ನಿಮ್ಮ ಮನೆಯಲ್ಲೇನಾದರೂ ಈ ರೀತಿಯ ವಸ್ತುಗಳನ್ನ ಇಟ್ಟುಕೊಂಡರೆ ನಿಮ್ಮ ಆರ್ಥಿಕ ಸ್ಥಿತಿ ಅದೋಗತಿ ಪಕ್ಕ… ಅಷ್ಟಕ್ಕೂ ನಿಮ್ಮ ಮನೆಯಲ್ಲಿ ನಕಾರಾತ್ಮಕ ಶಕ್ತಿಯ ಗುಣವನ್ನ ಹೆಚ್ಚಿಸಿ ನಿಮ್ಮನ್ನ ಕುಗ್ಗಿಸುವ ಆ ವಸ್ತುಗಳಾದರು ಯಾವುದು ಗೊತ್ತ ..

160

ನಮಸ್ಕಾರ ಓದುಗರೇ ಈ ಕೆಲವೊಂದು ವಸ್ತುಗಳೇನಾದರು ನಿಮ್ಮ ಮನೇಲಿ ಇದ್ದರೆ ಜಾಗರೂಕರಾಗಿರಿ ಮುಂದಿನ ದಿವಸಗಳಲ್ಲಿ ದೊಡ್ಡ ಸಮಸ್ಯೆಗಳು ಎದುರಾಗಬಹುದು ಆದ್ದರಿಂದ ಈ ಲೇಖನವನ್ನ ಸಂಪೂರ್ಣವಾಗಿ ತಿಳಿಯಿರಿ. ನಾವು ಹೇಳುವ ಹಾಗೆ ಈ ಕೆಲವೊಂದು ವಸ್ತುಗಳು ಮನೆಯಲ್ಲಿ ಇಟ್ಟುಕೊಂಡರೆ ತಪ್ಪು ಎಂದು ನಿಮಗೂ ಕೂಡ ಅನಿಸಿದಲ್ಲಿ ನೀವು ಕೂಡ ಮನೆಯಲ್ಲಿ ಯಾವುದೇ ಕಾರಣಕ್ಕೂ ಇಂತಹ ಕೆಲವೊಂದು ವಸ್ತುಗಳನ್ನು ಇಡಬೇಡಿ ಹಾಗಾದರೆ ಬನ್ನಿ ಯಾವ ಕೆಲವೊಂದು ವಸ್ತುಗಳನ್ನು ಮನೆ ನೀಡಬಾರದು ಅದರಿಂದ ಉಂಟಾಗುವ ಪ್ರಭಾವವೇನು ಎಲ್ಲವನ್ನು ಕೆಳಗಿನ ಲೇಖನಿಯಲ್ಲಿ ಕೆಲವೊಂದು ವಿಚಾರಗಳು ನಮಗೆ ಗೊತ್ತಿರುವುದಿಲ್ಲ ನೋಡಿ ಆಗ ಅದು ಕೆಲವೊಂದು ವಿಚಾರಗಳನ್ನು ತಿಳಿದಾಗ ಅದರ ಬಗ್ಗೆ ಕೆಲವರು ನಂಬುವುದಿಲ್ಲ ಇನ್ನೂ ಕೆಲವರು ಬೇಗ ನಂಬಿಬಿಡುತ್ತಾರೆ.

ಹೌದು ಯಾವುದೇ ವಿಚಾರಗಳನ್ನಾಗಲಿ ಬೀಗ ನಂಬಬೇಕು ಅಂತ ಯಾರು ಕೂಡ ಇರುವುದಿಲ್ಲ ಅದರ ತಪ್ಪುಸರಿಗಳನ್ನು ತಿಳಿದು ಬಳಿಕ ಅಂತಹ ವಿಚಾರದಲ್ಲಿ ನಾವು ಮುಂದುವರೆಯುವುದು ಅಥವಾ ಅಂಥ ವಿಚಾರವನ್ನ ನಂಬುವುದು ಸರಿ ಇವತ್ತಿನ ಲೇಖನಿಯಲ್ಲಿ ಕೂಡ ನಾವು ಹೇಳಲು ಹೊರಟಿರುವುದು ಮನೆಯಲ್ಲಿ ಈ ಕೆಲವೊಂದು ವಸ್ತುಗಳನ್ನು ಇಟ್ಟಾಗ ಅದರಿಂದ ಬರುವ ನಕಾರಾತ್ಮಕ ಶಕ್ತಿಯು ನಿಮ್ಮ ಮನಸ್ಥಿತಿಯನ್ನು ಬದಲಾಯಿಸಬಹುದು ಅಥವಾ ಕುಗ್ಗಿಸಬಹುದು ಅಂತಹ ವಸ್ತುಗಳಲ್ಲಿ ಮೊದಲನೆಯದು ಒಡೆದುಹೋದ ಗಾಜಿನ ವಸ್ತುಗಳು ಅಥವಾ ಯಾವುದೇ ವಸ್ತುಗಳಾಗಲಿ ಆ ವಸ್ತುಗಳು ಮುರಿದಿವೆ ನೀವು ಅದನ್ನು ಬಳಕೆ ಮಾಡ್ತಾ ಇಲ್ಲ ಅನ್ನುವುದಾದರೆ ಖಂಡಿತ ಅಂತಹ ವಸ್ತುಗಳನ್ನು ಮನೆಯಲ್ಲಿ ಇಡಬೇಡಿ ಹೌದು ಕೆಲವೊಂದು ವಸ್ತುಗಳನ್ನು ನಾವು ಮನೆಯಲ್ಲಿ ಇಟ್ಟುಕೊಳ್ಳಲು ಬೇಕಾದ ಪರಿಸ್ಥಿತಿ ಬರುತ್ತದೆ. ಅದು ಕೆಲವೊಂದು ಬಾರಿ ದುಬಾರಿ ಬೆಲೆಯ ವಸ್ತು ಕೂಡ ಆಗಿರಬಹುದು ಅಂತಹ ವಸ್ತುವನ್ನು ಆದಷ್ಟು ಬೇಗ ಸರಿಪಡಿಸಿಕೊಳ್ಳುವುದು ಉತ್ತಮ ಯಾವುದೇ ವಸ್ತುಗಳಾಗಲೀ ಅದನ್ನು ಬಳಸದೇ ಇದ್ದಾಗ ಅದರಿಂದ ನಕಾರಾತ್ಮಕ ಶಕ್ತಿ ಹೊರ ಬರುತ್ತದೆ ಆಗ ನಮ್ಮಲ್ಲಿಯೂ ಕೂಡ ಅಂತಹ ಶಕ್ತಿ ಕೆಟ್ಟ ಪ್ರಭಾವ ಬೀರಿ ನಮ್ಮ ಮನಸ್ಥಿತಿ ನಮ್ಮ ಆಲೋಚನೆಗಳ ಮೇಲೆ ಪ್ರಭಾವ ಬೀರುತ್ತದೆ ನಾವು ಕೂಡ ನಕಾರಾತ್ಮಕವಾಗಿಯೇ ಆಲೋಚನೆ ಮಾಡಲು ಮುಂದಾಗಿಬಿಡುತ್ತೇವೆ.

ಇನ್ನೂ ಗುಡ್ಡ ಹೊತ್ತಿರುವಂತಹ ಅಥವಾ ಪರ್ವತ ಇರುತ್ತಾ ಇರುವಂತಹ ಆಂಜನೇಯನ ವಿಗ್ರಹವನ್ನು ಮನೆಯಲ್ಲಿ ಇಡಬಾರದು ಅಂತ ಹೇಳ್ತಾರೆ ಇಂತಹ ಫೋಟೋ ಆಗಲಿ ವಿಗ್ರಹವನ್ನಾಗಲಿ ಮನೆಯಲ್ಲಿ ಇಟ್ಟಾಗ ಅದು ಮನೆಯಲ್ಲಿ ಸಮಸ್ಯೆಯನ್ನು ಉಂಟುಮಾಡುತ್ತದೆ ಹಾಗೂ ವ್ಯಾಪಾರ ವಹಿವಾಟು ಮಾಡುತ್ತಾ ಇರುವವರು ನಷ್ಟವನ್ನು ಎದುರಿಸಬೇಕಾಗುತ್ತದೆ ಆದ್ದರಿಂದ ಇಂತಹ ಫೋಟೋಗಳನ್ನು ಕೂಡ ಮನೆಯಲ್ಲಿ ಇರಿಸುವುದು ಅಥವ ವ್ಯಾಪಾರ ವಹಿವಾಟು ಮಾಡುತ್ತಿರುವ ಸ್ಥಳದಲ್ಲಿರಿಸುವುದು ಒಳ್ಳೆಯದಲ್ಲ. ರುದ್ರತಾಂಡವ ಆಡುತ್ತಿರುವ ಅಂದರೆ ನಟರಾಜನ ವಿಗ್ರಹ ಆಗಲಿ ಅಥವಾ ವಿಷಕಂಠನ ವಿಗ್ರಹವಾಗಲಿ ಅಥವಾ ಫೋಟೋಗಳನ್ನಾಗಲಿ ಮನೆಯಲ್ಲಿ ಎಂದಿಗೂ ಇರಿಸಬೇಡಿ ವಿಷಕಂಠನ ಫೋಟೋವನ್ನು ಮನೆಯಲ್ಲಿ ಇರಿಸುವುದರಿಂದ ಕೂಡ ನೀವು ದೊಡ್ಡ ಸಮಸ್ಯೆಗಳನ್ನು ಎದುರಿಸಬೇಕಾದ ಬಹುದಾಗಿದೆ. ಆದ್ದರಿಂದ ಯಾವುದೇ ಕಾರಣಕ್ಕೂ ವಿಷಕಂಠನ ಫೋಟೋವನ್ನಾಗಲಿ ವಿಗ್ರಹವನ್ನಾಗಲಿ ಮನೆಯಲ್ಲಿ ಇರಿಸಿಕೊಳ್ಳಬೇಡಿ.

ಇನ್ನೂ ಚಿಕ್ಕ ಚಿಕ್ಕ ವಿಚಾರವೇ ಆಗಿದೆ ಇದು ಎಲ್ಲರಿಗೂ ತಿಳಿದಿರುತ್ತದೆ ಕೆಲವರಿಗೆ ತಿಳಿದಿರುವುದಿಲ್ಲ ಯಾವುದೇ ಕಾರಣಕ್ಕೂ ಅಪ್ಪಿತಪ್ಪಿಯೂ ಹೊಡೆದ ದೇವರ ಫೋಟೋ ನನ್ನ ಮನೆಯಲ್ಲಿ ಇರಿಸಬೇಡಿ ಹಾಗೂ ತೀರಿ ಹೋದವರ ಫೋಟೋಗಳನ್ನ ದೇವರ ಕೋಣೆಯಲ್ಲಿ ಇರಿಸುವುದು ಕೂಡ ಒಳ್ಳೆಯದಾಗಿರುವುದಿಲ್ಲ ಆದ್ದರಿಂದ ತಪ್ಪದೆ ತಡೆಯಿರಿ ಈ ಕೆಲವೊಂದು ವಿಚಾರಗಳನ್ನು ಸರಿಯಾಗಿ ತಿಳಿದು ಮನೆ ಯಲ್ಲಿ ಈ ಪರಿಹಾರಗಳನ್ನು ಪಾಲಿಸಿ ಇಲ್ಲವಾದಲ್ಲಿ ಮುಂದಿನ ದಿವಸಗಳಲ್ಲಿ ನಮಗೆ ತಿಳಿಯದೆ ನಾವು ದೊಡ್ಡ ದೊಡ್ಡ ಸಮಸ್ಯೆಗಳನ್ನು ತಂದುಕೊಂಡಿರುತ್ತೇವೆ. ಹಾಗಾಗಿ ಈ ಲೇಖನ ನಿಮಗೆಲ್ಲರಿಗೂ ಉಪಯುಕ್ತವಾಗಿದೆ ಎಂದು ಭಾವಿಸುತ್ತೇವೆ ಎಲ್ಲರಿಗೂ ಶುಭವಾಗಲಿ ಹಾಗೂ ಈ ಕೆಲವೊಂದು ವಿಚಾರವನ್ನು ಬೇರೆಯವರಿಗೂ ಕೂಡ ತಿಳಿಸಿಕೊಡಿ ಶುಭದಿನ ಧನ್ಯವಾದ.

LEAVE A REPLY

Please enter your comment!
Please enter your name here