ನಿಮ್ಮ ಪಾದಗಳು ಸಿಕ್ಕಾಪಟ್ಟೆ ಉರಿಯುತ್ತಾ ಇದೆಯಾ ಹಾಗಾದರೆ ವಿಳ್ಳೇದೆಲೆಯಿಂದ ಈ ಒಂದು ವಸ್ತುವನ್ನ ಸೇರಿಸಿ ಈ ಒಂದು ಕೆಲಸವನ್ನ ಮಾಡಿ ಸಾಕು..

Sanjay Kumar
2 Min Read

ಪಾದಗಳಲ್ಲಿ ನೋವು ಕಾಣಿಸಿಕೊಳ್ಳುತ್ತಾ ಇದ್ದರೆ ಅದನ್ನು ನಿವಾರಣೆ ಮಾಡಲು ಸರಳ ಮನೆ ಮದ್ದು ಈ ಪರಿಹಾರ!ನಮಸ್ಕಾರಗಳು ದೇಹದಲ್ಲಿ ಯಾವುದೇ ಭಾಗದಲ್ಲಿ ನೋವು ಕಾಣಿಸಿಕೊಂಡರೂ ನಾವು ಮಾಡುವ ಮೊತ್ತದ ಪರಿಹಾರ ಮಾತ್ರೆ ತೆಗೆದುಕೊಳ್ಳುವುದು ಅಥವಾ ಥಟ್ಟನೆ ಆಸ್ಪತ್ರೆ ಕಡೆಗೆ ಹೋಗುವುದು.ಆದರೆ ನಮ್ಮ ಹಿರಿಯರ ಕಾಲದಲ್ಲಿ ಅಂದರೆ ಪೂರ್ವಜರ ಕಾಲದಲ್ಲಿ ಹಾಗೆ ಇರುತ್ತಿರಲಿಲ್ಲ ನೋಡಿ ನೀವು ನೋಡಿರಬಹುದು ಯಾವುದೆಂದು ಸಮಸ್ಯೆ ಬಂದರೂ ಪಂಡಿತರ ಬಳಿ ಹೋಗಿ ಕೆಲವೊಂದು ಮನೆ ಮದ್ದುಗಳನ್ನು ಮಾಡಿಕೊಳ್ಳುವ ಮೂಲಕ ಕೆಲವೊಂದು ಸಮಸ್ಯೆಗೆ ಪರಿಹಾರ ಕಂಡುಕೊಳ್ಳುತ್ತಾ ಇದ್ದರು ಮಂದಿ.

ಇವತ್ತಿನ ದಿನದ ಮಾಹಿತಿಯಲ್ಲಿ ನಾವು ಮಾತನಾಡಲು ಹೊರಟಿರುವಂತಹ ಮಾಹಿತಿ ಮುಖ್ಯವಾಗಿ ಈ ಪಾದಗಳಲ್ಲಿ ನೋವು ಕಾಣಿಸಿಕೊಂಡಾಗ ಮಾಡಬಹುದಾದ ಸರಳ ಮನೆ ಮದ್ದಿನ ಬಗ್ಗೆ. ಹಾಗಾಗಿ ಸಂಪೂರ್ಣ ಲೇಖನವನ್ನು ಓದಿ ಹಾಗೂ ನಿಮಗೂ ಕೂಡ ಆಗಾಗ ಈ ಪಾದಗಳಲ್ಲಿ ನೋವು ಕಾಣಿಸಿಕೊಳ್ಳುತ್ತಾ ಇದ್ದರೆ ಅದನ್ನು ನಿವಾರಣೆ ಮಾಡಿಕೊಳ್ಳುವುದಕ್ಕೆ ಮನೆಯಲ್ಲಿ ಈ ಸರಳ ಮನೆ ಮದ್ದು ಪಾಲಿಸಿ. ಇದರಿಂದ ಖಂಡಿತಾ ನಿಮಗೆ ಪಾದಗಳಲ್ಲಿ ಕಾಣಿಸಿಕೊಳ್ಳುತ್ತಿರುವ ಅಂತಹ ನೋವನ್ನು ನಿವಾರಣೆ ಮಾಡಿಕೊಳ್ಳಬಹುದು ಜೊತೆಗೆ ಹೆಚ್ಚು ಖರ್ಚು ಇಲ್ಲದೆ ಆರೋಗ್ಯಕ್ಕೆ ಯಾವ ಅಡ್ಡ ಪರಿಣಾಮವೂ ಸಹ ಉಂಟಾಗದೆ ಇರುವ ಹಾಗೆ ನಿಮ್ಮ ಈ ಸಮಸ್ಯೆಯನ್ನು ನಿವಾರಣೆ ಮಾಡಿಕೊಳ್ಳಬಹುದು.

ಅವರ ಮನೆ ಮದ್ದು ಮಾಡುವುದಕ್ಕೆ ನಮಗೆ ಬೇಕಾಗಿರೋದು ಮುಖ್ಯವಾಗಿ ವೀಳ್ಯದೆಲೆ ಹೌದು ಈ ಬಾರಿ ಬಡ್ಡಿ ಬಾಳ್ವೆಗೆ ಮುಖ್ಯವಾಗಿ ನಮಗೆ ವೀಳ್ಯದೆಲೆ ಬೇಕಾಗಿರುತ್ತದೆ. ಈ ವಿಳ್ಳೆದೆಲೆಯ ತೋಟಗಳನ್ನು ಈ ವಿಳ್ಯದೆಲೆಗೆ ಗಸಗಸೆ ಮತ್ತು ಜೀರಿಗೆಯನ್ನು ಮಿಶ್ರ ಮಾಡಿ ಈ ವೀಳ್ಯದೆಲೆ ಅನ್ನು ಮಡಚಿ ಇದನ್ನು ಬಾಯಿಗೆ ಹಾಕಿ ಸ್ವಲ್ಪ ಸಮಯ ಬಾಯಿಯಲ್ಲಿ ಜಗಿದು ರಸವನ್ನು ನುಂಗಬೇಕು ಈ ರೀತಿ 3 ವಾರಗಳವರೆಗೂ ಸತತವಾಗಿ ಮಾಡುತ್ತ ಬರುವುದರಿಂದ ಈ ಪರಿಹಾರದಿಂದ ಮಂಡಿನೋವಾಗಲೀ ಅಥವಾ ಮುಖ್ಯವಾಗಿ ಪಾದಗಳಲ್ಲಿ ನೋವು ಕಾಣಿಸಿಕೊಳ್ಳುತ್ತಾ ಇದ್ದರೆ ಈ ಮನೆಮದ್ದಿನಿಂದ ಸುಲಭವಾಗಿ ಸರಳವಾಗಿ ಈ ಸಮಸ್ಯೆಯನ್ನು ನಿವಾರಣೆ ಮಾಡಿಕೊಳ್ಳಬಹುದು.

ಎರಡನೆಯದಾಗಿ ಪಾದದ ನೋವಿಗೆ ಮಾಡಬಹುದಾದ ಪರಿಹಾರ ಅಂದರೆ ಅದಕ್ಕೆ ಬೇಕಾಗಿರುವಂತಹ ಪದಾರ್ಥ ವಿಳ್ಳೆದೆಲೆ ಕಲ್ಲುಪ್ಪು ಮತ್ತು ರಾತ್ರಿ ನೀರಿನಲ್ಲಿ ನೆನೆಸಿದ ಮೆಂತ್ಯೆ ಕಾಳುಗಳು ಈ ಪರಿಹಾರಕ್ಕೆ ಬೇಕಾಗಿರುತ್ತದೆ ನೀರಿನಲ್ಲಿ ನೆನೆಸಿದ ಮೆಂತ್ಯೆ ಕಾಳುಗಳು.ಈಗ ಮನೆಮದ್ದು ಮಾಡುವ ವಿಧಾನ ವಿಳ್ಯದೆಲೆ ತೆಗೆದುಕೊಂಡು ಇದಕ್ಕೆ ಸ್ವಲ್ಪ ಕಲ್ಲುಪ್ಪು ಸೇರಿಸಿ ನೆನೆಸಿಟ್ಟ ಮೆಂತ್ಯೆ ಕಾಳುಗಳನ್ನು ಸೇರಿಸಿ ಇದನ್ನು ಸಹ ಜಗಿದು ನುಂಗ ಬೇಕು, ಇದರಿಂದ ರಕ್ತ ಶುದ್ಧಿಯಾಗುತ್ತದೆ ವಾಯು ಸಮಸ್ಯೆಯಿದ್ದರೆ ನಿವಾರಣೆಯಾಗುತ್ತದೆ.

ಅಷ್ಟೇ ಅಲ್ಲ ಈ ಸಮಸ್ಯೆ ಇದ್ದವರು ಈ ಪರಿಹಾರವನ್ನು ಮಾಡಿಕೊಳ್ಳುವುದರಿಂದ ತೂಕ ಕೂಡ ಇಳಿಕೆಯಾಗಿ ಈ ಪಾದಗಳಲ್ಲಿ ಆಗುತ್ತ ಇರುವಂತಹ ನೋವು ನಿವಾರಣೆಯಾಗುತ್ತದೆ, ಈ ಸರಳ ಮನೆ ಮದ್ದು ಪಾಲಿಸುವುದರಿಂದ ಇನ್ನಷ್ಟು ಆರೋಗ್ಯಕರ ಲಾಭಗಳಿವೆ. ಅದೇನೆಂದರೆ ಅಜೀರ್ಣದ ಸಹ ನಿವಾರಣೆಯಾಗುತ್ತದೆ ಕೆಲವರಿಗೆ ವಾಯು ಸಮಸ್ಯೆಯಿಂದ ಪಾದಗಳಲ್ಲಿ ನೋವು ಕಾಣಿಸಿಕೊಳ್ಳುತ್ತಾ ಇರುತ್ತದೆ ಆ ಸಮಸ್ಯೆ ಕೂಡ ನಿವಾರಣೆ ಆಗುತ್ತದೆ ಈ ಸರಳ ಮನೆ ಮದ್ದನ್ನು ಪಾಲಿಸುವುದರಿಂದ. ಈ ಮೇಲೆ ತಿಳಿಸಿದಂತಹ ಯಾವುದೇ ಮನೆ ಮದ್ದನ್ನು ಪಾಲಿಸಿ ಮತ್ತು ಈ ಮನೆ ಮದ್ದನ್ನು ಪಾಲಿಸುವ ಮೂಲಕ ಪಾದಗಳಲ್ಲಿ ಕಾಣಿಸಿಕೊಳ್ಳುತ್ತ ಇರುವ ಅಂತಹ ನೋವನ್ನು ನಿವಾರಣೆ ಮಾಡಿಕೊಳ್ಳಿ ಶುಭದಿನ ಧನ್ಯವಾದ.

Share This Article

ಓದುಗರ ಗಮನಕ್ಕೆ: ನಮ್ಮ ವೆಬ್ಸೈಟ್  ಯಾವುದೇ ತಪ್ಪು ಮಾಹಿತಿ ಮತ್ತು ಸುಳ್ಳು ಸುದ್ದಿಗಳನ್ನು ಬಿತ್ತರಿಸುವುದಿಲ್ಲ, ನಿಖರವಾದ ಮತ್ತು ಅಧಿಕೃತವಾದ ಮಾಹಿತಿ ಹಾಗು ಸುದ್ಧಿಗಳನ್ನು ಮಾತ್ರ ಪ್ರಕಟಿಸುತ್ತದೆ, ಓದುಗರ ಸಂತೋಷವೇ ನಮ್ಮ ಸಂತೋಷ.