ನಿಮ್ಮ ಮುಖದ ಮೇಲೆ ಹೋಗಲಾರದ ಮೊಡವೆಗಳಿದ್ದರೆ ಈ ಒಂದು ಬಳ್ಳಿಯಿಂದ ಪರಿಹಾರ ಮಾಡಿಕೊಳ್ಳಿ ಸಾಕು … ತಕ್ಷಣ ಕಡಿಮೆ ಆಗುತ್ತದೆ…

197

ಆಡು ಮುಟ್ಟದ ಸೊಪ್ಪಿಲ್ಲ ಎಂಬ ಗಾದೆ ಮಾತನ್ನು ಕೇಳಿದಿರೊ ಅಲ್ವಾ ಆದರೆ ಇವತ್ತಿನ ಲೇಖನದಲ್ಲಿ ನಾವು ಆಡುಮುಟ್ಟದ ಬಳ್ಳಿ ಕುರಿತು ಮಾತನಾಡುತ್ತಿದ್ದು ಇದರ ಪ್ರಯೋಜನ ಅಪಾರ ಇದನ್ನ ಹೇಗೆ ಬಳಕೆ ಮಾಡುವುದು ಎಂಬುದನ್ನು ತಿಳಿಸಿಕೊಡುತ್ತೇವೆ ಬನ್ನಿ ಲೇಖನವನ್ನ ಸಂಪೂರ್ಣವಾಗಿ ತಿಳಿಯಿರಿ.ನಮಸ್ಕಾರಗಳು ನಮ್ಮ ಪೂರ್ವಜರು ಮಾಡುತ್ತಿದ್ದ ಹಲವು ಮನೆಮದ್ದುಗಳಲ್ಲಿ ಸಾಕಷ್ಟು ಗಿಡಮೂಲಿಕೆಗಳ ಬಳಕೆ ಮಾಡುತ್ತಿದ್ದರು ಹೌದು ಅಡುಗೆ ಮನೆಯಲ್ಲೇ ದೊರೆಯುವ ಕೆಲವೊಂದು ಪದಾರ್ಥಗಳನ್ನು ಬಳಸಿ ಕೆಲವೊಂದು ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು ಹಾಗೆ ಪ್ರಕೃತಿ ನಡುವಲಿ ದೊರೆಯುವ ಕೆಲವೊಂದು ಗಿಡಮೂಲಿಕೆಗಳ ಅದೆಂತಹ ಶಕ್ತಿ ಇದೆ ಎಂದರೆ

ಹಲವು ಅನಾರೋಗ್ಯ ಸಮಸ್ಯೆಗಳನ್ನು ಇಂತಹ ಗಿಡಮೂಲಿಕೆಯ ಪ್ರಯೋಜನದಿಂದ ನಾವು ಸಮಸ್ಯೆಗೆ ಪರಿಹಾರ ಮಾಡಿಕೊಳ್ಳಬಹುದು.ಅದರಂತೆ ಈ ಆಡುಮುಟ್ಟದ ಬಳ್ಳಿ ಸಹ ಒಂದಾಗಿದೆ ಈ ಬಳ್ಳಿಯ ಪ್ರಯೋಜನ ಅಪಾರವಾದದ್ದು ಇದನ್ನ ನಾವು ಯಾವ ವಿಧಾನದಲ್ಲಿ ಬೆಳೆಸಿಕೊಳ್ಳಬೇಕು ಮತ್ತು ಹೇಗೆ ಬಳಸುವುದರಿಂದ ಕೆಲವೊಂದು ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬಹುದು ಗೊತ್ತೆ!ತೆಲಾಪೊರ್ ಇಂಡಿಕಾ ಈ ಆಡು ಮುಟ್ಟದ ಬಳ್ಳಿಯ ವೈಜ್ಞಾನಿಕ ಹೆಸರು, ಅಂಡಾಕಾರದ ಎಲೆ ದುಂಡನೆಯ ಬಳ್ಳಿ ಸರಳವಾದ ಉದ್ದ ಮತ್ತು ದಪ್ಪದಾದ ಎಲೆ ಆಡು ಮುಟ್ಟದ ಬಳ್ಳಿಯು ಎಲ್ಲಾ ಕಡೆ ಬೆಳೆಯುತ್ತದೆ.

ಈ ಬಳ್ಳಿ ಎಲೆಯ ಮೇಲ್ಭಾಗವು ಹೊಳಪಿನಿಂದ ಕೂಡಿರುತ್ತದೆ ಮತ್ತು ಈ ಎಲೆಯ ಕೆಳಭಾಗವು ಸೂಕ್ಷ್ಮ ಮೃದು ಆಗಿರುತ್ತದೆ ಹಾಗೂ ಈ ಬಳ್ಳಿಯ ಎಲೆಗಳ ವಿಶೇಷ ಏನೆಂದರೆ ಈ ಬಳ್ಳಿಯ 5ಎಲೆಗಳಿಂದ ರಸವನ್ನು ತೆಗೆದುಕೊಂಡು ಈ ರಸಕ್ಕೆ ಅರಿಶಿನ ಬಜೆಯ ಗಂಧವನ್ನ ಮಿಶ್ರಮಾಡಿ ಮುಖದ ಮೇಲೆ ಲೇಪನ ಮಾಡುವುದರಿಂದ ಎಂತಹ ಹೊಳಪು ದೊರೆಯುತ್ತದೆಯೆಂದರೆ ಮುಖದ ಮೇಲಿರುವ ಮೊಡವೆ ಕಲೆಗಳು ಸಹ ನಿವಾರಣೆಯಾಗುತ್ತದೆ.ಈ ಎಲೆಯ ಕಂಕುಳಿನಲ್ಲಿ ಪುಷ್ಪ ಆಕಾರದ ಹೂಗಳಿರುತ್ತವೆ ಮತ್ತು ಎಕ್ಕದ ಗಿಡದ ಹೂವಿನ ಬಣ್ಣಕ್ಕೆ ಹೋಲುವ ಹಳದಿ ಬಣ್ಣದ ಹೂಗಳು ಬಳ್ಳಿಯಲ್ಲಿ ಬಿಡುತ್ತವೆ.

ಇದರ ಎಲೆಯ ರಸವನ್ನು ಹಾಲಿಗೆ ಹಾಕಿ ಕುಡಿಯುತ್ತ ಬರುವುದರಿಂದ ಪಿತ್ತ ಯುಕ್ತ ಕಫ ನಿವಾರಣೆಯಾಗುತ್ತದೆ ಹೌದು ಹಲವರು ಕಫದ ಸಮಸ್ಯೆಯಿಂದ ಬಳಲುತ್ತಾ ಇರುತ್ತಾರೆ.ಅಂಥವರು ಮಾಡಬೇಕಾದ ಪರಿಹಾರವೇನೆಂದರೆ ಈ ಎಲೆಯ ರಸವನ್ನು ತೆಗೆದುಕೊಂಡು, ಅದನ್ನು ಹಾಲಿಗೆ ಮಿಶ್ರಣ ಮಾಡಿ ಇದಕ್ಕೆ ಅರಿಶಿಣ ಮಿಶ್ರಣ ಮಾಡಿ ಕುಡಿಯುತ್ತ ಬರುವುದರಿಂದ ಕಸ ಬೇಗ ಕರಗುತ್ತದೆ ಹಾಗೂ ನೀವು ಕೆಲವೇ ದಿನಗಳಲ್ಲಿ ಈ ಕಫದ ಸಮಸ್ಯೆಯಿಂದ ಪರಿಹಾರ ಪಡೆದುಕೊಳ್ಳುವುದನ್ನೂ ಕಾಣಬಹುದುಹಾಗಾಗಿ ಈ ಆಡು ಮುಟ್ಟದ ಬಳ್ಳಿಯ ಎಲೆ ಹೂವು ಆರೋಗ್ಯಕರ ಲಾಭಗಳನ್ನು ಹೊಂದಿರುವುದರಿಂದ ಈ ದಿನದ ಲೇಖನದಲ್ಲಿ ನಾವು ಈ ವಿಶೇಷ ಬಳ್ಳಿಯ ಪ್ರಯೋಜನವನ್ನು ನಿಮಗೆ ತಿಳಿಸಿಕೊಡುತ್ತಿದ್ದೇವೆ

ಮುಖದ ಮೇಲಿರುವ ಮೊಡವೆ ನಿವಾರಣೆ ಮಾಡಿಕೊಳ್ಳುವುದಕ್ಕೆ ಈ ಆಡು ಮುಟ್ಟದ ಯೋಜನೆಯ ಪ್ರಯೋಜನ ಪಡೆದು ಕೊಳ್ಳುವಾಗ ಇದರ ರಸವನ್ನು ಫ್ಲಾಷ್ ಬ್ಯಾಕ್ ರೀತಿ ಮುಖಕ್ಕೆ ಲೇಪ ಮಾಡಿದ ಮೇಲೆ ಹೆಸರು ಬೆಳೆ ಹಿಟ್ಟಿನಿಂದ ನಿಮ್ಮ ಮುಖವನ್ನು ಸ್ವಚ್ಛ ಮಾಡಿಕೊಳ್ಳಬೇಕು ಅಂದರೆ ಮುಖಕ್ಕೆ ಹಚ್ಚಿ ಒಮ್ಮೆಲೆ ಸ್ಕ್ರಬ್ ಮಾಡಿಕೊಂಡು ಮುಖ ತೊಳೆದುಕೊಳ್ಳಬೇಕು ಈ ರೀತಿ ಮಾಡುತ್ತಾ ಬರುವುದರಿಂದ ಮುಖದ ಮೇಲಿರುವ ಕಲೆ ಹಾಗೂ ಆಯಿಲ್ ನೆಸ್ ಬೇಗನೆ ಪರಿಹಾರವಾಗುತ್ತದೆ, ಈ ಸರಳ ಉಪಾಯ ಪಾಲಿಸಿ ಈ ಮನೆಮದ್ದು ನಿಮಗೆ ಸೂಪರ್ ರಿಸಲ್ಟ್ ನೀಡುತ್ತದೆ ಧನ್ಯವಾದ.