ನಿಮ್ಮ ಮನೆಯಲ್ಲಿ ಐಶ್ವರ್ಯ ತುಂಬಿ ತುಳಕಬೇಕಾ ಹಾಗಾದ್ರೆ ಈ ರೀತಿಯಾಗಿ ದೇವರನ್ನ ನಿಮ್ಮ ಮನೆಯಲ್ಲಿ ಅನುಷ್ಠಾನ ಮಾಡಿ ನೋಡಿ… ಅಷ್ಟಕ್ಕೂ ಅದನ್ನ ಮಾಡೋದು ಹೇಗೆ ಗೊತ್ತ …

282

ನಮಸ್ಕಾರಗಳು ಪ್ರಿಯ ಸ್ನೇಹಿತರೆ ನಿಮ್ಮ ಆರ್ಥಿಕ ಸಂಕಷ್ಟಗಳು ದೂರವಾಗಬೇಕೆ ಹಾಗಾದರೆ ನಿಮ್ಮ ಅಡುಗೆ ಮನೆಯಲ್ಲಿರುವ ಈ ಸರಳ ಪದಾರ್ಥದಿಂದ ನಿಮ್ಮ ಹಲವು ಸಮಸ್ಯೆಗಳನ್ನು ದೂರ ಮಾಡಿಕೊಳ್ಳಿ ಹೇಗೆ ಅಂತ ನಾವು ತಿಳಿಸುತ್ತದೆ ನಾವು ಹೇಳಿದ ಹಾಗೆ ಮಾಡಿದರೆ ಖಂಡಿತ ನಿಮ್ಮ ಹಲವು ಸಮಸ್ಯೆಗಳಿಗೆ ಮುಖ್ಯವಾಗಿ ಹಣದ ಸಮಸ್ಯೆಗೆ ನೀವು ಪರಿಹಾರವನ್ನು ಪಡೆದುಕೊಳ್ಳಬಹುದು. ಹೌದು ನೀವು ಕೆಲವರನ್ನ ನೋಡಿರಬಹುದು ಅವರಿಗೆ ಎಷ್ಟು ಹಣ ಬರುತ್ತಾ ಇರುತ್ತದೆ ಅಂತ ಅವರನ್ನು ನೋಡಿ ನೀವು ಅವರು ಅದೃಷ್ಟವಂತರು ಅಂದು ಕೊಂಡಿರುತ್ತೀರಾ ಆದರೆ ಅದೃಷ್ಟ ಎಂಬುದು ಕೂಡ ನಮಗೆ ತಿಳಿಯದ ಹಾಗೆ ನಮ್ಮ ಬದುಕಿನಲ್ಲಿ ಬರುವುದು ಈ ಅದೃಷ್ಟವೆಂಬುದು ನಾವು ಪಡೆದುಕೊಳ್ಳಬೇಕೆಂದರೆ ನಾವು ಕೂಡ ದೇವರ ಆರಾಧನೆ ಮಾಡಬೇಕು ಕೆಲವೊಂದು ಪರಿಹಾರವನ್ನ ಪಾಲಿಸಬೇಕು ಆಗಲೇ ಅದೃಷ್ಟ ಎಂಬುದು ಕೂಡ ನಮಗೆ ಸಿದ್ಧಿಸಲು ಸಾಧ್ಯ ಆಗುತ್ತದೆ.

ಹಾಗಾದರೆ ನಾವು ಹೇಳುವ ಈ ಪರಿಹಾರವನ್ನು ಹೇಗೆ ಮಾಡಬೇಕು ಅಂತ ಹೇಳ್ತೇವೆ ಕೇಳಿ ನೀವು ದೇವರ ಮುಂದೆ ಅದರಲ್ಲಿಯೂ ನಿಮ್ಮ ಇಷ್ಟ ದೇವರ ಮುಂದೆ ಸಂಕಲ್ಪ ಮಾಡಿಕೊಳ್ಳಬೇಕು ನಿಮ್ಮ ಏನೆಲ್ಲ ಕಷ್ಟಗಳಿವೆ ಅದನ್ನು ಮನದಲ್ಲಿಯೇ ಹೇಳಿಕೊಳ್ಳುತ್ತಾ ಈ ಎಲ್ಲಾ ಕಷ್ಟಗಳನ್ನು ದೂರ ಮಾಡು ದೇವಾ ಎಂದು ಕೇಳಿಕೊಳ್ಳುತ್ತಾ ಮರದಲ್ಲಿಯೇ ಸಂಕಲ್ಪ ಮಾಡಿಕೊಂಡು ದೇವರಿಗೆ ನೈವೇದ್ಯ ಸಮರ್ಪಿಸಬೇಕು. ಆದರೆ ಇಲ್ಲಿನ ಮತ್ತೊಂದು ವಿಚಾರ ಅದೇನಪ್ಪಾ ಅಂದರೆ ನೀವು ಈ ಪರಿಹಾರವನ್ನು ಶನಿವಾರದ ದಿನದಂದು ಮಾಡಿಕೊಳ್ಳಬೇಕು ಬೆಳಿಗ್ಗೆ ಮನೆಯನ್ನು ಸ್ವಚ್ಛ ಮಾಡಿ ಪೂಜೆಯ ಸಮಯದಲ್ಲಿ ದೇವರ ಕೋಣೆಯನ್ನು ಮತ್ತೊಮ್ಮೆ ಸ್ವಚ್ಚಮಾಡಿಕೊಂಡು ಬಳಿಕ ನಿಮ್ಮ ಅಡುಗೆ ಮನೆಯಲ್ಲಿರುವ ಧನಿಯಾ ತೆಗೆದುಕೊಂಡು ಅದನ್ನು 1ಮುಷ್ಟಿಯಲ್ಲಿ ಸ್ವಲ್ಪ ದಷ್ಟು ತೆಗೆದುಕೊಂಡು ನಿಮ್ಮ ಇಷ್ಟ ದೇವರ ಮುಂದೆ ಅದನ್ನು ಇರಿಸಬೇಕು.

ಬಳಿಕ ಪೂಜೆಯ ಮುನ್ನಾ ಅದನ್ನು ಇಷ್ಟ ದೇವರ ಮುಂದೆ ಇರಿಸಿ ಪೂಜೆಯ ಬಳಿಕ ಅದು ಅಲ್ಲಿಯೇ ಹಾಗೆ ಇರಬೇಕು ಸಂಜೆಯ ಸಮಯ ಸುಮಾರು 6ಗಂಟೆಯ ಸಮಯದಲ್ಲಿ ಅಂದರೆ ಗೋಧೂಳಿ ಲಗ್ನದಲ್ಲಿ ತಾಮ್ರದ ಚೊಂಬನ್ನು ತೆಗೆದುಕೊಂಡು ಅದಕ್ಕೆ ಅರಿಶಿಣ ಕುಂಕುಮ ಹಾಕಿ ಮತ್ತೆ ನಿಮ್ಮ ಇಷ್ಟ ದೇವರ ಮುಂದೆ ಇರಿಸಿ ಆ ಧನಿಯ ಕಾಳುಗಳನ್ನು ತೆಗೆದುಕೊಂಡು ಮತ್ತೆ ಮನೆಯಲ್ಲಿ ಪೂಜೆ ಮಾಡಿದ ಬಳಿಕ ನಿಮ್ಮ ಮನೆಯ ಮುಂದೆ ಇರುವ ನಿಮ್ಮ ಮನೆಯ ಅಂಗಳದಲ್ಲಿ ಇರುವ ತುಳಸಿ ಮಾತೆಗೆ ಆ ತಾಮ್ರದ ಚೆಂಬಿನಿಂದ ನೀರನ್ನು ಹಾಕಬೇಕು ಈ ರೀತಿ ಮಾಡುವುದರಿಂದ ನಿಮ್ಮ ಹಣಕಾಸಿನ ಸಮಸ್ಯೆಗಳು ಪರಿಹಾರವಾಗುತ್ತದೆ. ನಿಮ್ಮ ಹಣಕಾಸಿನ ತೊಂದರೆಗಳಿಗೆ ಪರಿಹಾರ ಸಿಗುತ್ತದೆ ಹಾಗೂ ನೀವು ಹಣ ವನ್ನು ಎಲ್ಲಿಯಾದರೂ ಇನ್ವೆಸ್ಟ್ ಮಾಡಿರುತ್ತೀರಿ ಆದರೆ ಅದರಿಂದ ಲಾಭ ಸಿಗುತ್ತ ಇರುವುದಿಲ್ಲ ಕೆಲವೊಂದು ಅಡೆತಡೆಗಳು ಉಂಟಾಗುತ್ತಲೇ ಇರುತ್ತದೆ ಅಥವಾ ನಷ್ಟ ಅನುಭವಿಸುತ್ತಾ ಇರುತ್ತೀರಾ.

ಇಂತಹ ಸುಲಭ ಪರಿಹಾರವನ್ನು ಮಾಡಿಕೊಳ್ಳುವುದರಿಂದ ನೀವು ಕೆಲಸ ಮಾಡುತ್ತಿರುವ ಕ್ಷೇತ್ರದಿಂದ ನಿಮಗೆ ಉತ್ತಮ ಹಣ ಗಳಿಕೆಯಾಗುತ್ತದೆ.ಹೌದು ಸ್ನೇಹಿತರೆ ಈ ರೀತಿ ನೀವು ಈ ಸಣ್ಣ ಪರಿಹಾರವನ್ನ ಮಾಡಿಕೊಳ್ಳುವುದರ ಜೊತೆಗೆ ಶನಿವಾರದ ದಿನದಂದು ಬೆಳಿಗ್ಗೆ ಅಥವಾ ಸಂಜೆ ಅರಳಿಮರದ ಬಳಿ ಹೋಗಿ ಪ್ರದಕ್ಷಿಣೆ ಹಾಕಿ ಬರಬೇಕು ಹೌದು ಶನಿವಾರದ ದಿನವೇ ನೀವು ಹೋಗಬೇಕು ಅರಳಿಮರದ ಪ್ರದಕ್ಷಿಣೆ ಹಾಕಿ ಬರಬೇಕು ಈ ರೀತಿ ಮಾಡುವುದರಿಂದ ಕೂಡ ಸಾಕ್ಷಾತ್ ವಿಷ್ಣು ದೇವ ಮತ್ತು ಲಕ್ಷ್ಮೀದೇವಿಯ ಕೃಪೆಯನ್ನು ನೀವು ಪಡೆದುಕೊಳ್ಳುತ್ತೀರಾ. ಈ ಪರಿಹಾರ ಮಾಡುವುದಕ್ಕೆ ನಿಮಗೆ ಹೆಚ್ಚು ಖರ್ಚು ಕೂಡ ಆಗುವುದಿಲ್ಲ ಮನಸಾರೆ ನಿಮ್ಮ ಇಷ್ಟ ದೇವರನ್ನು ಮನೆದೇವರನ್ನಾಗಿ ನೆನೆಸಿಕೊಳ್ಳುತ್ತಾ ಈ ಪರಿಹಾರವನ್ನು ಪಾಲಿಸಿ ಮತ್ತು ಈ ಪರಿಹಾರವನ್ನು ಆಹ್ವಾನಿಸುವಾಗ ನಿಮ್ಮ ಇಷ್ಟ ದೇವರಿಗೆ ಸಂಬಂಧಿಸಿದ ಕೆಲವು ಮಂತ್ರಗಳನ್ನು ಪಠಣೆ ಮಾಡಿ ಎಲ್ಲವೂ ಒಳ್ಳೆಯದೇ ಆಗುತ್ತದೆ ಪ್ರತಿ ಬಾರಿ ಒಳ್ಳೆಯ ಕೆಲಸ ಮಾಡುವಾಗ ದೇವರ ನಾಮ ಜಪ ಮಾಡಿ ಎಲ್ಲವೂ ಒಳ್ಳೆಯದಾಗುತ್ತದೆ ಧನ್ಯವಾದ…

LEAVE A REPLY

Please enter your comment!
Please enter your name here