ನಿಮ್ಮ ದೇಹದಲ್ಲಿ ಇರೋ ಹಿಮೋಗ್ಲೋಬಿನ್ ಹೆಚ್ಚು ಮಾಡಲು ಹಾಗು ರಕ್ತ ಶುದ್ದಿ ಮಾಡಲು ಈ ಒಂದು ಶಕ್ತಿಶಾಲಿ ಮನೆ ಮದ್ದು ಬಳಸಿ…

152

ರಕ್ತಹೀನತೆ ಸಮಸ್ಯೆ ನಿವಾರಣೆ ಮಾಡಲು ಹಿಮೊಗ್ಲೋಬಿನ್ ಕೊರತೆಯಿಂದ ಪರಿಹಾರ ಪಡೆದುಕೊಳ್ಳಲು ಮಾಡಿ ಸುಲಭ ಪರಿಹಾರ ಮನೆ ಮದ್ದು ಪಾಲಿಸುವುದರಿಂದ ಖಂಡಿತ ನಿಮಗೆ ಹಿಮೋಗ್ಲೋಬಿನ ಕೊರತೆ ಸಮಸ್ಯೆ ನಿವಾರಣೆಯಾಗುತ್ತದೆ ಬೇರೆ ಚಿಕಿತ್ಸೆ ಪಡೆದುಕೊಳ್ಳುವ ಅಗತ್ಯ ಇರುವುದಿಲ್ಲಾನಮಸ್ಕಾರ ಇಂದು ಹಿಮೋಗ್ಲೋಬಿನ್ ಕೊರತೆಯಿಂದ ಬಳಲುತ್ತಿರುವವರ ಸಂಖ್ಯೆ ಸುಮಾರು ರಷ್ಟಿದೆ ಇದಕ್ಕಾಗಿ ಹಲವರು ಮಾತ್ರ ತೆಗೆದುಕೊಂಡು ದರ ಇನ್ನೂ ಕೆಲವರು ಬೇರೆ ಚಿಕಿತ್ಸೆ ಪಡೆದುಕೊಂಡಿದ್ದರೆ ಇನ್ನು ಕೆಲವರು ಈ ಸಮಸ್ಯೆಯನ್ನು ಹಾಗೆ ನಿರ್ಲಕ್ಷ್ಯ ಮಾಡಿ ಸುಮ್ಮನಾಗುತ್ತಾರೆ.

ಇಂದು ಈ ಲೇಖನದಲ್ಲಿ ನಾವು ರಕ್ತಹೀನತೆ ಸಮಸ್ಯೆ ಈ ಹಿಮೋಗ್ಲೋಬಿನ್ ಕೊರತೆ ಸಮಸ್ಯೆ ನಿವಾರಣೆಗೆ ಪರಿಹಾರ ಕುರಿತು ಮಾತನಾಡುತ್ತಿದ್ದು ಯಾರೆಲ್ಲರಿಗೆ ಈ ಸಮಸ್ಯೆ ಇದೆ ಮುಖ್ಯವಾಗಿ ಹೆಣ್ಣು ಮಕ್ಕಳಿಗೆ ಈ ತೊಂದರೆ ಹೆಚ್ಚಾಗಿ ಕಾಡುತ್ತಿರುವುದು ಹಾಗಾಗಿ ಅಂಥವರು ಈ ಸ್ಥಿತಿಯನ್ನು ನಿರ್ಲಕ್ಷ್ಯ ಮಾಡದೆ ಇದಕ್ಕೆ ತಕ್ಕ ಪರಿಹಾರವನ್ನು ಮಾಡಿಕೊಳ್ಳಲೇಬೇಕು ಮೊದಲು ತಿಳಿಯೋಣ ಈ ಹಿಮೋಗ್ಲೋಬಿನ್ ಕೊರತೆ ಉಂಟಾದಾಗ ಏನೆಲ್ಲ ಸಮಸ್ಯೆಗಳು ಉಂಟಾಗಬಹುದು ಅಂತ ಹೌದು ನಿನಗೂ ಕೂಡ ತಿಳಿವಳಿಕೆಗೆ ಈ ವಿಚಾರಗಳು ತಿಳಿದಿದ್ದರೆ ಇನ್ನೂ ಒಳ್ಳೆಯದು,

ಯಾವಾಗ ಹಿಮೊಗ್ಲೋಬಿನ್ ಕೊರತೆ ಉಂಟಾಗುತ್ತದೆ ಆಗ ನಮ್ಮ ದೇಹ ಆಕ್ಸಿಜನ್ ಅನ್ನು ಹೀರಿಕೊಳ್ಳುವ ಸಾಮರ್ಥ್ಯವನ್ನು ಕೂಡ ಕಡಿಮೆ ಮಾಡಿಕೊಳ್ಳುತ್ತಿದೆ ಇದರಿಂದ ಹೃದಯಾಘಾತ ಉಂಟಾಗಬಹುದು ಅಥವಾ ರಕ್ತ ಪರಿಚಲನೆ ನಿಧಾನವಾಗಿ ನಡೆದು ಬ್ಲಡ್ ಪ್ರೆಶರ್ ಸಮಸ್ಯೆಯುಂಟಾಗಬಹುದು ಹೀಗೆ ಈ ತೊಂದರೆಗಳು ಉಂಟಾಗಬಹುದು ಅಥವಾ ರಕ್ತಹೀನತೆ ಯಿಂದ ಅಥವಾ ಹಿಮೊಗ್ಲೋಬಿನ್ ಕೊರತೆಯಿಂದ ಬಿಳಿಮುಟ್ಟು ಹೋಗುವುದು ಅಥವಾ ತಲೆಸುತ್ತು ಬರುವುದು ಆಕಳಿಕೆ ಹೆಚ್ಚಾಗಿ ಬರುವುದು ಇದೆಲ್ಲವೂ ಉಂಟಾಗುತ್ತದೆ.

ಹಾಗಾಗಿ ಈ ಸಮಸ್ಯೆಯನ್ನು ಆದಷ್ಟು ನಿರ್ಲಕ್ಷ್ಯ ಮಾಡದೆ ಇದಕ್ಕೆ ತಕ್ಕ ಪರಿಹಾರ ಮಾಡಿಕೊಳ್ಳಿ ಹಾಗೂ ಹಲವು ಸಂಶೋಧನೆ ತಿಳಿಸಿದೆ ರಕ್ತಹೀನತೆ ಸಮಸ್ಯೆಯಿಂದ ಬಳಲುತ್ತಿರುವವರ ಸಂಖ್ಯೆ ನಮ್ಮ ಭಾರತ ದೇಶದಲ್ಲಿ ಹೆಚ್ಚಿದೆ ಅದರಲ್ಲಿಯೂ ಹೆಣ್ಣು ಮಕ್ಕಳಿಗೆ ಈ ತೊಂದರೆ ಹೆಚ್ಚಾಗಿ ಕಾಡುತ್ತಿರುವುದರಿಂದ ಮುಖ್ಯವಾಗಿ ಹೆಣ್ಣು ಮಕ್ಕಳು ತಮ್ಮ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ಮಾಡುವುದು ಒಳ್ಳೆಯದು.

ಆಕಳಿಕೆ ಹೆಚ್ಚಾಗಿ ಬರುವುದು ಮತ್ತು ತಲೆಸುತ್ತು ಬರುವುದು ವಿಪರೀತ ಸುಸ್ತು ಆಗುವುದು ಈ ಸೂಚನೆಗಳು ನಿಮಗೆ ಕಂಡು ಬಂದಾಗ, ತಪ್ಪದೆ ಒಮ್ಮೆ ರಕ್ತ ಪರೀಕ್ಷೆ ಮಾಡಿಸಿಕೊಳ್ಳಿ ಆಗ ನಿಮ್ಮ ಹಿಮೋಗ್ಲೋಬಿನ್ ಕೌಂಟ್ ಎಷ್ಟು ಇದೆ ಎಂದು ತಿಳಿಯುತ್ತದೆ ಆಗ ಅದಕ್ಕೆ ತಕ್ಕ ಪರಿಹಾರವನ್ನು ಪಾಲಿಸಿ.

ಈಗ ಈ ಸಮಸ್ಯೆ ನಿವಾರಣೆಗೆ ಮಾಡಬಹುದಾದ ಪರಿಹಾರದ ಕುರಿತು ಹೇಳುವಾಗ ಈ ಮನೆಮದ್ದು ಮಾಡುವುದಕ್ಕೆ ಬೇಕಾಗಿರುವುದು ಕ್ಯಾರೆಟ್ ಬೀಟ್ ರೂಟ್ ಖರ್ಜೂರ ಮತ್ತು ಆ್ಯಪಲ್ ಅಂದರೆ ಸೇಬುಕ್ಯಾರೆಟ್ ಬೀಟ್ ರೂಟ್ ಸಣ್ಣಗೆ ಕತ್ತರಿಸಿ ಇದರ ಜೊತೆಗೆ ಸೇಬು ಹಣ್ಣನ್ನು ಸಣ್ಣಗೆ ಕತ್ತರಿಸಿ ಇದಕ್ಕೆ ಖರ್ಜೂರದಲ್ಲಿರುವ ಬೀಜವನ್ನು ತೆಗೆದು ಇದನ್ನು ಕೂಡ ಸಣ್ಣಗೆ ಕತ್ತರಿಸಿ ಇದಕ್ಕೆ ಹಾಲು ಹಾಕಿ ಮಿಕ್ಸಿ ಮಾಡಿಕೊಳ್ಳಿ ಅಂದರೆ ಬ್ಲೆಂಡ್ ಮಾಡಿಕೊಳ್ಳಿ. .

ಈಗ ಈ ಜ್ಯೂಸ್ ಅನ್ನು ಪ್ರತಿದಿನ ಕುಡಿಯಬೇಕು ಅಥವಾ ದಿನ ಬಿಟ್ಟು ದಿನ ಕುಡಿಯಬೇಕು, ಕನಿಷ್ಠ ಪಕ್ಷ ವಾರದಲ್ಲಿ 2 ಬಾರಿ ಆದರೂ ಈ ಪರಿಹಾರವನ್ನು ಮಾಡುವುದರಿಂದ ನಿಮ್ಮ ಆರೋಗ್ಯದಲ್ಲಿ ಬದಲಾವಣೆ ಕಾಣಬಹುದು ಹಾಗೂ ಹಿಮೊಗ್ಲೋಬಿನ್ ಕೊರತೆ ಸಮಸ್ಯೆ ಸಹ ನಿವಾರಣೆಯಾಗುತ್ತದೆ. ಈ ಸರಳ ಮನೆ ಮದ್ದು ನಿಮ್ಮ ಆರೋಗ್ಯದ ಜೊತೆ ನಿಮಗಿರುವ ಸಮಸ್ಯೆ ಪರಿಹರಿಸಿ ನಿಮಗೆ ಉತ್ತಮ ಆರೋಗ್ಯವನ್ನು ನೀಡುತ್ತದೆ ಧನ್ಯವಾದ