Homeಅರೋಗ್ಯನಿಮ್ಮ ಮನೆಯಲ್ಲಿ ಸಿಕ್ಕಾಪಟ್ಟೆ ಸೊಳ್ಳೆಗಳು ಇದ್ದಾರೆ ಈ ಒಂದು ಮನೆಮದ್ದು ಮಾಡಿ ಸಾಕು , ಸೊಳ್ಳೆಗಳು...

ನಿಮ್ಮ ಮನೆಯಲ್ಲಿ ಸಿಕ್ಕಾಪಟ್ಟೆ ಸೊಳ್ಳೆಗಳು ಇದ್ದಾರೆ ಈ ಒಂದು ಮನೆಮದ್ದು ಮಾಡಿ ಸಾಕು , ಸೊಳ್ಳೆಗಳು ನಿಮ್ಮ ಮನೆಯ ಹತ್ರ ಕೂಡ ಬರೋದೇ ಇಲ್ಲ…

Published on

ಸೊಳ್ಳೆಗಳ ಕಾಟ ಇದ್ದರೆ ಮಾಡಿ ಈ ಉಪಾಯ ಇದರಿಂದ ಯಾವುದೇ ಬೇರೆ ತರಹದ ಪರಿಹಾರಗಳನ್ನೂ ಮಾಡುವ ಅವಶ್ಯಕತೆಯೇ ಬರುವುದಿಲ್ಲ!ನಮಸ್ತೆ ಈ ದಿನದ ಲೇಖನದಲ್ಲಿ ನಾವು ಹೇಳಲು ಹೊರಟಿರುವ ಅಂತಹ ಮಾಹಿತಿ ಸೊಳ್ಳೆಗಳ ಕಾಟದಿಂದ ಹೇಗೆ ಪರಿಹಾರ ಪಡೆದುಕೊಳ್ಳುವುದು ಎಂದು.

ಹೌದು ನೀ1ಕೊಳ್ಳಬಹುದು ಈಗ ಸೊಳ್ಳೆಗಳ ಕಾಟದಿಂದ ಹೊರಬರಲು ಸಾಕಷ್ಟು ಪರಿಹಾರಗಳು ಮಾರ್ಕೆಟ್ನಲ್ಲಿ ದೊರೆಯುತ್ತೆ ಅದಕ್ಕೆಲ್ಲಾ ತಲೆಕೆಡಿಸಿಕೊಳ್ಳುವ ಅಗತ್ಯವೇ ಇಲ್ಲ ಅಂತ ಆದರೆ ಈ ರೀತಿ ನೀವು ಆರ್ಟಿಫಿಷಿಯಲ್ ಪರಿಹಾರಗಳನ್ನು ಪಾಲಿಸೋದ್ರಿಂದ ಏನೆಲ್ಲ ಆಗಬಹುದು ಎಂಬುದನ್ನು ಒಮ್ಮೆ ಯೋಚಿಸಿ ಆ ಬಳಿಕ ಈ ಕೆಲವೊಂದು ಮಾರ್ಕೆಟ್ ನಲ್ಲಿ ದೊರೆಯುವ ಉಪಾಯಗಳನ್ನೂ ಬಳಸಿ ಸೊಳ್ಳೆಗಳಿಂದ ಮತ್ತಿತರೆ ಕೀಟಾಣುಗಳಿಂದ ಪರಿಹಾರ ಪಡೆದುಕೊಳ್ಳಿ.

ಹೌದು ಸಂಜೆ ಆಗುತ್ತಿದ್ದ ಹಾಗೆ ಮನೆಯೊಳಗೆ ದಾಳಿ ಮಾಡುವ ಈ ಸೊಳ್ಳೆಗಳಿಂದ ಮುಕ್ತಿ ಪಡೆಯಲು ಅಥವಾ ಬೆಳಿಗ್ಗೆ ಸಂಜೆ ಮಧ್ಯಾಹ್ನ ಎಂಬುದನ್ನು ನೋಡದೆ ಸದಾ ಕಾಟಕೊಡುವ ನೊಣಗಳಿಂದ ಪರಿಹಾರ ಪಡೆದುಕೊಳ್ಳಿ. ಈ ಪರಿಹಾರ ಮಾಡಲು ಬೇಕಾಗುವ ಪದಾರ್ಥಗಳು ನೈಸರ್ಗಿಕವಾದ ಪದಾರ್ಥಗಳು ಹಾಗಾಗಿ ಯಾವುದೇ ತರಹದ ಅಡ್ಡ ಪರಿಣಾಮಗಳೂ ಸಹ ಇಲ್ಲದೆ ಈ ಸೊಳ್ಳೆಗಳಿಂದ ಮುಕ್ತಿ ಪಡೆಯುವುದಕ್ಕೆ ಮಾಡಬಹುದಾದ ಪರಿಹಾರ ಈ ದಿನದ ಮಾಹಿತಿಯಲ್ಲಿದೆ ಸಂಪೂರ್ಣವಾಗಿ ಲೇಖನವನ್ನ ಓದಿ ತಿಳಿಯಿರಿ.

ಈ ಮನೆಮದ್ದು ಮಾಡುವುದಕ್ಕೆ ಬೇಕಾಗುವ ಪದಾರ್ಥಗಳು ಯಾವುದು ಅಂದರೆ ಅದೇ ಬೆಳ್ಳುಳ್ಳಿ ಕರ್ಪುರ ತುಪ್ಪ ಅಥವಾ ಕೊಬ್ಬರಿ ಎಣ್ಣೆಇಷ್ಟು ಪದಾರ್ಥಗಳನ್ನು ತೆಗೆದುಕೊಳ್ಳಿ ನಂತರ ಮಣ್ಣಿನ ಚಿಕ್ಕ ಪಾತ್ರೆಯೊಂದರ ತೆಗೆದುಕೊಳ್ಳಿ ಅಥವಾ ಧೂಪ ಹಾಕಲು ಬಳಸುವ ಪ್ಲೇಟ್ ತೆಗೆದುಕೊಳ್ಳಿ ಇದಕ್ಕೆ ಬೆಳ್ಳುಳ್ಳಿ ಹಾಕಿ ಇದರೊಂದಿಗೆ ಕರ್ಪೂರವನ್ನು ಇತ್ತು ಇದೀಗ ಈ ಬೆಳ್ಳುಳ್ಳಿಯ ಜೊತೆಗೆ ಕರ್ಪೂರವನ್ನು ಉರಿಸ ಬೇಕು.

ಕರ್ಪೂರವನ್ನು ಒರೆಸುವಾಗ ಇದಕ್ಕೆ ತುಪ್ಪ ಅಥವಾ ಕೊಬ್ಬರಿ ಎಣ್ಣೆಯನ್ನು ಹಾಕಿ ಇದರದು ಪವನ ಇಡೀ ಮನೆಗೆ ತಲುಪುವಂತೆ ಮಾಡಿ ಅಂದರೆ ಮನೆಯಲ್ಲಿ ಹೇಗೆ ಹಿರಿಯರು ಧೂಪ ಹಾಕುತ್ತಿದ್ದರು ಅದೇ ರೀತಿ ಈ ಮಿಶ್ರಣದಿಂದ ಬರುವ ರೂಪವನು ಇಡೀ ಮನೆಗೆ ತಲುಪುವ ಹಾಗೆ ನೋಡಿಕೊಳ್ಳಿ.ಈಗ ಈ ಮನೆಮದ್ದನ್ನು ಮಾಡುವಾಗ ಮನೆಯಲ್ಲಿರುವ ಕೆಲವೊಂದು ಕೀಟಾಣುಗಳು ಹಲ್ಲಿಗಳ ತೊಂದರೆ ಸೊಳ್ಳೆಗಳ ತೊಂದರೆ ಇದೆಲ್ಲದರಿಂದ ಮುಕ್ತಿ ಪಡೆಯಬಹುದು ಹೇಗೆ ಅಂದರೆ ಈ ಕರ್ಪೂರ ಬೆಳ್ಳುಳ್ಳಿ ವಾತವರಣವನ್ನ ಶುಚಿ ಮಾಡಲು ಸಹಕಾರಿ ಹಾಗೆ ಸೊಳ್ಳೆಗಳ ಕಾಟದಿಂದ ಪರಿಹಾರ ನೀಡಲು ಸಹಕಾರಿ ಆಗಿರುತ್ತದೆ.

ಈ ಪರಿಹಾರ ಪಾಲಿಸಿದರೆ ಸಾಕು ಸೊಳ್ಳೆ ಬತ್ತಿ ಕಾಯಿಲ್ ಇವುಗಳ ಅಗತ್ಯ ಬರುವುದಿಲ್ಲ. ಕೆಲವರು ಅಂದುಕೊಳ್ಳಬಹುದು ಎ ಸೊಳ್ಳೆಬತ್ತಿ ಕೊಯಿಲು ಊದುಬತ್ತಿ ಇವೆಲ್ಲವೂ ಕಡಿಮೆ ಬೆಲೆಯಲ್ಲಿ ದೊರೆಯುತ್ತದೆ ಹಾಗೂ ಈ ಮೇಲೆ ತಿಳಿಸಿದ ಮನೆಮದ್ದು ಸ್ವಲ್ಪ ದುಬಾರಿ ಅನಿಸಬಹುದು ಸ್ವಲ್ಪ ಅಂತ, ಆದರೆ ಈ ಮನೆ ಮದ್ದು ಪಾಲಿಸುವುದರಿಂದ ಆರೋಗ್ಯದ ಮೇಲೆ ಯಾವುದೇ ತರಹದ ಅಡ್ಡ ಪರಿಣಾಮಗಳು ಆಗುವುದಿಲ್ಲ.

ಸೊಳ್ಳೆ ಬತ್ತಿ ಸೊಳ್ಳೆ ಕಾಯಿಲ್ ಗಳು ಇವುಗಳನ್ನು ಬಳಸುವುದರಿಂದ ಇದನ್ನು ಮೊದಲೇ ಕೆಮಿಕಲ್ಸ್ ಗಳಿಂದ ಮಾಡಿರುವುದರಿಂದ ಉಸಿರಾಟದ ತೊಂದರೆಯಿರುವವರಿಗೆ ಮನೆಯಲ್ಲಿ ವಯಸ್ಸಾದವರು ಇದ್ದರೆ ಅಥವಾ ಮಕ್ಕಳು ಇದ್ದರೆ, ಅವರ ಆರೋಗ್ಯದ ಮೇಲೆ ಎಷ್ಟು ಕೆಟ್ಟ ಪರಿಣಾಮ ಬೀರಬಹುದು ಎಂಬುದನ್ನು ನೀವೇ ಒಮ್ಮೆ ಯೋಚಿಸಿ, ಅದಕ್ಕೆ ನೈಸರ್ಗಿಕವಾದ ಪದ್ದತಿ ಪಾಲಿಸಿ ಆರೋಗ್ಯವನ್ನು ರಕ್ಷಿಸಿಕೊಳ್ಳಿ ಧನ್ಯವಾದ.

Latest articles

ನಿಮ್ಮ ಕಾರು ಮಳೆ ನೀರಿನಲಿ ಮುಳುಗಿದಾಗ ಈ ಒಂದು ಕೆಲವನ್ನ ಮೊದಲು ಮಾಡಬೇಕು , ಇಲ್ಲಿದೆ ಸುರಕ್ಷತಾ ಸಲಹೆಗಳು

ಪ್ರವಾಹಕ್ಕೆ ಸಿಲುಕಿದ ಕಾರನ್ನು ನಿರ್ವಹಿಸುವುದು ಹೇಗೆ ? ಇತ್ತೀಚಿನ ದಿನಗಳಲ್ಲಿ ಬೆಂಗಳೂರು ಸೇರಿದಂತೆ ಬೆಂಗಳೂರಿನ ಹಲವು ಭಾಗಗಳು ಭಾರೀ...

Fiat electric car: ಒಂದು ಕಾಲದಲ್ಲಿ ಇಡೀ ಪ್ರಪಂಚವೇ ಶಭಾಷ್ ಅಂದಿದ್ದ Fiat ಕಾರು , ಈಗ ಎಲೆಕ್ಟ್ರಿಕ್ ಅವತಾರದಲ್ಲಿ ಎಂಟ್ರಿ.. ಬೆಲೆ ಫುಲ್ ಕಡಿಮೆ

124 ವರ್ಷಗಳ ಶ್ರೀಮಂತ ಇತಿಹಾಸವನ್ನು ಹೊಂದಿರುವ ಪ್ರಸಿದ್ಧ ಇಟಾಲಿಯನ್ ಕಾರು ತಯಾರಕ ಫಿಯೆಟ್, ತನ್ನ ಐಕಾನಿಕ್ ಟೊಪೊಲಿನೊ ಕಾರನ್ನು...

Sun roof car: ಇನ್ಮೇಲೆ ಎಂತ ಬಡವರಿಗೂ ಕೂಡ ಕೊಂಡುಕೊಳ್ಳಬಹುದಾದ ಸನ್ ರೂಫ್ ಕಾರ್ ಬಿಡುಗಡೆ..

ಸನ್‌ರೂಫ್‌ಗಳು ಕಾರು ಮಾಲೀಕರಲ್ಲಿ ಹೆಚ್ಚು ಬೇಡಿಕೆಯ ವೈಶಿಷ್ಟ್ಯವಾಗಿದೆ ಮತ್ತು ಟಾಟಾ ಮೋಟಾರ್ಸ್ ತನ್ನ ಟಾಟಾ ಆಲ್ಟ್ರೊಜ್ ಹ್ಯಾಚ್‌ಬ್ಯಾಕ್ (Tata...

Maruti Suzuki: ಮಾರುತಿ ಸುಜುಕಿ ವೇಗದ ಓಟದಲ್ಲಿ ಎಲ್ಲ ಧಾಖಲೆಗಳು ಉಡೀಸ್ , ಬೆರಳು ಮಾಡಿ ತೋರಿಸಿದ್ದವರಿಗೆ ತಕ್ಕ ಉತ್ತರ

ಭಾರತದ ಹೆಸರಾಂತ ಆಟೋಮೊಬೈಲ್ ತಯಾರಕರಾದ ಮಾರುತಿ ಸುಜುಕಿ (Maruti Suzuki), ಮಾರುಕಟ್ಟೆಯಲ್ಲಿ ಗಮನಾರ್ಹ ದಾಪುಗಾಲುಗಳನ್ನು ಮುಂದುವರೆಸಿದೆ. ಕಂಪನಿಯು ಇತ್ತೀಚೆಗೆ...

More like this

ಪುಟಗೋಸಿ ಹಣ್ಣು ಮಾರುವ ಬಡವ ಅಂತ ಅವಮಾನ ಮಾಡಿದರು ಆದರೆ ಈತ ಯಾರು ಎಂಬ ರಹಸ್ಯ ತಿಳಿದಾಗ ಸರ್ಕಾರೀ ಅಧಿಕಾರಿಗಳೇ ಬೆಚ್ಚಿ ಬಿದ್ದರು…

ಸ್ನೇಹಿತರೆ ರಸ್ತೆಯ footpath ಮೇಲೆ ಕಿತ್ತಳೆ ಹಣ್ಣು ಮಾರುತ್ತಿದ್ದ ಬಡ ವ್ಯಕ್ತಿಗೆ ನಮ್ಮ ದೇಶದ ರಾಷ್ಟ್ರಪತಿಗಳು ಫೋನ್ ಮಾಡ್ತಾರೆ...

ಈ ಟಾಪ್ ನಟನ ಹೆಂಡ್ತಿ ಈಗ ರೋಡ್ ಪಕ್ಕದಲ್ಲಿ ತರಕಾರಿ ಮಾರುತ್ತಿದ್ದಾರೆ .. ಅಷ್ಟಕ್ಕೂ ಯಾರು ನಟ ಅಂತ ಗೊತ್ತಾದ್ರೆ ನಿಜಕ್ಕೂ ಶಾಕ್ ಆಗುತ್ತೆ…

ಜೀವನ ಏರಿಳಿತಗಳ ಮಿಶ್ರಣ ಬದುಕು ಎಲ್ಲಿ ಯಾವಾಗ ಹೇಗೆ ಪೆಟ್ಟು ಕೊಡುತ್ತದೆ ಅಂತ ಯಾರು ಊಹಿಸೋಕೆ ಸಾಧ್ಯವಿಲ್ಲ ಇಂತಹ...

ಹೊಸ ವರ್ಷಕ್ಕೆ ಬಾರಿ ದೊಡ್ಡ ಗಿಫ್ಟ್ ಪಾತಾಳಕ್ಕೆ ಇಳಿದ ಚಿನ್ನದ ಬೆಲೆ… ಗೊತ್ತಾದ್ರೆ ಉಟ್ಟ ಬಟ್ಟೆಯಲ್ಲೇ ಹೋಗಿ ಚಿನ್ನ ತರ್ತೀರಾ…

ಎಲ್ಲರಿಗೂ ನಮಸ್ಕಾರ ಸ್ನೇಹಿತರೆ ನಮ್ಮ ಮಾಹಿತಿ ಕನ್ನಡ YouTube ಚಾನೆಲಗೆ ಸ್ವಾಗತ ಹೊಸ ವರ್ಷಕ್ಕೆ ಇಡೀ ದೇಶದ ಜನತೆಗೆ...