ನಿಮ್ಮ ಮೂತ್ರ ಪಿಂಡ ಯಾವಾಗಲು ಶುದ್ದಿ ಆಗಿ ಇರಲು ಈ ಒಂದು ಪಾನೀಯವನ್ನ ಮಾಡಿ ಕುಡಿಯಿರಿ ಸಾಕು ನಿಮ್ಮ ಮೂತ್ರ ಪಿಂಡ ಗಟ್ಟಿ ಪಿಂಡ ಆಗುತ್ತೆ..

127

ಮೂತ್ರಪಿಂಡದ ಆರೋಗ್ಯ ಕಾಪಾಡಲು ಜೊತೆಗೆ ನಿಮಗೇನಾದರೂ ಯೂರಿನ್ ಇನ್ಫೆಕ್ಷನ್ ಕಾಡುತ್ತಿದ್ದಲಿ ಈ ಸಮಸ್ಯೆ ನಿವಾರಣೆಗೆ ಮಾಡಿ ಈ ಸರಳ ಉಪಾಯ. ಇದನ್ನು ಮನೆಯಲ್ಲಿಯೇ ಮಾಡಬಹುದು ಹೆಚ್ಚು ಖರ್ಚು ಇಲ್ಲ ಹೆಚ್ಚು ಸಮಯ ಬೇಕಿಲ್ಲ ಇರುವ ಸಮಸ್ಯೆಯನ್ನು ಪರಿಹಾರ ಮಾಡಿಕೊಳ್ಳಲು

ಹೌದು ಮೂತ್ರಪಿಂಡಗಳ ಆರೋಗ್ಯ ಕಾಪಾಡಿಕೊಳ್ಳಲು ನಾವು ಹೆಚ್ಚು ನೀರು ಕುಡಿಯಬೇಕಾಗುತ್ತದೆ ಆದರೆ ಹೆಚ್ಚಿನ ಮಂದಿ ಈ ಪರಿಹಾರವನ್ನು ಈ ಅಭ್ಯಾಸವನ್ನು ರೂಢಿಸಿಕೊಂಡಿರುವುದಿಲ್ಲ ಹಾಗಾಗಿ ಇವತ್ತಿನ ಲೇಖನಿಯಲ್ಲಿ ನಮ್ಮ ಮೂತ್ರಪಿಂಡಗಳು ಆರೋಗ್ಯವನ್ನು ಕಾಪಾಡಿಕೊಳ್ಳುವುದಕ್ಕೆ ಜೊತೆಗೆ ಈ ಮೂತ್ರಪಿಂಡಗಳು ಆರೋಗ್ಯಕರವಾಗಿರಲು ಜೊತೆಗೆ ಏನಾದರೂ ಮೂತ್ರಪಿಂಡಗಳಿಗೆ ಸಂಬಂಧಪಟ್ಟ ಸೋಂಕು ಇದ್ದವರು

ಮಾಡಿಕೊಳ್ಳಬೇಕಾದಂತಹ ಪರಿಹಾರದ ಕುರಿತು ಈ ದಿನದ ಲೇಖನದಲ್ಲಿ ಮಾತನಾಡುತ್ತಿದ್ದೇವೆ ಬನ್ನಿ ಲೇಖನವನ್ನ ಸಂಪೂರ್ಣವಾಗಿ ತಿಳಿರಿ ಹಾಗೂ ಮೂತ್ರಪಿಂಡಗಳ ಆರೋಗ್ಯವನ್ನು ಕಾಪಾಡಿಕೊಳ್ಳಲು ಮಾಡಬೇಕಾಗಿರುವ ಪರಿಹಾರದ ಬಗ್ಗೆ ತಿಳಿದು ನಮ್ಮ ಕಿಡ್ನಿಗಳ ಆರೋಗ್ಯವನ್ನು ಹೇಗೆ ಕಾಪಾಡಿಕೊಳ್ಳುವುದು ಅದು ಮನೆಯಲ್ಲಿಯೇ ಕೆಲವೊಂದು ನೈಸರ್ಗಿಕ ಪದಾರ್ಥಗಳನ್ನು ಬಳಸಿಕೊಳ್ಳುವ ಮೂಲಕ ಎಂಬುದನ್ನು ತಿಳಿಯೋಣ.

ಮೂತ್ರಪಿಂಡಗಳು ಇದು ನಮ್ಮ ದೇಹದಲ್ಲಿ ಅತ್ಯಂತ ಉತ್ತಮವಾದ ಮತ್ತು ಮುಖ್ಯವಾದ ಕೆಲಸವನ್ನು ನಿರ್ವಹಿಸಿ ಪಾಲಿಸುತ್ತಾರೆ ದೇಹದಲ್ಲಿ ಇರುವ ಬೇಡದಿರುವ ಅಂಶವನ್ನು ಮೂತ್ರದ ಮೂಲಕ ಹೊರ ಹಾಕಲು ಸಹಕಾರಿಯಾಗಿರುವ ಈ ಮೂತ್ರಪಿಂಡಗಳು ಈ ಮೂತ್ರಪಿಂಡಗಳನ್ನು ಸದಾ ಆರೋಗ್ಯಕರವಾಗಿರಿಸಲುಅಷ್ಟೇ ಅಲ್ಲ ಮೂತ್ರಪಿಂಡಗಳಿಗೆ ಯಾವುದೇ ಸೋಂಕು ತಗುಲಿದರೂ ಆ ಸಮಸ್ಯೆಯನ್ನು ಪರಿಹಾರ ಮಾಡಲು ಪಾಲಿಸಬಹುದಾದ ಉತ್ತಮ ಹಾಗೂ ಸುಲಭ ಸರಳ ಪರಿಹಾರ ಇದಾಗಿದೆ ಇದನ್ನ ಮಾಡೋದು ಹೇಗೆ ಎಂಬುದನ್ನ ಹಾಗೂ ಯಾವ ವಿಧಾನದಲ್ಲಿ ಪಾಲಿಸಬೇಕು ಯಾರೆಲ್ಲ ಪಾಲಿಸಬೇಕು ಎಂಬುದನ್ನು ಕೆಳಗಿನ ಮಾಹಿತಿ ತಿಳಿಯೋಣ.

ಹೌದು ಮೊದಲಿಗೆ ಮೂತ್ರಪಿಂಡಗಳ ಆರೋಗ್ಯ ಚೆನ್ನಾಗಿರಬೇಕೆಂದರೆ ನಾವು ಹೆಚ್ಚು ನೀರು ಕುಡಿಯಬೇಕು ಹಾಗೂ ಮೂತ್ರವನ್ನು ತಡೆಯಬಾರದು ಮೂತ್ರ ಅವಸರವಾದಾಗ ತಕ್ಷಣವೇ ಮೂತ್ರ ವಿಸರ್ಜನೆ ಮಾಡಬೇಕು.ಹಾಗೂ ಮನೆಯಲ್ಲೇ ಮಾಡಬಹುದಾದ ಪರಿಹಾರ ಎಂದರೆ ಈ ದಿನ ನಾವು ತಿಳಿಸಲು ಹೊರಟಿರುವ ಅಂತಹ ಈ ಮನೆಮದ್ದು ಮೂತ್ರಪಿಂಡಕ್ಕೆ ಸಂಬಂಧಪಟ್ಟ ಯಾವುದೇ ಸೋಂಕು ಇದ್ದರೂ ಅದರ ನಿವಾರಣೆಗೆ ಈ ಮನೆ ಮದ್ದು ಪಾಲಿಸಿ, ಇದಕ್ಕಾಗಿ ಬೇಕಾಗಿರುವುದು ಜೀರಿಗೆ ಕೊತ್ತಂಬರಿ ಸೊಪ್ಪು ಮತ್ತು ನಿಂಬೆ ಹಣ್ಣಿನ ರಸ

ಮೊದಲಿಗೆ ಕೊತ್ತಂಬರಿಸೊಪ್ಪಿನಿಂದ ರಸವನ್ನ ತೆಗೆದುಕೊಳ್ಳಬೇಕೋ ಬಳಿಕ ನೀರನ್ನು ಕುದಿಯಲು ಇಟ್ಟು ಈ ನೀರಿಗೆ ಜೀರಿಗೆ ಹಾಕಿ ಕುದಿಯಲು ಬಿಟ್ಟು ಇದಕ್ಕೆ ಕೊತ್ತಂಬರಿ ಸೊಪ್ಪಿನ ರಸವನ್ನು ಹಾಕಿ ನೀರನ್ನು ಚೆನ್ನಾಗಿ ಕುದಿಸಿ ಗೊಂಡು ಬಳಿಕಾ ನೀರು ತಣ್ಣಗಾದ ಮೇಲೆ ಇದಕ್ಕೆ ನಿಂಬೆ ಹಣ್ಣಿನ ರಸವನ್ನು ಮಿಶ್ರಮಾಡಿ ಉರಿಯೂತ ಬರಬೇಕು ಇದನ್ನು ವಾರದಲ್ಲಿ 2 ಬಾರಿ ದಿನದ ಯಾವುದೇ ಸಮಯದಲ್ಲಿ ಅಂದರೆ ಊಟವಾದ ಯಾವುದೇ ಸಮಯದಲ್ಲಿ ಮಾಡಿದರೂ ಆರೋಗ್ಯಕ್ಕೆ ಒಳ್ಳೆಯದು

ಈ ಸರಳ ವಿಧಾನದಿಂದ ಮೂತ್ರಪಿಂಡಕ್ಕೆ ಸಂಬಂಧಪಟ್ಟಂತಹ ತೊಂದರೆಗಳಿದ್ದರೂ ಅದು ನಿವಾರಣೆಯಾಗುತ್ತದೆ ಮತ್ತು ಮೂತ್ರಪಿಂಡದಲ್ಲಿ ಕಲ್ಲು ಉಂಟಾಗುವಂತಹಾ ಸಮಸ್ಯೆ ಮೂತ್ರಪಿಂಡಕ್ಕೆ ಸಂಬಂಧಪಟ್ಟ ಯಾವುದೇ ತರಹದ ಸೋಂಕು ಇರಲಿ ಅದರ ನಿವಾರಣೆಗೂ ಕೂಡ ಈ ಮನೆ ಮದ್ದು ಉಪಯುಕ್ತವಾಗಿದೆ.

ಹಾಗಾಗಿ ಇವತ್ತಿನ ಲೇಖನದಲ್ಲಿ ನಾವು ತಿಳಿಸಿ ಕೊಟ್ಟಂತಹ ಈ ಸರಳ ಮನೆಮದ್ದು ಮಾಡುವ ಮೂಲಕ ಮೂತ್ರಪಿಂಡಗಳ ಆರೋಗ್ಯವನ್ನು ಕಾಪಾಡಿಕೊಳ್ಳಿ ಜೊತೆಗೆ ಈ ಸರಳ ವಿಧಾನದಿಂದ ಜೀರ್ಣ ಕ್ರಿಯೆಗೆ ಸಂಬಂಧಪಟ್ಟ ಸಮಸ್ಯೆಗಳು ಕೂಡ ಪರಿಹಾರವಾಗುತ್ತದೆ ಧನ್ಯವಾದ.

LEAVE A REPLY

Please enter your comment!
Please enter your name here