ನಿಮ್ಮ ಜೀವ ಇರೋವರೆಗೂ ನಿಮ್ಮ ತಲೆಯಲ್ಲಿ ಬಿಳಿ ಕೂದಲು ಆಗಬಾರದು ಅಂದ್ರೆ ಈ ಒಂದು ನೈಸರ್ಗಿಕ ಮನೆಮದ್ದು ಮನೆಯಲ್ಲೇ ಮಾಡಿ ಬಳಸಿ ಸಾಕು …ಜನ್ಮದಲ್ಲಿ ಮತ್ತೆ ಬರೋದಿಲ್ಲ

319

ನಮಸ್ಕಾರಗಳು ಪ್ರಿಯ ಸ್ನೇಹಿತರೆ ನಿಮಗೇನಾದರೂ ಬಿಳಿ ಕೂದಲಿನ ಸಮಸ್ಯೆ ಇದೆಯಾ ಅಥವಾ ನಿಮ್ಮ ಕೂದಲನ್ನು ನೀವು ಕಪ್ಪಾಗಿ ಇರಿಸುವುದಕ್ಕೆ ಪ್ರಯತ್ನ ಪಡುತ್ತಾ ಇದೀರಾ, ಹಾಗಾದ್ರೆ ನಾವು ಈ ದಿನದ ಲೇಖನಿಯಲ್ಲಿ ಬಿಳಿ ಕೂದಲಿನ ಸಮಸ್ಯೆಗೆ ಮತ್ತು ನಿಮ್ಮ ಕೂದಲು ನೈಸರ್ಗಿಕವಾಗಿ ಸದಾ ಕಪ್ಪಗೆ ಇರಬೇಕೆಂದರೆ ಮಾಡಬಹುದಾದ ಮನೆ ಮದ್ದಿನ ಬಗ್ಗೆ ತಿಳಿಸಿಕೊಡಲಿದ್ದೇವೆ ಲೇಖನವನ್ನ ಸಂಪೂರ್ಣವಾಗಿ ತಿಳಿಯಿರಿ ಮತ್ತು ಬಿಳಿ ಕೂದಲಿನ ಸಮಸ್ಯೆಗೆ ಕೇವಲ ಒಂದೇ ವಾರದಲ್ಲಿ ರಿಸಲ್ಟ್ ಪಡೆದುಕೊಳ್ಳಿ ಈ ಮನೆಮದ್ದನ್ನು ಪಾಲಿಸುವ ಮೂಲಕ.

ಹೌದು ಪ್ರಿಯ ಸ್ನೇಹಿತರೆ ಈ ಮನೆಮದ್ದು ಮಾಡುವುದರಿಂದ ಕೂದಲಿನ ಬುಡ ನೈಸರ್ಗಿಕವಾಗಿ ಬಲಗೊಳ್ಳುತ್ತದೆ ಮತ್ತು ಈ ಮನೆಮದ್ದನ್ನು ನೀವು ಪಾಲಿಸಿದರೆ ಕೂದಲು ಕಪ್ಪಾಗಿ ರಿ ಸು ವುದು ಮಾತ್ರವಲ್ಲ ಕೂದಲು ಸ್ಟ್ರಾಂಗ್ ಆಗಿ ಕೂದಲು ಉದುರುವಂತಹ ಸಮಸ್ಯೆ ಕೂಡ ನಿವಾರಣೆ ಆಗುತ್ತದೆ.

ಅದಕ್ಕಾಗಿ ನಾವು ಹೇಳುವ ಈ ಮನೆಮದ್ದನ್ನು ಸಂಪೂರ್ಣವಾಗಿ ತಿಳಿದು ಈ ವಿಧಾನದಲ್ಲಿ ಈ ಮನೆಮದ್ದನ್ನು ಪಾಲಿಸುತ್ತಾ ಬನ್ನಿ ಮತ್ತು ಇದರಿಂದ ಯಾವುದೇ ಸೈಡ್ ಎಫೆಕ್ಟ್ ಗಳು ಇಲ್ಲ ಯಾಕೆಂದರೆ ಈ ಮನೆ ಮದ್ದಿನಲ್ಲಿ ನಾವು ಬಳಸುತ್ತಾ ಇರುವಂತಹ ಸಾಮಗ್ರಿಗಳು ಅಷ್ಟು ಕೂದಲಿಗೆ ಪೋಷಣೆ ಮಾಡುತ್ತದೆ ಹೌದು ಆ ಪದಾರ್ಥಗಳು ಯಾವುದೆಂದರೆ ಆಮ್ಲಾ ಅದೇ ಕಾಡು ನೆಲ್ಲಿಕಾಯಿ.ಕಾಡು ನೆಲ್ಲಿಕಾಯಿಯ ಜೊತೆಗೆ ಮತ್ತೊಂದು ಸಾಮಗ್ರಿ ಅಂದರೆ ಅದು ಆಲಿವ್ ಎಣ್ಣೆ ಇದಿಷ್ಟೇ ಪದಾರ್ಥಗಳು ಬೇಕಾಗಿರುತ್ತದೆ ಈ ಮನೆಮದ್ದು ಮಾಡುವುದಕ್ಕೆ ಮತ್ತು ಕೂದಲಿನ ಪೋಷಣೆ ಮಾಡುವುದಕ್ಕೆ.

ವಾರಕ್ಕೊಮ್ಮೆ ಆಗದಿದ್ದರೂ ಹದಿನೈದು ದಿನಗಳಿಗೊಮ್ಮೆ ಆದರೂ ಈ ಮನೆಮದ್ದನ್ನು ನೀವು ಮಾಡಬಹುದು ಮೊದಲಿಗೆ ಕಬ್ಬಿಣದ ಬಾಣಲೆ ತೆಗೆದುಕೊಳ್ಳಿ ಅದಕ್ಕೆ ಈ ಕಾಡು ನೆಲ್ಲಿಕಾಯಿ ಅನ್ನು ಸಣ್ಣಗೆ ಕತ್ತರಿಸಿ ಬಾಣಲೆಯಲ್ಲಿ ಹುರಿದುಕೊಳ್ಳಿಈ ಆಮ್ಲವನ್ನು ತುಂಬ ಸಣ್ಣಗೆ ಕತ್ತರಿಸುವುದು ಬೇಡ ಈ ಬಾಣಲೆಗೆ ಆಮ್ಲವನ್ನು ಕತ್ತರಿಸಿ ಹಾಕಿದ ಮೇಲೆ ಅದು ಪೂರ್ಣವಾಗಿ ಕಪ್ಪಾಗಬೇಕೂ ಅಷ್ಟು ಪ್ರಮಾಣದಲ್ಲಿ ಹುರಿದುಕೊಂಡು ಬಳಿಕ ಹುರಿದುಕೊಂಡ ಆಮ್ಲಕ್ಕೆ ಆಲಿವ್ ಎಣ್ಣೆಯನ್ನು ಮಿಶ್ರ ಮಾಡಬೇಕು.

ಅದಕ್ಕೂ ಮುಂಚೆ ಈ ಹುರಿದುಕೊಂಡ ಕಾಡು ನೆಲ್ಲಿಕಾಯಿಯನ್ನು ಕುಟ್ಟಿ ಪುಡಿ ಮಾಡಿಕೊಳ್ಳಿ ಅಥವಾ ಮಿಕ್ಸಿ ಜಾರಿಗೆ ಈ ಆಮ್ಲವನ್ನು ಹಾಕಿ ಪುಡಿ ಮಾಡಿಕೊಂಡು ಬಳಿಕ ಈ ಪುಡಿಗೆ ಆಲಿವ್ ಎಣ್ಣೆಯನ್ನು ಮಿಶ್ರ ಮಾಡಿ ಒಮ್ಮೆ ಚೆನ್ನಾಗಿ ಮಿಕ್ಸ್ ಮಾಡಿಕೊಂಡು ಇದನ್ನು ಕೂದಲಿನ ಬುಡಕ್ಕೆ ಹಚ್ಚುತ್ತ ಬನ್ನಿ ಹೌದು ಕೂದಲಿಗೆ ಮತ್ತು ಕೂದಲಿನ ಬುಡಕ್ಕೆ ಚೆನ್ನಾಗಿ ಈ ಪೇಸ್ಟ್ ಅನ್ನು ಲೇಪ ಮಾಡಿದ ಮೇಲೆ 1ಗಂಟೆಗಳ ಕಾಲ ಹಾಗೇ ಬಿಟ್ಟು ಬಳಿಕ ಮೈಲ್ಡ್ ಶಾಂಪೂವಿನಿಂದ ಕೂದಲನ್ನು ಬೆಚ್ಚಗಿನ ನೀರಿನ ಸಹಾಯದಿಂದ ಸ್ವಚ್ಛ ಮಾಡಿ.

ಕಾಡು ನೆಲ್ಲಿಕಾಯಿಯಲ್ಲಿ ವಿಟಮಿನ್ ಸಿ ಅಂಶ ಇರುವುದರಿಂದ ಡ್ಯಾಂಡ್ರಫ್ ಸಮಸ್ಯೆ ಯನ್ನು ಕೂಡ ದೂರ ಮಾಡುತ್ತದೆ, ಜೊತೆಗೆ ಆಮ್ಲಾ ಕೂದಲಿಗೆ ಒಳ್ಳೆಯ ಪೋಷಣೆ ನೀಡುವುದರಿಂದ ಇದರಿಂದ ಮಾಡುವಂತಹ ಪರಿಹಾರ ಯಾವುದೇ ಕಾರಣಕ್ಕೂ ಅಡ್ಡ ಪರಿಣಾಮವನ್ನು ಉಂಟು ಮಾಡುವುದಿಲ್ಲ.ಈ ಆಮ್ಲ ಸೀಸನಲ್ ಆಗಿ ದೊರೆಯುತ್ತದೆ ಹಾಗಾಗಿ ಈ ಕಾಡು ನೆಲ್ಲಿಕಾಯಿ ಮಾರುಕಟ್ಟೆಯಲ್ಲಿ ದೊರೆಯುವ ಆಗಲೇ ಅದನ್ನು ತೆಗೆದುಕೊಂಡು ಶೇಖರಣೆ ಮಾಡಿ ಇಟ್ಟುಕೊಳ್ಳಿ. .

ಕಾಡು ನೆಲ್ಲಿಕಾಯಿಯನ್ನು ಹಾಗೆ ತಿನ್ನುವುದರಿಂದ ಕೂಡ ಕೂದಲು ಸೊಂಪಾಗಿ ಬೆಳೆಯುತ್ತದೆ ಆರೋಗ್ಯವು ಕೂಡ ತುಂಬ ಉತ್ತಮವಾಗಿರುತ್ತೆ ಮತ್ತು ಸಕ್ಕರೆ ಕಾಯಿಲೆಯಿಂದ ಬಳಲುತ್ತಾ ಇರುವವರಿಗಂತೂ ತುಂಬಾ ಉತ್ತಮ ಆಗಿದೆ ಈ ಕಾಡು ನೆಲ್ಲಿಕಾಯಿ, ಜೊತೆಗೆ ಈ ಮೇಲೆ ತಿಳಿಸಿದ ಮನೆಮದ್ದನ್ನು ಕೂಡ ಪಾಲಿಸಿ ನೈಸರ್ಗಿಕವಾಗಿ ಬಿಳಿ ಕೂದಲಿನ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಿ ಧನ್ಯವಾದ.

WhatsApp Channel Join Now
Telegram Channel Join Now