Homeಅರೋಗ್ಯನಿಮ್ಮ ದೇಹದಲ್ಲಿ ನಾರಿನಾಂಶ,ಕಬ್ಬಿಣಾಂಶ,ರಕ್ತಹೀನತೆ ಸಮಸ್ಯೆ ಈ ತರದ ಸಮಸ್ಸೆ ಬರಲೇ ಬಾರ್ದು ಅಂದ್ರೆ ಈ ಸೊಪ್ಪನ್ನ...

ನಿಮ್ಮ ದೇಹದಲ್ಲಿ ನಾರಿನಾಂಶ,ಕಬ್ಬಿಣಾಂಶ,ರಕ್ತಹೀನತೆ ಸಮಸ್ಯೆ ಈ ತರದ ಸಮಸ್ಸೆ ಬರಲೇ ಬಾರ್ದು ಅಂದ್ರೆ ಈ ಸೊಪ್ಪನ್ನ ವಾರಕ್ಕೆ ಒಂದು ಬಾರಿಯಾದರೂ ತಿನ್ನಿ ಸಾಕು…

Published on

ನಮಸ್ಕಾರ ಪ್ರಿಯ ಓದುಗರೆ ನಿಮ್ಮ ದೇಹದ ಉಷ್ಣಾಂಶ ಬಹುಬೇಗನೆ ಕಡಿಮೆಯಾಗಬೇಕು ಜೊತೆಗೆ ನಿಮ್ಮ ದೇಹಕ್ಕೆ ಇನ್ನೂ ಹತ್ತಾರು ಲಾಭಗಳನ್ನ ಕೂಡ ಪಡೆದುಕೊಂಡು ಬೇಕಾ ಹಾಗಾದರೆ ಇದೊಂದು ಪದಾರ್ಥ ಸಾಕು ನಿಮ್ಮ ಆರೋಗ್ಯವನ್ನು ಮೇಲೂ ಮಾಡಲು ಜೊತೆಗೆ ದೇಹದ ಉಷ್ಣಾಂಶವನ್ನು ಕಡಿಮೆ ಮಾಡಲು.

ನಮಸ್ತೆ ಪ್ರಿಯ ಸ್ನೇಹಿತರೆ, ಈ ದಿನದ ಲೇಖನಿಯಲ್ಲಿ ಅತ್ಯದ್ಭುತವಾದ ನಾವು ದಿನಬಳಕೆಯಲ್ಲಿ ಬೆಳೆಸುವಂತಹದ್ದು ಪದಾರ್ಥದ ಬಗ್ಗೆ ಮಾತನಾಡುತ್ತಿದ್ದೇವೆ ಇದರ ಪ್ರಯೋಜನ ಅತ್ಯಧ್ಬುತ ಹಾಗೆ ಇದರ ಸೇವನೆಯಿಂದ ದೇಹದ ಉಷ್ಣಾಂಶ ನಿಯಂತ್ರಣಕ್ಕೆ ಬರುವುದಲ್ಲದೆ ಹೃದಯದ ಆರೋಗ್ಯ ಉತ್ತಮವಾಗಿರುತ್ತದೆ ಅಧಿಕವಾದ ನಾರಿನಾಂಶ ಮತ್ತು ಕಬ್ಬಿಣದ ಅಂಶ ಇರುವುದರಿಂದ ಈ ಪದಾರ್ಥ ರಕ್ತ ಉತ್ಪತ್ತಿಯಲ್ಲಿ ಸಹಕಾರಿಯಾಗುವುದರ ಜೊತೆಗೆ ಮಲಬದ್ಧತೆಯಂಥ ಸಮಸ್ಯೆಯನ್ನು ಕೂಡ ನಿವಾರಣೆ ಮಾಡುತ್ತದೆ.

ಅಷ್ಟು ಮಾತ್ರವಲ್ಲ ಹೆಚ್ಚಿನ ವಿಟಮಿನ್ಸ್ ಗಳು ಹೆಚ್ಚಿನ ಖನಿಜಾಂಶಗಳನ್ನು ಹೊಂದಿರತಕ್ಕಂತಹ ಈ ಪದಾರ್ಥ ಯಾವುದು ಗೊತ್ತಾ ಹೌದು ಅದೇ ಬಸಳೆ ಸೊಪ್ಪು. ಹೌದು ಬಸಳೆಸೊಪ್ಪು ಅಂತ ಸುಮ್ಮನಾಗಬೇಡಿ ಇದರ ಅತ್ಯಾದ್ಭುತ ಪ್ರಯೋಜನಗಳ ಬಗ್ಗೆ ತಿಳಿದುಕೊಂಡರೆ ಬಸಳೆ ಸೊಪ್ಪು ಸೇವನೆಯನ್ನು ನೀವು ಹೆಚ್ಚಾಗಿ ಮಾಡ್ತೀರಾ ಹೌದು ಬಸಳೆ ಸೊಪ್ಪಿನಿಂದ ತಂಬುಳಿಮಾಡುತ್ತಾರೆ ಪಲ್ಯ ಮಾಡುತ್ತಾರೆ ಹಾಗೆ ಬಸಳೆ ಸೊಪ್ಪಿನಿಂದ ಬೋಂಡಾ ಸಹ ಮಾಡುತ್ತಾರೆ ಹಲವು ಖಾದ್ಯಗಳನ್ನು ತಯಾರಿಸುತ್ತಾರೆ ಈ ಒಂದು ಸೊಪ್ಪಿನಿಂದ.

ಹೀಗಿರುವಾಗ ಬಸಳೆ ಸೊಪ್ಪಿನ ಬಗ್ಗೆ ನಾವು ಮಾಹಿತಿಯನ್ನು ತಿಳಿಯಲು ಬೇಕಲ್ವಾ ಈ ಮೊದಲೇ ಹೇಳಿದಂತೆ ಅಧಿಕವಾದ ವಿಟಮಿನ್ಸ್ ಖಳನ ಹೊಂದಿದೆ ಬಸಳೆ ಸೊಪ್ಪು, ಹೌದು ನಮ್ಮ ದೇಹಕ್ಕೆ ಅತ್ಯಗತ್ಯವಾಗಿ ಬೇಕಾಗಿರುವಂತವು ವಿಟಮಿನ್ ಗಳು ಅಂದರೆ ವಿಟಮಿನ್ ಎ ವಿಟಮಿನ್ ಬಿ ವಿಟಮಿನ್ ಸಿ ವಿಟಮಿನ್ ಡಿ ವಿಟಮಿನ್ ಇ ವಿಟಮಿನ್ ಕೆ ಇಂತಹ ವಿಟಮಿನ್ಸ್ ಗಳಲ್ಲಿ ನಮ್ಮ ದೇಹಕ್ಕೆ ಬಸಳೆಸೊಪ್ಪು ಬಹುತೇಕ ವಿಟಮಿನ್ಸ್ ಗಳನ್ನು ನೀಡಿ ವಿಟಮಿನ್ಸ್ ಕೊರತೆಯನ್ನು ನಿವಾರಿಸಲು ಸಹಕಾರಿಯಾಗಿರುತ್ತದೆ.

ಬಸಳೆ ಸೊಪ್ಪಿನಲ್ಲಿ ಕ್ಯಾಲ್ಷಿಯಂ ಪೊಟ್ಯಾಶಿಯಂ ಮತ್ತು ಮೆಗ್ನೀಷಿಯಂ ಖನಿಜಾಂಶಗಳು ಹೇರಳವಾಗಿದ್ದು ಇದರ ಜೊತೆಗೆ ಅಧಿಕವಾದ ಕಬ್ಬಿಣಾಂಶವಿದೆ ಇದರಿಂದ ಹಿಮೋಗ್ಲೋಬಿನ್ ಕೊರತೆ ಮುಂತಾದವರು ಪ್ರತಿದಿನ ಕೇವಲ ಎರಡೇ ಎಲೆಗಳನ್ನು ನೀವು ಸೇವಿಸುತ್ತಾ ಬನ್ನಿ ಬಸಳೆ ಸೊಪ್ಪಿನ ಸೇವನೆ ಯಾವುದೇ ಮಾತ್ರೆಗಳಿಗೆ ಕಡಿಮೆಯಿಲ್ಲದಂತೆ ನಿಮ್ಮ ದೇಹದಲ್ಲಿ ರಕ್ತ ಉತ್ಪತ್ತಿಗೆ ಸಹಕಾರಿಯಾಗಿರುತ್ತದೆ.

ಹಾಗಾಗಿ ಬಸಳೆ ಸೊಪ್ಪಿನ ಸೇವನೆ ಮಾಡುವುದರಿಂದ ಏನೆಲ್ಲಾ ಅವಾಂತರ ಗೊತ್ತಾಯ್ತಲ್ವಾ ಯಾವುದೇ ಮಾತ್ರೆಗಳಿಗೆ ಕಡಿಮೆ ಇಲ್ಲ ಯಾವುದೇ ಸಪ್ಲಿಮೆಂಟ್ಸ್ ಗಳಿಗೆ ಕಡಿಮೆಯಿಲ್ಲ ಬಸಳೆಸೊಪ್ಪು ಹಾಗಾಗಿ ನೀವು ಪ್ರತಿದಿನ ಬಸಳೆ ಸೊಪ್ಪನ್ನು ಬಹಳ ನಿಯಮಿತವಾಗಿ ತಿನ್ನುತ್ತಾ ಬಂದರೆ ನಿಮಗೆ ಸಪ್ಲಿಮೆಂಟ್ಸ್ ನ ಅಗತ್ಯವೇ ಇರುವುದಿಲ್ಲ ಹಾಗಾಗಿ ಬಸಳೆ ಸೊಪ್ಪಿನ ಸೇವನೆಯನ್ನೂ ತಪ್ಪದೆ ಮಾಡಿ ಇದರ ಅತ್ಯುತ್ತಮ ಪ್ರಯೋಜನಗಳನ್ನು ಅರೋಗ್ಯಕರ ಲಾಭಗಳನ್ನು ಪಡೆದುಕೊಂಡು ಆರೋಗ್ಯವಂತರಾಗಿರಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಿ.

ಆದರೆ ಬಸಳೆ ಸೊಪ್ಪಿನ ಆರೋಗ್ಯಕರ ಪ್ರಯೋಜನಗಳು ಆರೋಗ್ಯಕರ ಲಾಭಗಳು ಇಷ್ಟೊಂದು ಇದೆ ಎಂದು ಅತಿಯಾಗಿ ಸೇವನೆ ಮಾಡಿದರೆ ಏನಾಗಬಹುದು ಗೊತ್ತಾ ಅದನ್ನು ಕೂಡ ತಿಳಿಸುತ್ತೇವೆ ಬನ್ನಿ ಇದರಲ್ಲಿ ಹೇರಳವಾದ ಖನಿಜಾಂಶ ಇದೆ ಅಂದರೆ ಹೇರಳವಾದ ಕಬ್ಬಿಣದ ಅಂಶ ಇದೆ ಹಾಗಾಗಿ ಅಧಿಕವಾಗಿ ಬಸಳೆ ಸೊಪ್ಪಿನ ಸೇವನೆ ಉತ್ತಮವಾಗಿರುವುದಿಲ್ಲ ಮತ್ತು ಅಧಿಕವಾದ ನಾರಿನಂಶ ಇರುವುದರಿಂದ ಇದು ಜೀರ್ಣಾಂಗ ಕ್ರಿಯೆಯ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇರುತ್ತದೆ. ಹಾಗಾಗಿ ಯಾವುದೇ ಕಾರಣಕ್ಕೂ ಬಸಳೆಸೊಪ್ಪು ಆರೋಗ್ಯಕ್ಕೆ ಉತ್ತಮ ಎಂದು ಅತ್ಯಧಿಕ ಸೇವನೆ ಮಾಡದಿರಿ ನಿಯಮಿತವಾಗಿ ಸೇವನೆ ಮಾಡಿದರೆ ಉತ್ತಮ ಆರೋಗ್ಯಕರ ಪ್ರಯೋಜನಗಳನ್ನು ಪಡೆದುಕೊಳ್ಳಲು ಮತ್ತು ಶೀತ ದೇಹ ಉಳ್ಳವರು ಆದಷ್ಟು ಕಡಿಮೆ ಪ್ರಮಾಣದಲ್ಲಿ ಈ ಬಸಳೆ ಸೊಪ್ಪಿನ ಸೇವನೆ ಮಾಡಿ ಧನ್ಯವಾದ…

Latest articles

Honda SUV Car: ನಾಳೆ ರಿಲೀಸ್ ಹೋಂಡಾ SUV ಕಾರ್, ಎದುರಾಳಿಗಳ ಎದೆಯಲ್ಲಿ ನಡುಕ..

ಜೂನ್ 6 ರಂದು, ಹೋಂಡಾ ಕಾರ್ಸ್ ಇಂಡಿಯಾ ತನ್ನ ಬಹು ನಿರೀಕ್ಷಿತ 'ಎಲಿವೇಟ್' SUV (Elevate)ಅನ್ನು ಅನಾವರಣಗೊಳಿಸುವುದರಿಂದ ಭಾರತೀಯ...

Kia Seltos: ಕಿಯಾ ಸೇಲ್ಟಾಸ್ ಕಾರ್ ಗೆ ಇರುವಂತಹ ಕ್ರೇಜ್ ಆ ಕಂಪನಿಗೂ ಗೊತ್ತಿಲ್ಲ , ಹೊಸ ದಾಖಲೆ ಮಾಡಿದ ಕಾರು

ಕಿಯಾ ಸೆಲ್ಟೋಸ್ (Kia Seltos) ಭಾರತದಲ್ಲಿ ಅತಿ ವೇಗವಾಗಿ ಮಾರಾಟವಾಗುವ SUV ಆಗಿ ಹೊರಹೊಮ್ಮಿದೆ, ಬಿಡುಗಡೆಯಾದ ಕೇವಲ 46...

Tata Nano: ಮಾರುಕಟ್ಟೆಯನ್ನ ಉಲ್ಟಾ ಪಲ್ಟಾ ಮಾಡಲು ಹೊಸ ಎಲೆಕ್ಟ್ರಿಕ್ ಅವತಾರದಲ್ಲಿ ಬರುತ್ತಿದೆ ಟಾಟಾ ನಾನೋ.. ಇಲ್ಲಿದೆ ಲುಕ್ ಹಾಗೂ ಬೆಲೆ

ಭಾರತೀಯ ಆಟೋಮೊಬೈಲ್ (Indian automobile) ಮಾರುಕಟ್ಟೆಯಲ್ಲಿ ಅತಿದೊಡ್ಡ ಕಂಪನಿಯಾದ ಟಾಟಾ ಮೋಟಾರ್ಸ್ ತನ್ನ ಹಳೆಯ ಕಾರುಗಳನ್ನು ತಾಜಾ ನೋಟದೊಂದಿಗೆ...

Best SUV Cars : ಕೇವಲ 10 ಲಕ್ಷದೊಳಗೆ ಸಿಗುವ ಭಾರತದ ಬೆಸ್ಟ್ ಕಾರುಗಳು ಇವೆ ನೋಡಿ ..

ಹತ್ತು ಲಕ್ಷದ ಒಳಗೆ ಸಿಗುವ SUV ಕಾರುಗಳು ಭಾರತೀಯ ಆಟೋಮೊಬೈಲ್ ಉದ್ಯಮವು ಗಮನಾರ್ಹ ಬೆಳವಣಿಗೆಯನ್ನು ಕಂಡಿದೆ, ಹೆಚ್ಚುತ್ತಿರುವ...

More like this

ಪುಟಗೋಸಿ ಹಣ್ಣು ಮಾರುವ ಬಡವ ಅಂತ ಅವಮಾನ ಮಾಡಿದರು ಆದರೆ ಈತ ಯಾರು ಎಂಬ ರಹಸ್ಯ ತಿಳಿದಾಗ ಸರ್ಕಾರೀ ಅಧಿಕಾರಿಗಳೇ ಬೆಚ್ಚಿ ಬಿದ್ದರು…

ಸ್ನೇಹಿತರೆ ರಸ್ತೆಯ footpath ಮೇಲೆ ಕಿತ್ತಳೆ ಹಣ್ಣು ಮಾರುತ್ತಿದ್ದ ಬಡ ವ್ಯಕ್ತಿಗೆ ನಮ್ಮ ದೇಶದ ರಾಷ್ಟ್ರಪತಿಗಳು ಫೋನ್ ಮಾಡ್ತಾರೆ...

ಈ ಟಾಪ್ ನಟನ ಹೆಂಡ್ತಿ ಈಗ ರೋಡ್ ಪಕ್ಕದಲ್ಲಿ ತರಕಾರಿ ಮಾರುತ್ತಿದ್ದಾರೆ .. ಅಷ್ಟಕ್ಕೂ ಯಾರು ನಟ ಅಂತ ಗೊತ್ತಾದ್ರೆ ನಿಜಕ್ಕೂ ಶಾಕ್ ಆಗುತ್ತೆ…

ಜೀವನ ಏರಿಳಿತಗಳ ಮಿಶ್ರಣ ಬದುಕು ಎಲ್ಲಿ ಯಾವಾಗ ಹೇಗೆ ಪೆಟ್ಟು ಕೊಡುತ್ತದೆ ಅಂತ ಯಾರು ಊಹಿಸೋಕೆ ಸಾಧ್ಯವಿಲ್ಲ ಇಂತಹ...

ಹೊಸ ವರ್ಷಕ್ಕೆ ಬಾರಿ ದೊಡ್ಡ ಗಿಫ್ಟ್ ಪಾತಾಳಕ್ಕೆ ಇಳಿದ ಚಿನ್ನದ ಬೆಲೆ… ಗೊತ್ತಾದ್ರೆ ಉಟ್ಟ ಬಟ್ಟೆಯಲ್ಲೇ ಹೋಗಿ ಚಿನ್ನ ತರ್ತೀರಾ…

ಎಲ್ಲರಿಗೂ ನಮಸ್ಕಾರ ಸ್ನೇಹಿತರೆ ನಮ್ಮ ಮಾಹಿತಿ ಕನ್ನಡ YouTube ಚಾನೆಲಗೆ ಸ್ವಾಗತ ಹೊಸ ವರ್ಷಕ್ಕೆ ಇಡೀ ದೇಶದ ಜನತೆಗೆ...