ನಿಮ್ಮ ಬದುಕಿನಲ್ಲಿ ಎಷ್ಟೇ ಕಠಿಣ ಕಷ್ಟಗಳು ಬಂದರು ಸಹ ಅವುಗಳ ಪರಿಣಾಮ ಆರ್ಥಿಕತೆಯಲ್ಲಾಗಲಿ ಅಥವಾ ಕುಟುಂಬದಲ್ಲಾಗಲಿ ಪ್ರಭಾವ ಬೀರಬಾರದು ಅಂದರೆ ದೇವರಿಗೆ ದೀಪ ಹಚ್ಚುವಾಗ ಈ ಒಂದು ಸಣ್ಣ ಮಂತ್ರವನ್ನ ಹೇಳುತ್ತಾ ಹಚ್ಚಿ ಸಾಕು… ಕಷ್ಟಗಳು ನಿಮ್ಮ ಮನೆಯ ಬಾಗಿಲನ್ನು ಸಹ ಮುಟ್ಟೋದಕ್ಕೆ ಆಗೋದಿಲ್ಲ…

176

ನಮಸ್ಕಾರಗಳು ಪ್ರಿಯ ಓದುಗರೆ ಇವತ್ತಿನ ಮಾಹಿತಿಯಲ್ಲಿ ನಾವು ಹೇಳಲು ಹೊರಟಿರುವುದು ಮನೆಯಲ್ಲಿ ದೀಪ ಹಚ್ಚುವಾಗ ಯಾವ ಮಂತ್ರ ಪಠಣೆ ಮಾಡಬೇಕು ಎಂಬುದನ್ನು. ಹೌದು ಪ್ರತಿಯೊಬ್ಬರು ಕೂಡ ಮನೆಯಲ್ಲಿ ದೇವರ ಆರಾಧನೆ ಮಾಡ್ತಾರೆ ದೇವರ ಆರಾಧನೆ ಮಾಡುವಾಗ ದೀಪವನ್ನೂ ಉರಿಸುತ್ತಾರೆ. ದೀಪಾರಾಧನೆ ಮಾಡುವಾಗ ಯಾವ ಮಂತ್ರ ಪಠಣೆ ಮಾಡಬೇಕು ಗೊತ್ತಾ ಹಾಗೂ ದೀಪವನ್ನು ಮನೆಯಲ್ಲಿ ಯಾಕೆ ಉರಿಸುತ್ತಾರೆ ಗೊತ್ತಾ ಇದೆಲ್ಲವನ್ನೂ ಹೇಳುತ್ತೇವೆ ಇವತ್ತಿನ ಲೇಖನವನ್ನು ಸಂಪೂರ್ಣವಾಗಿ ತಿಳಿಯಿರಿ ಸ್ನೇಹಿತರೆ. ಹೌದು ದೀಪ ಹಚ್ಚುವುದು ಯಾಕೆ ಅಂದರೆ ಕತ್ತಲಿಂದ ಬೆಳಕಿಗೆ ಬರುವ ಸಂಕೇತ ಆಗಿರುತ್ತದೆ ಆದ್ದರಿಂದ ಹೌದು ದೀಪ ಉರಿಸುವುದು ವ್ಯಕ್ತಿ ಕತ್ತಲಿಂದ ಬೆಳಕಿಗೆ ಬರಲಿ ಎಂಬ ಕಾರಣಕ್ಕಾಗಿ.

ಹೌದು ನಾವು ಇರುವ ಮನೆ ಸಕಾರಾತ್ಮಕ ಶಕ್ತಿ ಯಿಂದ ಕೂಡಿರಬೇಕು, ಯಾಕೆ ಅಂದರೆ ಮನೆ ಅಲ್ಲಿ ನಾವು ಹೆಚ್ಚಿನ ಸಮಯವನ್ನು ಕಳೆಯುತ್ತೇವೆ. ಆ ಮನೆಯಲ್ಲಿ ನಾವು ಹೆಚ್ಚಿನ ಸಮಯ ಕಳೆಯುವುದರಿಂದ ಆ ಮನೆ ಹೇಗಿರಬೇಕು ಅಂದರೆ ಅದು ನಮ್ಮ ವ್ಯಕ್ತಿತ್ವದ ಮೇಲೆ ನಮ್ಮ ಮನಸ್ಸಿನ ಮೇಲೆ ಉತ್ತಮ ಪ್ರಭಾವವನ್ನು ಬೀರಬೇಕು ಜೀವನದಲ್ಲಿ ನಾವೆಲ್ಲಾ ಅಂದು ಕೊಂಡಿದ್ದು ನೆರವೇರಬೇಕು ಅಂದರೆ ನಮ್ಮ ಸುತ್ತಮುತ್ತ ಕೂಡ ಸಕಾರಾತ್ಮಕತೆಯಿಂದ ಕೂಡಿರಬೇಕು ಆಗಲೇ ನಾವು ಕೂಡ ನಾವಂದುಕೊಂಡದ್ದನ್ನು ಛಲದಿಂದ ಸಾಧಿಸಲು ಸಾಧ್ಯ ಆದ್ದರಿಂದ ನಾವು ಇರುವ ಮನೆ ಸದಾ ಸಕಾರಾತ್ಮಕ ಭಾವನೆಗಳಿಂದ ಆಲೋಚನೆಗಳಿಂದ ಕೂಡಿರಬೇಕು.

ದೀಪ ಹಚ್ಚುವುದು ಈ ಮೊದಲೇ ಹೇಳಿದಂತೆ ನಾವು ಕತ್ತಲಿಂದ ಬೆಳಕಿಗೆ ಬರುವುದರ ಸಂಕೇತ ಎಂಬುದನ್ನು ಸೂಚಿಸುವುದಕ್ಕಾಗಿ ಪ್ರತಿಯೊಬ್ಬ ವ್ಯಕ್ತಿಯೂ ಕೂಡ ಜೀವನದಲ್ಲಿ ತನ್ನ ಕತ್ತಲೆಯನ್ನು ಕಳೆದು ಅಂದರೆ ತನ್ನ ಕೆಟ್ಟ ಆಲೋಚನೆಗಳಿಂದ ಹೊರ ಬಂದು ಹೊಸ ಬೆಳಕನ್ನು ಅಂದರೆ ಹೊಸ ಆಲೋಚನೆ ಕಡೆಗೆ ಮುಖಮಾಡಿ ನಿಲ್ಲುವುದು ಎಂದರ್ಥ ಆಗಲೇ ನಾವು ಜೀವನದಲ್ಲಿ ಅಂದುಕೊಂಡದ್ದನ್ನು ಸಾಧಿಸಲು ಸಾಧ್ಯವಾಗುತ್ತದೆ ಜೀವನದಲ್ಲಿ ಒಬ್ಬರಿಗೆ ಅಥವಾ ಸಮಾಜಕ್ಕೆ ಆದರ್ಶವಾಗಿ ನಿಲ್ಲಲು ಸಾಧ್ಯವಾಗುತ್ತದೆ. ಎಂದು ದೀಪಾರಾಧನೆ ಮಾಡುವಾಗ ಪಠಣೆ ಮಾಡುವ ಮಂತ್ರದ ಬಗ್ಗೆ ತಿಳಿಸಲು ಹೊರಟಿದ್ದಾರೆ ಆ ಮಂತ್ರ ಹೀಗಿದೆ ನೋಡಿ.

ದೀಪ ಜ್ಯೋತಿ ಪರಬ್ರಹ್ಮ ದೀಪಂ ಮೃತ್ಯು ವಿನಾಷಣಂ ದೀಪೇನ ಸರ್ವತೆ ಸಾಧ್ಯಂ ಸಂಧ್ಯಾ ದೀಪಂ ನಮೋಸ್ತುತೆ ದೀಪ ಹಚ್ಚುವಾಗ ಈ ಮಂತ್ರವನ್ನು ಪಠಣ ಮಾಡಿ ಹಾಗೂ ಇದರ ಅರ್ಥ ಕೂಡ ಕತ್ತಲಿಂದ ಬೆಳಕಿಗೆ ಬರುವುದು ಎಂಬ ಅರ್ಥವನ್ನು ನೀಡುತ್ತದೆ ದೀಪ ಜ್ಯೋತಿ ಅಂದರೆ ಅದು ಪರಬ್ರಹ್ಮನ ಸ್ವರೂಪವಾಗಿರುತ್ತದೆ ಆದ್ದರಿಂದ ನಾವು ದೀಪ ಹಚ್ಚುವಾಗ ಕೂಡ ದೀಪಗಳಿಗೂ ನಮಸ್ಕರಿಸಬೇಕು ಭಕ್ತಿಯಿಂದ ದೀಪ ವನ್ನು ಹಚ್ಚಬೇಕು. ದೀಪವನ್ನು ಹಚ್ಚುವುದು ಕೂಡ ಒಂದು ವಿಧಾನದಲ್ಲಿ ಹಚ್ಚಬೇಕಿರುತ್ತದೆ ಆದ್ದರಿಂದ ದೀಪವನ್ನು ಹಚ್ಚುವಾಗ ಮನಸ್ಫೂರ್ತಿಯಾಗಿ ಮನೆದೇವರನ್ನು ನೆನಪಿಸಿಕೊಳ್ಳುತ್ತ ಅಥವಾ ಇಷ್ಟದೇವರನ್ನು ನೆನಪಿಸಿಕೊಳ್ಳುತ್ತಾ ದೀಪವನ್ನು ಉರಿಸಿ.

ಹೌದು ದೀಪವು ಉರಿಸುವಾಗಲೂ ಕೂಡ ಕೆಲವೊಂದು ಮಾಹಿತಿಗಳನ್ನು ತಿಳಿದಿರಬೇಕು. ಮನೆಯಲ್ಲಿ ಪ್ರತಿ ದಿನ ದೀಪವನುರಿಸುತ್ತ, ಆ ದೀಪ ಎಷ್ಟು ಕಾಲ ಉರಿಯಬೇಕು ಎಂಬುದನ್ನು ಕೂಡ ತಿಳಿದಿರಬೇಕು. ಹೌದು ದೀಪ ಇಷ್ಟು ಸಮಯ ಉರಿಯಬೇಕು ಅದರ ದೇವಸ್ಥಾನಗಳಲ್ಲಿ ಉರಿಯುವ ಹಾಗೆ ಮನೆಯಲ್ಲಿ ದೀಪ ಹುರಿಯಬಾರದು ಮನೆಯಲ್ಲಿ ಕೆಲವರು ನಂದಾ ದೀಪ ಹಚ್ಚುತ್ತಾರೆ ಆ ನಂದಾದೀಪವು ಕೂಡ ಇಷ್ಟು ಮಯೂರಿಯ ಬೇಕಾದಷ್ಟು ಸಮಯ ಮಾತ್ರ ಉರಿಯಬೇಕು ಇವತ್ತಿಗೂ ಎಷ್ಟೋ ಪ್ರದೇಶಗಳಲ್ಲಿ ಹಲವಾರು ಶತಮಾನಗಳಿಂದ ಉರಿಯೂತ್ತ ಇರುವ ದೀಪವನ್ನು ನಾವು ಕಾಣಬಹುದು.

ಆದ್ದರಿಂದ ದೀಪ ಉರಿಸುವಾಗ ಹೆಚ್ಚು ಸಮಯ ಉರಿಯುವ ಹಾಗೆಯೇ ದೀಪವನ್ನು ಹಚ್ಚಬಾರದು ಇಷ್ಟು ಸಮಯ ದೀಪ ಉರಿಯಬೇಕು ಎಷ್ಟು ಸಮಯ ಮಾತ್ರ ಉರಿಯಬೇಕು ಹಾಗೆ ದೀಪವನ್ನು ಯಾವತ್ತಿಗು ಉರಿಸಬೇಡಿ ಆ ದೀಪ ತಣ್ಣಗೆ ಆದ ಮೇಲೆಯೇ ರಾತ್ರಿ ಮನೆಯ ಸದಸ್ಯರು ನಿದ್ರಿಸಬೇಕು ಎಂಬ ಮಾತು ಸಹ ಇದೆ ಇದೆಲ್ಲದರ ಸುಳ್ಳಲ್ಲ ನಮ್ಮ ಹಿರಿಯರು ಪಾಲಿಸಿಕೊಂಡು ಬಂದಿರುವ ಉತ್ತಮ ಪದ್ಧತಿಯಾಗಿದೆ.

LEAVE A REPLY

Please enter your comment!
Please enter your name here