ನಿಮ್ಮ ನಿತ್ಯ ಜೀವನದಲ್ಲಿ ಯಾವಾಗಲು ಅವಮಾನದ ಅನುಭವ ಆಗುತ್ತಾ ಇದ್ದರೆ ಈ ಮಂತ್ರವನ್ನ ಬೆಳಿಗ್ಗೆ ಒಂದು ಬಾರಿ ಪಠಣೆ ಮಾಡಿ ನೋಡಿ ಸಾಕು.. ಅವಮಾನ ಮಾಡುವವರು ನಿಮಗೆ ಕರೆದು ಸನ್ಮಾನ ಮಾಡುತ್ತಾರೆ… ಅಷ್ಟೊಂದು ಶಕ್ತಿಶಾಲಿ ಮಂತ್ರ ಇದು… ಅಷ್ಟಕ್ಕೂ ಇದು ಯಾವ ಮಂತ್ರ ಗೊತ್ತ …

306

ನಮಸ್ಕಾರಗಳು ಪ್ರಿಯ ಓದುಗರೆ ಸಮಸ್ಯೆಗಳು ಯಾವಾಗ ಬರತ್ತೆ ಗೊತ್ತಿಲ್ಲ ನೋಡಿ ಈ ಸಮಸ್ಯೆಗಳನ್ನು ಬಿಡಿ ಕೆಲವೊಮ್ಮೆ ನಮಗೆ ತಿಳಿಯದ ಹಾಗೆ ನಮ್ಮದು ಏನು ತಪ್ಪಿಲ್ಲ ಅಂದರು ಕೆಲವೊಮ್ಮೆ ನಮಗೆ ಎಲ್ಲರ ಮುಂದೆ ಅವಮಾನ ಆಗಿಬಿಡುತ್ತದೆ ಈ ರೀತಿ ತಪ್ಪು ಇಲ್ಲದಿದ್ದರೂ ಅವಮಾನ ಸಹಿಸಿಕೊಳ್ಳುವ ಅಂತಹದ್ದು ಏನೂ ಇರುವುದಿಲ್ಲ ಹಾಗಾಗಿ ಈ ರೀತಿ ಪದೇ ಪದೇ ನಿಮ್ಮ ಜೀವನದಲ್ಲಿ ಉಂಟಾಗುತ್ತಲೇ ಇದೆ ಅಂದಾಗ ಇದಕ್ಕಾಗಿ ಪರಿಹಾರವಿದೆ ಇದನ್ನ ಬಗೆಹರಿಸಿಕೊಳ್ಳುವುದಕ್ಕಾಗಿ ಸರಳ ಪರಿಹಾರವನ್ನು ಚಿಂತೆ ಬೇಡ ಎಲ್ಲವೂ ಕೂಡ ಸರಿ ಆಗತ್ತೆ ಆದರೆ ಪರಿಹಾರ ಮಾಡುವುದು ಹೇಗೆ ಎಂಬುದನ್ನು ನೀವೂ ಕೂಡ ತಿಳಿದುಕೊಳ್ಳಬೇಕು ಅಷ್ಟೆ.

ಹೌದು ಸಾಕ್ಷಾತ್ ಶಿವ ಪಾರ್ವತಿ ಗೂ ಸಹ ಇಂಥದ್ದೊಂದು ಸನ್ನಿವೇಶ ಎದುರಾಗಿದೆ ಅವರ ಜೀವನದಲ್ಲಿ ಅವರು ಈ ಪರಿಹಾರವನ್ನು ಒಬ್ಬ ಮಹಾನ್ ಮಹರ್ಷಿಗಳು ಅವರಿಗೆ ಈ ಪರಿಹಾರದ ಕುರಿತು ತಿಳಿಸಿದ್ದರಂತೆ. ಹಾಗಾಗಿ ಈ ಪರಿಹಾರವನ್ನು ಕೆಲವೊಂದು ಶಾಸ್ತ್ರಗಳಲ್ಲಿಯೂ ಕೂಡ ಉಲ್ಲೇಖ ಮಾಡಿದ್ದು ಈ ಪರಿಹಾರ ಏನು ಎಂಬುದನ್ನು ತಿಳಿಯೋಣ ಜೊತೆಗೆ ನೀವು ಈ ಪರಿಹಾರವನ್ನು ಹೇಗೆಂದರೆ ಹಾಗೆ ಮಾಡುವಂತಿಲ್ಲ ಬ್ರಾಹ್ಮೀ ಮಹೂರ್ತದಲ್ಲಿ ಪ್ರತಿ ದಿನ ಈ ಪರಿಹಾರ ಮಾಡಬೇಕಿರುತ್ತದೆ ಯಾಕೆಂದರೆ ಯಾವುದೇ ಮಂತ್ರ ಸಿದ್ಧಿಗಾಗಿ ಯಾವುದೇ ಸಮಸ್ಯೆಗಳಿಗೆ ಪರಿಹಾರ ಪಡೆದುಕೊಳ್ಳುವುದಕ್ಕಾಗಿ ಈ ಮುಹೂರ್ತದ ಸಮಯದಲ್ಲಿ ನೀವು ಪರಿಹಾರವನ್ನ ಪಾಲಿಸಿ ಮನೆಯಲ್ಲಿ ದೇವರ ಆರಾಧನೆ ಮಾಡಿ ಖಂಡಿತ ನೀವು ಅಂದುಕೊಂಡಂತಹ ಪ್ರಾರ್ಥನೆ ನಿಮಗೆ ಖಂಡಿತ ಸಿದ್ಧಿಯಾಗುತ್ತದೆ.

ಹೌದು ಮನೆಯಲ್ಲಿ ಕೆಲವೊಂದು ಸಮಸ್ಯೆಗಳಿಂದ ಕೆಲವೊಂದು ದೋಷಗಳಿಂದ ನಿಮಗೆ ಈ ರೀತಿ ಎಲ್ಲರ ಮುಂದೆ ಅವಮಾನ ಆಗುವುದು ತಪ್ಪು ಇಲ್ಲದಿದ್ದರೂ ಆ ತಪ್ಪು ನಿಮ್ಮ ಮೇಲೆ ಬರುವುದು ಹೀಗೆ ಆಗುತ್ತಾ ಇರುತ್ತದೆ ಅದಕ್ಕಾಗಿಯೇ ಮನೆಯಲ್ಲಿ ನೈರುತ್ಯ ಮತ್ತು ವಾಯು ಮೂಲೆ ಇರುತ್ತದೆ ಇದರ ಮಧ್ಯೆ ಶಿವಪಾರ್ವತಿಯರ ಫೋಟೋ ಅಥವಾ ವಿಘ್ನೇಶ್ವರ ನಾದ ಗಣಪತಿಯ ಫೋಟೋವನ್ನ ಇರಿಸಬೇಕು. ಎರಡರಲ್ಲಿ ಯಾವುದಾದರೂ ದೇವರ ವಿಗ್ರಹ ಅಥವಾ ಫೋಟೋವನ್ನ ಪ್ರತಿಷ್ಠಾಪನೆ ಮಾಡಿ ಪ್ರತಿದಿನ ಆ ದೇವರ ಕೆಳಗೆ ಮಣ್ಣಿನ ದೀಪವನ್ನು ಇಟ್ಟು ಅದಕ್ಕೆ 5 ಬತ್ತಿಯನ್ನು ಹಾಕಿ ತುಪ್ಪದ ದೀಪವನ್ನು ಈ ದೀಪವನ್ನು ನೀವು ಬೆಳಗಿನ ಬ್ರಾಹ್ಮೀ ಮುಹೂರ್ತದಲ್ಲಿ ಬೆಳಗ ಬೇಕಿರುತ್ತದೆ.

ಈ ರೀತಿ ಮಾಡುತ್ತಾ ಬನ್ನಿ ಖಂಡಿತ ನಿಮ್ಮ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ ಇದರಿಂದ ಮನೆಯಲ್ಲಿಯೂ ಕೂಡ ಸುಖ ಶಾಂತಿ ನೆಮ್ಮದಿ ನೆಲೆಸಿರುತ್ತದೆ. ಈ ರೀತಿ ಯಾರಿಗೆ ಅವಮಾನ ಆಗುತ್ತೆ ಭಾರತದ ಜೀವನದಲ್ಲಿ ಯಾರು ಸಮಸ್ಯೆಗಳನ್ನು ಎದುರಿಸುತ್ತಲೇ ಇರುತ್ತಾರೆ ಅಂಥವರು ಈ ಪರಿಹಾರವನ್ನು ಮಾಡಬಹುದು ಅಥವಾ ಮನೆಗೆ ಕೆಲವೊಂದು ದೋಷಗಳು ಉಂಟಾಗಿವೆ ದಾಂಪತ್ಯ ಜೀವನದಲ್ಲಿ ಕಲಹಗಳು ಅನ್ನುವವರು ಈ ಪರಿಹಾರವನ್ನು ಪಾಲಿಸಿ ಖಂಡಿತಾ ಶಿವಪಾರ್ವತಿಯ ಅನುಗ್ರಹದಿಂದಾಗಿ ನಿಮ್ಮ ಸಮಸ್ಯೆಗಳು ಪರಿಹಾರವಾಗುತ್ತದೆ ಬಗೆಹರಿಯುತ್ತದೆ.

ಹೌದು ಈ ದೀಪ ಬೆಳಗುವುದರಿಂದ ಮನೆಯಲ್ಲಿರುವ ಕೆಟ್ಟ ಶಕ್ತಿಯೂ ಸಹ ಪರಿಹಾರ ಆಗುತ್ತದೆ ಜೊತೆಗೆ ನೀವು ಇಷ್ಟು ದಿನ ಅಷ್ಟು ದಿನ ಬೆಳಗಬೇಕು ಅಂತ ಅಲ್ಲ ಮನೆಯಲ್ಲಿ ಸಮಸ್ಯೆಗಳು ನಿವಾರಣೆ ಆಗುವವರೆಗೂ ಇಡೀ ಪವನ ಬೆಳಗಬಹುದು ಹಾಗೆ ಶಿವಾ ಪಾರ್ವತಿಗೆ ಅಥವಾ ವಿಘ್ನೇಶ್ವರ ಫೋಟೋವನ್ನು ನೀವು ಪ್ರತಿಷ್ಠಾಪನೆ ಮಾಡಿದ್ದಲ್ಲಿ ಪ್ರತಿದಿನ ಬೆಲ್ಲವನ್ನು ಹೌದು ಬೆಲ್ಲವನ್ನು ನೈವೇದ್ಯವಾಗಿ ಸಮರ್ಪಿಸಬೇಕು. ಹೀಗೆ ಈ ಸರಳ ಪರಿಹಾರವನ್ನು ವಿಘ್ನೇಶ್ವರ ನಿಂದ ಶಿವಪಾರ್ವತಿಯರ ಅನುಗ್ರಹದಿಂದ ಖಂಡಿತ ನಿಮ್ಮ ಎಲ್ಲಾ ಸಮಸ್ಯೆಗಳು ಪರಿಹಾರವಾಗುತ್ತವೆ ಹಾಗೆ ಪದೇ ಪದೇ ಅವಮಾನಕ್ಕೊಳಗಾಗುತ್ತಿದ್ದ ತೀರಾ ಏನೂ ತಪ್ಪು ಮಾಡದಿದ್ದರೂ ಆ ತಪ್ಪು ನಿಮ್ಮ ಬೆಲೆ ಬರುತ್ತಾ ಇದೆ ಇದರಿಂದ ಸಾಕಾಗಿದೆ ಅಂದರೆ ನಾವು ಹೇಳಿದ ಸರಳ ಪರಿಹಾರವನ್ನು ಪಾಲಿಸಿ ಬ್ರಾಹ್ಮೀ ಮುಹೂರ್ತದ ಸಮಯದಲ್ಲಿ ಈ ಪರಿಹಾರವನ್ನು ಮಾಡುವುದು ಕಡ್ಡಾಯ ಧನ್ಯವಾದ…

LEAVE A REPLY

Please enter your comment!
Please enter your name here