ನಿಮ್ಮ ದೇಹದ ಹೆಚ್ಚಿನ ಕೊಬ್ಬನ್ನ ಅಥವಾ ಬೊಜ್ಜನ್ನ ಕರಗಿಸಲು ಈ ಒಂದು ನೈಸರ್ಗಿಕ ಮನೆಮದ್ದು ಬಳಸಿ ನೋಡಿ ಸಾಕು ..

216

ನಮಸ್ಕಾರಗಳು ತೂಕ ಇಳಿಕೆಗೆ ತುಂಬ ಸುಲಭವಾದ ಮನೆಮದ್ದನ್ನು ಈ ದಿನದ ಲೇಖನದಲ್ಲಿ ತಿಳಿಸಿಕೊಡಲಿದ್ದೇವೆ. ಹೌದು ಹಲವರಿಗೆ ತೂಕ ಹೆಚ್ಚಾಗಿರುವ ತೊಂದರೆ ಕಾಡುತ್ತಾ ಇರುತ್ತದೆ ಯಾಕೆ ಅಂದರೆ ದಪ್ಪಗಿರುವುದು ತೊಂದರೆ ಆಗಿರುವುದಿಲ್ಲ ಆದರೆ ತೂಕ ಹೆಚ್ಚಾಗಿರುವುದರಿಂದ ಬೇರೆ ತರಹದ ಅನಾರೋಗ್ಯ ಸಮಸ್ಯೆಗಳು ಕಾಡುತ್ತಲೇ ಇರುತ್ತದೆಹಾಗಾಗಿ ಇಂದಿನ ಲೇಖನದಲ್ಲಿ ತೂಕ ಇಳಿಕೆಗೆ ಮಾಡಬಹುದಾದ ಸರಳ ಪರಿಹಾರದ ಕುರಿತು ಮಾತನಾಡುವಾಗ ನಾವು ನಿಮಗೆ ತುಂಬಾ ಪ್ರಭಾವಶಾಲಿಯಾದ ಮನೆಮದ್ದಿನ ಬಗ್ಗೆ ತಿಳಿಸಿಕೊಡಲಿದ್ದೇವೆ.

ಬನ್ನಿ ಲೇಖನವನ್ನು ಸಂಪೂರ್ಣವಾಗಿ ಕೇಳಿರಿ ನಿಮ್ಮ ದೇಹದ ತೂಕ ಹೆಚ್ಚಾಗಿದ್ದಲ್ಲಿ ಅಥವಾ ದೇಹದ ತೂಕವನ್ನು ಸಮತೋಲನದಲ್ಲಿ ಕಾಪಾಡಿಕೊಳ್ಳುವುದಕ್ಕಾಗಿ ನೀವು ಕೂಡ ಫಾಸ್ಟ್ ಫುಡ್ ಸೇವನೆ ಮಾಡ್ತೀರಾ ಅಥವಾ ಹೆಚ್ಚು ಕೊಲೆಸ್ಟ್ರಾಲ್ ಅಂಶ ಇರುವ ಆಹಾರ ಪದಾರ್ಥಗಳನ್ನು ಸೇವನೆ ಮಾಡುತ್ತಿದ್ದ ಅಂದಲ್ಲಿ ಈ ಸರಳ ಪರಿಹಾರ ಪಾಲಿಸಿ ಇದರಿಂದ ಖಂಡಿತ ತೂಕ ಇಳಿಕೆ ಆಗುವುದು.ತೂಕ ಹೆಚ್ಚಾದಾಗ ಹಲವು ರೀತಿಯ ಸಮಸ್ಯೆಗಳು ಎದುರಾಗುತ್ತದೆ ಅದು ಕೊಲೆಸ್ಟ್ರಾಲ್ ಹೆಚ್ಚುವುದು ಹೃದಯಸಂಬಂಧಿ ಸಮಸ್ಯೆಗಳು ಜೀರ್ಣಶಕ್ತಿ ಆಗದೇ ಇರುವುದು ಮಂಡಿ ನೋವು ಕೈಕಾಲು ನೋವು ಬರುವುದು ಈಗಿನ ಸಮಸ್ಯೆಗಳು ಒಂದರ ಮೇಲೊಂದು ಸಮಸ್ಯೆ ಬರುತ್ತದೆ.

ಹಾಗಾಗಿ ಈ ರೀತಿಯ ಸಮಸ್ಯೆಗಳು ನಿಮ್ಮನ್ನು ಕೂಡ ಬಾಧಿಸುತ್ತಿದ್ದಲ್ಲಿ ನಿಮ್ಮ ತೂಕ ಇಳಿಸಿಕೊಳ್ಳಬೇಕು ಅಂತ ನೀವು ಅದಕ್ಕಾಗಿ ನೀವು ಡಯಟ್ ಮಾಡಿ ಇನ್ನಷ್ಟು ತೂಕ ಹೆಚ್ಚಿಸಿಕೊಂಡಿದ್ದ ಹೊರತೂ ತೂಕ ಮಾತ್ರ ಕಡಿಮೆ ಆಗಿಲ್ಲ ಅಂದಲ್ಲಿ ಈ ಸರಳ ಪರಿಹಾರ ಪಾಲಿಸಿ ಇದರಿಂದ ನಿಮ್ಮ ತೂಕ ಇಳಿಕೆ ಆಗುವುದು ಖಂಡಿತ.ಮೊದಲು ತಿಳಿಯಬೇಕಾದ ವಿಚಾರವೇನೆಂದರೆ ಒಬ್ಬೊಬ್ಬರ ದೇಹದ ಪ್ರಕೃತಿ ಒಂದೊಂದು ವಿಧದ ಆಗಿರುವುದರಿಂದ ತೂಕ ಇಳಿಸಿಕೊಳ್ಳುವುದು ಕೂಡ ಕೆಲವರಿಗೆ ಕಷ್ಟಕರವಾಗಿರುತ್ತದೆ ಕೆಲವರು ತುಂಬಾ ಸುಲಭವಾಗಿ ತೂಕ ಹೆಚ್ಚಿಸಿಕೊಳ್ಳುತ್ತಾರೆ ಆದರೆ ಇನ್ನೂ ಕೆಲವರಂತೂ ತೂಕ ಇಳಿಸಿಕೊಳ್ಳುವುದಕ್ಕೆ ಹರಸಾಹಸ ಪಡುತ್ತಾರೆ ಯಾಕೆಂದರೆ ಅವರ ದೇಹದ ಪ್ರಕೃತಿಯೇ ಆಗಿರುತ್ತದೆ.

ಈಗ ಮನೆಮದ್ದಿನ ಕುರಿತು ಮಾತನಾಡುವಾಗ ನಾವು ತೂಕ ಇಳಿಕೆಗೆ ಮಾಡಿಕೊಳ್ಳಬಹುದಾದ ಪರಿಹಾರಕ್ಕೆ ತೆಗೆದುಕೊಳ್ಳಬೇಕಾದ ಪದಾರ್ಥಗಳು ಎಂದರೆ ಅದು ಶುಂಠಿ ನಿಂಬೆ ಹಣ್ಣಿನ ರಸ ಜೇನುತುಪ್ಪ ಮತ್ತು ದಾಲ್ಚಿನಿ ಚಕ್ಕೆ ಪುಡಿ ದಾಲ್ಚಿನಿ ಚಕ್ಕೆ ಇದೊಂದು ಅದ್ಭುತವಾದ ಮಸಾಲೆ ಪದಾರ್ಥವಾಗಿದೆ, ಈ ದಾಲ್ಚಿನ್ನಿ ಚಕ್ಕೆಯನ್ನು ತೂಕ ಇಳಿಕೆಗೆ ಬಳಸಬಹುದು ಈ ಪರಿಹಾರವನ್ನು ಮಾಡುವ ವಿಧಾನ ಹೇಗೆಂದರೆ ಮೊದಲು ನೀರನ್ನು ಕುದಿಯಲು ಇಡಬೇಕು ಈ ನೀರು ಕುದಿಯುವಾಗ ಅದಕ್ಕೆ ಕಾಲು ಚಮಚದಷ್ಟು ದಾಲ್ಚಿನಿ ಚಕ್ಕೆ ಪುಡಿಯನ್ನು ಹಾಕಿ ನೀರನ ಕುದಿಸಿಕೊಳ್ಳಬೇಕು ನೀರು ಕುದಿಯುವಾಗಲೇ ಶುಂಠಿಯನ್ನು ಜಜ್ಜಿ ನೀರಿಗೆ ಹಾಕಬೇಕು.

ಈ ನೀರು ಕುದಿಯುವಾಗ ಸ್ವಲ್ಪ ಸಮಯ ನೀರನ ಕುದಿಸಿಕೊಂಡು ನಂತರ ಅದನ್ನು ಕೆಳಗಿಳಿಸಿ ನೀರು ಸ್ವಲ್ಪ ತಣ್ಣಗೆ ಆದ ಮೇಲೆ ಇದಕ್ಕೆ ಜೇನುತುಪ್ಪ ಮತ್ತು ನಿಂಬೆಹಣ್ಣಿನ ರಸ ಮಿಶ್ರಮಾಡಿ ಕುಡಿಯುತ್ತ ಬರಬೇಕು ಇದರಿಂದ ಕರುಳು ಶುದ್ದಿ ಆಗುತ್ತದೆಅಷ್ಟೇ ಅಲ್ಲ ಈ ಸರಳ ಉಪಾಯವನ್ನು ಪಾಲಿಸುವುದರಿಂದ, ತೂಕ ಇಳಿಕೆ ಆಗುವುದು ಜೊತೆಗೆ ಕೊಲೆಸ್ಟ್ರಾಲ್ ತಗ್ಗಿಸುತ್ತದೆ ಹೃದಯದ ಆರೋಗ್ಯ ವೃದ್ಧಿಯಾಗುತ್ತದೆ ಕೆಲವರಿಗೆ ಕೊಲೆಸ್ಟ್ರಾಲ್ ಅಧಿಕವಾಗಿ ಹೃದಯದ ಕೆಲವೊಂದು ಭಾಗದಲ್ಲಿ ಕೊಲೆಸ್ಟ್ರಾಲ್ ಬ್ಲಾಕೇಜ್ ಆಗಿರುತ್ತದೆ ಆದರೆ ಈ ಡ್ರಿಂಕ್ ಪ್ರತಿದಿನ ಕೊಡುತ್ತ ಬರುವುದರಿಂದ ಕೊಲೆಸ್ಟ್ರಾಲ್ ತಗ್ಗುತ್ತದೆ. ಹಾಗಾಗಿ ತೂಕ ಇಳಿಕೆಗೆ ನಿಮ್ಮ ಜೀರ್ಣ ಶಕ್ತಿ ವೃದ್ಧಿಗೆ ಹೃದಯದ ಆರೋಗ್ಯ ಉತ್ತಮವಾಗಿರಲು ಈ ಸರಳ ಪರಿಹಾರ ಪಾಲಿಸಿ.

WhatsApp Channel Join Now
Telegram Channel Join Now