ನಿಮ್ಮ ಡೊಳ್ಳು ಹೊಟ್ಟೆ ಕರಗಿ ನೀರಾಗಲು ಈ ಒಂದು ವಸ್ತುಗಳನ್ನ ಬೆರೆಸಿ ಪಾನೀಯ ಮಾಡಿ ಕುಡಿಯಿರಿ ಸಾಕು … ತೆಳ್ಳಗೆ ಕಾಣುತೀರಾ..

81

ತೂಕ ಇಳಿಕೆಗೆ ಹೇಳಿಕೊಡುತ್ತೇವೆ ಉತ್ತಮ ಮನೆ ಮದ್ದು, ಇದನ್ನು ಪಾಲಿಸುತ್ತಾ ಬಂದರೆ ತೂಕ ಇಳಿಕೆ ಆಗುವುದು ಖಂಡಿತ ಹೌದು ಹಳೆಯ ವಿಧಾನವಾಗಿರುವ ಈ ತೂಕ ಇಳಿಕೆಯ ಪರಿಹಾರ ಇದನ್ನ ನೀವು ಕೂಡ ಪಾಲಿಸಬಹುದುಹೌದು ಹಿಂದಿನ ಕಾಲದಲ್ಲಿ ಈ ತೂಕ ಇಳಿಸಿಕೊಳ್ಳುವುದಕ್ಕೆ ಸಾಕಷ್ಟು ಪರಿಹಾರಗಳನ್ನು ಮಾಡಿಕೊಳ್ಳುತ್ತಿದ್ದರೂ, ಆ ವಿಧಾನಗಳಲ್ಲಿ ಈಗಾಗಲೇ ಬಹಳಷ್ಟು ಮನೆಮದ್ದುಗಳನ್ನು ಬಹಳಷ್ಟು ಲೇಖನಿಯಲ್ಲಿ ನಿಮಗೆ ತಿಳಿಸಿಕೊಡಲಿದ್ದೇವೆ

ಇವತ್ತಿನ ಲೇಖನಿಯಲ್ಲಿ ಕೂಡ ನಾವು ತೂಕ ಇಳಿಕೆಗೆ ಮಾಡಿಕೊಳ್ಳಬಹುದಾದ ಸರಳ ಅಂದರೆ ಸರಳ ಪರಿಹಾರವನ್ನು ತಿಳಿಸಿಕೊಡುತ್ತೇವೆ, ಇದಕ್ಕಾಗಿ ಹೆಚ್ಚು ಖರ್ಚು ಇಲ್ಲ ಹೆಚ್ಚು ಸಮಯ ಕಳೆಯಬೇಕು ಎಂದು ಜನರು ಹೆಚ್ಚು ಖರ್ಚು ಬೇಕಾದರೂ ಮಾಡುತ್ತಾರೆ ಆದರೆ ಸಮಯ ಇಲ್ಲ ಅಂತ ಹೇಳ್ತಾರ ಹಾಗಾಗಿಯೇ ಇದು ತೂಕ ಹೆಚ್ಚಾಗುತ್ತಿರುವುದು ರೋಗಗಳು ಹೆಚ್ಚಾಗುತ್ತಿರುವುದು

ಹೌದು ದುಡಿಯುವುದರ ಕಡೆಗೆ ಗಮನ ಕೊಡುವ ಮನುಷ್ಯ ತನ್ನ ಆರೋಗ್ಯದ ಕಡೆ ಗಮನ ಕೊಡುತ್ತಿಲ್ಲ. ಹಾಗಾಗಿ ಇಂದು ಸಾಕಷ್ಟು ಅನಾರೋಗ್ಯ ಸಮಸ್ಯೆಗಳು ಹುಟ್ಟುಕೊಳ್ಳುತ್ತವೆ ಇದ್ದ ಹಾಗೆ ಈ ತೂಕ ಹೆಚ್ಚುವುದರಿಂದ ಕೂಡ ಬಹಳಷ್ಟು ಅನಾರೋಗ್ಯ ಸಮಸ್ಯೆಗಳು ಎದುರಾಗುತ್ತದೆ. ಅದರಲ್ಲಿ ಥೈರಾಯ್ಡ್ ಸಮಸ್ಯೆ ಇರಬಹುದು ಪಿಸಿಓಡಿ ಇರಬಹುದು ಅಥವಾ ತೂಕ ಹೆಚ್ಚಳಿಕೆಯಿಂದ ದೇಹದಲ್ಲಿ ಕೊಬ್ಬು ಶೇಖರಣೆಯಾಗಿ ಹೃದಯಸಂಬಂಧಿ ಸಮಸ್ಯೆಗಳು ಬರುವುದಿರಬಹುದು

ಹೀಗೆ ಬಹಳಷ್ಟು ಸಮಸ್ಯೆಗಳು ಕೇವಲ ತೂಕ ಹೆಚ್ಚುವುದರಿಂದ ಆಗುತ್ತದೆ ಜೊತೆಗೆ ತೂಕ ಹೆಚ್ಚುವುದರಿಂದ ಗ್ಯಾಸ್ಟ್ರಿಕ್ ಸಮಸ್ಯೆ ಅಜೀರ್ಣತೆ ಮಲಬದ್ಧತೆ ಮೂಲವ್ಯಾಧಿ ಇಂತಹ ಸಾಕಷ್ಟು ಅನಾರೋಗ್ಯ ಸಮಸ್ಯೆಗಳು ಎದುರಾಗುತ್ತದೆ ಕೇವಲ ಶರೀರದ ತೂಕ ಗಣನೀಯ ಕ್ಕಿಂತ ಹೆಚ್ಚು ಆದಾಗ ಅದಕ್ಕಾಗಿ ನೀವು ಮಾಡಿಕೊಳ್ಳ ಬೇಕಾದ ಪರಿಹಾರವೇನು ಅಂದರೆ, ವ್ಯಾಯಾಮ ಮಾಡುವುದು ಜೊತೆಗೆ ಆಹಾರದಲ್ಲಿ ಕೆಲವೊಂದು ಬದಲಾವಣೆ ತಂದುಕೊಳ್ಳುವುದು

ಹೌದು ತೂಕ ಹೆಚ್ಚುತ್ತಿದೆ ಅಂದರೆ ನೀವು ಕಡಿಮೆ ಊಟ ಮಾಡುವ ಅಗತ್ಯ ಇಲ್ಲ ಹೊಟ್ಟೆ ತುಂಬುವಷ್ಟು ಊಟ ಮಾಡಬಹುದು ಆದರೆ ಹೊಟ್ಟೆ ಪೂರ್ಣವಾಗಿ ಫುಲ್ ಲೋಡ್ ಆಯಿತು ಅನ್ನುವಷ್ಟು ಊಟ ಯಾವತ್ತಿಗೂ ಮಾಡಬಾರದು ಮತ್ತು ಊಟ ಮಾಡುವಾಗ ಉತ್ತಮ ಆಹಾರ ಪದಾರ್ಥಗಳನ್ನು ಸೇವಿಸಿ ಜಂಕ್ ಫುಡ್ ಆಗಲಿ ಕರೆದ ಪದಾರ್ಥಗಳನ್ನಾಗಲೀ ಸೇವಿಸಬೇಡಿ, ಅದಷ್ಟು ಬೇಯಿಸಿದ ಪದಾರ್ಥಗಳನ್ನು ತಿನ್ನಿ ಹಸಿ ತರಕಾರಿಗಳನ್ನು ತಿನ್ನಿಸೊಪ್ಪು ಸೇರಿಸಿ ಜೊತೆಗೆ ಹಣ್ಣುಗಳನ್ನು ತಿನ್ನಿ ವಿಟಮಿನ್ ಸಿ ಜೀವಸತ್ವ ಇರುವ ಆಹಾರ ಪದಾರ್ಥಗಳನ್ನು ಸೇವಿಸಿ ಇದು ಆರೋಗ್ಯಕ್ಕೆ ತುಂಬಾ ಒಳ್ಳೆಯದು

ಈಗ ತೂಕ ಇಳಿಕೆಗೆ ಮಾಡಬೇಕಾದ ಮನೆಮದ್ದು ಅಂದರೆ ಅದಕ್ಕಾಗಿ ಬೇಕಾದ್ರೂ ಆ್ಯಪಲ್ ಸೈಡರ್ ವಿನಿಗರ್ ಧನಿಯಾ ಬೀಜಗಳು ಮತ್ತು ಚಕ್ಕೆತುಂಬಾ ಸುಲಭ ಮಾಡುವುದು ಈ ವಿಧಾನ ಅದು ಹೇಗೆಂದರೆ ನೀರನ್ನೂ ಕಾಯಲು ಇಡಿ ಕುಡಿಯುವ ನೀರನ್ನು ಕಾಯಲು ಇಟ್ಟು ಅದಕ್ಕೆ ಕಾಲು ಚಮಚ ಧನಿಯಾ ಬೀಜ ಮತ್ತು ಕಾಲು ಇಂಚಿನಷ್ಟು ಚಕ್ಕೆಯನ್ನು ನೀರಿಗೆ ಹಾಕಿ ನೀರನ್ನು ಕುದಿಸಿ ಬಳಿಕ ಈ ನೀರು ಕುದ್ದ ಮೇಲೆ ಅದು ಸ್ವಲ್ಪ ತಣ್ಣಗೆ ಆಗುತ್ತಿದ್ದ ಹಾಗೆ ಅದಕ್ಕೆ ಆಪಲ್ ಸೈಡರ್ ವಿನೆಗರ್ ಚಮಚದಷ್ಟು ಹಾಕಿ ಆ ನೀರನ್ನ ಬೆಳಗ್ಗೆ ಖಾಲಿ ಹೊಟ್ಟೆಗೆ ಕುಡಿಯಿರಿಇದನ್ನ ನೀವು ಪ್ರತಿದಿನ ಪಾಲಿಸುತ್ತ ಬಂದರೆ ಇದರ ಜೊತೆಗೆ ಆಹಾರದಲ್ಲಿ ಕಂಟ್ರೋಲ್ ಮಾಡಿಕೊಂಡು ನಾವು ಹೇಳಿದ ಈ ಸರಳ ಪರಿಹಾರವನ್ನು ಪಾಲಿಸಿದರೆ ತೂಕ ಇಳಿಕೆ ಮಾಡಿಕೊಳ್ಳುವುದು ಕಷ್ಟವೇನೂ ಅನಿಸುವುದಿಲ್ಲ

LEAVE A REPLY

Please enter your comment!
Please enter your name here