ನಿಮ್ಮ ಜೀವನವನ್ನೇ ಕಾಪಾಡಬಹುದಾದ ಒಂದು ವಿಶೇಷತೆಯನ್ನ ಹೊಂದಿರೋ ಗಿಡ ಇದು … ಇದು ಮನೆಯಲ್ಲಿ ಇದ್ದಾರೆ ಎಲ್ಲರಿಗು ರಕ್ಷಣಾ ಕವಚದ ಹಾಗೆ ಕೆಲಸ ಮಾಡುತ್ತದೆ…

286

ನಮಸ್ಕಾರಗಳು ಪ್ರಿಯ ಓದುಗರ ನಾವು ತಿಳಿಸಲು ಹೊರಟಿರುವ ಈ ಮಾಹಿತಿ ಎಲ್ಲರ ಒಳಿತಿಗಾಗಿ ಹೌದು ಕಷ್ಟಗಳು ಸಾಮಾನ್ಯವಾಗಿ ಬರುತ್ತೆ ಆ ಕಷ್ಟಗಳನ್ನು ಪರಿಹಾರ ಮಾಡಿಕೊಳ್ಳೋದಕ್ಕೆ ಸಾಕಷ್ಟು ಪರಿಹಾರಗಳು ಸಹ ಇರುತ್ತದೆ. ಚಿಂತೆ ಬೇಡ ಇವತ್ತಿನ ಮಾಹಿತಿಯಲ್ಲಿ ನಮ್ಮ ಪ್ರಕೃತಿಯಲ್ಲಿಯೇ ನಮಗಾಗಿ ಇರುವ ವಿಶೇಷ ಶಕ್ತಿಗಳನ್ನ ಹೊಂದಿರತಕ್ಕಂತಹ ಪುಷ್ಪ ವೊಂದರ ಬಗ್ಗೆ ನಿಮಗೆ ಸಾಹಿತ್ಯ ತಿಳಿಸಿಕೊಡಲು ಹೊರಟಿದ್ದೇವೆ ಇದರಲ್ಲಿ ಎಂತಹ ವಿಶೇಷ ಶಕ್ತಿ ಇದೆ ಅಂತ ತಿಳಿದರೆ ನೀವು ಕೂಡ ಅಚ್ಚರಿ ಪಡುತ್ತೀರಾ ಇದು ಪ್ರಕೃತಿಯೇ ನಮಗಾಗಿ ನೀಡಿರುವ ವಿಶೇಷ ಹ್ಹೂ ಎಂದೆ ಹೇಳಬಹುದು ಇದನ್ನು ನೀವು ಆ ವಿಷ್ಣುಪರಮಾತ್ಮನಿಗೆ ಸಮರ್ಪಿಸಿದರೆ ಸಂತಸದಿಂದ ಸ್ವಾಮಿ ನಿಮ್ಮ ಮನೆಯಲ್ಲಿ ನೆನೆಸುತ್ತಾನೆ ಹಾಗಾದರೆ ಬನ್ನಿ ನಾವು ತಣಿಸುವ ಲೇಖನವನ್ನ ಸಂಪೂರ್ಣವಾಗಿ ತಿಳಿದು ಆ ವಿಶೇಷ ಶಕ್ತಿಯುಳ್ಳ ಹೂವು ಯಾವುದು ಎಂಬುದನ್ನು ತಿಳಿಯೋಣ.

ಹೌದು ಪ್ರಕೃತಿ ಅಂದರೆ ಹಾಗೆ ಇಲ್ಲಿ ಬಹಳಷ್ಟು ವಿಸ್ಮಯಕಾರಿ ಗಳು ನಡೆಯುತ್ತಲೇ ಇರುತ್ತದೆ ಆ ವಿಸ್ಮಯಗಳನ್ನ ಅರಿಯುವುದು ನಮಗೆ ಕಷ್ಟವಾಗಿರುತ್ತದೆ ಅಷ್ಟೆ. ಅಂತಹ ವಿಶೇಷತೆಗಳಲ್ಲಿ ಈ ಸುಗಂಧ ಪುಷ್ಪ ಕೂಡ ಒಂದಾಗಿದೆ ಅದನ್ನು ಪರಮಾತ್ಮನಿಗೆ ಸಮರ್ಪಿಸಿ ದೇಹದಲ್ಲಿ ಆತ ಸಂತಸದಿಂದ ನಿಮಗೆ ಒಲಿಯುತ್ತಾನೆ. ಹೌದು ಸ್ನೇಹಿತರೆ ಈ ಹೂವ ಏನಾದರೂ ನಿಮ್ಮ ಮನೆಯ ಬಳಿ ಬೆಳೆದಿದ್ದರೆ ಖಂಡಿತಾ ನಿಮಗೆ ಲಕ್ ಬದಲಾಯಿತು ಅಂತಾನೆ ಅರ್ಥ ಯಾಕೆ ಅಂದರೆ ಈ ಹೂವಿನ ಬಳ್ಳಿ ಎಲ್ಲಿ ಇರುತ್ತದೆ ಅಂತಹ ಮನೆಯ ಬಳಿ ಸಕಾರಾತ್ಮಕ ಶಕ್ತಿ ಸದಾ ನೆಲೆಸಿರುತ್ತದೆ ಅಲ್ಲಿ ಹೋಗಿ ಕುಳಿತರೆ ಸಾಕು ನಮ್ಮ ಮನಸ್ಸಿನಲ್ಲಿರುವ ಎಲ್ಲ ತರಹದ ಕೆಟ್ಟ ಆಲೋಚನೆಗಳು ಪರಿಹಾರವಾಗಿಬಿಡುತ್ತದೆ ಹಾಗಾದರೆ ಆ ವಿಶೇಷ ಹೂವು ಯಾವುದು ಅಂತ ತಿಳಿಯುವ ಕುತೂಹಲ ನಿಮಗೂ ಕೂಡ ಇದೆ ಅಲ್ವಾ.

ಹೌದು ಆ ವಿಶೇಷ ಪುಷ್ಪ ಮತ್ಯಾವುದೂ ಅಲ್ಲ ಪಾರಿಜಾತ ಹೂವ ಈ ಗಿಡವನ್ನು ನೀವು ಕೂಡ ನೋಡಿರುತ್ತೀರ ಈ ಹೂವನ್ನು ನೀವು ಗಿಡದಿಂದ ಕಿತ್ತು ತರುವಂತಿಲ್ಲ ಯಾವುದೇ ಕಾರಣಕ್ಕೂ ಪಾರಿಜಾತದ ಹೂವನ್ನು ಗಿಡದಿಂದ ಕೇಳಬೇಡಿ ನೀವು ಪರಮಾತ್ಮನಿಗೆ ಹೂವನ್ನು ಸಮರ್ಪಣೆ ಮಾಡಬೇಕು ಅಂದರೆ ಗಿಡದಿಂದ ಉದುರಿದ ಹೂವನ್ನು ತಂದು ಪರಮಾತ್ಮನ ಪಾದಗಳಿಗೆ ಸಮರ್ಪಿಸಿದ ಕೇವಲ 3ಹೂವುಗಳನ್ನು ಮಾತ್ರ ಸಮರ್ಪಣೆ ಮಾಡಿ ಇದೇ ರೀತಿ 21ದಿನಗಳ ಕಾಲ ನೀವು ಪರಮಾತ್ಮನಿಗೆ ಸತತವಾಗಿ ಪಾರಿಜಾತದ ಹೂವನ್ನು ಸಮರ್ಪಣೆ ಮಾಡಿದ್ದೆ ಆದಲ್ಲಿ ನಿಮ್ಮ ಜೀವನದಲ್ಲಿ ಉಂಟಾಗುವ ಬದಲಾವಣೆಯನ್ನು ನೀವು ಕಾಣಬಹುದು ಇದನ್ನು ಪಾರಿಜಾತ ತಂತ್ರ ಅಂತ ಕರೆಯುತ್ತಾರೆ.

ಪಾರಿಜಾತ ತಂತ್ರ ದಿಂದಾಗಿ ನಿಮ್ಮ ಜೀವನದಲ್ಲಿ ಬಹಳವೇ ಬದಲಾವಣೆ ಉಂಟಾಗುತ್ತದೆ ನಿಮ್ಮ ಜೀವನದಲ್ಲಿ ಬಹಳಷ್ಟು ಸಮಸ್ಯೆಗಳು ಎದುರಾಗುತ್ತದೆ ಅದನ್ನು ಪರಿಹಾರ ಮಾಡಿಕೊಳ್ಳಬೇಕು ಅಂದಲ್ಲಿ ಈ ಪಾರಿಜಾತ ತಂತ್ರ ಪಾಲಿಸಿ ಬಳಿಕ ಬೆಳಿಗ್ಗೆ ಮತ್ತು ಸಂಜೆ ಲಕ್ಷ್ಮೀ ಅಷ್ಟೋತ್ತರ ಹಾಗೂ ವಿಷ್ಣು ಅಷ್ಟೋತ್ತರವನ್ನು ಪೋಷಣೆ ಮಾಡಬೇಕು ಹರಿ ಹಿ ಓಂ ಎಂಬ ಮಂತ್ರವನ್ನು ಪಠಣ ಮಾಡುವ ಮೂಲಕ ನಿಮ್ಮ ದಿನವನ್ನು ಶುರುಮಾಡಿ ಹಾಗೂ ಪರಮಾತ್ಮನಿಗೆ ಹೂವನ್ನು ಸಮರ್ಪಣೆ ಮಾಡುವ ಮೂಲಕ ನಿಮ್ಮ ಮೇಲೆ ಭಗವಂತನ ಕೃಪೆ ಇರುವ ಆದ್ರೆ ಕಾಪಾಡಿಕೊಳ್ಳಿ. ಈ ಮೇಲೆ ತಿಳಿಸಿದ ಈ ಬೀಜಾಕ್ಷರಿ ಮಂತ್ರ ವನ್ನು ಪ್ರತಿ ಬಾರಿ ನಿಮ್ಮ ಮನಸ್ಸಿನಲ್ಲಿ ಆಡಚಣೆ ಮಾಡುತ್ತಾ ಬನ್ನಿ ಇದರಿಂದ ಖಂಡಿತಾ ನಿಮಗೆ ಆ ಭಗವಂತನ ಆಶೀರ್ವಾದ ಸದಾ ಇರುತ್ತದೆ ಹಾಗೂ ನೆಮ್ಮದಿ ಎಂದೆಂದಿಗೂ ಕೆಟ್ಟಾಲೋಚನೆ ಬರುವುದಿಲ್ಲ ನಾವು ತಿಳಿಸಿದ ಈ ಚಿಕ್ಕ ಪರಿಹಾರವನ್ನು ಪಾಲಿಸಿ ನಿಮ್ಮ ಜೀವನದಲ್ಲಿ ಎಲ್ಲವೂ ಉತ್ತಮವಾಗಿ ಇರಲಿದೆ ಹೊಸ ದಿನ ಬಂದೇ ಬರುತ್ತದೆ ಭಗವಂತನನ್ನು ನಂಬಿ ಎಲ್ಲವೂ ಒಳ್ಳೆಯದೇ ಆಗುತ್ತೆ ಧನ್ಯವಾದಗಳು ಶುಭದಿನ…