ನಿಮ್ಮ ಮನೆಯಲ್ಲಿ ಹಣದ ಸಮಸ್ಸೆ ಕಾಣಿಸಿಕೊಳ್ಳಬಾರದು ಅಂತ ಇದ್ರೆ ಮಹಾಲಕ್ಷ್ಮಿಗೆ ಸಂಬಂಧಪಟ್ಟ ಈ ಯಂತ್ರವನ್ನ ಮನೆಯಲ್ಲಿ ಇಡೀ ಸಾಕು… ಧನಾಕರ್ಷಣೆ ತನ್ನಷ್ಟಕ್ಕೆ ತಾನಾಗಿ ಆಗುತ್ತದೆ…

Sanjay Kumar
3 Min Read

ನಮಸ್ಕಾರಗಳು ಪ್ರಿಯ ಓದುಗರೆ ಇವತ್ತಿನ ಮಾಹಿತಿಯಲ್ಲಿ ಲಕ್ಷ್ಮಿ ಯಂತ್ರ ಕುರಿತು ನಮಗೆ ಮಾಹಿತಿ ನೀಡಲಿದ್ದೇನೆ ಅದೇನಪ್ಪಾ ಅಂದರೆ ನಿಮ್ಮ ಮನೆಯಲ್ಲಿ ಏನಾದರೂ ಈ ಲಕ್ಷ್ಮೀ ಯಂತ್ರವನ್ನು ಮಾಡಿ ಅದನ್ನು ಪ್ರತಿದಿನ ಪೂಜೆ ಮಾಡುತ್ತಾ ಬಂದದ್ದೇ ಆದಲ್ಲಿ ನಿಮ್ಮ ಜೀವನದಲ್ಲಿ ಲಕ್ಷ್ಮೀದೇವಿಯ ಕೃಪೆಯಾಗುತ್ತದೆ ಹಾಗೂ ನೀವು ಎದುರಿಸುತ್ತಿರುವ ಹಲವು ಸಮಸ್ಯೆಗಳು ನಿಮ್ಮಿಂದ ದೂರ ಆಗುತ್ತದೆ ಹಾಗಾದರೆ ಬನ್ನಿ ಆ ಲಕ್ಷ್ಮೀದೇವಿಯ ಯಂತ್ರದ ಕುರಿತು ಹೆಚ್ಚಿನ ಮಾಹಿತಿ ದುಡಿಯುವುದರ ಜೊತೆಗೆ ಲಕ್ಷ್ಮೀ ದೇವಿಯ ಕೃಪೆಯಿಂದ ಪಡೆದಾಗ ನಿಮಗೆ ಹಾಗೂ ನಿಮ್ಮ ಜೀವನದಲ್ಲಿ ಆಗುವ ಬದಲಾವಣೆಗಳು ಏನು ಎಂಬುದನ್ನು ಕೂಡ ತಿಳಿಯೋಣ ಪ್ಲೇಗಿನ ನ ಸಂಪೂರ್ಣವಾಗಿ ತಿಳಿದು ಹಾಗೂ ಜೀವನದಲ್ಲಿ ನಿಮ್ಮ ಸಮಸ್ಯೆಗಳಿಗೆ ಪರಿಹಾರಗಳನ್ನು ಹುಡುಕುತ್ತಾ ಇದ್ದೀರಾ ಹಾಗಾದರೆ ನಿಮ್ಮ ಕೆಲವೊಂದು ಸಮಸ್ಯೆಗಳನ್ನು ನಿವಾರಣೆ ಮಾಡುವುದಕ್ಕಾಗಿ ಲಕ್ಷ್ಮೀದೇವಿಯ ಯಂತ್ರವನ್ನು ಈ ರೀತಿ ಪೂಜೆ ಮಾಡುತ್ತಾ ಬನ್ನಿ ಅದರಲ್ಲಿಯೂ ನಿಮ್ಮ ಮನೆಯಲ್ಲಿಯೇ ಈ ಲಕ್ಷ್ಮೀ ಯಂತ್ರವನ್ನು ಮಾಡಿಕೊಳ್ಳುವುದು ಆದ್ದರಿಂದ ಹೆಚ್ಚು ಖರ್ಚು ಇಲ್ಲದೆ ನಿಮ್ಮ ಸಮಸ್ಯೆಗಳಿಗೆ ಸುಲಭ ಪರಿಹಾರ ಪಡೆಯಿರಿ ಈ ರೀತಿ.

ಹೌದು ಕೆಲ ನಾಸ್ತಿಕರಿಗೆ ದೇವರ ಮೇಲೆ ನಂಬಿಕೆ ಎಂಬುದೇ ಇರುವುದಿಲ್ಲ ಆದರೆ ಕೆಲವೊಂದು ಬಾರಿ ಅವರಿಗೂ ಕೂಡ ಜೀವನದಲ್ಲಿ ಅನಿಸಿರುತ್ತದೆ ದೇವರ ಕೃಪೆ ಇರಬೇಕಿತ್ತು ಎಂದು. ಹೌದು ಜೀವನದಲ್ಲಿ ಎಲ್ಲರಿಗೂ ದೇವರ ಕೃಪೆ ಇರಲೇಬೇಕು ಈ ಸೃಷ್ಟಿಯೇ ಒಂದು ದೇವರ ಸಮಾನವಾಗಿರುತ್ತದೆ ಆದ್ದರಿಂದ ನಮ್ಮ ಕಣ್ಣಿಗೆ ಕಾಣುವ ಒಳ್ಳೆಯದರಲ್ಲಿ ದೇವರನ್ನು ಕಾಣುವುದು ಒಳ್ಳೆಯದು. ಹಾಗೆ ಈ ಲಕ್ಷ್ಮೀ ಯಂತ್ರದ ಕುರಿತು ಹೇಳುವುದಾದರೆ ಹೌದು ನಿಮಗೆ ಹಲವು ಜ್ಯೋತಿಷಿಗಳು ಅಥವಾ ಇನ್ನೂ ಹಲವರು ಮಹಾಲಕ್ಷ್ಮಿ ಯಂತ್ರ ಎಂದು ಲಕ್ಷ್ಮಿ ಯಂತ್ರವನ್ನು ಮಾರಾಟ ಮಾಡುತ್ತಾ ಇರುತ್ತಾರೆ ಅದನ್ನು ಮನೆಗೆ ತಂದು ಇಟ್ಟುಕೊಂಡರೆ ಹಾಗೆ ಬದಲಾವಣೆಯಾಗುತ್ತೆ ಹೀಗೆ ಬದಲಾವಣೆ ಆಗುತ್ತೆ ಅಂತಾ ಕೇಳಿರುತ್ತೀರಾ ಆದರೆ ಕೆಲವೊಂದು ಒಳ್ಳೆಯ ವಸ್ತುವನ್ನು ಮನೆಯಲ್ಲಿ ಇದ್ದಾಗ ಅದರಲ್ಲಿಯೂ ಸರಿಯಾದ ಸ್ಥಳದಲ್ಲಿ ಇರಿಸಿದಾಗ ಅದರಿಂದ ಹೊರಹೊಮ್ಮುವ ಪಾಸಿಟಿವ್ ಎನರ್ಜಿ ಎಂಬುದು ಖಂಡಿತವಾಗಿಯೂ ನಮ್ಮ ಹಲವು ಸಮಸ್ಯೆಗಳನ್ನ ಸ್ವಲ್ಪವಾದರೂ ಪರಿಹಾರ ಮಾಡುತ್ತದೆ.

ಆದರೆ ಇವತ್ತಿನ ಮಾಹಿತಿಯಲ್ಲಿ ನಾವು ಹೇಳಲು ಹೊರಟಿರುವುದು ಸುಲಭವಾಗಿ ಮನೆಯಲ್ಲಿಯೇ ಮಾಡುವ ಲಕ್ಷ್ಮೀದೇವಿಯ ಯಂತ್ರ ಇದಕ್ಕಾಗಿ ನೀವು ಮಾಡಬೇಕಿರುವುದು ಏನು ಅಂದರೆ ಅರಿಶಿನದ ಬಟ್ಟೆಯೊಂದನ್ನು ದೇವರ ಮುಂದೆ ಹಾಸಬೇಕು ಅದರ ಮೇಲೆ ವಿಳ್ಳೆದೆಲೆಯನ್ನು ಎರೆಸೆ ದಾಳಿಂಬೆ ಗಿಡದ ಕಡ್ಡಿಯಿಂದ ಅದರ ಮೇಲೆ ಸ್ವಸ್ತಿಕ್ ಚಿಹ್ನೆ ಮತ್ತು ಶ್ರೀ ಬರೆಯಬೇಕು ಬಳಿಕ ಪೂಜೆಯನ್ನ ಆರಂಭಮಾಡಿ ಲಕ್ಷ್ಮೀ ದೇವಿಗೆ ಇಷ್ಟವಾದ ಸುಗಂಧ ಭರಿತವಾದ ಹೂವುಗಳನ್ನು ಸಮರ್ಪಣೆ ಮಾಡಿ ಆ ಯಂತ್ರದ ಮೇಲೆಯೂ ಕೂಡ ಅರಿಶಿಣ ಕುಂಕುಮವನ್ನು ಅರ್ಚನೆ ಮಾಡಬೇಕು.

ಬಳಿಕ ಅರಿಶಿನದ ಬಟ್ಟೆ ಸಮೇತ ವೀಳೆದೆಲೆಯನ್ನು ಸುತ್ತಿ ಅದನ್ನು ದೇವರ ಮುಂದೆ ಇರಿಸಿ ಪೂಜೆಯನ್ನು ಮಾಡಬೇಕು ಇದೇ ರೀತಿ ಪ್ರತಿದಿನ ಮಾಡಬೇಕು ಬಳಿಕ ಈ ಪೂಜೆಯನ್ನು ಮಾಡುವಾಗ ಈ ಮಂತ್ರವನ್ನು 108 ಬಾರಿ ಪಠಣೆ ಮಾಡಬೇಕು. ಓಂ ಶ್ರೀಂ ಶ್ರೀಂ ಕಮಲೇ ಕಮಲಾಲಯೇ ಪ್ರಸೀದ ಪ್ರಸೀದ ಶ್ರೀ ಮಹಾಲಕ್ಷ್ಮಿ ನಮಃ ಎಂಬ ಈ ಮಂತ್ರವನ್ನು ಪಠಣೆ ಮಾಡಬೇಕು. ಈ ಮಂತ್ರವನ್ನು ಪೂಜೆ ಮಾಡುವಾಗ ಪ್ರತಿದಿನ ಆಚರಣೆ ಮಾಡುತ್ತಾ ಬನ್ನಿ ಖಂಡಿತವಾಗಿಯೂ ನೀವು ಅಂದುಕೊಂಡದ್ದು ನೆರವೇರುತ್ತದೆ ತಾಯಿಯ ಅನುಗ್ರಹ ನಿಮ್ಮ ಮೇಲಾಗುತ್ತದೆ ಹೌದು ಲಕ್ಷ್ಮೀದೇವಿಯ ಈ ಯಂತ್ರವನ್ನ ಪ್ರತಿದಿನ ಪೂಜೆ ಮಾಡುತ್ತ ಬನ್ನಿ ಹಾಗೂ ಮತ್ತೊಂದು ವಿಚಾರವೇನು ಅಂದರೆ ಈ ಯಂತ್ರವನ್ನು 21 ದಿನಗಳ ಕಾಲ ಪೂಜೆ ಮಾಡಿದ ಮೇಲೆ ಇದನ್ನು ಹರಿಯುವ ನೀರಿಗೆ ಬಿಡಬೇಕು ಯಾವುದೇ ಕಾರಣಕ್ಕೂ ಮಂಗಳವಾರ ಶುಕ್ರವಾರದ ದಿನದಂದು ಈ ಯಂತ್ರವನ್ನು ನೀರಿಗೆ ಬಿಡಬೇಡಿ ಭಾನುವಾರ ಅಥವಾ ಗುರುವಾರ ಬುಧವಾರ ಇಂತಹ ದಿನಗಳಂದು ಈ ಯಂತ್ರವನ್ನು ನೀರಿಗೆ ಬಿಡಿ.

Share This Article

ಓದುಗರ ಗಮನಕ್ಕೆ: ನಮ್ಮ ವೆಬ್ಸೈಟ್  ಯಾವುದೇ ತಪ್ಪು ಮಾಹಿತಿ ಮತ್ತು ಸುಳ್ಳು ಸುದ್ದಿಗಳನ್ನು ಬಿತ್ತರಿಸುವುದಿಲ್ಲ, ನಿಖರವಾದ ಮತ್ತು ಅಧಿಕೃತವಾದ ಮಾಹಿತಿ ಹಾಗು ಸುದ್ಧಿಗಳನ್ನು ಮಾತ್ರ ಪ್ರಕಟಿಸುತ್ತದೆ, ಓದುಗರ ಸಂತೋಷವೇ ನಮ್ಮ ಸಂತೋಷ.