ನಿಮ್ಮ ದೇಹದ ಈ ಒಂದು ಜಾಗಕ್ಕೆ ಸುಗಂಧ ದ್ರವ್ಯವನ್ನ ಲೇಪನ ಮಾಡಿಕೊಳ್ಳಿ ಸಾಕು … ನೀವು ಹೋದಲೆಲ್ಲಾ ಹಣ ಮಳೆಯೇ ಸುರಿಯುತ್ತದೆ… ಅಷ್ಟಕ್ಕೂ ಯಾವುದು ಆ ಸುಗಂಧ ದ್ರವ್ಯ…

223

ನಮಸ್ಕಾರಗಳು ಪ್ರಿಯ ಓದುಗರೇ ನಿಮಗೆ ಜೀವನದಲ್ಲಿ ಸುಖ ಶಾಂತಿ ನೆಮ್ಮದಿ ಯಾವುದು ಗೊತ್ತಾ ಇಲ್ಲಾ ಅಂದರೆ ಯಾವ ಪರಿಹಾರ ಮಾಡಿದರೂ ಸಹ ಸಮಸ್ಯೆಗಳು ದೂರವಾಗುವುದಿಲ್ಲ ಅಂದರೆ ನಿಮ್ಮ ಜಾತಕದಲ್ಲಿ ಗ್ರಹ ದೋಷ ಇರಬಹುದು ಅಥವಾ ಶುಕ್ರ ಗ್ರಹವು ಶತ್ರು ಸ್ಥಾನದಲ್ಲಿ ಕುಳಿತಿರಬಹುದು ಅಥವಾ ಶುಕ್ರ ಫಲವು ಉತ್ತಮವಾಗಿ ಇಲ್ಲದೇ ಇರಬಹುದು ಇಂತಹ ಸಮಯದಲ್ಲಿ ಏನು ಮಾಡಬೇಕು ಅನ್ನುವುದನ್ನು ನಾವು ಹೌದು ಹಲವಾರು ಪರಿಹಾರಗಳು ಈಗಾಗಲೇ ಮಾಡಿದ್ದೇವೆ ಆದರೆ ಯಾವುದೇ ಫಲ ನಮಗೆ ಸಿಕ್ಕಿಲ್ಲ ಅನ್ನುವವರು ಈ ಪರಿಹಾರವನ್ನು ಖಂಡಿತವಾಗಿಯೂ ಇದರಿಂದ ಶುಕ್ರ ಫಲವು ನಿಮಗೆ ಉತ್ತಮವಾಗಿ ಆಗುತ್ತದೆ.

ಹಾಗಾದರೆ ನಿಮ್ಮ ಜಾತಕದಲ್ಲಿ ಕೂಡ ಶುಕ್ರ ಗ್ರಹದ ಫಲವೂ ಉತ್ತಮವಾಗಿಲ್ಲ ಶುಕ್ರ ಗ್ರಹವು ಶತ್ರು ಸ್ಥಾನದಲ್ಲಿ ಕುಳಿತಿದೆ ಇದರ ಪ್ರಭಾವ ಜೀವನದಲ್ಲಿ ಬಹಳ ನೆ ಸಮಸ್ಯೆಗಳನ್ನು ಎದುರಿಸುತ್ತಿದ್ದೆವೆ ಅನ್ನುವವರು ಈ ಪರಿಹಾರವನ್ನು ಪಾಲಿಸಿ ಹೌದು ಸುಗಂಧ ದ್ರವ್ಯದಿಂದ ನಿಮ್ಮ ಜಾತಕದಲ್ಲಿ ಶುಕ್ರನ ಫಲವು ಉತ್ತಮ ಸ್ಥಾನಕ್ಕೆ ಏರುತ್ತದೆ. ಹೌದು ಈ ಪರಿಹಾರವನ್ನು ಮಾಡುವುದರಿಂದ ಶುಕ್ರ ಗ್ರಹದ ಫಲವನ್ನು ನೀವು ಉತ್ತಮವಾಗಿ ಪಡೆದುಕೊಳ್ಳಬಹುದು ಶುಕ್ರ ಸ್ಥಾನ ಬಲಗೊಳ್ಳುತ್ತದೆ.

ಹೌದು ಸ್ನೇಹಿತರೆ ಶುಕ್ರ ಗ್ರಹವು ಉತ್ತಮವಾದ ಸ್ಥಾನದಲ್ಲಿ ಇಲ್ಲ ಅಂದರೆ ಬಹಳ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಆರ್ಥಿಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ವ್ಯಾಪಾರ ವಹಿವಾಟು ಮಾಡಬೇಕು ಅಂತ ಇರುತ್ತೀರಾ ಆದರೆ ನಿಮ್ಮ ಹೆಸರಿನಲ್ಲಿ ವ್ಯಾಪಾರವನ್ನು ಶುರು ಮಾಡಿರುತ್ತಿರ ಅಂತಹ ಸಮಯದಲ್ಲಿ ನೀವು ಲಾಭವನ್ನು ಪಡೆದುಕೊಳ್ಳಲು ಸಾಧ್ಯವಾಗುತ್ತಾ ಇರುವುದಿಲ್ಲ ಬಂದ ಹಣವೆಲ್ಲ ಬಿಸಿನೆಸ್ ಮಾಡುವುದಕ್ಕೆ ನೀವು ಇನ್ವಸ್ಟ್ ಮಾಡೋದಕ್ಕೆ ಬಳಸಿಕೊಳ್ಳುತ್ತಾ ಇರುತ್ತಿರ ಯಾವುದೇ ತರಹದ ಲಾಭ ಸಿಗುತ್ತೆ ಇರುವುದಿಲ್ಲ ಅಲ್ಲಿಯ ಹಣ ಅಲ್ಲಿಯೇ ಸರಿ ಹೋಗುತ್ತಾ ಇರುತ್ತದೆ ಅಥವಾ ಇನ್ನೂ ಕೆಲವರಂತೂ ನಾವು ಬಿಸಿನೆಸ್ ಮಾಡಿಯೇ ಮಾಡುತ್ತೇವೆ ಎಂದು ಹಣ ಇನ್ವೆಸ್ಟ್ ಮಾಡ್ತಾರೆ ಆದರೆ ಲಾಭ ಪಡೆದುಕೊಳ್ಳಲು ಸಾಧ್ಯವಾಗದೆ ಎಲ್ಲವೂ ನಷ್ಟದಲ್ಲಿಯೆ ಹಣ ಕಳೆದುಕೊಂಡು ಬಿಡುತ್ತೀರಿ.

ಇಂತಹ ಸಮಸ್ಯೆಗಳಿಂದ ಬಳಲುತ್ತಿದ್ದರೂ ಸುಗಂಧದ್ರವ್ಯ ಅಂದರೆ ಶ್ರೀಗಂಧ ಮಲ್ಲಿಗೆ ಅಥವಾ ಗುಲಾಬಿ ಸುಗಂಧ ದ್ರವ್ಯಗಳಿಂದ ಈ ಪರಿಹಾರವನ್ನು ಪಾಲಿಸಿ ಬೆಳಿಗ್ಗೆ ಎದ್ದು ಸೂರ್ಯನ ನಮಸ್ಕಾರ ಮಾಡಿ ಸೂರ್ಯನ ದರ್ಶನ ಪಡೆದು ಬಳಿಕ ಸ್ನಾನಾದಿಗಳನ್ನು ಮುಗಿಸಿ ಮನೆ ದೇವರ ಪೂಜೆಯನ್ನು ಮಾಡಿ ಬಳಿಕ ಲಕ್ಷ್ಮೀ ದೇವಿಯ ನಾಮ ಜಪಿಸುತ್ತ ಹೊರಗೆ ತೆರಳುವ ಮುನ್ನ ನಿಮ್ಮ ಹೊಕ್ಕಳಿಗೆ ಸುಗಂಧದ್ರವ್ಯವನ್ನು ಲೇಪ ಮಾಡಿಕೊಳ್ಳಬೇಕು. ಈ ಪರಿಹಾರವನ್ನು ಮಾಡಿಕೊಳ್ಳುವುದರಿಂದ ಜಾತಕದಲ್ಲಿ ಶುಕ್ರ ಫಲವು ಉತ್ತಮವಾಗಿ ಆಗುತ್ತದೆ ಮತ್ತು ಯಾವುದೇ ಆರ್ಥಿಕ ಸಮಸ್ಯೆಗಳಿದ್ದರೂ ಶುಕ್ರ ಫಲವು ನಿಮಗೆ ಉತ್ತಮವಾಗಿದ್ದರೆ ಖಂಡಿತ ಅಂತಹ ಸಮಸ್ಯೆ ಅನ್ನು ನೀವು ಆದಷ್ಟು ಬೇಗ ಪರಿಹಾರ ಮಾಡಿಕೊಂಡು ಬಿಡಬಹುದು.

ಹೌದು ನೀವು ವ್ಯಾಪಾರ ವಹಿವಾಟು ಮಾಡುತ್ತಾ ಇದ್ದಲ್ಲಿ ಹಣ ಇಡುವ ಸ್ಥಳದಲ್ಲಿ ಸುಗಂಧದ್ರವ್ಯಗಳನ್ನು ಇರಿಸಿ ಆ ಹಣ ಇಡುವ ಸ್ಥಳ ಯಾವುದೇ ಕಾರಣಕ್ಕೂ ಮುಗ್ಗಲು ವಾಸನೆ ಬರಬಾರದು ಆ ಸ್ಥಳ ಶುದ್ಧವಾಗಿರಬೇಕು ಮತ್ತು ಅಂಗಡಿ ತೆರಳುವ ಮುನ್ನ ಆ ಅಂಗಡಿಯ ಅಂಗಳವನ್ನು ಸ್ವಚ್ಛ ಮಾಡಿ ಬಳಿಕ ಬಿಳಿ ಎಕ್ಕದ ಗಿಡವನ್ನು ತೆಗೆದುಕೊಂಡು ಹೋಗಿ ಅಂಗಡಿಯ ಕ್ಯಾಶ್ ಟೇಬಲ್ ಬಳಿ ಏರಿಸಬೇಕು ಏರಿಕೆ ಪ್ರತಿದಿನ ನೀವು ಎಕ್ಕದ ಗಿಡವನ್ನು ಕ್ಯಾಶ್ ಟೇಬಲ್ ಬಳಿ ಇರುವುದರಿಂದ ಯಾವುದೇ ತರಹದ ಸಮಸ್ಯೆಗಳಿದ್ದರೂ ಅಥವಾ ನಿಮ್ಮ ವ್ಯಾಪಾರ ವಹಿವಾಟಿನ ಮೇಲೆ ಯಾವುದೇ ತರಹದ ಕೆಟ್ಟ ದೃಷ್ಠಿ ಬೀರುವುದಿಲ್ಲ.ಹಣ ಇಡುವ ಕಡೆ ಸುಗಂಧ ದ್ರವ್ಯಗಳನ್ನು ಇರಿಸುವುದರಿಂದ ಲಕ್ಷ್ಮೀ ದೇವಿ ಅನುಗ್ರಹ ನಿಮ್ಮ ಮೇಲೆ ಆಗುತ್ತದೆ ಮತ್ತು ಆರ್ಥಿಕವಾಗಿ ನೀವು ಎದುರಿಸುವ ಸಮಸ್ಯೆಗಳು ಪರಿಹಾರವಾಗಿ ಲಾಭವನ್ನು ಸಹ ಪಡೆದುಕೊಳುತ್ತೀರ.

LEAVE A REPLY

Please enter your comment!
Please enter your name here