ನಿಮ್ಮ ಮನೆಯಲ್ಲಿ ಈ ಬೇರನ್ನ ಇಟ್ಟುಕೊಳ್ಳುವುದರಿಂದ ನಿಮ್ಮ ಮನೆಯ ಅಕ್ಕ ಪಕ್ಕದಲ್ಲಿ ನಿಧಿ ಇದ್ರೆ ಅದು ನಿಮಗೆ ಸಿಗುವ ಹಾಗೆ ಮಾಡುತ್ತದೆ…ಅಷ್ಟೊಂದು ದೈವ ಸಂಬೂತ ಶಕ್ತಿ ಹೊಂದಿರೋ ಆ ಬೇರು ಯಾವುದು ನೋಡಿ…

594

ಸ್ನೇಹಿತರೆ ಸಾಮಾನ್ಯವಾಗಿ ಪ್ರತಿಯೊಬ್ಬರಿಗೂ ಹಣದ ಬಗ್ಗೆ ಆಸೆ ಇರುತ್ತದೆ ಅದರಲ್ಲೂ ನಮ್ಮ ಪೂರ್ವಜರು ಅಥವಾ ಹಿರಿಯರು ಮಾಡಿರುವ ಆಸೆ ನಮ್ಮದಾಗಬೇಕೆಂಬ ಬಯಕೆ ಹಲವರದ್ದಿರುತ್ತದೆ ನಮ್ಮ ಹಿರಿಯರೆಲ್ಲ ಹಣವನ್ನ ಬಚ್ಚಿಡದೆ ಇದ್ದರೂ ಹೆಚ್ಚಾಗಿ ಮುಚ್ಚಿಡುತ್ತಿದ್ದರು ಅಂದರೆ ಹಣವನ್ನ 1ಕಡೆ ಸಂಗ್ರಹಿಸುತ್ತಿದ್ದರು ಅದನ್ನೇ ನಿಧಿಯೆಂದು ನಾವು ಅಂದು ಕೊಳ್ಳಬಹುದಾಗಿದೆ ಆ ನಿಧಿ ಎಲ್ಲಿರುತ್ತಿತ್ತು ಎಂಬುದು ನಮಗೆ ಕಂಡು ಹಿಡಿಯಲು ತುಂಬಾ ಕಷ್ಟ ಅಂದರೆ ಅದು ಯಾವ ಸ್ಥಳದಲ್ಲಿರುತ್ತಿತ್ತು ಅದನ್ನ ಹೇಗೆ ಗುರುತಿಸುವುದು ಎಂಬುದೆಲ್ಲ ನಮಗೆ ತೀರಾ ಕಷ್ಟದ ವಿಷಯವಾಗಿರುತ್ತಿತ್ತು.

ಆದರೆ ನಾವು ಈಗ ಹೇಳಿರುವ ಮಾರ್ಗವನ್ನ ನೀವು ಬಳಸಿದರೆ ಖಂಡಿತವಾಗಿಯೂ ನಿಮ್ಮ ಪೂರ್ವಜರು ಅಥವಾ ಹಿರಿಯರು ಇಟ್ಟಿರುವ ನಿಧಿಯ ಮೂಲವನ್ನು ಹುಡುಕಬಹುದು ಎಂದರೆ ತಪ್ಪಾಗುವುದಿಲ್ಲ .ಆದರೆ ನಿಮ್ಮ ಪೂರ್ವಜರು ಬಚ್ಚಿಟ್ಟಿದ್ದ ಹಣ ನಿಮಗೆ ದೊರೆತರೆ ಅದನ್ನು ನಂತರ ನೀವು ಸಮಾಜಮುಖಿ ಕಾರ್ಯಗಳಿಗೆ ಉಪಯೋಗ ಮಾಡಬೇಕು ಆ ರೀತಿ ಮಾಡಿದರೆ ಖಂಡಿತವಾಗಿಯೂ ಈ ಹಣ 1ನಿರ್ದಿಷ್ಟ ಕಾರ್ಯಕ್ಕೆ ಉಪಯೋಗವಾಗಿತ್ತು ಎಂಬ ತೃಪ್ತಿ ಕೂಡ ಎಲ್ಲರಿಗೂ ದೊರೆಯುತ್ತದೆ.

ನಮ್ಮ ಹಿಂದಿನವರು ಯಾವುದನ್ನು ಕೂಡ ಸುಮ್ಮನೆ ಮಾಡಿರುವುದಿಲ್ಲ ಕೆಲವೊಂದು ಗ್ರಂಥಗಳಲ್ಲಿ ನಮ್ಮ ಪೂರ್ವಜರು ಬಚ್ಚಿಟ್ಟಿರುವ ನಿಧಿಯನ್ನು ಹುಡುಕುವ ಮಾರ್ಗವನ್ನ ಹೇಳಿದ್ದಾರೆ ಅದರಲ್ಲಿ 1ಮಾರ್ಗವನ್ನು ತಿಳಿಯೋಣ .ಉಮತ್ತಿ ಮರದ ಬೇರು ಅಥವಾ ಸಪ್ತಪರ್ಣಿ ಮರದ ಬೇರನ್ನು ಮೊದಲು ತೆಗೆದುಕೊಳ್ಳಬೇಕು ಈ ಬೇರನ್ನು ತೆಗೆದುಕೊಂಡು ಅದರ ಜೊತೆಯಲ್ಲಿ ಈ ಉಮ್ಮತಿ ಮರದ ಬೇರು ಅಥವಾ ಸಪ್ತಪರ್ಣಿ ಮರದ ಒಣಗಿರುವ ಚಕ್ಕೆಯನ್ನು ತೆಗೆದುಕೊಳ್ಳಬೇಕು ತೆಗೆದುಕೊಂಡು ಅದನ್ನ ನಮ್ಮ ಮುಖಕ್ಕೆ ಕವಚ ದ ರೀತಿಯಲ್ಲಿ ಧರಿಸಬೇಕು ಈ ರೀತಿ ಮಾಡುವುದರಿಂದ ಖಂಡಿತವಾಗಿಯೂ ನಿಮ್ಮ ಪೂರ್ವಜರು ಅಥವಾ ಹಿರಿಯರು ಕೂಡಿಟ್ಟಿರುವ ಹಣ ಅಥವಾ ನಿಧಿ ಖಂಡಿತವಾಗಿಯೂ ನಿಮ್ಮ ಕಣ್ಣಿಗೆ ಕಾಣಿಸುತ್ತದೆ ಎಂಬುದರಲ್ಲಿ ಯಾವುದೇ ರೀತಿಯಾದಂತಹ ಸಂದೇಹವಿಲ್ಲಾ.

ಈ ಬೇರನ್ನ ಧರಿಸಿ ಆ ಮರದ ಒಣಗಿದ ಚಕ್ಕೆಯಿಂದ ತೆಗೆದುಕೊಂಡು ನೋಡಿದರೆ ಖಂಡಿತವಾಗಿಯೂ ನಮಗೆ ನಿಧಿ ಕಾಣಿಸುತ್ತದೆ ಆದರೆ ಅದಕ್ಕೂ ಮುಂಚೆ ನಾವು ಮಾಡಬೇಕಾದ ಕೆಲವು ವಿಷಯಗಳನ್ನ ನೆನಪಿನಲ್ಲಿಡಬೇಕು ಅದರಲ್ಲಿ ಮೊದಲನೆಯದು ಹೆಚ್ಚಾಗಿ ಈ ನಿಧಿಯನ್ನು ಅಂದರೆ ನಮ್ಮ ಪೂರ್ವಜರು ಬಚ್ಚಿಟ್ಟಿರುವ ಹಣವನ್ನು ನಾಗಗಳು ಕಾಯುತ್ತಿರುವುದನ್ನು ನಾವು ಗಮನಿಸಬಹುದು ಮತ್ತೆ ಪುರಾಣಗಳಲ್ಲೂ ಕೂಡ ಇದೇ ರೀತಿ ಉಲ್ಲೇಖವಾಗಿರುವುದನ್ನು ಕಾಣಬಹುದಾಗಿದೆ. ಆದ್ದರಿಂದ ನಾವು ಈ ನಿಧಿಯನ್ನು ತೆಗೆಯುವಂತಹ ಸಂದರ್ಭದಲ್ಲಿ ತುಂಬಾ ಗಮನವಹಿಸಿ ಮತ್ತು ತುಂಬಾ ಆಲೋಚನೆ ಮಾಡಿ ಈ ನಿಧಿಯನ್ನು ಗುರುಗಳ ಆದೇಶದ ಮೇರೆಗೆ ತೆಗೆಯುವುದು ಉತ್ತಮ ಏಕೆಂದರೆ ನಾಗಗಳು ಒಮ್ಮೆ ನಮ್ಮ ಮೇಲೆ ಗುರಿ ಇಟ್ಟರೆ ಅದರಿಂದ ತಪ್ಪಿಸಿಕೊಳ್ಳಲು ಸಾಧ್ಯವೇ ಇಲ್ಲ ಎಂಬುದು ಚೆನ್ನಾಗಿ ಅರಿತಿರಬೇಕು ಯಾವಾಗಲೂ ಅಷ್ಟೇ ಯಾವುದೇ ಹಣಕ್ಕಾದರೂ ನಮ್ಮ ಪೂರ್ವಜರು ನಾಗರ ಕಾವಲನ್ನು ಈ ಗಮನಿಸಬಹುದಾಗಿದೆ.

ನಿಮ್ಮ ಪೂರ್ವಜರು ಆ ರೀತಿ ಹಣವನ್ನೇನಾದರೂ ಇಟ್ಟು ಅದು ಯಾವ ಸ್ಥಳ ಎಂದು ನಿಮಗೆ ದೊರೆಯದೆ ಇದ್ದರೆ ಅಥವಾ ನಿಮ್ಮ ಗಮನಕ್ಕೆ ಬರದೇ ಇದ್ದರೆ ನಾವು ಈಗ ಹೇಳಿದ ಬೇರನ್ನು ತೆಗೆದುಕೊಂಡು ಅದರ ಒಣಗಿದ ಚಕ್ಕೆಯನ್ನು ತೆಗೆದುಕೊಂಡು ನಿಮ್ಮ ಜಾಗದಲ್ಲಿ ಎಲ್ಲಾದರೂ ಹುತ್ತ ಇದ್ದರೆ, ಆ ಜಾಗದಲ್ಲಿ ಮೊದಲೇ ಹೇಳಿದ ರೀತಿಯಲ್ಲಿ ಗುರುಗಳ ಆದೇಶದ ಮೇರೆಗೆ ತಗೆಯಿರಿ ಆದರೆ ನಿಮಗೆ ಆ ನಿಧಿ ದೊರೆತ ನಂತರ ಖಂಡಿತವಾಗಿಯೂ ನೀವು ಅದನ್ನ ಒಳ್ಳೆಯ ಕೆಲಸಗಳಿಗೆ ಬಳಸಬೇಕು ಏಕೆಂದರೆ ನಮ್ಮ ಪೂರ್ವಜರು ತುಂಬಾ ಕಷ್ಟಪಟ್ಟು ಗಳಿಸಿರುವ ಹಣ ಅದಾದ್ದರಿಂದ ತುಂಬಾ ಎಚ್ಚರಿಕೆಯಿಂದ ಹಣದ ನಿರ್ವಹಣೆ ಮಾಡುವುದು ಉತ್ತಮ ಸಾಧ್ಯವಾದಷ್ಟು ಅದನ್ನ ಸಮಾಜಮುಖಿ ಕೆಲಸಗಳಿಗೆ ಬಳಸಿ ಮತ್ತು ಸಮಾಜದಲ್ಲಿ ಒಳಿತನ್ನು ಮಾಡಲು ಉಪಯೋಗಿಸಿ ಧನ್ಯವಾದಗಳು .