿಯಾಗಿರುತ್ತಾರೆ.

ಹೌದು ಕೆಲವೊಮ್ಮೆ ಶತ್ರುಗಳ ಕಾಟ ಹೇಗಿರುತ್ತದೆ ಅಂದರೆ ನಾವು ನೆಮ್ಮದಿಯಾಗಿ ಇರಲು ಸಾಧ್ಯವೇ ಆಗುವುದಿಲ್ಲ ನಾವು ದೂರ ಉಳಿದರೂ ಕೂಡ ಅವರಿಂದ ಕಾಟ ತಪ್ಪಿರುವುದಿಲ್ಲ ಅಂತಹ ದೊಡ್ಡ ದೊಡ್ಡ ಸಮಸ್ಯೆ ಗಳನ್ನು ಕೊಟ್ಟು ಬಿಡುತ್ತಾರೆ ಕೆಲವರು ಇಂತಹ ಶತ್ರುಗಳಿಂದ ಪಾರಾಗಲು ಯಾವ ಪರಿಹಾರವನ್ನು ಮಾಡಿಕೊಳ್ಳಬೇಕು ಅಂತ ತಿಳಿಸಿಕೊಡುತ್ತೇನೆ ನಿಮ್ಮ ಜೀವನದಲ್ಲಿಯೂ ಕೂಡ ಶತ್ರುಗಳಿಂದ ಬಹಳ ಸಮಸ್ಯೆಗಳನ್ನು ಎದುರಿಸುತ್ತಿದ್ದೀರ ಅನ್ನುವುದಾದರೆ ಬಹಳಷ್ಟು ಮಾರ್ಗಗಳನ್ನು ಈಗಾಗಲೇ ಪಾಲಿಸಿದ್ದೇ ಆದರೆ ಸಮಸ್ಯೆಗಳಿಗೆ ಪರಿಹಾರ ಸಿಗುತ್ತಿಲ್ಲ ಅನ್ನುವವರು ನಾವು ಈ ಸರಳ ಪರಿಹಾರವನ್ನು ಪಾಲಿಸಬಹುದು ಮಹಾನ್ ಕಾಳಿ ಮಾತೆ ನಿಮ್ಮ ಶತ್ರು ಬಾಧೆ ದೂರವಾಗುತ್ತದೆ.

ಹೌದು ಕೆಲವೊಂದು ಸಮಸ್ಯೆಗಳು ಎಷ್ಟು ಪರಿಹಾರ ಹುಡುಕಿಕೊಂಡರು ಹೋಗೋದೆ ಇಲ್ಲ ಹಾಗೆ ಪರಿಹಾರಗಳನ್ನು ಮಾಡಿ ಮಾಡಿ ಸಾಕಾಗಿ ನಾವು ಕಷ್ಟಗಳು ಇದ್ದರೂ ಪರವಾಗಿಲ್ಲ ಕಷ್ಟಗಳಿಗೆ ಪರಿಹಾರ ಹುಡುಕಲು ಸಾಧ್ಯವಾಗುತ್ತ ಇಲ್ಲ ಅಂತ ಕೈಚೆಲ್ಲಿ ಕುಳಿತುಬಿಡುತ್ತಾರೆ ಆದರೆ ಶತ್ರುಗಳು ಇದ್ದರೂ ಕೂಡ ನಾವು ಜೀವನದಲ್ಲಿ ಏಳಿಗೆ ಮನಗಾಣಬೇಕು ಅದೇ ನಾವು ಶತ್ರುಗಳಿಗೆ ಕೊಡುವ ಸರಿಯಾದ ತಿರುಗೇಟು ಹಾಗೆಯೇ ಶತ್ರುಗಳು ಬೆನ್ನಹಿಂದೆಯೇ ಇರುತ್ತಾರೆ ಯಾವತ್ತಿಗೂ ಬೆನ್ನ ಮುಂದೆ ಬರುವುದಿಲ್ಲ ಅಂತಹವರನ್ನು ಮಟ್ಟಹಾಕಲು ಕಷ್ಟವೇನೂ ಅಲ್ಲ ಆದರೆ ಚಾಣಕ್ಷ್ಯತನ ಎಂಬುದು ಇರಬೇಕು ಹರಿ ದೇವರ ಅನುಗ್ರಹ ಸಹ ಇರಬೇಕು.

ಹೌದು ದೇವರ ಅನುಗ್ರಹದಿಂದ ಏನು ಬೇಕಾದ್ರೂ ಸಾಧ್ಯವಾಗದು ಆದ್ದರಿಂದ ಬೇರೇನೂ ಯೋಚನೆ ಮಾಡದೆ ನಾವು ಈ ಲೇಖನದಲ್ಲಿ ತಿಳಿಸಿಕೊಡುವ ಪರಿಹಾರವನ್ನು ನೀವು ಕೂಡ ಪಡಿಸಿದ್ದೇ ಆದಲ್ಲಿ ಶತ್ರು ಬಾಧೆಯಿಂದ ಪರಿಹಾರ ಪಡೆದುಕೊಳ್ಳಬಹುದು ಇದಕ್ಕಾಗಿ ನೀವು ಮಾಡಬೇಕಿರುವುದು ಏನು ಅಂದರೆ ಸಾಮಾನ್ಯವಾಗಿ ಯಾವುದಾದರೂ ಮರಗಳ ಮೇಲೆ ಅಥವಾ ಮರಗಳ ಬಳಿ ಅಥವಾ ಮರಗಳ ಬುಡದ ಬಳಿ ಮತ್ತೊಂದು ಗಿಡ ಬೆಳೆದಿರುತ್ತದೆ ಅಂತಹದ್ದೇ ಗಿಡ ಏನಾದರೂ ನಿಮಗೆ ಬೇವಿನಗಿಡ ಸಿಕ್ಕರೆ ಅದನ್ನ ತಂದು ನೀವು ಪರಿಹಾರವನ್ನು ಮಾಡಿಕೊಳ್ಳಬೇಕು.

ಹೌದು ನೀವು ಶುಕ್ರವಾರ ಅಥವಾ ಮಂಗಳವಾರ ರಂದು ಕಾಳಿಕಾಮಾತೆಯನ್ನು ಪೂಜೆ ಮಾಡಬೇಕು ಅಂದರೆ ತಾಯಿಯನ್ನು ಮನೆಯಲ್ಲಿಯೇ ಜಪಿಸುತ್ತಾ ನಮ್ಮ ಶತ್ರು ವಿನಾಶವಾದಮೇಲೆ ನಮ್ಮಿಂದ ಶತ್ರು ದೂರವಾಗಲಿ ಅವರು ಮತ್ತೆ ನಮ್ಮ ಸಹವಾಸಕ್ಕೆ ಬಾರದಿರಲಿ ಎಂದು ತಾಯಿಯಲ್ಲಿ ಬೇಡಿಕೊಳ್ಳುತ್ತ ಸಂಕಲ್ಪ ಮಾಡಿಕೊಂಡು ನೀವು ತಂದ ಬೇವಿನ ಗಿಡವನ್ನು ನಿಮ್ಮ ಶತ್ರುವಿನ ಅಕ್ಕಪಕ್ಕದ ಮನೆಯಲ್ಲೇ ನೆಟ್ಟು ಬರಬೇಕು. ಈ ರೀತಿ ಗಿಡ ನೆಟ್ಟು ಬಂದ ಮೇಲೆ ಆ ಗಿಡ ಬೆಳೆಯುತ್ತಾ ಬೆಳೆಯುತ್ತಾ ನಿಮ್ಮಿಂದ ಶತ್ರು ದೂರವಾಗುತ್ತದೆ ನಿಮ್ಮ ಸಹವಾಸವೇ ಬೇಡ ಅಂತ ದೂರ ಉಳಿದು ಕೊಳ್ಳುತ್ತದೆ ಈ ಪರಿಹಾರವನ್ನು ನೀವು ಕೂಡ ಪಾಲಿಸುವುದರಿಂದ ಖಂಡಿತಾ ನಿಮಗೆ ಕಾಳಿಕಾಮಾತೆಯ ಅನುಗ್ರಹವಾಗಿ ಶತ್ರು ಬಾಧೆಯಿಂದ ದೂರ ಉಳಿಯುತ್ತದೆ ಈ ಪರಿಹಾರವನ್ನು ಮಾಡುವಾಗ “ಓಂ ಕ್ರೀಮ್ ಕಾಳಿಕಾಯೆ ನಮಃ” ಎಂಬ ಮಂತ್ರವನ್ನು ಪಠಿಸಬೇಕು ಹಾಗೆ ತಾಯಿಯನ್ನು ನೆನೆಯುತ್ತಾ ತಾಯಿಯ ಈ ಮೂಲಮಂತ್ರವನ್ನು ನೀವು ಕೂಡ ಪಡಿಸಿ ಸಾಯಿ ಅನುಗ್ರಹವನ್ನು ಪಡೆಯಿರಿ.

LEAVE A REPLY

Please enter your comment!
Please enter your name here