ನಿಮ್ಮ ಮನೆಯಲ್ಲಿ ದೇವಿಯ ಕೃಪೆಯಿಂದ ಹಣದ ಒಳ ಹರಿವು ನಿರಂತರವಾಗಿ ಇರಬೇಕು ಅಂದರೆ ಈ ಒಂದು ವಸ್ತುವನ್ನ ನಿಮ್ಮ ಮನೆಯ ಅಡುಗೆ ಕೊನೆಯಲ್ಲಿ ಇಡಿ ಸಾಕು…. ಧನಲಕ್ಷ್ಮಿ ಎಲ್ಲೇ ಇದ್ರೂ ಸಹ ನಿಮ್ಮ ಮನೆಯನ್ನ ಸೇರುತ್ತಾಳೆ… ಅಷ್ಟಕ್ಕೂ ಆ ಪವರ್ಫುಲ್ ವಸ್ತು ಆದರೂ ಯಾವುದು ಗೊತ್ತ …

239

ನಮಸ್ಕಾರಗಳು ಪ್ರಿಯ ಓದುಗರೆ ಆರ್ಥಿಕವಾದ ಸಂಕಷ್ಟ ಅಥವಾ ಅನಾರೋಗ್ಯ ಸಮಸ್ಯೆ ಕಾಡುತ್ತಾ ಇದೆ ಅಥವಾ ಮನಸ್ಸಿಗೆ ನೆಮ್ಮದೆ ಇಲ್ಲ ಯಾರಾದರೂ ನಮ್ಮ ನೆಮ್ಮದಿಯನ್ನು ಹಾಳು ಮಾಡುತ್ತಲೇ ಇರುತ್ತಾರೆ ಅನ್ನುವದಾದರೆ ನಾವು ತಿಳಿಸುವ ಈ ಸರಳ ಪರಿಹಾರವನ್ನು ಪಾಲಿಸಿ. ಹೌದು ಈ ಪರಿಹಾರವನ್ನು ನೆವು ಮಾಡಿಕೊಂಡಿದ್ದೇ ಆದಲ್ಲಿ ಖಂಡಿತವಾಗಿಯೂ ನಿಮ್ಮ ಸಮಸ್ಯೆಗಳು ಪರಿಹಾರವಾಗುತ್ತ ಹಾಗಾದರೆ ಈ ದಿನ ನಾವು ಹೇಳಲು ಹೊರಟಿರುವ ಈ ತಂತ್ರ ಹೇಗೆ ಪಾಲಿಸಬೇಕು ಈ ಮನೆಯಲ್ಲಿ ಯಲ್ಲಿ ಈ ತಂತ್ರವನ್ನು ಮಾಡಬೇಕು ಹಾಗೂ ಈ ಪರಿಹಾರವನ್ನು ಮಾಡುವ ವಿಧಾನ ಹೇಗೆ ಎಲ್ಲವನ್ನು ತಿಳಿಯೋಣ ಬನ್ನಿ ಇಂದಿನ ಲೇಖನದಲ್ಲಿ ಸಂಪೂರ್ಣವಾಗಿ ಮಾಹಿತಿ ತಿಳಿದು ನಾವು ತಿಳಿಸಿದ ಈ ಪರಿಹಾರ ನಿಮಗೆ ಉಪಯುಕ್ತವಾಗಿದ್ದಲ್ಲಿ ಬೇರೆಯವರಿಗೂ ಕೂಡ ಈ ಉಪಯುಕ್ತ ಪರಿಹಾರವನ್ನು ತಿಳಿಸಿ ಕೊಡಿ ನಿಮ್ಮ ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಕೊಳ್ಳಿ ಈ ಸುಲಭ ತಂತ್ರದಿಂದ.

ಹೌದು ಜೀವನದಲ್ಲಿ ಎಲ್ಲವೂ ಕೂಡ ನಮ್ಮ ಜೊತೆ ಇರಬೇಕು ಅಂದರೆ 6ದುರಾಸೆ ಆಗಿಬಿಡುತ್ತದೆ ಮನುಷ್ಯನಿಗೆ ಕಷ್ಟಗಳು ಇರಬೇಕು ಆಗಲೇ ಜೀವನದ ಅರ್ಥ ನಮಗೆ ಗೊತ್ತಾಗೋದು ಆದರೆ ಕಷ್ಟಗಳ ಮೇಲೆ ಕಷ್ಟ ಬಂದು ಕೂರುತ್ತಾ ಇದೆ ಅಂದರೆ ಅದನ್ನ ಸಹಿಸಿಕೊಳ್ಳಬಾರದು ಅದಕ್ಕೆ ತಕ್ಕ ಪರಿಹಾರವನ್ನು ಮಾಡಿಕೊಳ್ಳಲೇಬೇಕು ಯಾರೂ ಬರುವ ಕಷ್ಟಗಳನ್ನು ಧೈರ್ಯವಾಗಿ ಎದುರಿಸುತ್ತೇವೆ ಹಾಗೂ ಬರುವ ಕಷ್ಟಗಳಿಗೆ ಸರಿಯಾದ ತಂತ್ರವನ್ನು ಪರಿಹಾರವನ್ನು ಪಾಲಿಸುತ್ತಾರಾ ಅಂಥವರ ಜೀವನದಲ್ಲಿ ಸಮಸ್ಯೆಗಳಿಗೆ ಎಂದಿಗೂ ನೆಲ ಇರುವುದಿಲ್ಲ. ಹಾಗಾದರೆ ಬನ್ನಿ ಇವತ್ತಿನ ಮಾಹಿತಿಯನ್ನು ತಿಳಿಸಲು ಹೊರಟಿರುವ ತಂತ್ರ ಏನು ಎಂಬುದನ್ನು ಮೊದಲು ತಿಳಿದುಕೊಂಡು ಬಿಡೋಣ.

ಮನಸಾರೆ ನಂಬಿಕೆ ಇಟ್ಟು ಈ ತಂತ್ರವನ್ನು ಮಾಡಿ ಇದಕ್ಕಾಗಿ ಬೇಕಾಗಿರುವುದು ಸಮಾನ ಪ್ರಮಾಣದ ಅಕ್ಕಿ ಸಕ್ಕರೆ ಮತ್ತು ಉಪ್ಪು ಬಳಿಕ ನೀವು ಬಟ್ಟೆ ಪಿನ್ ಅನ್ನು ತೆಗೆದುಕೊಳ್ಳಿ ಇದಿಷ್ಟು ಪದಾರ್ಥವನ್ನ ತೆಗೆದುಕೊಂಡು ಮನೆಯ ಮಧ್ಯಭಾಗದಲ್ಲಿ ಚಾಪೆ ಹಾಕಿ ಸೂರ್ಯ ಉದಯಿಸುವ ದಿಕ್ಕಿನ ಕಡೆ ಮುಖಮಾಡಿ ಕುಳಿತುಕೊಳ್ಳಬೇಕು ಬಳಿಕ ಗಾಜಿನ ಪಾತ್ರೆಯೊಂದನ್ನು ಅಥವಾ ಗಾಜಿನ ಬೌಲ್ ಅನ್ನು ತೆಗೆದುಕೊಂಡು ಅದಕ್ಕೆ ನಿಮ್ಮ ಕೈ ಅಳತೆಯಲ್ಲೇ ಸಮಾನ ಪ್ರಮಾಣದ ಅಕ್ಕಿ ಸಕ್ಕರೆ ಮತ್ತು ಉಪ್ಪನ್ನು ಹಾಕಿ ಇದರ ಒಳಗೆ ಮಧ್ಯಭಾಗದಲ್ಲಿ ಬಟ್ಟೆ ಇನ್ನೊಂದನ್ನು ಇಡೀ .

ಇದಿಷ್ಟು ಆದ ಬಳಿಕ ಇದನ್ನು ನೀವು ಮನೆಯಲ್ಲಿ ಸಮಸ್ಯೆ ಎದುರಿಸುತ್ತಾ ಇದ್ದೀರಾ ಮಕ್ಕಳು ಹಠ ಮಾಡುತ್ತಾ ಇದ್ದರೆ ಆರ್ಥಿಕ ಸಂಕಷ್ಟ ಎದುರಾಗುತ್ತಾ ಇದೆ ಅಥವಾ ಬರುವ ಹಣ ಬರುತ್ತಾ ಇಲ್ಲ ಇನ್ನು ಕೆಲವರಿಗೆ ಮನೆ ಕಟ್ಟುವ ಕನಸು ಇರುತ್ತದೆ ಆ ಮನೆ ಕಟ್ಟುವ ಕನಸು ಪೂರ್ಣ ಇರುವುದಿಲ್ಲ ಹೀಗೆ ಒಬ್ಬೊಬ್ಬರಿಗೆ ಒಂದೊಂದು ಸಮಸ್ಯೆಗಳು ಇರುತ್ತದೆ ಬಿಡಿ ಅಂಥವರು ಈ ಪರಿಹಾರವನ್ನು ಪಾಲಿಸಿ ಮತ್ತು ಮನೆಯಲ್ಲಿ ಸಂಸ್ಥೆಗಳು ಕಾಡುತ್ತಾ ಇದ್ದರೆ ಇದನ್ನು ಮನೆಯ ಉತ್ತರ ದಿಕ್ಕಿಗೆ ಇಡಬೇಕು ಅಥವಾ ನಿಮಗೆ ವ್ಯಾಪಾರ ಮಾಡುವ ಸ್ಥಳದಲ್ಲಿ ಆಗಲಿ ಅಥವಾ ಕಚೇರಿಗಳಲ್ಲಿ ಆಗಲಿ ಸಮಸ್ಯೆಗಳು ಎದುರಾಗುತ್ತಲೇ ಇದೆ ಯಾರೋ ನಮಗೆ ತೊಂದರೆ ಕೊಡುತ್ತಾ ಇದ್ದಾರೆ ಅಂದರೆ ಅಲ್ಲಿ ಹೋಗಿ ಉತ್ತರ ದಿಕ್ಕಿನಲ್ಲಿ ಈ ಗಾಜಿನ ಬೌಲ್ ಅನ್ನು ಇರಿಸಿ. ಇದರಿಂದ ನಿಮ್ಮ ಸುತ್ತಮುತ್ತಲು ಇರುವ ನಕಾರಾತ್ಮಕ ಶಕ್ತಿ ಪರಿಹಾರವಾಗಿ ನಿಮಗೆ ಸಕಾರಾತ್ಮಕ ಚಿಂತನೆಗಳು ಆಲೋಚನೆಗಳು ಹೆಚ್ಚುತ್ತದೆ ಹಾಗೂ ನಿಮ್ಮ ಶ್ರಮಕ್ಕೆ ತಕ್ಕ ಪ್ರತಿಫಲ ಕೂಡ ನಿಮಗೆ ಸಿಗುತ್ತದೆ.

ಇಲ್ಲಿ ನೀವು ಮಾಡಬೇಕಿರುವ ಪರಿಹಾರವೇನು ಅಂದರೆ ಈ ಗಾಜಿನ ಬೌಲ್ ಗೆ ಸಮ ಪ್ರಮಾಣದ ನಾವು ಹೇಳಿದ ವಸ್ತುಗಳನ್ನು ಹಾಕಿದಮೇಲೆ ಮಧ್ಯಭಾಗದಲ್ಲಿ ಪಿನ್ ಅನ್ನು ಇಟ್ಟ ಬಳಿಕ ರಾತ್ರಿಯೆಲ್ಲ ಅದು ನಿಮ್ಮ ಮನೆಯಲ್ಲಿಯೇ ಇರಬೇಕು. ಬಳಿಕ ನಿಮಗೆ ವ್ಯಾಪಾರ ಮಾಡುವ ಸ್ಥಳದಲ್ಲಿ ಅಥವಾ ಮನೆಯಲ್ಲಿಯಾಗಲಿ ಕಚೇರಿಗಳಲ್ಲಿ ಸಮಸ್ಯೆಯಿದೆ ಅನ್ನುವವರು ಆ ಗಾಜಿನ ಬಾಗಿಲನ್ನು ಇಡುವ ಮುನ್ನ ಅದರೊಳಗೆ ಅನ್ನೋ ಮಣ್ಣಿನಲ್ಲಿ ಹೂತು ಹಾಕಿ ಬಳಿಕ ನಿಮ್ಮ ಸಮಸ್ಯೆಗಳು ಅಲ್ಲಿ ಈ ಗಾಜಿನ ಬಾಗಿಲನ್ನು ಇಟ್ಟುಕೊಳ್ಳಿ ಖಂಡಿತ ನೀವು ಇರುವ ಕಡೆ ಸಕಾರಾತ್ಮಕ ಚಿಂತನೆಗಳು ಸದಾ ನೆಲೆಸಿರುತ್ತದೆ ಧನ್ಯವಾದ…

LEAVE A REPLY

Please enter your comment!
Please enter your name here